ನಿತ್ಯ ಭವಿಷ್ಯ

ಈ ದಿನದ ಭವಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆಯಿಂದ ಸಮಸ್ಯೆಗಳಿಗೆ ಪರಿಹಾರ : 15/08/2019 ಗುರುವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಶಕ್ತಿಯನ್ನು ವಶದಲ್ಲಿ ಇಟ್ಟುಕೊಂಡಿರುವ ಏಕೈಕ ಪ್ರಸಿದ್ಧ ಜ್ಯೋತಿಷ್ಯರು  ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್.  9900494333. ನಿಮ್ಮ ಜೀವನದ ಅನೇಕ ಗುಪ್ತ ಹಾಗೂ ಕಠಿಣ  ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಮಾಡಿಕೊಡಲಾಗುತ್ತದೆ. ಇಂದೇ ಕರೆಮಾಡಿ.

ನಿತ್ಯ ಭವಿಷ್ಯ 

ಮೇಷ ರಾಶಿ

ಈ ದಿನ ಉದ್ಯೋಗದಲ್ಲಿ ಸಭ್ಯತೆಯಿಂದ ತುಂಬಾ ನಾಜೂಕಾಗಿ ವರ್ತನೆಯನ್ನು ಮಾಡುತ್ತೀರಿ. ನಿಮ್ಮ ಪ್ರಿಯತಮ ಜೊತೆ ಆಚೆಕಡೆ ಹೋಗುವುದು ನಿಮ್ಮ ಹವ್ಯಾಸವಾಗಿದೆ. ನಿಮ್ಮ ಪ್ರಯಾಣ ಅನುಕೂಲಕರವಾಗಿರುತ್ತದೆ. ಆದರೆ ಸಂಗಾತಿಯಲ್ಲಿ ಒರಟುತನ ಅಸಮಾಧಾನಗೊಳಿಸುತ್ತದೆ. ಹಣವನ್ನು ಹೆಚ್ಚು ಖರ್ಚು ಮಾಡುವ ಮನಸ್ಥಿತಿಯಲ್ಲಿ ಇರುತ್ತೀರಿ. ಹಾಗೆ ಖರ್ಚು ಮಾಡಿ ನಂತರ ವಿಷಾದಿಸುತ್ತೀರಿ. ಆರೋಗ್ಯದಲ್ಲಿ ಉತ್ತಮ ಏಳಿಗೆಯನ್ನು ಕಾಣುವಿರಿ. ಕುಟುಂಬದಲ್ಲಿ ವಿಷಾದ ಮನಸ್ಥಿತಿಯಿಂದ ಇರುವುದು ಕಾಣುತ್ತದೆ. ಮದುವೆ ವಿಷಯಗಳು ಇದ್ದರೆ ಅವು ನಿಮಗೆ ತೃಪ್ತಿಕರ ವಾಗಿರುವುದಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ನಿಮ್ಮಲ್ಲಿ ಈ ದಿನ ಹೆಚ್ಚು ಚಿಂತನೆ ಮತ್ತು ರಕ್ತದೊತ್ತಡವು ಕಂಡು ಅನಾರೋಗ್ಯ ಉಂಟುಮಾಡಬಹುದು. ನೀವು ಆಕರ್ಷಕ ಪ್ರಕೃತಿಯ ಕಡೆ ಪ್ರಯಾಣವನ್ನು ಈದಿನ ಬೆಳೆಸುವಿರಿ. ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಜೊತೆ ಅತ್ಯಂತ ಕಡಿಮೆಯಲ್ಲಿ ಹೊಂದಿಕೊಳ್ಳುವುದು. ಇಂದು ಸಂಗಾತಿಯು ನಿಮ್ಮ ಜೊತೆ ಚೆನ್ನಾಗಿ ಮಾತನಾಡುತ್ತಾರೆ. ಕುಟುಂಬದವರನ್ನು ಮದುವೆ ವಿಚಾರದಲ್ಲಿ ಸಂಪರ್ಕಿಸಲು ಸಾಧ್ಯ ಆಗುತ್ತಿರುವುದಿಲ್ಲ. ಹಣಕಾಸು ಗಳಿಸಲು ಸ್ನೇಹಿತರ ಅತ್ಯುತ್ತಮ ಸಹಕಾರ ದೊರೆಯುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ಉದ್ಯೋಗದಲ್ಲಿ ನೀವು ಆಶವಾದಿ ಗಳಾಗಿದ್ದು ನಿಮ್ಮನ್ನು ನೀವೇ ಪ್ರೇರೇಪಿಸಿ ಕೊಳ್ಳುತ್ತೀರಿ. ಈ ದಿನ ನಿಮ್ಮ ಮನಸ್ಸಿನಲ್ಲಿ ಸೇಡು ಅಸೂಯೆ ನಕಾರಾತ್ಮಕ ಭಾವನೆಗಳು ಉಂಟಾಗಿ ಮನಸ್ಸನ್ನು ಕೆಡಿಸುತ್ತದೆ. ಹಣಕಾಸು ಯೋಜನೆಯನ್ನು ಸ್ನೇಹಿತರೊಂದಿಗೆ ಮಾಡುವುದು ಒಳ್ಳೆಯದಲ್ಲ. ದಾಂಪತ್ಯದಲ್ಲಿ ಸಂಗಾತಿಯ ಅನುಪಸ್ಥಿತಿ ಕಾಡುವ ಸಾಧ್ಯತೆ ಇರುತ್ತದೆ. ವಿವಾಹದ ವಿಷಯದಲ್ಲಿ ಒಳ್ಳೆಯ ಮೆಚ್ಚುಗೆ ಸಿಗುತ್ತದೆ. ಕುಟುಂಬದಲ್ಲಿ ಯಾವಾಗಲೂ ನಿಮ್ಮನ್ನು ಕಡೆಗಣಿಸಿ ಮಾತನಾಡುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಉದ್ಯೋಗದ ಒತ್ತಡ ಹೆಚ್ಚು ಕಾಣದೇ ಇದ್ದರೂ ಮನಸ್ಸಿಗೆ ಆಗಿರುವಂತಹ ಆಘಾತದಿಂದ ನೋವನ್ನು ಅನುಭವಿಸುತ್ತೀರಿ. ಕುಟುಂಬದಲ್ಲಿ ನಿಮಗೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತಾ ಇರುತ್ತಾರೆ. ಇದರಿಂದ ಹಣಕಾಸು ಕೂಡ ಬಹಳಷ್ಟು ವ್ಯಥೆ ಖರ್ಚು ಆಗುತ್ತದೆ. ವೈವಾಹಿಕ ಸಂಬಂಧವು ಒಂದು  ಸಣ್ಣ ವಿಷಯದಿಂದ ದೂರ ಆಗುವ ಸಂಭವ ಈ ದಿನ ಕಾಣುತ್ತದೆ ಹುಷಾರಾಗಿರಿ. ಹಣಕಾಸಿನಲ್ಲಿ ಪದೇಪದೇ ಹೆಚ್ಚು ಖರ್ಚು ಬಂದು ಆರೋಗ್ಯದಲ್ಲಿ ಏರುಪೇರು ಕಂಡು ಮನಸ್ಸಿಗೆ ಆಗುತ್ತಾ ಇರುತ್ತದೆ. ಮದುವೆಗೆ ಒಳ್ಳೆಯ ಸಮಯ ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಿರಿಯರು