ದಿನದ ಸುದ್ದಿ

ಹವಾಮಾನ ವರದಿ

Published

on

ಸುದ್ದಿದಿನ ಡೆಸ್ಕ್ : ಕರಾವಳಿ, ದಕ್ಷಿಣ, ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ. ಕುಂದಾಪುರ 9, ಭಟ್ಕಳ 7, ಕೋಟಾ 6, ಶಿರಾಳಿ 5, ಮಾಣಿ, ಪುತ್ತೂರು, ಕುಮಟ, ದಾವಣಗೆರೆ 4, ಸುಬ್ರಮಣ್ಯ, ಭಂಟ್ವಾಳ, ಗೇರುಸೊಪ್ಪ, ಮಂಗಳೂರು ವಿಮಾನ ನಿಲ್ದಾಣದಲ್ಲಿ ತಲಾ 3, ಸೆಂಟಿಮೀಟರ್ ಮಳೆಯಾಗಿದೆ.

ಕಲಬುರಗಿಯಲ್ಲಿ ದಿನದ ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಮುನ್ಸೂಚನೆಯಂತೆ ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯ ಮೋಡಕವಿದ ವಾತಾವರಣ. ಹಲವು ಭಾರಿ ಗುಡುಗು ಸಹಿತ ಮಳೆ. ಗರಿಷ್ಠ 24, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಂಭವ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version