ನಿತ್ಯ ಭವಿಷ್ಯ
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ : 18/07/2019 ಗುರುವಾರ
ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಬಹುದು. ಪ್ರಸಿದ್ಧ ಜ್ಯೋತಿಷ್ಯರು. ಶ್ರೀ ಸೂರ್ಯ ನಾರಾಯಣಭಟ್ : 9900494333.
ಮೇಷ ರಾಶಿ
ವಿದ್ಯಾಭ್ಯಾಸದಲ್ಲಿ ಅಪಾರವಾದ ಆಸಕ್ತಿಯಿಂದ ಮಹತ್ವವನ್ನು ಪಡೆದುಕೊಳ್ಳಬಹುದು. ನಿಮ್ಮ ಜ್ಞಾನ ಇದಕ್ಕೆ ಸಹಾಯ ಮಾಡುತ್ತದೆ. ಉದ್ಯೋಗದಲ್ಲಿ ಇತರರಿಗೆ ಸಹಾಯ ಮಾಡುವಿರಿ. ಹಲವು ಮೂಲಗಳಿಂದ ಹಣಕಾಸು ಸಂಪಾದಿಸುವುದು. ವೈವಾಹಿಕ ಸಂಬಂಧಗಳು ಕುಟುಂಬಕ್ಕೆ ಶುಭಕಾರಿಯಾಗಿದೆ. ಹಿರಿಯರಾದ ನಿಮಗೆ ನಿಮ್ಮ ಆರೋಗ್ಯಕರವಾಗಿರಲು ಯೋಗ್ಯ ಜಾಗ್ರತಾ ಕ್ರೀಯೇಗಳನ್ನು ಅನುಸರಿಸಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ವೃಷಭ ರಾಶಿ
ವಿದ್ಯೆಯಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಶೈಕ್ಷಣಿಕ ಪದವಿ ಹೊಂದುವಿರಿ. ಉದ್ಯೋಗಿಗಳು ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಸನ್ಮಾರ್ಗದಲ್ಲಿ ಉಪಯೋಗಿಸಿ ಯಶಸ್ವಿಯಾಗಿರುತ್ತದೆ. ವಿವಾಹಕ್ಕೆ ನಿಮ್ಮ ಪ್ರೀತಿ ಪ್ರೇಮಗಳಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ. ವೃದ್ಧರು ಹೆಚ್ಚಿನ ಚಿಂತನೆ ಬಿಟ್ಟು ನಿರಾಂತಕವಾಗಿರಲು ಪ್ರಯತ್ನಿಸಿ. (ಪರಿಹಾರಕ್ಕೆ ಕರೆಮಾಡಿ) 9900494333.
ಮಿಥುನ ರಾಶಿ
ವಿದ್ಯಾಭ್ಯಾಸದಲ್ಲಿ ಅನೌಪಚಾರಿಕ ಶಿಕ್ಷಣ ಮುಂದುವರಿಯುತ್ತಲೆ ಇರುತ್ತದೆ. ವಿವಾಹದಲ್ಲಿ ಪರಸ್ಪರ ಪ್ರೀತಿ ಗೌರವ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳುಂಟಾಗುವುದು ಸಹಜ. ಉದ್ಯೋಗಿಗಳಿಗೆ ಪ್ರವಾಸ ಮನೋರಂಜನೆ ಹಲವಾರು ಯಾತ್ರೆ ಕಂಡುಬರುತ್ತದೆ. ವೃದ್ಧರು ಯಾವಾಗಲೂ ಬೆಚ್ಚನೆಯ ಉಡುಪುಗಳನ್ನು ಧರಿಸುವುದರಿಂದ ಆರೋಗ್ಯ ಕಾಪಾಡಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.
ಕರ್ಕಾಟಕ ರಾಶಿ
ವಿದ್ಯಾಭ್ಯಾಸ ಮಾಡುವವರು ಬಹಳ ಪ್ರಾವೀಣ್ಯತೆಯನ್ನು ಪಡೆಯುವಿರಿ. ಉದ್ಯೋಗಗಳಲ್ಲಿ ಶ್ರೇಷ್ಠ ಸಾಧನೆ ಕಂಡುಬರುತ್ತದೆ. ಅಧಿಕಾರಿಗಳಿಂದ ಪ್ರಶಂಸೆ ಸಲ್ಲುತ್ತದೆ. ವಿವಾಹದಲ್ಲಿ ಹುಡುಕಾಟ ಉತ್ತಮ ಸಂಬಂಧಗಳು ಬರುವ ನಿರೀಕ್ಷೆಗಳು ಕಾಣಿಸಿಕೊಳ್ಳುತ್ತದೆ. ಉತ್ತಮ ವ್ಯಾಯಾಮ ಯೋಗ ಧ್ಯಾನ ವೃದ್ಧರಲ್ಲಿ ಸಂತೋಷ ಸಿಗುತ್ತದೆ. (ಪರಿಹಾರಕ್ಕೆ ಕರೆಮಾಡಿ ) 9900494333.
