ನಿತ್ಯ ಭವಿಷ್ಯ

ನಿಖರವಾದ ಭವಿಷ್ಯ ವಾಣಿ ಮತ್ತು ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 04/08/2019 ಭಾನುವಾರ

Published

on

ಶುಭ ರವಿವಾರ  ನವಗ್ರಹಗಳ ಆರಾಧನೆಯಿಂದ   ನಿಮ್ಮ ಎಲ್ಲಾ ರೀತಿಯ ಕಠಿಣ ಸಮಸ್ಯೆಗಳಿಗೆ  ಶಾಶ್ವತವಾಗಿ ಪರಿಹಾರವನ್ನು ಮಾಡಿಕೊಳ್ಳಲು ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು9900494333.

ನಿತ್ಯ ಭವಿಷ್ಯ 

ಮೇಷ ರಾಶಿ

ಉದ್ಯೋಗದಲ್ಲಿ  ಕಠಿಣ ಶ್ರಮವಿದೆ ಆದರೆ ಗಳಿಕೆ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ವೈವಾಹಿಕ ಜೀವನದಲ್ಲಿ ನೀವು ಹೆಚ್ಚು ಸಮಯವನ್ನು ಮೀಸಲಿಡಬೇಕು. ಮಿತ್ರರ ಹಾಗೂ ಬಂಧುಗಳ ಹೃದಯವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಬಹುಶಃ ದೀರ್ಘ ಪ್ರಯಾಣ ತುಂಬಾ ಅನುಕೂಲಕರವಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ಉತ್ತಮ ಎನಿಸುವುದಿಲ್ಲ. ನಿಮ್ಮಲ್ಲಿ ಇರುವಂತಹ ಖುಷಿ ಕಡಿಮೆಯಾದಂತೆ ಕಾಣುತ್ತದೆ. ವಿವಾಹದ ಸುದ್ದಿಗಳು ನಿಮಗೆ ಕೇಳಿಬರುತ್ತವೆ.( ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ಉದ್ಯೋಗದಲ್ಲಿ ಶತ್ರುಗಳ ವಿಚಾರಗಳು ಕಂಡುಬಂದು ನಿಮ್ಮ ಮೇಲೆ ಅಡ್ಡಪರಿಣಾಮ ಬೀರಬಹುದು. ಕೆಲಸದಲ್ಲಿ ಕೆಲವು ನಿರಾಸೆಗಳು ಉಂಟಾಗುತ್ತವೆ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸುತ್ತದೆ ಮತ್ತು ವೈವಾಹಿಕ ಜೀವನ ಬೆಳಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ಇರುತ್ತದೆ. ಕುಟುಂಬದವರ ವಿವಾದಗಳಿಂದ ದೂರ ಇರಬೇಕು. ನಿಮಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಆರೋಗ್ಯ ಸಮಸ್ಯೆಯ ಸಾಧ್ಯತೆಗಳು ಕಂಡುಬರುತ್ತವೆ. (ಪರಿಹಾರಕ್ಕೆ ಕರೆಮಾಡಿ) 9900494333.

ಮಿಥುನ ರಾಶಿ

ನಿಮ್ಮ ಬಾಳಸಂಗಾತಿಯೊಡನೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ವೆಚ್ಚ ಮಾಡಬಹುದು. ಉದ್ಯೋಗಸ್ಥರು ನಿಮ್ಮ ಕೆಲಸವನ್ನು ವಿಸ್ತರಿಸುವುದಕ್ಕೆ  ಪ್ರಯತ್ನ ಮಾಡಬಹುದು. ಆದರೆ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನದ ಅಗತ್ಯವಿದೆ. ನಿಮಗೆ   ವಿವಾಹವಾಗುವ ಸಂದರ್ಭ ಬರುತ್ತದೆ.  ಆರೋಗ್ಯದಲ್ಲಿ ಗಾಳಿ ಸಂಬಂಧ ರೋಗಗಳು ಗಂಟು ನೋವು ಇತ್ಯಾದಿ ತೊಂದರೆ ಕಾಣಿಸಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಕರ್ಕಾಟಕ ರಾಶಿ

