ಸಿನಿ ಸುದ್ದಿ
ರಮ್ಯಾ ಜೊತೆಗಿರುವ ಹುಡುಗ ಯಾರು?
ಸುದ್ದಿದಿನ ಡೆಸ್ಕ್: ಮೋಹಕ ತಾರೆ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಅವರ ಇನ್ಸ್ ಟಾ ಗ್ರಾಂ ಅಭಿಮಾನಿಗಳ ಪುಟದಲ್ಲಿ ಪೋಸ್ಟ್ ಮಾಡಿರುವ ಫೋಟೊವೊಂದು ಚರ್ಚೆಗೆ ಒಳಗಾಗಿದೆ.
ಯುವಕನೊಬ್ಬ ರಮ್ಯಾ ಅವರ ಜತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಇದು ಹಿಂಬಾಲಕರು ಗಮನ ಸೆಳೆದಿದೆ.ಈ ಚಿತ್ರದಲ್ಲಿ ಯುವಕ ರಮ್ಯಾ ಅವರ ಹೆಗಲ ಮೇಲೆ ಕೈ ಹಾಕಿ ರೊಮ್ಯಂಟಿಕ್ ಆಗಿ ಪಿಸ್ಟನ್ ನೀಡಿದ್ದು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.