ನಿತ್ಯ ಭವಿಷ್ಯ

ಶ್ರಾವಣ ಮಾಸ ಭವಿಷ್ಯ ವಾಣಿ ಮತ್ತು ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 02/08/2019 ಶುಕ್ರವಾರ

Published

on

ಶ್ರಾವಣ ಮಾಸದಲ್ಲಿ ನಿಮ್ಮ ಗ್ರಹ ದೋಷಗಳು ನಿವಾರಣೆ, ವಿವಾಹ, ಆರೋಗ್ಯ,   ಮತ್ತು ಎಲ್ಲಾ ರೀತಿಯ ಸಮಸ್ಯೆಗಳು ಶಾಶ್ವತವಾಗಿ ಪರಿಹಾರವಾಗಲು ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು. 9900494333.ಶ್ರಾವಣ ಮಾಸ ಬಂದು ಆನಂದ ಬರುತ್ತದೆ.

ಶ್ರೀ ಲಕ್ಷ್ಮೀಧ್ಯಾನಂ

ಲಕ್ಷ್ಮೀಂ ಕ್ಷೀರ ಸಮುದ್ರ ರಾಜ ತನಯಾಂ ಶ್ರೀ ರಂಗಧಾಮೇಶ್ವರೀ | ದಾಸೀಭೂತ ಸಮಸ್ತದೇವ ವನಿತಾಂ ಲೋಕೈಕ ದೀಪಾಂಕುರಾಂ | ಶ್ರೀ ಮನ್ಮಂದ ಕಟಾಕ್ಷಲಬ್ಧವಿಭವಾಂ ಬ್ರಹ್ಮೇಂದ್ರ ಗಂಗಾಧರಾಂ | ತ್ವಾಂ ತ್ರೈಲೋಕ್ಯ ಕುಟುಬಿನೀಂ ಸರಸಿಜಾಂ ವಂದೇ ಮುಕುಂದ ಪ್ರಿಯಾಂ ||

ನಿತ್ಯ ಭವಿಷ್ಯ

ಮೇಷ ರಾಶಿ

ಉದ್ಯೋಗದಲ್ಲಿ ಅತ್ಯಂತ ಜಾಗರೂಕರಾಗಿ ಮುಂಜಾಗ್ರತೆಯನ್ನು ತೆಗೆದುಕೊಂಡು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.  ಶುಭಕಾರ್ಯಗಳಲ್ಲಿ ನಿರತರಾಗುವುದು ಅಲ್ಲದೆ ಕುಟುಂಬದಲ್ಲಿ ಸಂತಸದ ವಾತಾವರಣವಿರುವುದು.  ವಿಶೇಷವಾಗಿ ಆರೋಗ್ಯದ ಕಡೆ ಗಮನ ಇರಬೇಕು. ಕಾರ್ಯ ಪ್ರವೃತ್ತವಾಗುವ ಉತ್ತಮ ಹಣಕಾಸಿನಲ್ಲಿ ಫಲಗಳು ಇಲ್ಲದಿದ್ದರೂ ದೃಢ ನಿಶ್ಚಯದಿಂದ ಮುನ್ನಡೆಯುವುದು ಉತ್ತಮ. ವಿವಾಹ ಯೋಗ ಕೂಡಿ ಬರಲಿದೆ. ವಿದ್ಯಾಭ್ಯಾಸ ಚೆನ್ನಾಗಿ ಕಂಡುಬರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ನಿಮಗೆ ಕೆಲಸ ಕಾರ್ಯದಲ್ಲಿ  ಅನಾನುಕೂಲತೆಗಳು ತೋರಿಬಂದರೂ ಕೆಲವು ಸಮಯದಲ್ಲಿ ಎಣಿಕೆಯಂತೆ ಕೆಲಸಗಳು ನೆರವೇರುವುದು. ಸಂಸಾರ ವಹಿವಾಟಿನಲ್ಲಿ ಉತ್ಸಾಹವಿದ್ದರೂ ಅಜಾಗರೂಕತೆಯಿಂದ ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.   ಬಂಧುಗಳ ಭಯದಿಂದ ಸಂತ್ರಾಸಕ್ಕೆ  ಒಳಗಾಗುವಿರಿ.  ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಫಲಿತಾಂಶ ಸಿಗದೇ ಕೊರಗುವಂತಾಗಿದೆ. ಕುಟುಂಬದ ವಿಷಯದಲ್ಲಿ ಧನಾತ್ಮಕ ಫಲಿತಾಂಶ ಕಂಡು ಉತ್ತೇಜರಾಗುವಿರಿ. ಆರೋಗ್ಯಕ್ಕಾಗಿ ನಿಮ್ಮ ಮಾನಸಿಕ ನೆಮ್ಮದಿಯೂ ಭಂಗ ಗೊಳ್ಳದಂತೆ ಎಚ್ಚರ ವಹಿಸುವುದು ಉತ್ತಮ. (ಪರಿಹಾರಕ್ಕೆ ಕರೆಮಾಡಿ) 9900494333.

