ದಿನದ ಸುದ್ದಿ
ಸಂತಸದ ಸುದ್ದಿ | ದೇಶದಲ್ಲಿ ಶುಕ್ರವಾರ 3,53,299 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಸುದ್ದಿದಿನ,ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,26,098 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 3,890 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಸಂತಸದ ಸಂಗತಿ ಎಂದರೆ 3,53,299 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದ್ದು, ಬಿಡುಗಡೆ ಆಗುತ್ತಿರುವವರ ಸಂಖ್ಯೆಯೂ ಅಷ್ಟೇ ನಿಧಾನವಾಗಿ ಹೆಚ್ಚಾಗುತ್ತಿದೆ.
ಇದನ್ನೂ ಓದಿ | ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ : ಕೊಡಚಾದ್ರಿ
ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,43,72,907ಕ್ಕೆ ಏರಿಕೆಯಾಗಿದೆ. ಈ ವರೆಗೆ 2,66,207 ಜನರನ್ನು ಕೊರೊನಾ ಬಲಿ ಪಡೆದಿದೆ. ಒಟ್ಟು 2,04,32,898ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಪ್ರಸ್ತುತ 56,73,802 ಸಕ್ರಿಯ ಪ್ರಕರಣಗಳಿವೆ.
ಲಸಿಕೆ
ಈ ವರೆಗೆ ಒಟ್ಟು 18,04,57,579 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಅಷ್ಟೇ ಅಲ್ಲದೆ ಕಳೆದ 24 ಗಂಟೆಯಲ್ಲಿ 16,93,093 ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದುವರೆಗೆ ದೇಶದಲ್ಲಿ 31,30,17,193 ಪರೀಕ್ಷೆಯನ್ನು ನಡೆಸಲಾಗಿದೆ.
#CoronaVirusUpdates:#COVID19 testing status update:@ICMRDELHI stated that 31,30,17,193 samples tested upto May 14, 2021
16,93,093 samples tested on May 14, 2021#StaySafe #Unite2FightCorona @DBTIndia pic.twitter.com/uu1POg5zJn
— #IndiaFightsCorona (@COVIDNewsByMIB) May 15, 2021
📍#COVID19Vaccination Status (As on 14th May, 2021, 8:00 PM)
✅India's Cumulative Vaccination Coverage exceeds 18.04 Crores (18,04,29,261)
✅1st Dose: 13.93 Crores (13,93,61,021)
✅2nd Dose: 4.10 Crores (4,10,68,240)#LargestVaccinationDrive #StaySafe pic.twitter.com/y2Cm6Ql8yl— #IndiaFightsCorona (@COVIDNewsByMIB) May 15, 2021
📍India registered more than 3.5 lakh (3,53,299) #COVID19 recoveries in the last 24 hours.
☑️Together, we can win the battle against COVID-19.
➡️#StaySafe and follow #COVIDAppropriateBehaviour #Unite2FightCorona @MoHFW_INDIA pic.twitter.com/8Ri7MySz5d
— #IndiaFightsCorona (@COVIDNewsByMIB) May 15, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243