ನಿತ್ಯ ಭವಿಷ್ಯ
ಯಂತ್ರ ಮಂತ್ರ ತಂತ್ರದಿಂದ ಭವಿಷ್ಯವಾಣಿ, ಜೀವನದ ಮಾರ್ಗದರ್ಶನ ಸಮಸ್ಯೆಗಳ ಪರಿಹಾರ : 29/07/2019 ಸೋಮವಾರ
ನಿಮ್ಮ ಎಲ್ಲಾ ಯಶಸ್ಸಿನ ಸಾಧನೆಗಳಿಗೆ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಸಮಸ್ಯೆಗಳಿಗೆ ಯಂತ್ರ ಮಂತ್ರ ತಂತ್ರದಿಂದ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಲು ಇಂದೇ ಕರೆಮಾಡಿ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್ 9900494333.
ವಿಶೇಷ:- ಪ್ರತಿನಿತ್ಯ ಮಾನವರಿಗೆ ಮನಸ್ಸು, ದೇಹ ಹಾಗೂ ಆತ್ಮ ಶುದ್ದವಾಗಬೇಕು ಆಗಲೇ ನಮಗೆ ಸುಖ, ಶಾಂತಿ, ಆರೋಗ್ಯ, ಲಭ್ಯವಾಗುವುದು. ಮನಸ್ಸಿಗೆ ಮಂತ್ರ ಪರಿಹಾರವಾದರೆ, ದೇಹಕ್ಕೆ ತಂತ್ರ, ಯಂತ್ರ ಮತ್ತು ಯಜ್ಞ ಪರಿಹಾರವಾದರೆ, ಆತ್ಮಕ್ಕೆ ದಾನ, ಸಮಾಜ ಸೇವೆ, ಗೋಸೇವೆ ಮತ್ತು ಗುರು ಸೇವೆ ಮುುಖ್ಯವಾಗಿರುತ್ತದೆ.
ಮೇಷ ರಾಶಿ
ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಆಸಕ್ತಿ ಕಾಣುವುದು. ಉದ್ಯೋಗಕ್ಕಾಗಿ ಬೇರೆಯವರ ಮಾತು ಕೇಳಿ ಹಣಕಾಸು ಕಳೆದು ಕೊಳ್ಳುವುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡಿ. ವಿವಾಹ ಕಾರ್ಯಕ್ರಮ ನಡೆಯುವಂತಹ ಸಾಧ್ಯತೆ ಇದೆ. ಅದೃಷ್ಟ ನಿಮ್ಮ ಕೈ ಹಿಡಿಯುವುದಿಲ್ಲ. ದಂಪತಿಗಳು ಕುಟುಂಬದಲ್ಲಿ ಮಕ್ಕಳ ಜೊತೆಗೆ ಮನಸ್ತಾಪ ಮಾಡಿಕೊಳ್ಳಬೇಡಿ. ಆರೋಗ್ಯ ಸುಧಾರಣೆ ಹೊಂದಬಹುದು (ಪರಿಹಾರಕ್ಕೆ ಕರೆಮಾಡಿ ) 9900494333.
ವೃಷಭ ರಾಶಿ
ಹಣಕಾಸಿನ ವಹಿವಾಟಿಕೆಗಳು ಚೆನ್ನಾಗಿ ನಡೆದು ಕೊಂಡು ಬರುತ್ತದೆ. ಬೇರೆಯವರ ವಿಷಯಕ್ಕಾಗಿ ಜಗಳ ಉಂಟಾಗುತ್ತದೆ. ಉದ್ಯೋಗಿಗಳಿಗೆ ಶಾಂತಿಯುತವಾದ ಕೆಲಸಗಳು ಒದಗಿ ಬರುತ್ತದೆ. ಶತ್ರುಗಳು ನಿಮಗೆ ತೊಂದರೆ ಉಂಟು ಮಾಡುತ್ತಾರೆ. ವಿವಾಹದ ಬದಲಾವಣೆ ಕಂಡುಬರುತ್ತದೆ. ಕುಟುಂಬದವರಿಂದ ಸಹಕಾರ ಉತ್ತಮ ವಿರುವುದು. (ಪರಿಹಾರಕ್ಕೆ ಕರೆಮಾಡಿ ) 9900494333.