 ಮಿಥುನ ರಾಶಿ

ನಿಮ್ಮ ಉದ್ಯೋಗದ ಉನ್ನತಿಯ ಬಗ್ಗೆ ಸ್ವಪ್ರತಿಷ್ಠೆ ರಾಗದೆ ಚಿತ್ತ ಚಂಚಲರಾಗದೆ ನಿಗ್ರಹಿಸಿ ಕೊಳ್ಳಬೇಕಾಗುತ್ತದೆ. ಆರ್ಥಿಕ ಸ್ಥಿತಿಯು ಉತ್ತಮ ರೀತಿಯಲ್ಲಿ ಇರುತ್ತದೆ. ಹಣಕಾಸಿನಲ್ಲಿ ಎನಿಸಲಾಗದ ಅದೃಷ್ಟ ಕೂಡ ನಿಮಗಿರುತ್ತದೆ. ಮನೆ ಕಟ್ಟಲು ಉತ್ತಮ ಅವಕಾಶ ಒದಗಿ ಬರುತ್ತದೆ. ಪತಿ-ಪತ್ನಿಯು ಮನೆಯವರ ವಿಷಯವಾಗಿ ಜಗಳ ಆಡದೆ ನೆಮ್ಮದಿಯಿಂದ ಇರಬೇಕು. ವಿವಾಹಿತರಿಗೆ ದಾಂಪತ್ಯ ಸುಖ ವಿರುತ್ತದೆ. ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಕರ್ಕಾಟಕ ರಾಶಿ

