ದಿನದ ಸುದ್ದಿ
ರಾಮದುರ್ಗ | ‘ಸುರೇಬಾನ’ದಲ್ಲಿ ಆಲಿಕಲ್ಲು ಮಳೆ..!
ಸುದ್ದಿದಿನ,ರಾಮದುರ್ಗ : ತಾಲೂಕಿನ ಸುರೇಬಾನದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಲ್ಲಿ ಭಾಗಷಃ ಆಲಿಕಲ್ಲು ಮಳೆಯಾಗಿದೆ. ಸರಿ ಸುಮಾರು ಐದು ನಿಮಿಷಗಳ ಕಾಲ ಆಲಿಕಲ್ಲು ಮಳೆಗೆ ಇಲ್ಲಿನ ಜನ ಆತಂಕದಲ್ಲಿದ್ದರು. ಕಳೆದ ಎರಡು- ಮೂರು ವರ್ಷಗಳಿಂದ ಇಂತಹ ಮಳೆಯೇ ಆಗಿರಲಿಲ್ಲ. ಇದೆ ರೀತಿ ಇನ್ನು ಹೆಚ್ಚಿನ ಮಲಕೆಯಾಗುವ ಸಂಭವಿಸಿದೆ.
ಸಂಜೆಯು ಸಹ ಮೋಡ ಮುಸುಕಿದ ವಾತಾವರಣ ಇದ್ದು ರೈತರು ಮಳೆ ಹಾದಿಯನ್ನೇ ಕಾಯುತ್ತಿದ್ದರೆ. ಕೆಲ ನಜ ಮಳೆಯಿಂದ ಬಿದ್ದ ಆಲಿಕಲ್ಲುಗಳನ್ನು ಸಂಗ್ರಹಿಸಿಟ್ಟು ಸಂತೋಷ ವ್ಯಕ್ತಪಡೆಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401