ಮಿಥುನ ರಾಶಿ
ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯ ಸಮಸ್ಯೆ ಸಂಪೂರ್ಣಣವಾಗಿ ನಿವಾರಣೆಯಾಗುತ್ತದೆ.ವಿದ್ಯಾಭ್ಯಾಸ ಮಾಡುವವರು ಸ್ನೇಹಿತರೊಂದಿಗೆ ಬುದ್ಧಿವಂತಿಕೆಯಿಂದ ನಡೆಯುವುದು ಉತ್ತಮ. ಉದ್ಯೋಗಿಗಳಿಗೆ ಸಂಪತ್ತು ಒದಗಿ ಬರುವ ಕಾಲವಾಗಿದೆ. ವಿವಾಹ ಸಂಬಂಧ ಪಟ್ಟ ಸಂಬಂಧಿಗಳ ಆಗಮನ ನಿಜಕ್ಕೂ ಒಳ್ಳೆಯದು . ಆರೋಗ್ಯದಲ್ಲಿ ಅಜೀರ್ಣತೆ ಕಂಡುಬರುತ್ತದೆ. ಹಣಕಾಸಿನ ಅಡಚಣೆಗಳು ಇರುತ್ತದೆ. (ಪರಿಹಾರಕ್ಕೆ ಕರೆಮಾಡಿ ) 9900494333.
ಕರ್ಕಾಟಕ ರಾಶಿ
ವಿದ್ಯಾಭ್ಯಾಸದಲ್ಲಿ ಗುರುಗಳಿಂದ ಉತ್ತಮ ಪ್ರೋತ್ಸಾಹ ಸಿಗುತ್ತದೆ.ಆಲಸ್ಯ ಮಾಡಬಾರದು. ಉದ್ಯೋಗಿಗಳಿಗೆ ಪರಸ್ಥಳಗಳಿಗೆ ಹೋಗುವ ಅವಕಾಶಗಳು ಹುಡುಕುತ್ತಾ ಬರುತ್ತದೆ. ಒಳ್ಳೆಯ ಆಯ್ಕೆ ಮಾಡಬೇಕು. ಅವಿವಾಹಿತರಿಗೆ ಮದುವೆ ಆಗುವ ಸಂಭವ ಬರಬಹುದು. ಮನೆಯಲ್ಲಿ ಆರ್ಥಿಕ ಹಣಕಾಸು ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಹುಡುಕಲು ಸಹಕರಿಸಿ. ಹಿರಿಯರಿಂದ ಮನೆಯಲ್ಲಿ ಮಕ್ಕಳು ಗೌರವ ಪಡೆಯುತ್ತಾರೆ. (ಪರಿಹಾರಕ್ಕೆ ಕರೆಮಾಡಿ ) 9900494333.
ಸಿಂಹ ರಾಶಿ
ವಿದ್ಯಾಭ್ಯಾಸಗಳು ನಿಧಾನವಾಗಿ ಸಾಗಬಹುದು. ಎಚ್ಚರದಿಂದ ಮುಂದುವರಿಸಿಕೊಂಡು ಹೋಗಬೇಕು. ಉದ್ಯೋಗಿಗಳಿಗೆ ಲಾಭ ಮತ್ತು ನಷ್ಟ ಎರಡೂ ಸಮಾನವಾಗಿ ಕಂಡುಬರುತ್ತದೆ. ವಿವಾಹದಲ್ಲಿ ಕುಟುಂಬದವರು ತಲೆದೂರಿ ಬರುತ್ತಾರೆ. ಮಕ್ಕಳ ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ. ಅಪಘಾತ ಆಗುವ ಸಂದರ್ಭ ಬರುವುದು. ಜನಗಳ ದೃಷ್ಟಿ ನಿಮ್ಮ ಮೇಲೆ ಹರಿಯುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಭೂ ವ್ಯವಹಾರ ಮಾಡಲು ಹೆಚ್ಚಾಗಿ ಶ್ರದ್ಧೆಯಿಂದ ಮುಂದುವರಿಯಬೇಕು. ಉದ್ಯೋಗಿಗಳಿಗೆ ಬೇರೆ ಬೇರೆ ಕೆಲಸದ ಹೆಚ್ಚಿನ ಒತ್ತಡ ಬರುತ್ತದೆ. ದಾಂಪತ್ಯದಲ್ಲಿ ವಿಚ್ಛೇದನ ವಿಚಾರ ಕಂಡುಬರುತ್ತವೆ. ಖಾಯಿಲೆ ಅನಾರೋಗ್ಯದ ಕಾರಣ ಮನೆಯವರ ಸಹಾಯ ಪಡೆದು ಕೊಳ್ಳುವುದು ಉತ್ತಮ. ಧನಲಾಭವಿದೆ. (ಪರಿಹಾರಕ್ಕೆ ಕರೆಮಾಡಿ ) 9900494333.