ಉದ್ಯೋಗದಲ್ಲಿ ನೀವು ಹಿಂದೆ ಪಟ್ಟಿರುವಂತಹ ಕಠಿಣ ಪರಿಶ್ರಮ ಇಂದು ಜೀವನದ ಯಶಸ್ವಿಗೆ ಅಡಿಪಾಯ ವಾಗುತ್ತದೆ. ಕುಟುಂಬದಲ್ಲಿ ಕೆಲವರು ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಆರೋಗ್ಯದ ವಿಷಯದಲ್ಲಿ ಹಾಗಾಗಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಗತಿಗಳು ಸುಧಾರಿಸಬಹುದು. ಜೀವನದಲ್ಲಿ ಖುಷಿ ಕಡಿಮೆಯಾದಂತೆ ಭಾಸವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ನೀವು ಐಷಾರಾಮಿ ಜೀವನವನ್ನು ನಡೆಸಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ನಿಮ್ಮ ಭವಿಷ್ಯದ ಪ್ರಕಾರ ನಿಮಗೆ ಧೈರ್ಯ ಹೆಚ್ಚಿರುತ್ತದೆ. ಇದರಿಂದ ಕೆಲವೊಂದು ಸಮಸ್ಯೆಗಳನ್ನು ಬೇಗನೆ ಎದುರಿಸ ಬಹುದು. ನೀವು   ಪ್ರೀತಿ ಪಾತ್ರದೊಂದಿಗೆ ಮೆಚ್ಚುಗೆ ಗಳಿಸಬಹುದು. ಉದ್ಯೋಗದಲ್ಲಿ ನಿಮ್ಮ ಕ್ರಮಗಳು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಕೆಲವು  ಸನ್ನಿವೇಶಗಳು ನಿಮ್ಮ ಪರವಾಗಿರುತ್ತವೆ. ಮಕ್ಕಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ವಿವಾಹ ಜೀವನದಲ್ಲಿ ಹೆಚ್ಚುವರಿ ಖುಷಿ ನಿಮ್ಮದಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ಹಲವು ಉತ್ತಮ ಅವಕಾಶಗಳು ನಿಮಗೆ ಉತ್ತಮ ಹಣಕಾಸಿನ ಫಲಿತಾಂಶಗಳನ್ನು ನೀಡುತ್ತವೆ. ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆ ಉತ್ತಮ ಸಮಯ ಕಳೆಯಬಹುದು. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ಬಹುದಿನಗಳಿಂದ ನಿಂತಿರುವ ಕೆಲಸ ಕಾರ್ಯಗಳು ಈಡೇರುತ್ತವೆ. ಕುಟುಂಬದಲ್ಲಿ ಯಾವುದರ ಪವಿತ್ರ ಆಚರಣೆಗಳು ನಡೆಯಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ಕೌಟುಂಬಿಕ ಜೀವನ ಹಾಗೂ ವೈವಾಹಿಕ ಜೀವನ ತುಂಬಾ ಉತ್ಸಾಹಕ ಎನಿಸಬಹುದು ನಿಮ್ಮ ಆರೋಗ್ಯವು  ಕ್ಷೀಣಿಸುತ್ತದೆ. ಉದ್ಯೋಗದಲ್ಲಿ ಸ್ಥಳವು ಉತ್ತಮವಾಗಿರುತ್ತದೆ. ನಿಮ್ಮ ಕಲ್ಪನೆಗಳು ಆಕಾರ ಪಡೆಯುತ್ತವೆ. ಶತ್ರುಗಳು ನಿಮ್ಮನ್ನು ತಡೆಗಟ್ಟುವ ಸಂಭವ ಒದಗುತ್ತದೆ. ವಿದೇಶ ಪ್ರಯಾಣ ಯೋಗವು ನಡೆಸಬಹುದಾಗಿದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ನೀವು ಕಷ್ಟಗಳನ್ನು ಎದುರಿಸಿ ಉದ್ಯೋಗದಲ್ಲಿ ಸಾಧನೆ ಮುಂದೆ ಕಾಣಿಸಿಕೊಳ್ಳುತ್ತದೆ.    ಸಮಸ್ಯೆಗಳಿಂದ ಹೊರ ಬಂದು ಸಾಮರ್ಥ್ಯ ಗಳಿಸುತ್ತೀರಿ. ನಿಮ್ಮ ವಿರೋಧಿಗಳ ಮೇಲೆ ಯಶಸ್ಸು ಸಾಧಿಸಬಹುದು. ಹಣಕಾಸಿನ ವಿಚಾರದಲ್ಲಿ ಪ್ರಗತಿ ಹೊಂದುತ್ತದೆ. ವಿವಾಹ ವಿಚಾರದಲ್ಲಿ ಉತ್ತಮ ಫಲಿತಾಂಶಗಳು ಹೆಚ್ಚಾಗಿ ಕಂಡುಬರುತ್ತವೆ. ಬಾಳಸಂಗಾತಿಯು ನಿಮಗೆ ಪ್ರೋತ್ಸಾಹಕರಾಗಿರುತ್ತಾರೆ.( ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು ರಾಶಿ