ಸಿಂಹ ರಾಶಿ
ವಿದ್ಯಾಭ್ಯಾಸಗಳಲ್ಲಿ ಅನೇಕ ರೀತಿಯ ಅನುಕೂಲತೆಗಳು ದೂರವಾಗುತ್ತವೆ. ಕಷ್ಟ ಒದಗುತ್ತದೆ. ಮಕ್ಕಳ ವಿವಾಹದಲ್ಲಿ ತಂದೆ ತಾಯಿ ಇಬ್ಬರೂ ತುಂಬಾ ಚಂಚಲತೆಯಿಂದ ಇರುತ್ತಾರೆ. ಕೆಲವು ಸಂದರ್ಭಗಳಲ್ಲಿ ಉದ್ಯೋಗಿಗಳು ಕೆಲಸದಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆಯುವುದು ಉತ್ತಮ.ವೃದ್ಧರು ಓಂ ಹನುಮತೇಯೇ ನಮಃ ಅಂತಾ ಜಪ ಮಾಡಿದರೆ ಭಯ ದೂರವಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ವಿದ್ಯಾಭ್ಯಾಸಗಳ ಪ್ರವಾಸ ಮನೋರಂಜನೆ ಕೈ ಗೊಂಡರೆ ಜ್ಞಾನ ಅಭಿವೃದ್ಧಿ ಆಗುತ್ತದೆ. ವಿವಾಹದಲ್ಲಿ ಕುಟುಂಬದವರು ಸೋದರ ಸೋದರಿಯರು ಹೆಚ್ಚು ಅಡೆ ತಡೆ ಮಾಡಲು ಮುಂದಾಗುತ್ತಾರೆ. ಉದ್ಯೋಗದಲ್ಲಿ ಆಕ್ರಮಣಕಾರಿ ಚೈತನ್ಯದಿಂದ ಯಶಸ್ಸು ಸಿಗಲು ಸಾಧ್ಯವಾಗುತ್ತದೆ. ವೃದ್ಧರು ಮಕ್ಕಳ ಜೊತೆ ಯಾವಾಗಲೂ ಸಹಕಾರದಿಂದ ನಡೆಯುವುದು ಉತ್ತಮ. (ಪರಿಹಾರಕ್ಕೆ ಕರೆಮಾಡಿ)9900494333.
ತುಲಾ ರಾಶಿ
ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಸಿಗುತ್ತದೆ. ವಿವಾದದಲ್ಲಿ ಜಯ ಶೀಲರಾಗಬಹುದು. ವಿವಾಹದಲ್ಲಿ ಭಾಗ್ಯಶಾಲಿಯಾದರೂ ಕಷ್ಟಗಳು ಒದಗಿ ಬರುತ್ತವೆ. ಉದ್ಯೋಗಿಗಳಿಗೆ ವಿದೇಶ ಪ್ರಯಾಣ ವಿಚಾರ ಕಂಡುಬರುತ್ತದೆ. ಪ್ರಗತಿಯನ್ನು ಪಡೆಯುವಿರಿ. ವೃದ್ಧರು ಆರೋಗ್ಯವನ್ನು ಕಾಪಾಡಲು ಹಿತ ಮಿತವಾದ ಆಹಾರವನ್ನು ಮನೆಯಲ್ಲಿ ಸೇವಿಸಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ವೃಶ್ಚಿಕ ರಾಶಿ
ವಿದ್ಯಾಭ್ಯಾಸ ಮಾಡುವವರು ಅಹಂಕಾರವನ್ನು ಕೈ ಬಿಡಬೇಕು. ಅಪಾರವಾದ ಜ್ಞಾನಾರ್ಜನೆಯ ಚಿಂತನೆ ಮಾಡಬೇಕು. ವಿವಾಹದಲ್ಲಿ ಸುಖಕರ ಜೀವನ ನಡೆಸಲು ಉತ್ತಮ ದಿನವಾಗಿದೆ. ಉದ್ಯೋಗಿಗಳು ತಾವು ಎಲ್ಲಾ ಕೆಲಸ ಕಾರ್ಯಗಳು ಬಹು ಬೇಗನೆ ಮುಗಿಸುವಿರಿ. ವೃದ್ಧರ ಸಮಸ್ಯೆಗಳು ಕೀಲುನೋವು ಮಂಡಿನೋವು ತೊಂದರೆ ಆಗಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.
