ನಿತ್ಯ ಭವಿಷ್ಯ
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ : 16/07/2019 ಮಂಗಳವಾರ
ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಲು ಇಂದೇ ಕರೆಮಾಡಿ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್ ಮೊಬೈಲ್ : 9900494333.
ಮೇಷ ರಾಶಿ
ವಿದ್ಯಾಭ್ಯಾಸದಲ್ಲಿ ಕೋಪದಿಂದ ಮುಂದುವರಿಯಬೇಡಿ ಶಾಂತಚಿತ್ತ ದಿಂದ ಸಾಗುವರ ಜೀವನದಲ್ಲಿ ಸಾಧನೆ ಕಾಣುವುದು. ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಚಾನ್ಸ್ ತುಂಬಾ ಚೆನ್ನಾಗಿದೆ. ಧರ್ಮ ಕ್ಷೇತ್ರಗಳಿಗೆ ಭೇಟಿ ಮಾಡಿ. ವಿವಾಹ ನಿಮ್ಮ ಇಚ್ಛೆಯಂತೆ ನಡೆಯುವಂತಹ ಸಾಧ್ಯತೆ ಇದೆ. ದುರ್ಗಾದೇವಿಗೆ ಪೂಜೆ ಸಲ್ಲಿಸಿ. ವೃದ್ಧರು ನಿಮ್ಮ ಮಕ್ಕಳ ಜೊತೆಗೆ ಮನಸ್ತಾಪ ಮಾಡಿಕೊಳ್ಳಬೇಡಿ.(ಪರಿಹಾರಕ್ಕೆ ಕರೆಮಾಡಿ : 9900494333)
ವೃಷಭ ರಾಶಿ
ವಿದ್ಯಾಭ್ಯಾಸದಲ್ಲಿ ನಿಮಗೆ ಸಿಹಿ ಸುದ್ದಿ ಒದಗಿ ಬರುತ್ತದೆ. ಬೇರೆಯವರ ವಿಷಯ ಕುರಿತು ಹೆಚ್ಚಾಗಿ ಮಾತನಾಡಬೇಡಿ. ಉದ್ಯೋಗಿಗಳಿಗೆ ಶಾಂತಿಯುತವಾದ ಜಯ ಒದಗಿ ಬರುತ್ತದೆ. ಅವಸರ ಮಾಡಬೇಡಿ ಶತ್ರುಗಳು ನಿಮ್ಮೋಳಗೆ ಇರುತ್ತಾರೆ. ವಿವಾಹದಲ್ಲಿ ಏರು ಪೇರು ಕಂಡುಬರುತ್ತದೆ. ಹೆಚ್ಚಾಗಿ ಆಸೆಯಿಂದ ಇರಬೇಡಿ. ವೃದ್ದರ ಜೀವನದಲ್ಲಿ ಮಕ್ಕಳ ಸಹಕಾರ ಉತ್ತಮ ವಿರುವುದು.(ಪರಿಹಾರಕ್ಕೆ ಕರೆಮಾಡಿ : 9900494333)
ಮಿಥುನ ರಾಶಿ
ವಿದ್ಯಾಭ್ಯಾಸ ಮಾಡುವವರು ಬುದ್ಧಿವಂತಿಕೆಯಿಂದ ನಡೆಯುವುದು ಉತ್ತಮ. ಉದ್ಯೋಗಿಗಳಿಗೆ ಸಂಪತ್ತು ಒದಗಿ ಬರುವ ಕಾಲವಾಗಿದೆ. ಮಹಾವಿಷ್ಣುವಿನ ಪ್ರೇರಣೆ ಮಾಡಬೇಕು. ವಿವಾಹ ಸಂಬಂಧ ಪಟ್ಟ ಕಾರ್ಯಕ್ರಮಗಳು ನಡೆಯುವುದು. ವೃದ್ಧರು ನಿಮ್ಮ ಕುಟುಂಬದವರಿಂದ ಹಾರೈಕೆ ಕಂಡುಬರುತ್ತದೆ.(ಪರಿಹಾರಕ್ಕೆ ಕರೆಮಾಡಿ ) 9900494333
ಕರ್ಕಾಟಕ ರಾಶಿ
