ದಿನದ ಸುದ್ದಿ
ಪತಿಯ ಪರಸ್ತ್ರೀ ಸಹವಾಸವನ್ನು ಬಿಡಿಸುವ ತಂತ್ರ : ಕರೆಮಾಡಿ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150
ದಂಪತಿಗಳು ಪ್ರೀತಿಯಿಂದ, ಪ್ರೇಮದಿಂದ, ವಿಶ್ವಾಸದಿಂದ ಜೀವನ ಸಾಗಿಸಿದರೆ ಅದೆಷ್ಟು ಚೆಂದ. ಆದರೆ ಕೆಲವು ಸಂದರ್ಭಗಳು ದಾಂಪತ್ಯದಲ್ಲಿ ಸಮಸ್ಯೆ ತಂದುಕೊಡಲಿದೆ.
ನಿಮ್ಮ ಪತಿಯು ನಿಮ್ಮ ಮಾತು ಕೇಳುತ್ತಾ, ನಿಮ್ಮನ್ನು ಚೆನ್ನಾಗಿ ನೋಡಿಕೊಂಡರೆ ಅದೇ ಸ್ವರ್ಗ. ಆದರೆ ಯಾವುದೋ ಮೋಹದ ಜಾಲಕ್ಕೆ, ಪರಸ್ತ್ರೀ ಸಹವಾಸಕ್ಕೆ ಬಿದ್ದು ನಿಮ್ಮನ್ನು ಕಡೆಗಣಿಸಿದರೆ ಅದು ಬಹಳ ದುಸ್ತರವಾಗುತ್ತದೆ.
ಪತಿಯ ಪರಸ್ತ್ರೀ ಸಹವಾಸದಿಂದ ನೀವು ಬಹಳಷ್ಟು ನೆಮ್ಮದಿ ಹಾಳು ಮಾಡಿಕೊಂಡಿರಬೇಕು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗೊತ್ತಿರಬಹುದು. ವಿಷಯವನ್ನು ವಿರೋಧಿಸಿದರೆ ಪರಿಣಾಮ ಬೇರೆಯಾಗಿರುತ್ತದೆ ಅಥವಾ ಸುಮ್ಮನಿದ್ದರೆ ವಿಕೋಪಕ್ಕೆ ಹೋಗುತ್ತದೆ.
ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬ ಪರಿಸ್ಥಿತಿ ತಿಳಿಯಲಾರದೆ ಎಷ್ಟೋ ದಾಂಪತ್ಯ ಜೀವನ ಹಾಳಾಗಿರುವುದು ಕಾಣಬಹುದು. ಇಂತಹ ಸಮಸ್ಯೆಗೆ ಪರಿಹಾರವಾಗಿ ಈ ಸರಳ ತಂತ್ರವನ್ನು ಆಚರಿಸಿ.
ನಿಮ್ಮ ಕೈಯಾರೆ ಹನುಮಂತ ದೇವರ ಚಿತ್ರವನ್ನು ಬಿಡಿಸಿ ಒಂಬತ್ತು ದಿನಗಳ ಕಾಲ ಒಂಬತ್ತು ರೀತಿಯ ಪುಷ್ಪಗಳಿಂದ ಪೂಜಿಸಿ ಇದರಿಂದ ಸೃಷ್ಟಿಯಾಗಿರುವ ಸಮಸ್ಯೆಗೆ ಪರಿಹಾರ ದೊರೆಯುವುದು ನಿಶ್ಚಿತ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
ಕರೆಮಾಡಿ: 9945410150