ರಾಜಕೀಯ

ಸಾಲ ಮನ್ನಾ ಮಾಡುತ್ತಿರುವುದು ಹಲವರ ಭೀತಿಗೆ ಕಾರಣವಾಗಿದೆ : ಹೆಚ್.ಡಿ.ಕೆ

Published

on

ಸುದ್ದಿದಿನ ಡೆಸ್ಕ್ : ಸಾಲ ಮನ್ನಾ ಮಾಡುವ ಮೂಲಕ ಎಲ್ಲ ರೈತರನ್ನು ಸಮಸ್ಯೆಗಳಿಂದ ಮುಕ್ತರನ್ನಾಗಿಸಬೇಕು ಎನ್ನುವ ಆಶಯ ನನ್ನದು. ಈ ನಿಟ್ಟಿನಲ್ಲಿ ದೃಢ ನಿರ್ಧಾರ ತೆಗೆದುಕೊಂಡು ಅಡ್ಡಿಯಾದ ಸಮಸ್ಯೆಗಳನ್ನು ನಿವಾರಿಸಿ ಮುಂದೆ ಹೋಗಿದ್ದೇನೆ. ಸಾಲ ಮನ್ನಾ ಮಾಡುತ್ತಿರುವುದು ಹಲವರ ಭೀತಿಗೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಹಾಗಾಗಿಯೇ ಇಲ್ಲದ ಸುದ್ದಿ ಹರಡುವುದು ಬಿಟ್ಟು, ಆ ನಿಟ್ಟಿನಲ್ಲಿ ಎಷ್ಟು ಪ್ರಗತಿ ಆಗಿದೆ ಎಂಬುದನ್ನು ತಿಳಿದುಕೊಳ್ಳಲಿ. ಸಾಲ ಮನ್ನಾ ಮಾಡಲು ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅಡ್ಡಿ ಮಾಡಿದ ಪಕ್ಷಕ್ಕೆ ಮಾತನಾಡುದವ ನೈತಿಕ ಹಕ್ಕು ಇಲ್ಲ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version