ತುಲಾ ರಾಶಿ
ಉದ್ಯೋಗಸ್ಥರು ಕೆಲವು ದುಡುಕು ನಿರ್ಧಾರದಿಂದ ನಷ್ಟ ಅನುಭವಿಸುತ್ತಾರೆ. ವಿದ್ಯಾರ್ಥಿಗಳಿಗೆ ಓದಿನ ಸಮಸ್ಯೆಗಳು ದೂರ ಮಾಡಬೇಕು. ವಿವಾಹದಲ್ಲಿ ಹೊರಗಿನಿಂದ ವಿವಿಧ ವಿರೋದ ಸಂಬಂಧಗಳು ಬರುತ್ತವೆ. ಕುಟುಂಬದಲ್ಲಿ ಹಣ ದೌರ್ಬಲ್ಯಗಳು ಕಂಡುಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನೆಮ್ಮದಿ. (ಪರಿಹಾರಕ್ಕೆ ಕರೆಮಾಡಿ ) 9900494333.
ವೃಶ್ಚಿಕ ರಾಶಿ
ಕುಟುಂಬದಲ್ಲಿ ಸಂತೋಷ ಹಾಗೂ ನೆಮ್ಮದಿ ಶುಭ ಕಾರ್ಯಗಳು ನೆರವೇರುವವು ವಿದ್ಯಾಭ್ಯಾಸದಲ್ಲಿ ಸ್ನೇಹಿತರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಉದ್ಯೋಗಕ್ಕೆ ಪೋಲಿಸ್ ಸಂಬಂಧ ಕೆಲಸಗಳು ವಿವೇಚನೆಯಿಂದ ಪ್ರಯತ್ನ ನಡೆಸಬೇಕು. ಪ್ರೇಮಿಗಳು ದೂರ ದೂರ ಆಗಿ ನರಳಬಹುದು. ಆರೋಗ್ಯದಲ್ಲಿ ಮಾನಸಿಕವಾಗಿ ಯೋಚನೆ ಕಂಂಡುಬರುತ್ತದೆ. (ಪರಿಹಾರಕ್ಕೆ ಕರೆಮಾಡಿ ) 9900494333.
ಧನಸ್ಸು ರಾಶಿ
ವಿದ್ಯಾಭ್ಯಾಸದಲ್ಲಿ ವಿಳಂಬಗಳು ಎದುರಿಸಬೇಕಾಗುತ್ತದೆ. ನಿಮ್ಮ ದಾಂಪತ್ಯದಲ್ಲಿ ಸುಖ-ಸಂತೋಷದಿಂದ ಇರಬಹುದು ಉದ್ಯೋಗಿಗಳು ಹಿಂಜರಿಕೆಯಿಂದ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವಾಹದಲ್ಲಿ ಪ್ರೀತಿಸಿದ ಹುಡುಗನ ಮನೆಯಲ್ಲಿ ವಿರೋಧದ ನಿರ್ಧಾರ ಬರುತ್ತದೆ. ಚಿಂತನೆಯಿಂದ ಆರೋಗ್ಯವನ್ನು ಹಾಳುಮಾಡಿ ಕೊಳ್ಳಬೇಡಿ. (ಪರಿಹಾರಕ್ಕೆ ಕರೆಮಾಡಿ ) 9900494333.
