ದಿನದ ಸುದ್ದಿ

ಅಪ್ಪುಗೆ ಗೌರವ ಡಾಕ್ಟರೇಟ್..!

Published

on

ಸುದ್ದಿದಿನ ಡೆಸ್ಕ್ : ನಟ ಪುನೀತ್ ರಾಜ್ ಕುಮಾರ್ ಅಕಾಲ ಮರಣಕ್ಕೆ ತುತ್ತಾಗಿ ಈಗ್ಗೆ ನಾಲ್ಕು ತಿಂಗಳಾದವು. ಈ ಸಂದರ್ಭದಲ್ಲಿ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರಕಟಮಾಡಿದೆ.

ಮರಣೋತ್ತರ ಡಾಕ್ಟರೇಟ್ ನೀಡಿ ನಟ ಪುನೀತ್ ಮನೆಗೆ ಹೋಗಿ ನಟನ ಪತ್ನಿಯಾದ ಅಶ್ವಿನಿಯವರನ್ನೂ ಸಹ ಪ್ರತಿಷ್ಠಿತ ಮೈಸೂರು ವಿವಿ. ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಗೌರವಿಸಿದರು.

ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಗೆ ನೀಡಿರುವ ಮೈಸೂರು ವಿಶ್ವವಿದ್ಯಾನಿಲಕ್ಕೆ ಅಪ್ಪು ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version