ನಿತ್ಯ ಭವಿಷ್ಯ

ನಿಮ್ಮ ಪತಿ ನಿಮ್ಮ ಮಾತು ಕೇಳಬೇಕೇ? ಹೀಗೆ ಮಾಡಿ : ಕರೆಮಾಡಿ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150

ಪತಿ ಪತ್ನಿ ಅನ್ಯೋನ್ಯತೆಯಿಂದ ಇದ್ದರೆ ಅದೊಂದು ಸುಂದರ ಸಂಸಾರ ವಾಗುತ್ತದೆ. ಇಂತಹ ಸಂಸಾರಗಳು ತುಂಬಾ ಸಂತೋಷ ಹಾಗೂ ಒಳ್ಳೆಯ ಬೆಳವಣಿಗೆಯೊಂದಿಗೆ ಸಮಾಜದಲ್ಲಿ ಕಾಣಬಹುದು.

ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಿಮ್ಮ ಸಾಂಸಾರಿಕ ಜೀವನದಲ್ಲಿ ಹುಳಿ ಹಿಂಡುವ ಪ್ರಯತ್ನ ನಡೆಸುತ್ತಾರೆ, ಇವರು ನಿಮ್ಮ ಪತಿಯನ್ನು ಅವರಂತೆ ಓಲೈಸಿಕೊಂಡು ಸದಾಕಾಲ ಇವರಿಂದ ಸೇವೆ ಪಡೆದುಕೊಳ್ಳಬಹುದು ಹಾಗೂ ಇಲ್ಲದಿರುವ ವಿಷಯಗಳನ್ನು ಅವರ ತಲೆಯಲ್ಲಿ ತುರುಕಿ ನಿಮ್ಮ ಸಾಂಸಾರಿಕ ಜೀವನ ಹಾಳು ಮಾಡುವ ಹುನ್ನಾರ ನಡೆಸುತ್ತಾರೆ.

ಇದು ಒಂದು ರೀತಿಯ ಸಮಸ್ಯೆಯಾದರೆ ಇನ್ನೊಂದು ಬಗೆ ದುಷ್ಟ ಚಟಗಳ ದಾಸರಾಗಿರಬಹುದು, ಸದಾ ಅನ್ಯರ ವಿಚಾರಗಳು ಆಸಕ್ತಿ ವಹಿಸುವುದು, ಅನೈತಿಕ ಸಹವಾಸದಂತಹ ಚಟುವಟಿಕೆಗಳು ಕಂಡುಬರಬಹುದು ಹಾಗೂ ನಿಮಗೆ ಸೂಕ್ತ ಸ್ಥಾನ, ಬೆಲೆ ನೀಡದಿರುವುದು. ಇಂತಹದು ಸಹ ಕಂಡುಬರುತ್ತದೆ. ಇವೆಲ್ಲವನ್ನು ಸರಿಪಡಿಸಲು ಈ ಸರಳ ತಂತ್ರ ಉಪಾಯ ಅನುಸರಿಸಿ.

ನಿಮ್ಮ ಪತಿಯ ಹೆಸರನ್ನು ಭುಜ ಪತ್ರೆ ಎಲೆಯ ಮೇಲೆ ಬರೆದು ಅವರ ಹಳೆಯ ಬಟ್ಟೆಯಲ್ಲಿ ಪಚ್ಚಕರ್ಪೂರ ದೊಡನೆ ಒಂಬತ್ತು ದಿವಸಗಳ ಕಾಲ ಮುಚ್ಚಿಡಿ, ನಂತರ ಇದನ್ನು ತೆಗೆದುಕೊಂಡು ದಹನ ಮಾಡಿ ಇದು ಸಮಸ್ಯೆಗೆ ಪರಿಹಾರ ದೊರೆಯುವ ಹಾಗೆ ಮಾಡುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150

Trending

Exit mobile version