ಹಿಂದೇಟು ಹಾಕುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ನೀವು ಮನೆ ಕಟ್ಟುತ್ತಾ ಇದ್ದರೆ ನಿಮಗೆ ಆಗಾಗ ತೊಂದರೆಗಳು ಹಣಕಾಸಿನಲ್ಲಿ ಅಡಚಣೆ ಆರೋಗ್ಯ ವಿಫಲತೆ ಆಗುತ್ತಿರುತ್ತದೆ. ಯಾಕೆಂದರೆ ನಿಮ್ಮ ಮೇಲೆ ಅನೇಕ ರೀತಿಯ ಪ್ರಯೋಗ ದೃಷ್ಟಿಗಳು ನಡೆದಿರಬಹುದು. ಉದ್ಯೋಗದಲ್ಲಿ ಸಂತೋಷದ ನೆನಪುಗಳು ಕಂಡು ಮನಸ್ಸಿಗೆ ಹಿತವೆನಿಸುವುದು. ನಿಮ್ಮ ಸಂಗಾತಿಯಲ್ಲಿ ಕಾಡುವ ಅನಾರೋಗ್ಯ ನಿಮ್ಮ ಮನಸ್ಸಿಗೆ ಆಘಾತ ಉಂಟು ಮಾಡುತ್ತದೆ. ಹಣಕಾಸಿನಲ್ಲಿ ಹೊಸ ಯೋಜನೆಯನ್ನು ಮುಂದುವರಿಸಿ. ಬಾಕಿ ಇರುವ ಮದುವೆ ಕೆಲಸಗಳು ಬೇಗನೆ ಮುಗಿಸುವುದು ಒಳ್ಳೆಯದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ಉದ್ಯೋಗಗಳಲ್ಲಿ ಬಿಡುವಿರದ ಕಾರ್ಯಕ್ರಮಗಳು ನಡೆಯುತ್ತವೆ. ನಿಮ್ಮ ಮನೆ ದೇವರ ಪೂಜೆಯನ್ನು ನೆರವೇರಿಸುವುದು ಶಾಂತಿ ಉಂಟುಮಾಡುತ್ತದೆ. ವ್ಯಾಪಾರದ ಉದ್ದೇಶವಾಗಿ ಕೈಗೊಂಡ ಪ್ರಯಾಣಗಳು ನಿಧಾನ ಆಗುವ ಲಕ್ಷಣ ಇರುತ್ತದೆ. ಬೇರೆಯವರಿಗೆ ನೀಡಿರುವಂತಹ ಹಣಕಾಸು ತುಸು ನಿಧಾನವಾಗಿ ಕೈಸೇರುತ್ತದೆ. ದಾಂಪತ್ಯದಲ್ಲಿ ನಿಮ್ಮ ಸಂಗಾತಿಯು ವಿಶೇಷತೆ ಇರುವ ಕಾಣಿಕೆಯನ್ನು ನೀಡಿ ನಿಮಗೆ ಸಮಾಧಾನ ಪಡಿಸುತ್ತಾರೆ. ವಿವಾಹದಲ್ಲಿ ನೀವು ಎಣಿಸಿದಂತೆ ತೃಪ್ತಿ ಸಿಗುವುದಿಲ್ಲ. ಕುಟುಂಬದ ವಿಷಯಗಳಲ್ಲಿ ಅಸಮಾಧಾನ ಕಾಣುತ್ತಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ಮನುಷ್ಯನು ದಿನಾಲು ಹಣಕಾಸಿನ ಸಂಪಾದನೆ ಮಾಡಬೇಕೆಂದು ಉದ್ಯೋಗವನ್ನು ಮಾಡುತ್ತಾನೆ. ಆದರೆ ದುಡಿಮೆಗಿಂತ ಹಣಕಾಸಿನ ಖರ್ಚು ಯಥೇಚ್ಛವಾಗಿ ಕಂಡರೆ ಬಹಳಷ್ಟು ಯೋಚನೆಯಲ್ಲಿ ಬೀಳುತ್ತಾನೆ. ಕುಟುಂಬದಲ್ಲಿ ಇರುವ ದೀರ್ಘಕಾಲಿಕ ತೊಂದರೆಗಳು