ಲೈಫ್ ಸ್ಟೈಲ್

ಬಗೆಹರಿಯದ ಆರೋಗ್ಯ ಸಮಸ್ಯೆಗೆ ಪರಿಹಾರ ಮಾರ್ಗ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150

ಆರೋಗ್ಯದಿಂದಿದ್ದರೆ ಸಕಲವೂ ಪ್ರಾಪ್ತಿಯಾಗುತ್ತದೆ. ಆರೋಗ್ಯವೇ ಭಾಗ್ಯ ಎಂಬ ಮಾತು ಅಕ್ಷರಸಹ ಸತ್ಯ.

ಜೀವನದಲ್ಲಿ ಪ್ರಗತಿ ಕಾಣಬೇಕು ಅಥವಾ ಪ್ರಗತಿಯಿಂದ ಕೂಡಿರುವ ಜೀವನವನ್ನು ಆಸ್ವಾದಿಸಬೇಕು ಎಂಬುವುದು ಎಲ್ಲರ ಮನೋ ಬಯಕೆಯಾಗಿರುತ್ತದೆ. ಆದರೆ ನಿಮ್ಮ ಆರೋಗ್ಯ ಆಗ್ಗಾಗೆ ಸಮಸ್ಯೆ ಕೊಡುತ್ತಿದ್ದರೆ ನೀವು ಹತಾಶರಾಗುವಿರಿ.

ಆರೋಗ್ಯದಲ್ಲಿ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಎರಡು ಸಹ ಬಹು ಮುಖ್ಯವಾಗಿರುತ್ತದೆ. ಪದೇ ಪದೇ ನಿಮ್ಮ ಆರೋಗ್ಯ ಸಮಸ್ಯೆ ಕೊಡುತ್ತಿದ್ದರೆ ನೀವು ಈ ಧನ್ವಂತರಿ ಮಂತ್ರವನ್ನು ಹೇಳುವುದು ಅತಿ ಸೂಕ್ತವಾಗಿದೆ.

ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ
ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ
ಸರ್ವರೋಗ ನಿವಾರಣಾಯ
ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ
ಶ್ರೀ ಮಹಾವಿಷ್ಣು ಸ್ವರೂಪ
ಶ್ರೀ ಧನ್ವಂತರೀ ಸ್ವರೂಪ
ಶ್ರೀ ಶ್ರೀ ಶ್ರೀ
ಔಷಧಚಕ್ರ ನಾರಾಯಣಾಯ ಸ್ವಾಹಾ ||
ಈ ಮಂತ್ರವನ್ನು ಪ್ರತಿನಿತ್ಯ 11 ಬಾರಿ ಪ್ರಾತಃಕಾಲದಲ್ಲಿ ಮಡಿಯಿಂದ ಜಪಿಸಿ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ:9945410150

Trending

Exit mobile version