ನಿತ್ಯ ಭವಿಷ್ಯ
ಮನೆಯ ಕೆಟ್ಟ ದೃಷ್ಟಿ ದೋಷವನ್ನು ತೆಗೆದುಹಾಕುವ ತಂತ್ರ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150
ನಿಮ್ಮ ಮನೆಯ ಮೇಲೆ ಸದಾಕಾಲ ಶತ್ರು ಪೀಡೆ ಹಾಗೂ ಜನಗಳ ಕೆಟ್ಟ ದೃಷ್ಟಿಯಿಂದ ಅಶುಭ ಘಟನೆಗಳು ಅಥವಾ ಅಶುಭ ಶಕುನಗಳು ಕಂಡುಬರಬಹುದು.
ಇಂತಹ ಪೀಡೆಗಳಿಂದ ನಿಮ್ಮ ವ್ಯಕ್ತಿತ್ವಕ್ಕೆ ತೊಂದರೆ, ಆರೋಗ್ಯ ಭಾದೆ, ಶುಭಕಾರ್ಯದಲ್ಲಿ ವಿಘ್ನ, ಕುಟುಂಬದಲ್ಲಿ ಅಸಮಾಧಾನ ಇಂತಹ ಜಂಜಾಟಗಳು ಹೆಚ್ಚಾಗುತ್ತದೆ.
ಇವೆಲ್ಲ ಕಠಿಣ ಪರಿಸ್ಥಿತಿಯನ್ನು ತಾವು ತೆಗೆದುಹಾಕಲು ಬಹಳಷ್ಟು ಪ್ರಯತ್ನ ಮಾಡುವಿರಿ.
ಇವುಗಳು ಕೆಟ್ಟ ಜನಗಳ ದೃಷ್ಟಿ ಅಥವಾ ಕ್ಷುದ್ರ ಶಕ್ತಿ ಪೂಜೆಗಳ ವ್ಯವಸ್ಥೆಯಿಂದ ನಡೆಯುವ ಸಾಧ್ಯತೆ ಇರುತ್ತದೆ. ಆದಕಾರಣ ಇದು ಪರಿವರ್ತನೆಯಾಗುವುದು ಬಹಳ ಮುಖ್ಯ.
ಅಮಾವಾಸ್ಯೆ ದಿನದಂದು ನಿಂಬೆಹಣ್ಣಿನ ರಸ, ಶುದ್ಧಜಲ, ತುಳಸಿ ಎಲೆ ಹಾಗೂ ಅರಿಶಿನ-ಕುಂಕುಮವನ್ನು ಒಟ್ಟಾರೆಯಾಗಿ ಬೆರೆಸಿ ವೀಳ್ಯದೆಲೆಯನ್ನು ತೆಗೆದುಕೊಂಡು ಮನೆಯ ಸುತ್ತ ಪ್ರೋಕ್ಷಣೆ ಮಾಡಿ ನಿಮಗೆ ಉತ್ತಮ ಫಲಿತಾಂಶ ತಂದು ಕೊಡುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ:9945410150