ಹೆಚ್ಚಾಗುತ್ತವೆ. ಹೊರತು ಕಡಿಮೆಯಾಗುವುದಿಲ್ಲ. ನಿಮ್ಮನ್ನು ಹೆಚ್ಚು ಸಮಾಧಾನ ಸಂತೋಷ ಗೊಳಿಸಲು ಸಂಗಾತಿಯ ಪ್ರಯತ್ನ ಹೆಚ್ಚಿರುತ್ತದೆ. ಏನು ಮಾಡಬೇಕು ಎಂಬುದನ್ನು ತಿಳಿಯದೆ ಮಾನಸಿಕ ಅನಾರೋಗ್ಯ ಉಂಟಾಗುತ್ತದೆ. ಯಾವುದೇ ಸಂಬಂಧಗಳು ಹುಡುಕಿಕೊಂಡು ಬಂದರು ಮದುವೆ ಕಾರ್ಯಗಳು ಕೈಗೂಡುವುದಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕರಾಶಿ

ಇಂದು ನಿಮಗೆ ಅನೇಕ ಹೊಸ ಆರ್ಥಿಕ ಸ್ಥಿತಿಯನ್ನು ಉದ್ಯೋಗದಲ್ಲಿ ಉಂಟುಮಾಡುತ್ತದೆ. ಈ ದಿನ ಹೆಚ್ಚು ಪ್ರಯಾಣವನ್ನು ಮಾಡಬಾರದು. ಕುಟುಂಬದಲ್ಲಿ ಸಮಸ್ಯೆಗಳಿದ್ದರೆ ಅದರ ಪರಿಹಾರವಾಗಿ ಹುಡುಕಾಟ ನಡೆಸಬೇಕು. ಕೇವಲ ಸಕಾರಾತ್ಮಕ ಆಲೋಚನೆ ಹೊಂದಿರುವ ನಿಮ್ಮ ಮನಸ್ಸಿಗೆ ಶತ್ರುಗಳು ತೊಂದರೆ ಉಂಟು ಮಾಡುತ್ತಾರೆ. ನಿಮ್ಮ ಬಗ್ಗೆ ಸಲ್ಲದ ಅಪವಾದಗಳು ಬರುತ್ತವೆ. ಮದುವೆಯೆಂಬುದು ಪ್ರೀತಿಯಲ್ಲಿ ತೇಲಿ ಬರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ಉದ್ಯೋಗದ ವಿಷಯಗಳು ಲಘುವಾಗಿ ತೆಗೆದುಕೊಂಡು ಆಘಾತ ಮಾಡಿಕೊಳ್ಳಬೇಡಿ. ಅದೃಷ್ಟ ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ. ಸಂಬಂಧಿಗಳು ಹಾಗೂ ನೆರೆಹೊರೆಯರು ವಿವಾಹದ  ವಿಷಯಗಳಿಗೆ ನಿಮ್ಮನ್ನು ಸಂಪರ್ಕಿಸಬಹುದು. ಇಂದು ನೀವು ನಿಮ್ಮ ಅರ್ಧಾಂಗಿ ಗಿಂತ ಬೇರೆಯವರನ್ನು ನೆನಪು ಮಾಡಿಕೊಳ್ಳುತ್ತೀರಿ. ಕುಟುಂಬದಲ್ಲಿ ರಕ್ಷಣೆಯನ್ನು ಮಾಡುವ ಕೆಲಸವನ್ನು ನಡೆಸುತ್ತೀರಿ. ಅಧಿಕ ಶ್ರಮ ಫಲವನ್ನು ನೀಡುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ನಿಮ್ಮ ಅನಾರೋಗ್ಯ ನಿಮಗೆ ಹೆಚ್ಚು ಖರ್ಚು ಉಂಟು ಮಾಡಿಸುತ್ತದೆ. ಹೆಚ್ಚು ಒತ್ತು ಉದ್ಯೋಗದಲ್ಲಿ ಕಾಲಕಳೆದು ನಂತರ ಮನೆಗೆ ಪ್ರಯಾಣ ಮಾಡಿ. ಹಣಕಾಸಿನಲ್ಲಿ ಬೇರೆಯವರನ್ನೂ ನಂಬುವುದರಿಂದ ನಿಮಗೆ ಹೆಚ್ಚು ತೊಂದರೆ  ಆಗುತ್ತದೆ.  