ದಿನದ ಸುದ್ದಿ

ಸಮಸ್ಯೆಗೆ ಪರಿಹಾರ ನೀಡಿದ‌ ಜನತಾ ದರ್ಶನ : ಎಚ್.ಡಿ.ಕೆ ಗೆ ಧನ್ಯವಾದ ತಿಳಿಸಿದ ಮಹಿಳೆ

Published

on

ಸುದ್ದಿದಿನ,ಬೆಂಗಳೂರು : ವಿಕೆಸಿ‌ ಬಿಲ್ಡರ್ಸ್ ಇಂದ ಮನೆ ಖರೀದಿಸಿ ಮಹಿಳೆ ಯಿಂದ ಮನೆಗಾಗಿ 65 ಲಕ್ಷ ಪಡೆದುಕೊಂಡು ರಿಜಿಸ್ಟ್ರೇಶನ್ ಮಾಡದೇ ಕಳೆದ 6 ತಿಂಗಳಿಂದ ಸತಾಯಿಸುತ್ತಿದ್ದ ಸತಾಯಿಸುತ್ತಿದ್ದ ಬಿಲ್ಡರ್ ನಿಂದಾದ ಸಮಸ್ಯೆ ಬಗೆಹರಿಸಲು ಕಳೆದ ವಾರ ಜನತಾ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯ ಸಮಸ್ಯೆಗೆ ಪರಿಹಾರ ದೊರೆತಿದೆ.

ಈ ಸಂಬಂಧ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ಕಾರ್ಯಾಚಾರಣೆ ನಡೆಸಿವಿಕೆಸಿ ಬಿಲ್ಡರ್ಸ್ ವಿರುದ್ದ 420 ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ನಂತರ ಮನೆ ದಾಖಲು ಪತ್ರಗಳನ್ನ ವಂದನಾಗೆ ನೀಡಿದ ಎಚ್.ಡಿ.ಕೆ ಗೆ ಮಹಿಳೆ ವಂದನಾ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version