ದಿನದ ಸುದ್ದಿ

ನಿರುದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಎಚ್ಡಿಕೆ ಸರ್ಕಾರ..!

Published

on

ಸುದ್ದಿದಿನ,ಬೆಂಗಳೂರು : ಖಾಲಿ ಇರುವ ಸುಮಾರು 10 ಸಾವಿರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಸುತ್ತೋಲೆ ಹೊರಡಿಸಿದ್ದಾರೆ ಸರ್ಕಾರದ ಮುಖ್ಯಕಾರ್ಯದರ್ಶಿವಿಜಯ್ ಭಾಸ್ಕರ್.

ಈಗಾಗಲೆ ನೇಮಕಾತಿ ಪ್ರಕ್ರಿಯೆ ಜಾರಿಯಾಗಿದ್ದು,
ಗ್ರೂಪ್ ಡಿ ಹಾಗೂ ವಾಹನ ಚಾಲಕರ ನೇರ ನೇಮಕಾತಿ ಮಾಡಲು 23-09-2008 ರಲ್ಲಿ ನೀಡಲಾದ ಸೂಚನೆ ಪಾಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಸುತ್ತೋಲೆ ಹೊರಡಿಸಿದ್ದಾರೆ.

Trending

Exit mobile version