ಸಿನಿ ಸುದ್ದಿ

ಹಾಲಿವುಡ್ ರಾಪರ್ ಸಿಂಗರ್ ‘ಕಾರ್ಡಿ’ ತಾಯಿಯಾದ ಸಂತಸದ ಕ್ಷಣದಲ್ಲಿ..!

Published

on

Photo courtesy: Instagram

ಸುದ್ದಿದಿನ ಡೆಸ್ಕ್ |ಹಾಲಿವುಡ್ ರಾಪೆರ್ ಸಿಂಗರ್ ಕಾರ್ಡಿ ಬಿ ಹೆಣ್ಣು ಮಗುವಿಗೆ ಜುಲೈ 11 ರಂದು ಜನ್ಮ ನೀಡಿದ್ದು, ಕಾರ್ಡಿ ಬಿ ದಂಪತಿ ಸಂತಸದಲ್ಲಿದ್ದಾರೆ. ಮನೆಯಲ್ಲಿ ಚೊಚ್ಚಲ ಕಂದಮ್ಮನನ್ನು ಬರಮಾಡಿಕೊಳ್ಳಲು ಸಿದ್ಧತೆಯಲ್ಲಿದ್ದಾರೆ.

ಹಾಲಿವುಡ್ ಸ್ಟಾರ್ ಕಾರ್ಡಿ ಬಿ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದು, ತಮ್ಮ ಮನೆಯ ಕ್ವೀನ್ ಗೆ ಕಲ್ಚರ್ ಕಿಯಾರಿ ಸೆಫಸ್ ಎಂದು ನಾಮಕರಣ ಮಾಡಿದ್ದಾರೆ. ಇನ್ ಸ್ಟ್ರಾ ಗ್ರಾಂ ಖಾತೆಯಲ್ಲಿ ಹೆಣ್ಣು ಮಗುವಿನ ಚಿತ್ರ ಹಂಚಿಕೊಂಡಿದ್ದಾರೆ.

 

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version