ಧನಸ್ಸು ರಾಶಿ
ವಿದ್ಯಾಭ್ಯಾಸ ಮಾಡಲು ದೈನಂದಿನ ಸಮಸ್ಯೆಗಳು ನಿಮ್ಮ ಮೇಲೆ ಪ್ರಭಾವ ಬೀರುವುದು. ವಿವಾಹದಲ್ಲಿ ಜಾಗೂರುಕತೆಯಿಂದ ಹಿರಿಯರ ಸಲಹೆ ಪಡೆದು ಮುಂದುವರಿಯಿರಿ. ಉದ್ಯೋಗಿಗಳಿಗೆ ಬರುವ ಓಳ್ಳೆಯ ಅವಕಾಶಗಳು ಹೆಚ್ಚಾಗಿ ಇದ್ದು ಆಯ್ಕೆ ಕಷ್ಟವಾಗುತ್ತದೆ. ವೃದ್ಧರಲ್ಲಿ ಶಾಂತಿ ಕೆಡಸುವ ಸಂಗತಿಗಳು ನಡೆಯುವುದು. (ಪರಿಹಾರಕ್ಕೆ ಕರೆಮಾಡಿ) 9900494333.
ಮಕರ ರಾಶಿ
ವಿದ್ಯಾಭ್ಯಾಸ ಮಾಡುವವರು ತಮ್ಮ ಸ್ನೇಹಿತರೊಂದಿಗೆ ಕಾಲವನ್ನು ಕಳೆಯಬಾರದು. ಉದ್ಯೋಗಿಗಳಿಗೆ ಸೋಲು ಉಂಟಾಗುತ್ತದೆ. ಸಮಯ ವ್ಯರ್ಥ ಮಾಡಬೇಡಿ. ವಿವಾಹ ನಡೆಯುವ ಸಂದರ್ಭಗಳು ಒದಗಿ ಗುರು ಹಿರಿಯರ ಮಾತು ಜೋರಾಗಿ ಇರುತ್ತದೆ. ವೃದ್ಧರ ಆರೋಗ್ಯ ವ್ಯತ್ಯಾಸ ಕಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಕ್ಕಳ ಓಡಾಟ ಇರುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಕುಂಭ ರಾಶಿ
ವಿದ್ಯಾಸ್ಥಾನಗಳು ಶಕ್ತಿಯುತವಾಗಿ ಇದ್ದು ಎಲ್ಲಾ ವಿಷಯಗಳಲ್ಲಿ ತೇರ್ಗಡೆ ಹೊಂದಬಹುದು. ವಿವಾಹಕ್ಕೆ ಅಪಾರ ಪ್ರೋತ್ಸಾಹ ತಮ್ಮ ಕುಟುಂಬದವರಿಂದ ಕಾಣಬಹುದು. ಉದ್ಯೋಗದಲ್ಲಿ ಸನ್ಮಾರ್ಗದಲ್ಲಿ ಮುಂದುವರಿಯಿರಿ ಅತ್ಯಂತ ಯಶಸ್ಸು ನಿಮ್ಮದಾಗುತ್ತದೆ. ವೃದ್ಧರು ನೀವು ಆರೋಗ್ಯಕರವಾಗಿರಲು ಮಕ್ಕಳ ಯಶಸ್ಸು ಕಾರಣ ವಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333
ಮೀನಾ ರಾಶಿ
ವಿದ್ಯಾಭ್ಯಾಸ ಪ್ರಾರಂಭ ಮಾಡುವ ಮೊದಲು ಗುರುವಿನ ವಂದನೆ ಮಾಡುವುದು ಈ ದಿನ ಶ್ರೇಷ್ಠತೆ ತಂದು ಕೊಡುತ್ತದೆ. ಉದ್ಯೋಗಿಗಳು ತಮ್ಮ ನಂಬಿಕೆಯನ್ನು ಕೆಲಸದಲ್ಲಿ ದೃಢಪಡಿಸುತ್ತಾರೆ. ಉತ್ತಮ ಶ್ರಮ ಅವರಲ್ಲಿ ಕಂಡುಬರುತ್ತದೆ. ವಿವಾಹದಲ್ಲಿ ಕುಟುಂಬದವರಿಂದ ವಿಳಂಬವಾಗುತ್ತದೆ. ಸರಿಯಾದ ನಿರ್ಧಾರ ಕೈ ಗೊಳ್ಳಬೇಕು. ತೊಂದರೆ ಆಗಬಹುದು. ವೃದ್ಧರು ಹೆಚ್ಚು ಪರಿಶ್ರಮ ಪಡಬೇಕು. ಆರೋಗ್ಯಕ್ಕೆ ತುಂಬಾ ಕಾಳಜಿ ವಹಿಸಬೇಕು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243