ಸಂಸಾರ ತಾಪತ್ರೇಯಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗುತ್ತದೆ.  ಧನ ಪ್ರಾಪ್ತಿಯ ವಿಶೇಷ ಬಲ ನಿಮಗೆ ಧೈರ್ಯ ತಂದುಕೊಡುತ್ತದೆ. ಬಂಧುಗಳ ಪೋಷಕರ ಆರೋಗ್ಯದಲ್ಲಿ ತೊಂದರೆ ಕಾಣಿಸುತ್ತದೆ. ಆಸ್ತಿ ವಿಚಾರದಲ್ಲಿ ಮನಸ್ತಾಪ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮನೆಯಲ್ಲಿ ದೇವತಾ ಕಾರ್ಯಗಳು ಮನಸ್ಸಿಗೆ ನೆಮ್ಮದಿ ಉಂಟುಮಾಡುತ್ತವೆ. ಉದ್ಯೋಗಿಗಳಿಗೆ ಒತ್ತಡ ಜಾಸ್ತಿಯಾಗಿ ಕೆಲಸಕಾರ್ಯಗಳು ನಿಭಾಯಿಸಲು ಕಷ್ಟಸಾಧ್ಯವಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ನಿಮಗೆ ಈದಿನ ಋಣಾತ್ಮಕ ಫಲಗಳು ಹೆಚ್ಚಾಗಿ ಕಾಣುತ್ತವೆ. ನಿಮ್ಮ ಧೈರ್ಯದಿಂದ ಎಲ್ಲವನ್ನೂ ನಿರ್ವಹಿಸಬಹುದು. ದೇಹಾರೋಗ್ಯ ಮತ್ತು ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಅನಗತ್ಯ ಪ್ರಯಾಣ ಮಾನಸಿಕ ಒತ್ತಡ ಎನಿಸುತ್ತದೆ. ನವವಿವಾಹಿತರಿಗೆ ಸಂತಾನ ಯೋಗ ಕಂಡು ಬರುತ್ತದೆ. ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳದೆ ಮುನ್ನಡೆಯಿರಿ. (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ನಿಮಗೆ ಹಲವು ವಿಧದಲ್ಲಿ ಹುದ್ದೆಗಳು ಕಾಣಿಸಿಕೊಳ್ಳುತ್ತವೆ. ಮಿತ್ರರ ಅಸಹಕಾರ ಮತ್ತು ಷಡ್ಯಂತ್ರ ಗಳಿಂದ ಸಂತ್ರಾಸಕ್ಕೆ ಸಿಲುಕಿವಿರಿ.  ಬಂಧುವರ್ಗದ ಸಹಕಾರದಿಂದ ನೂತನ ಕಾರ್ಯ ಆರಂಭಗೊಳ್ಳುತ್ತದೆ. ದುರಾಲೋಚನೆಯಿಂದ ಹಣಕಾಸು ದುಂದುವೆಚ್ಚ ಆಗಬಹುದು. ಸತತ ಪ್ರಯತ್ನದಿಂದ ಮದುವೆ ಯೋಗಗಳು ಕೂಡಿ ಬರುತ್ತವೆ. ಶತ್ರುಗಳಿಂದ ತೊಂದರೆಗೆ ಸಿಲುಕಿ ಕಾರ್ಯಗಳು ಸ್ಥಗಿತಗೊಳ್ಳುವ ಸಂದರ್ಭ ಬರುವುದು.   ಕುಟುಂಬದಲ್ಲಿ ಉತ್ತಮ ಆರೋಗ್ಯ ಕಾಣಿಸಿಕೊಳ್ಳುತ್ತದೆ.(ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ಕೆಲವು ಸಾಮರಸ್ಯಗಳು ಪ್ರೀತಿಗೆ ಧಕ್ಕೆ ಉಂಟಾಗುವ ಸಂದರ್ಭ ಕಾಣುತ್ತದೆ. ನಂಬಿದವರಿಂದಲೇ ತೊಂದರೆಗಳು ಉಂಟಾಗುವ ಸಂದರ್ಭ ಬರುತ್ತದೆ. ಕುಟುಂಬದಲ್ಲಿ ನಿಮ್ಮ ಮಾತೇ ನಿಮಗೆ ಮುಳುವಾಗುವ ಸಾಧ್ಯತೆ ಹೆಚ್ಚು.  ಶತ್ರುಗಳ ಉಪಟಳದಿಂದ ಕಾರ್ಯ ಹಾನಿಯ ಸಂಭವ ಇರುತ್ತದೆ. ಹಣಕಾಸಿನ ವಿಷಯದಲ್ಲಿ ನೆಮ್ಮದಿ ಕಾಣಬಹುದು. ವಿವಾಹ ವಿಷಯದಲ್ಲಿ ಮೌನತೆ ಕಾಣುುವುದು. (ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ಅಚಾತುರ್ಯದಿಂದ ಅಥವಾ ಅರಿವಿಲ್ಲದೆ ಕೆಲವು ಆಹಾರ ಸೇವನೆಯಿಂದ ದಿಢೀರ್ ಆಗಿ ಆರೋಗ್ಯದಲ್ಲಿ ಏರುಪೇರಾಗುವ ಸಂದರ್ಭವಿರುತ್ತದೆ. ಕೌಟುಂಬಿಕ ವರ್ಗದವರಿಗೆ ಶುಭಫಲಗಳು ಜಾಸ್ತಿಯಾಗಿ ಗೋಚರಿಸುತ್ತದೆ. ಹಣಕಾಸು ಸಂಪಾದನೆಗೆ ವಿಶೇಷ ಅವಕಾಶವಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಿ ನೆಮ್ಮದಿ ಎನಿಸುವುದು. ಬಂಧುಮಿತ್ರರ ಆಗಮನ ವಿದ್ದು ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.(ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು ರಾಶಿ

ಉದ್ಯೋಗಸ್ಥ ರಲ್ಲಿ ಅನಿರೀಕ್ಷಿತವಾಗಿ ಬೇಸರವಾಗುವ ಕಾರಣಗಳೇ ಅಧಿಕವಾಗಿ ಕಾಣುತ್ತವೆ. ನಿಮ್ಮ ಉನ್ನತಿಯನ್ನು ಸಹಿಸದೆ ಕಿರುಕುಳ ಕೊಡುವವರು ಹಲವಾರು ಇರುತ್ತಾರೆ. ಜಾಗ್ರತೆವಹಿಸಿ ಸಾಮರ್ಥ್ಯದಲ್ಲಿ ಹಣ ಸಂಪಾದಿಸಿ ಉನ್ನತಮಟ್ಟ ತಲುಪಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವುದಲ್ಲದೆ ಮಹತ್ತರ ಜವಾಬ್ದಾರಿ ಒಂದು ಎದುರುಗೊಳ್ಳುತ್ತದೆ. ಸಾಲಗಾರರಿಂದ ಪಡೆದ ಸಾಲ ಗಳಿದ್ದಲ್ಲಿ ಆದಷ್ಟು ಬೇಗ ತೀರಿಸುವಂತೆ ಯೋಗ ಕೂಡಿಬರುತ್ತದೆ. ಕಂಕಣಬಲ ಯೋಗ ಕಾಣುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಮಕರ ರಾಶಿ