ವಿದ್ಯಾಭ್ಯಾಸ ಚೆನ್ನಾಗಿ ಮುಂದುವರಿಸಿಕೊಂಡು ಹೋಗಬಹುದು. ಆಲಸ್ಯ ಮಾಡಬಾರದು. ಉದ್ಯೋಗಿಗಳಿಗೆ ಅವಕಾಶಗಳು ಹುಡುಕುತ್ತಾ ಬರುತ್ತದೆ. ಒಳ್ಳೆಯ ಆಯ್ಕೆ ಮಾಡಬೇಕು. ವಿವಾಹದಲ್ಲಿನ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಹುಡುಕಲು ಸಹಕರಿಸಿ. ವಯಸ್ಸಾದ ಹಿರಿಯರು ಮನೆಯಲ್ಲಿ ಮಕ್ಕಳಿಂದ ಗೌರವ ಪಡೆಯುತ್ತಾರೆ.(ಪರಿಹಾರಕ್ಕೆ ಕರೆಮಾಡಿ 9900494333)
ಸಿಂಹ ರಾಶಿ
ವಿದ್ಯಾಭ್ಯಾಸಗಳು ವಿಳಂಬ ಆಗಬಹುದು ಎಚ್ಚರದಿಂದ ಮುಂದುವರಿಸಿಕೊಂಡು ಹೋಗಬೇಕು. ಉದ್ಯೋಗಿಗಳಿಗೆ ಲಾಭ ಮತ್ತು ನಷ್ಟ ಎರಡೂ ಸಮಾನವಾಗಿ ಕಂಡುಬರುತ್ತದೆ. ವಿವಾಹದಲ್ಲಿ ಕುಟುಂಬದವರು ತಲೆದೂರಿ ಬರುತ್ತಾರೆ. ವೃದ್ಧರು ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ. (ಪರಿಹಾರಕ್ಕೆ ಕರೆಮಾಡಿ : 9900494333)
ಕನ್ಯಾ ರಾಶಿ
ವಿದ್ಯಾಭ್ಯಾಸ ಮಾಡಲು ಹೆಚ್ಚಾಗಿ ಶ್ರದ್ಧೆಯಿಂದ ಮುಂದುವರಿಯಬೇಕು. ಉದ್ಯೋಗಿಗಳಿಗೆ ಬೇರೆ ಬೇರೆ ಊರುಗಳಿಗೆ ಸಂಚಾರ ಒದಗಿ ಬರುತ್ತದೆ. ವಿವಾಹದಲ್ಲಿ ಹೆಚ್ಚಿನ ಸಂಬಂಧಗಳು ಹುಡುಕುತ್ತಾ ಬರುತ್ತವೆ. ವೃದ್ಧರು ಖಾಯಿಲೆ ಅನಾರೋಗ್ಯದ ಕಾರಣ ಮನೆಯವರ ಸಹಾಯ ಪಡೆದು ಕೊಳ್ಳುವುದು ಉತ್ತಮ.(ಪರಿಹಾರಕ್ಕೆ ಕರೆಮಾಡಿ : 9900494333 )
ತುಲಾ ರಾಶಿ
ವಿದ್ಯಾಭ್ಯಾಸದಲ್ಲಿ ಕೆಲವು ದುಡುಕು ನಿರ್ಧಾರದಿಂದ ನಷ್ಟ ಅನುಭವಿಸುತ್ತಾರೆ. ಉದ್ಯೋಗಿಗಳು ಸಂಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಮಸ್ಯೆಗಳು ದೂರ ಮಾಡಬೇಕು. ವಿವಾಹದಲ್ಲಿ ಹೊರಗಿನಿಂದ ವಿವಿಧ ಸಂಬಂಧಗಳು ಬರುತ್ತವೆ. ವೃದ್ದರಿಗೆ ದೌರ್ಬಲ್ಯಗಳು ಕಂಡುಬರುತ್ತದೆ. (ಪರಿಹಾರಕ್ಕೆ ಕರೆಮಾಡಿ : 9900494333)
ವೃಶ್ಚಿಕ ರಾಶಿ
ವಿದ್ಯಾಭ್ಯಾಸದಲ್ಲಿ ಸ್ನೇಹಿತರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಉದ್ಯೋಗಿಗಳು ಕೆಟ್ಟ ಮಿತ್ರರ ಸಹವಾಸ ತೊರೆದು ವಿವೇಚನೆಯಿಂದ ಪ್ರಯತ್ನ ಶೀಲರಾದರೆ ನಷ್ಟಗಳಿಂದ ಪಾರಗಬಹುದು. ವೃದ್ಧರು ರಕ್ತದೊತ್ತಡದಿಂದ ನರಳಬಹುದು. ಮನೆ ವ್ಯೆದ್ಯರ ಸಹಾಯ ಪಡೆಯಿರಿ.(ಪರಿಹಾರಕ್ಕೆ ಕರೆಮಾಡಿ : 9900494333)
ಧನಸ್ಸು ರಾಶಿ