ಉದ್ಯೋಗಸ್ಥ ರಲ್ಲಿ ಒಟ್ಟಾರೆಯಾಗಿ ಈ ದಿನ ಮಿಶ್ರಿತ ಫಲಿತಾಂಶಗಳನ್ನು ಕಾಣಬಹುದು ಹಣಕಾಸಿನ ಚಿಂತೆ ನಿಮಗೆ ಕಾಡುವುದಿಲ್ಲ ಉದ್ಯೋಗದಲ್ಲಿ ಅತಿಯಾಗಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಸ್ವಲ್ಪಮಟ್ಟಿಗೆ ದುಷ್ಪರಿಣಾಮ ಬೀರುತ್ತದೆ. ಕುಟುಂಬ ಜೀವನದಲ್ಲಿ ನಿಮಗೆ ಯಾರೋ ದೂರ ಮಾಡುವಂತೆ ಕಂಡುಬರುತ್ತದೆ. ಶತ್ರುಗಳ ವಿರುದ್ಧ ನಿಮಗೆ ಮೇಲುಗೈಯಾಗುತ್ತದೆ. ಮದುವೆಯ ವಿಳಂಬದ ಚಿಂತನೆ ಕಾಡುತ್ತದೆ.    (ಪರಿಹಾರಕ್ಕೆ ಕರೆಮಾಡಿ) 9900494333.

ಮಕರ  ರಾಶಿ

ಉದ್ಯೋಗಸ್ಥ ರಲ್ಲಿ ಕೆಲವು ಬಹಳ ಸಂಪರ್ಕಗಳನ್ನುಗಳಿಸಿ ಮತ್ತು ಅವುಗಳ ಮೂಲಕ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಾರೆ. ಕುಟುಂಬದ ವಿವಾದಗಳಿಂದ ಸ್ವಲ್ಪ ದೂರವಿರಿ. ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನ ಹರಿಸಬೇಕು. ಕಂಕಣಬಲ ಕೂಡಿ ಬಂದು ಮದುವೆ ಸಮಯ ನಿಧಾನವಾಗಿ ಬರುತ್ತದೆ. ಆರೋಗ್ಯದ ಕಡೆ ಗಮನವನ್ನು ಹರಿಸಬೇಕು. ( ಪರಿಹಾರಕ್ಕೆ ಕರೆಮಾಡಿ) 9900494333.

ಕುಂಭ ರಾಶಿ

ಪರಿಶ್ರಮದಿಂದ ಒಳ್ಳೆಯ ಉದ್ಯೋಗದಲ್ಲಿ ಮುಂದುವರೆಯುತ್ತೀರಿ. ಇದರಿಂದ ನಿಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಬಹುದು. ನಿಮ್ಮ ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ. ಗುರುಹಿರಿಯರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ನೀವು ಪುಣ್ಯದ ಕೆಲಸಗಳಲ್ಲಿ ತೊಡಗಬೇಕು. ಪ್ರೇಮ ಸಂಬಂಧದಲ್ಲಿ ಇರುವವರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಹಣಕಾಸು ಬರುವುದು ತಡವಾಗುತ್ತದೆ. ವಿಶ್ರಾಂತಿ ಪಡೆಯಬೇಕು.    (ಪರಿಹಾರಕ್ಕೆ ಕರೆಮಾಡಿ) 9900494333.

ಮೀನಾ ರಾಶಿ

ಕುಟುಂಬದ ವಿಷಯದಲ್ಲಿ ಧನಾತ್ಮಕ ಚಿಂತನೆಗಳು ನಡೆಯುತ್ತವೆ. ಅತಿಯಾದ  ಒತ್ತಡ  ಮತ್ತು ಅತಿಯಾದ ಕೆಲಸ ಕಾರ್ಯಗಳು ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಮದುವೆ ಕಾರ್ಯಗಳು ಯಾವುದು ಈಡೇರದೆ ಮನಸ್ಸಿಗೆ ಆಘಾತವಾಗುತ್ತದೆ. ಆರೋಗ್ಯದ ಪ್ರಗತಿಯನ್ನು ಹೊಂದಬೇಕು. ಹಣಕಾಸು ವಿಚಾರದಲ್ಲಿ ಸ್ವಲ್ಪ ಸವಾಲು ಎದುರಾಗುತ್ತದೆ. ವೈವಾಹಿಕ ಜೀವನ ಉತ್ತಮವಾಗಿ ಕಾಣಿಸುವುದು. (ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version