ದಿನದ ಸುದ್ದಿ
ಉಕ್ಕಿದ ಹರಿಯುತ್ತಿರುವ ಕಪಿಲಾ| ಮುಳುಗಡೆಯತ್ತ ‘ಹೆಜ್ಜಿಗೆ ಸೇತುವೆ’
ಸುದ್ದಿದಿನ ಡೆಸ್ಕ್ | ಉಕ್ಕಿ ಹರಿಯುತ್ತಿರುವ ಕಪಿಲಾ ನದಿಯಿಂದಾಗಿ, ‘ಹೆಜ್ಜಿಗೆ’ ಸೇತುವೆ ಮುಳುಗಡೆಯಾಗಲಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸಮೀಪವೇ ಇರುವ ಹೊಸ ಸೇತುವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ನದಿಗೆ ಸೇರಿದೆ. ನಂಜನಗೂಡು ಪಟ್ಟಣದಲ್ಲಿ ಮತ್ತೆ ಪ್ರವಾಹ ಸ್ಥಿತಿ
ನಂಜನಗೂಡು ಮೈಸೂರು ಹೆದ್ದಾರಿ ಬಂದ್ ನಂತರ ವಾಹನಗಳ ಸಂಚಾರಕ್ಕೆ ಬಳಸುತ್ತಿದ್ದ ಹೆಜ್ಜಿಗೆ ಸೇತುವೆ. ಈಗ ಹೆಜ್ಜಿಗೆ ಸೇತುವೆ ಮೇಲೂ ಹರಿಯುತ್ತಿರುವ ನೀರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401