ಸಿನಿ ಸುದ್ದಿ

ಕೊಡಗು ಸಂತ್ರಸ್ತರಿಗೆ ನೆರವಾದ ಡಾಲಿ ಹುಟ್ಟು ಹಬ್ಬ

Published

on

ಸುದ್ದಿದಿನ ಡೆಸ್ಕ್ | ಟಗರು ಡಾಲಿ‌‌ ಧನಂಜಯ್ ತಮ್ಮ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡರು. ಟಗರು ಸಿನೆಮಾದ ಮೂಲಕ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಧನಂಜಯ್ ಯಾವುದೇ ಕೇಕ್, ಹಾರ, ಉಡುಗೊರೆಗಳಿಲ್ಲದೆ, ಅಭಿಮಾನಿಗಳು ಸಂಗ್ರಹಿದ ಹಣದ ಜೊತೆಗೆ ತಮ್ಮಿಂದಾದಷ್ಟು ಹಣ ಸೇರಿಸಿ ಕೊಡಗು ಸಂತ್ರಸ್ತರಿಗೆ ನೀಡಿದರು.

ಜೆ.ಪಿ. ನಗರದ ಮೈದಾನವೊಂದರಲ್ಲಿ ಡಾಲಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣ ವಾಗಿ ಆಚರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version