ಇದ್ದಂತಹ ಉದ್ಯೋಗದಲ್ಲಿ ಕೈಬಿಡದೆ ಮುನ್ನಡೆಸುವುದರಿಂದ ಅಧಿಕ ಲಾಭ ದೊರೆಯುತ್ತದೆ.  ವಿಶೇಷವಾಗಿ ಆರ್ಥಿಕವಾಗಿ ಮುನ್ನಡೆಯಿರಿ. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರದೇ ವೈದ್ಯರನ್ನು ಭೇಟಿ ಮಾಡಬೇಕು. ವಿದೇಶ ಪ್ರವಾಸದ ಅವಕಾಶಗಳು ಸಿಗುತ್ತವೆ. ಉನ್ನತ ವ್ಯಾಸಂಗ ಕಾಣುವಂತೆ ಯೋಗ ಕೂಡಿ ಬರುತ್ತದೆ. ಹಿರಿಯರೊಡನೆ ಉತ್ತಮ ಉದ್ದೇಶಕ್ಕಾಗಿ ಚರ್ಚೆ ನಡೆದರೂ ಸುಖಾಂತದಲ್ಲಿ ಕೊನೆಯಾಗುತ್ತದೆ. ಆರ್ಥಿಕ ಅಡಚಣೆಗಳು ಕಂಡುಬರುವ ಸಾಧ್ಯತೆ ಉಂಟು. ವಿವಾಹದ ವಿಷಯದಲ್ಲಿ ತಡಮಾಡಬೇಡಿ.   (ಪರಿಹಾರಕ್ಕೆ ಕರೆಮಾಡಿ) 9900494333.

ಕುಂಭ ರಾಶಿ

ಅನಿರೀಕ್ಷಿತ ಖರ್ಚುವೆಚ್ಚಗಳು ತಗುಲಿ ಮಾನಸಿಕ ಬೇಸರವೆನಿಸುತ್ತದೆ. ಸ್ನೇಹಪೂರ್ವಕವಾಗಿ ಮನಸ್ತಾಪಗಳನ್ನು ಆಗುವುದಕ್ಕೆ ಎಡೆ ಮಾಡಿ ಕೊಡಬೇಡಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ಉಂಟಾಗದಂತೆ ಜಾಗ್ರತೆ ವಹಿಸುವುದು ಉತ್ತಮ. ಯಾರದೋ ತಪ್ಪಿಗೆ ಶಿಕ್ಷೆ ಯಾರಿಗೂ ಎನ್ನುವಂತೆ ಆಕಸ್ಮಾತ್ ಅಪವಾದಗಳು ಬಂದು ತೊಂದರೆಗೆ ಸಿಲುಕುವ ಸಂದರ್ಭ ಇರುತ್ತದೆ. ದೇವರನ್ನು ಸ್ಮರಿಸುತ್ತಾ ಧನಾತ್ಮಕ ಚಿಂತನೆಯನ್ನು ನಡೆಸುವುದು ಉತ್ತಮ. (ಪರಿಹಾರಕ್ಕೆ ಕರೆಮಾಡಿ) 9900494333.

ಮೀನ ರಾಶಿ

ವಿದೇಶದಲ್ಲಿ ನೆಲೆಗೊಂಡವರಿಗೆ ಉತ್ತಮ ಅವಕಾಶಗಳು ಇರುತ್ತದೆ. ಮಕ್ಕಳ ಆರೋಗ್ಯ ಮತ್ತು ಆಚಾರ-ವಿಚಾರಗಳ ಬಗ್ಗೆ ನಿಗಾ ವಹಿಸಬೇಕು. ಇಂದಿನ ರೋಗವು ಪುನಃ ಮರುಕಳಿಸುವ ಅವಕಾಶ ಇರುತ್ತದೆ. ಉದ್ಯೋಗಸ್ಥ ರಲ್ಲಿ ಸ್ವಂತ ಪ್ರತಿಭೆಯಿಂದಲೇ ಮುಂದೆ ಬರುವ ಅವಕಾಶ ಕಾಣುತ್ತದೆ. ಮಿತ್ರರ ಸಹಕಾರ ತೋರಿಬಂದರೂ ಒಳಗೊಳಗೆ ನಿಮ್ಮ ಉನ್ನತಿಯನ್ನು ಸಹಿಸದೆ ತೊಂದರೆ ಕೊಡುವ ಅಪಾಯ ಇರುತ್ತದೆ. ವಿವಾಹ ಮತ್ತು ಶುಭ ಕಾರ್ಯಗಳು ನಡೆದು ಮನೆಯಲ್ಲಿ ಸಂತೋಷವಿರುತ್ತದೆ.(ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version