ಲೈಫ್ ಸ್ಟೈಲ್
‘ನಾಸ್ಟ್ರಿಲ್ ಹೇರ್’ ವೈರಲ್ ಆಯ್ತು ಈ ವಿಚಿತ್ರ ಟ್ರೆಂಡ್..!
2017ರ ವಿಚಿತ್ರ ಎನಿಸಿಕೊಂಡಿದ್ದ ನಾಸ್ಟ್ರಿಲ್ ಹೇರ್ ಫ್ಯಾಷನ್ ಈಗ 2019ರಲ್ಲಿ ಮತ್ತೆ ಇಂಸ್ಟಾಗ್ರಾಂ ಫ್ಯಾಷನ್ ಬ್ಲಾಗ್ ಗಳಲ್ಲಿ ವೈರಲ್ ಆಗಿದೆ. ಕೃತಕ ಕಣ್ಣಿನ ರೆಪ್ಪೆಗಳನ್ನು ಮೂಗಿಗೆ ಅಂಟಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿದ್ದೇ ತಡಾ, ಪಾಸಿಟಿವ್ ಹಾಗೂ ನೆಗೆಟಿವ್ ಕಾಮೆಂಟ್ ಗಳು ಸುರಿಮಳೆಯೇ ಈ ವಿಚಿತ್ರ ಫ್ಯಾಷನ್ ಟ್ರೆಂಡ್ ನಾ ಅಬ್ಬರಕ್ಕೆ ಕಾರಣವಾಯಿತು.
ಕೆಲವೇ ಗಂಟೆಗಳಲ್ಲಿ ಆಕೆ ಸೃಷ್ಟಿಸಿ ವಿಚಿತ್ರ, ಟ್ರೆಂಡ್ ಆಗಿತ್ತು. ಹಲವಾರು ಬ್ಯೂಟಿ ಪ್ರಿಯರು ಅದನ್ನು ಅನುಕರಿಸಿ ಸೆಲ್ಫಿ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡ ತೊಡಗಿದರು. ಇದಕ್ಕೇ ಹೇಳೋದು ಫ್ಯಾಷನ್ ಲೋಕದಲ್ಲಿ ಎಲ್ಲವೂ ಸಾಧ್ಯ ಎಂದು.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243