ಮಕರ ರಾಶಿ
ವಿದ್ಯಾಭ್ಯಾಸದ ಬಗ್ಗೆ ಸ್ನೇಹಿತರ ಬದಲಾವಣೆ ಮಾಡಬೇಕು. ಕುಟುಂಬದಲ್ಲಿ ಹೆಚ್ಚಿನ ನಿಗಾವಹಿಸಿ. ಉದ್ಯೋಗಿಗಳು ಅಧಿಕ ಶ್ರಮವಹಿಸಿ ದುಡಿಯಬೇಕು. ವಿವಾಹದಲ್ಲಿ ವಿವಾದಗಳು ಹೆಚ್ಚಾಗಿ ಬರುತ್ತವೆ. ಗಂಡು ಹುಡಗರು ನವ ಗ್ರಹ ದೇವರಿಗೆ ದಾನ ಮಾಡಬೇಕು. ಹಣಕಾಸಿನ ವಿಷಯದಲ್ಲಿ ತುಸು ಲಾಭ ದೊರೆಯುತ್ತದೆ. ಆರೋಗ್ಯವೇ ಮಹಾ ಭಾಗ್ಯ ಎಂಬಂತೆ ಗಮನವಿರಲಿ (ಪರಿಹಾರಕ್ಕೆ ಕರೆಮಾಡಿ ) 9900494333.
ಕುಂಭ ರಾಶಿ
ಶಿಕ್ಷಣ ವಿಚಾರದಲ್ಲಿ ಶಿಕ್ಷಕರಿಂದ ಹೊಸ ಹೊಸ ವಿಚಾರಗಳನ್ನು ಕಲಿಯಬಹುದು. ಉದ್ಯೋಗಿಗಳಿಗೆ ಸಾಲ ಹಣಕಾಸಿನ ಸಮಸ್ಯೆಗಳು ಬರತೊಡಗುತ್ತವೆ. ವಿವಾಹದಲ್ಲಿ ಪ್ರೀತಿಸಿದ ಹಾಗೆ ಮದುವೆ ಯೋಗ ಇರುತ್ತದೆ. ಮನೆಯಲ್ಲಿ ಹೆಚ್ಚಿನ ಚಿಂತನೆಗಳನ್ನು ಮಕ್ಕಳ ಹತ್ತಿರ ಪ್ರಸ್ತಾಪ ಮಾಡಬಾರದು. ನಿಮ್ಮ ಸದೃಡತೆಯಿಂದ ರೋಗಗಳು ನಿಮ್ಮಿಂದ ದೂರವಾಗುತ್ತವೆ. (ಪರಿಹಾರಕ್ಕೆ ಕರೆಮಾಡಿ ) 9900494333.
ಮೀನಾ ರಾಶಿ
ವಿದ್ಯಾಭ್ಯಾಸದಲ್ಲಿ ಬೇರೆಯವರಿಂದ ತೊಂದರೆ ಆಗಬಹುದು. ಮನೆಯಲ್ಲಿ ಸಲಹೆ ಪಡೆಯುವುದು ಉತ್ತಮ. ಉದ್ಯೋಗದಲ್ಲಿ ಬಹಳ ಯಶಸ್ಸು ಸಿಗುತ್ತದೆ. ಕೆಲಸದ ಆತುರದಲ್ಲಿ ಆಘಾತವಿದೆ ನಿಧಾನವಾಗಿ ಹೋಗಬೇಕು. ವಿವಾಹದಲ್ಲಿ ಅಡೆ ತಡೆ ನೆಚ್ಚಿನ ನೆರೆ ಹೊರೆಯವರಿಂದ ಬರುತ್ತದೆ. ಪ್ರೇಮವಿಚಾರ ಮಂಡಿಸಬೇಕು. ಹಿರಿಯರ ಜೊತೆಗೆ ವೈದ್ಯಕೀಯ ಸಲಹೆಗಳು ಪಡೆಯುವುದರಿಂದ ಆರೋಗ್ಯವನ್ನು ಕಾಪಾಡಬಹುದು. ಹಣಕಾಸಿನಲ್ಲಿ ಉತ್ತಮ ಲಾಭವಿದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243