ನಿತ್ಯ ಭವಿಷ್ಯ

ನಿಮ್ಮ ಇಷ್ಟದ ಕಾರ್ಯ ನಿಮ್ಮ ವಶವಾಗುವ ತಂತ್ರ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : 9945410150

ಅಪಾರವಾಗಿ ನೀವು ನಿಮ್ಮ ಇಷ್ಟದ ಸಂಗತಿಯನ್ನು ಪಡೆಯಲು ಬಯಸುವುದು ಸಹಜ. ಆದರೆ ಅನಿರೀಕ್ಷಿತ ತಿರುವುಗಳಿಂದ ನೀವು ಇಷ್ಟಪಟ್ಟಿದ್ದ ವಿಷಯ ನಿಮ್ಮಿಂದ ಪಡೆಯಲು ಸಾಧ್ಯವಾಗದಿರಬಹುದು.

ಇಲ್ಲಿ ಕಾಲ, ಸನ್ನಿವೇಶ, ಸಂದರ್ಭಗಳು ನಿಮ್ಮ ವ್ಯವಸ್ಥೆ ವಿರುದ್ಧವಾಗಿ ವರ್ತಿಸುತ್ತದೆ. ನಿಮ್ಮ ಕುಶಾಲಗ್ರಮತಿ ಕೈ ಕೊಡಬಹುದು.

ಕೆಲವೊಮ್ಮೆ ನೀವು ನಿರೀಕ್ಷೆಯಿಟ್ಟು ಅದರ ಪೂರಕವಾದಂತಹ ವ್ಯವಸ್ಥೆಯನ್ನು ಮಾಡಿಕೊಂಡು ಹೋಗುವಿರಿ ಆದರೆ ಕೆಲವು ಜನಗಳಿಂದ ಆ ಕಾರ್ಯ ನಿಮ್ಮ ಕೈತಪ್ಪಿ ಹೋಗುತ್ತದೆ. ಇಂತಹ ಸಂದರ್ಭವನ್ನು ನೀವು ಅನುಭವಿಸುತ್ತಿದ್ದರೆ ನಿಮ್ಮಲ್ಲಿ ಪಡೆಯಲೇಬೇಕೆಂಬ ಹಂಬಲವಿದ್ದರೆ ಈ ವಶ ತಂತ್ರವನ್ನು ಮಾಡಿ.

ಗಣಪತಿ ದೇವರ ಮೂರ್ತಿಯನ್ನು ಮಣ್ಣಿನಲ್ಲಿ ನಿಮ್ಮ ಕೈಯಾರೆ ಮಾಡಿ ಅದನ್ನು ಯಾರೂ ನೋಡದ ಜಾಗದಲ್ಲಿಟ್ಟು ಗರಿಕೆ, ಕೆಂಪು ಮತ್ತು ಬಿಳಿ ಹೂವಿನಿಂದ ಭಕ್ತಿಯಿಂದ ಪೂಜಿಸಿ ಈ ರೀತಿಯಾಗಿ 21ದಿನಗಳ ಕಾಲ ಮಾಡತಕ್ಕದ್ದು, ನಂತರ ಮೂರ್ತಿಯನ್ನು ನೀರಿಗೆ ವಿಸರ್ಜಿಸಿ ಖಂಡಿತ ಶುಭಫಲಗಳು ದೊರೆಯುತ್ತವೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150

Trending

Exit mobile version