ವಿದ್ಯಾಭ್ಯಾಸದಲ್ಲಿ ವಿಳಂಬಗಳು ಎದುರಿಸಬೇಕಾಗುತ್ತದೆ. ಗಣಪತಿ ಪೂಜೆ ಮಾಡಬೇಕು.ಉದ್ಯೋಗಿಗಳು ಹಿಂಜರಿಕೆಯಿಂದ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವಾಹದಲ್ಲಿ ಇಷ್ಟ ಪಟ್ಟಂತೆ ಮನೆಯಲ್ಲಿ ನಿರ್ಧಾರ ಬರುತ್ತದೆ. ವೃದ್ಧರು ವ್ಯಥೆ ಚಿಂತನೆಯಿಂದ ಆರೋಗ್ಯವನ್ನು ಹಾಳುಮಾಡಿ ಕೊಳ್ಳಬೇಡಿ.(ಪರಿಹಾರಕ್ಕೆ ಕರೆಮಾಡಿ : 9900494333)
ಮಕರ ರಾಶಿ
ವಿದ್ಯಾಭ್ಯಾಸದ ಬಗ್ಗೆ ಏನಾದರೂ ವ್ಯತ್ಯಾಸ ಮಾಡಬೇಕು. ಹೆಚ್ಚಿನ ನಿಗಾವಹಿಸಿ. ಉದ್ಯೋಗಿಗಳು ಹೆಚ್ಚಾಗಿ ಶ್ರಮವಹಿಸಿ ದುಡಿಯಬೇಕು. ವಿವಾಹದಲ್ಲಿ ವಿವಾದಗಳು ಹೆಚ್ಚಾಗಿ ಬರುತ್ತವೆ. ವೃದ್ಧರು ಶನ್ಯೆಶ್ಚರ ದೇವರಿಗೆ ತುಳಸಿಯನ್ನು ಅರ್ಪಣೆ ಮಾಡಬೇಕು.(ಪರಿಹಾರಕ್ಕೆ ಕರೆಮಾಡಿ ) 9900494333.
ಕುಂಭ ರಾಶಿ
ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಂದ ಹೊಸ ಹೊಸ ವಿಚಾರಗಳನ್ನು ಕಲಿಯಬಹುದು. ಉದ್ಯೋಗಿಗಳಿಗೆ ಹಣಕಾಸಿನ ಸಮಸ್ಯೆಗಳು ಬರತೊಡಗುತ್ತವೆ. ವಿವಾಹದಲ್ಲಿ ಪ್ರೀತಿಸಿದ ಹಾಗೆ ಮದುವೆ ಯೋಗ ಇರುತ್ತದೆ. ವೃದ್ಧರು ಹೆಚ್ಚಿನ ಚಿಂತನೆಗಳನ್ನು ಮಕ್ಕಳ ಹತ್ತಿರ ಮಂಡಿಸಬೇಕು.(ಪರಿಹಾರಕ್ಕೆ ಕರೆಮಾಡಿ : 9900494333)
ಮೀನ ರಾಶಿ
ವಿದ್ಯಾಭ್ಯಾಸದಲ್ಲಿ ತೊಂದರೆ ಆಗಬಹುದು. ಶ್ರದ್ಧೆವಹಿಸಿ ಸಲಹೆ ಪಡೆಯುವುದು ಉತ್ತಮ. ಉದ್ಯೋಗದಲ್ಲಿ ಬಹಳ ಯಶಸ್ಸು ಸಿಗುತ್ತದೆ. ಆತುರದಲ್ಲಿ ಹೋಗಬೇಡಿ. ವಿವಾಹದಲ್ಲಿ ಅಡೆ ತಡೆ ನೆಚ್ಚಿನ ನೆರೆ ಹೊರೆ ರವರಿಂದ ಬರುತ್ತದೆ. ವಾದಗಳು ಮಂಡಿಸಬೇಕು. ವೃದ್ಧರು ಮಕ್ಕಳ ಜೊತೆಗೆ ವೈದ್ಯಕೀಯ ಸಲಹೆಗಳು ಪಡೆಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.
ನಿಮ್ಮ ಯಾವುದೇ ಸಮಸ್ಯೆಗಳು ಎಷ್ಟೇ ಕಠಿಣವಾಗಿದ್ದರೂ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಇಂದೇ ಕರೆಮಾಡಿ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್, ಮೊಬೈಲ್ : 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243