ನೀವು ಪ್ರೀತಿಸಿದವರನ್ನು ಮದುವೆಯಾಗಲು ಯೋಗ್ಯರಾಗಿ ಕಾಣುತ್ತೀರಿ. ಕೆಲವರು ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಎಚ್ಚರದಿಂದ ನಡೆಯಬೇಕು ಕುಟುಂಬದಲ್ಲಿ ನಿಮಗೆ ದೂರ ತಳ್ಳುವ ಹಾಗೆ ಕಾಣಿಸುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ಆರೋಗ್ಯದಲ್ಲಿ ನಿಮ್ಮ ವಿಶ್ವಾಸ ಮತ್ತು ಚೈತನ್ಯ ಇಂದು ಅಧಿಕವಾಗಿ ಕಂಡುಬರುತ್ತದೆ. ನೀವು ದಿನಾಲು ಕನಸು ಕಾಣುವಂತಹ ಸಂಗಾತಿಯು ನಿಮ್ಮ ಎದುರುಗಡೆ ಕಾಣಿಸಿಕೊಳ್ಳುತ್ತಾರೆ. ಕುಟುಂಬದಲ್ಲಿ ಧರ್ಮಕಾರ್ಯಗಳು ಮಂಗಳಕರ ಸಮಾರಂಭಗಳು ಮನೆಯಲ್ಲಿ ಕೈಗೊಳ್ಳಲಾಗುವುದು. ಇಂದು ನಿಮಗೆ ಆರ್ಥಿಕ ಲಾಭವನ್ನು ತಂದು ಕೊಡುತ್ತದೆ. ಸ್ನೇಹಿತರ ಜೊತೆ ಮತ್ತು ಸಂಬಂಧಿಗಳ ಜೊತೆ ಹೆಚ್ಚು ಹೊತ್ತು ಮಾತನಾಡಲು ನಿಮ್ಮ ಮನಸ್ಸು ಒಪ್ಪುವುದಿಲ್ಲ. ದಾಂಪತ್ಯದಲ್ಲಿ ರೋಮಾಂಚನಕಾರಿಯಾಗಿ ಇಂದು ಅನುಭವ ಉಂಟಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ನಿಮ್ಮ ಮನೆಯಲ್ಲಿ ಹಣವಿದ್ದರೆ ತಾತ್ಕಾಲಿಕವಾಗಿ ಸಾಲ ಕೇಳುವ ಜನರನ್ನು ನಿರ್ಲಕ್ಷಿಸಬೇಕು. ನಿಮ್ಮ ಬಗ್ಗೆ ದೂರು ನೀಡಲು ಜನರು ನಿಮ್ಮ ಹೆಸರು ಕೆಡಿಸಲು ಪ್ರಯತ್ನ ಮಾಡುತ್ತಾ ಇರುತ್ತಾರೆ. ಕುಟುಂಬದಲ್ಲಿ ಈ ದಿನ ನಿಮಗೆ ಕಾಳಜಿ ಕಾಣುವುದಿಲ್ಲ. ಎಲ್ಲರನ್ನೂ ಮರೆತ ಹಾಗೆ ಸಂಗಾತಿಯ ಜೊತೆ ವಿಶ್ರಾಂತಿಗೆ ತೆರಳುತ್ತಾರೆ. ಆರೋಗ್ಯದಲ್ಲಿ ಗುಣಮಟ್ಟದ ಮಾತ್ರೆಗಳನ್ನು ಈದಿನ ಸೇವಿಸಬೇಕು. ಉತ್ತಮ ಚಟುವಟಿಕೆಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version