ದಿನದ ಸುದ್ದಿ

ಬ್ರೇಕಿಂಗ್ : ಹಿಮಾಚಲ ಪ್ರದೇಶದಲ್ಲಿ ಗುಡ್ಡ ಕುಸಿದು 116 ಪ್ರಾಣಿ, ಒಬ್ಬ ವ್ಯಕ್ತಿ ಸಾವು

Published

on

ಕೃಪೆ ANI

ಸುದ್ದಿದಿನ ಡೆಸ್ಕ್: ಕೇರಳ ಹಾಗೂ ಕರ್ನಾಟಕದ ಕೊಡಗಿನಲ್ಲಿ ಆದ ಗುಡ್ಡ ಕುಸಿತದ ಅವಘಡದಂತೆ ಹಿಮಾಚಲ ಪ್ರದೇಶದಲ್ಲಿ ಕೂಡ ನಡೆದಿದೆ.

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ನಿರ್ಮಾಂಡ್ ಎಂಬ ಹಳ್ಳಿಯ ಬಳಿ ಗುಡ್ಡ ಕುಸಿದ ಪರಿಣಾಮ 116 ಪ್ರಾಣಿಗಳು ಸೇರಿದಂತೆ ಓರ್ವ ವ್ಯಕ್ತಿ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಸೋಮವಾರ ಗುಡ್ಡ ಕುಸಿದ ಪರಿಣಾಮ ಬೃಹತ್ ಬಂಡೆಗಳಡಿ ಸಿಲುಕಿ ಮೂಕ ಪ್ರಾಣಿಗಳು ಪ್ರಾಣ ತೆತ್ತಿವೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Trending

Exit mobile version