ನಿತ್ಯ ಭವಿಷ್ಯ

ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು : ಕರೆಮಾಡಿ | 29-02-2020 ಶನಿವಾರ

Published

on

ತ್ರುಬಾಧೆ ಯಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಪ್ರತಿನಿತ್ಯ ಇಪ್ಪತ್ತೊಂದು ಬಾರಿ ಕಾಳಿಮಾತೆಯ ಸರ್ವ ರಕ್ಷಾಮಂತ್ರವನ್ನು ಜಪಿಸುವುದು ಒಳಿತು.

ಓಂ ಕ್ರೀಂ ಘೋರಕಾಳಿ ಸರ್ವ ಶತ್ರು ಸ್ತಂಭನಂ
ಮಮ ರಕ್ಷಣಂ ಕುರುಕುರು ಸ್ವಾಹ॥
ಈ ಮಂತ್ರದಿಂದ ಶತ್ರುಗಳು ಮೆತ್ತಗಾಗಿ ಮೂಲೆ ಸೇರುವರು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.

ಭವ್ಯ ಭವಿಷ್ಯದ ಕನಸು ನನಸಾಗಲು
ಇಂದೇ ಕರೆ ಮಾಡಿ  9964584883

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883

ಮೇಷ ರಾಶಿ

ಸಮಯ ಪ್ರಜ್ಞೆ ಇಲ್ಲದೆ ಊಟೋಪಚಾರ ಸೇವನೆಯಿಂದ ಉದರ ದೋಷ ಬಳಲುವ ಸಾಧ್ಯತೆ. ಪ್ರಯತ್ನದಲ್ಲಿ ಹಿನ್ನಡೆ. ಕುಟುಂಬದಲ್ಲಿ ಮನಸ್ತಾಪ ಹಾಗೂ ಕಲಹ ವೈಮನಸ್ಸು ತಲೆದೋರಬಹುದು. ಶಾಂತಚಿತ್ತದಿಂದ ಎಲ್ಲವೂ ಆಲಿಸುವುದು ಉತ್ತಮ. ವಿಪರೀತ ಕೆಲಸಗಳಿಂದಾಗಿ ಒತ್ತಡ,ಕೆಲಸಕಾರ್ಯಗಳಲ್ಲಿ ತಪ್ಪಾಗುವ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಬಹುದು. ಹಿರಿಯರ ಸಕಾಲಿಕ ನೆರವಿನ ಭರವಸೆ ಯಿಂದಾಗಿ ತೃಪ್ತಿ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಷಭ ರಾಶಿ

ತಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಯಶಸ್ಸು ಕಾಣುವಿರಿ. ಮಕ್ಕಳ ಮದುವೆ ಕಾರ್ಯಗಳು ನಿಗದಿ ಮಾಡುವ ಸಮಯ ಬಂದಿದೆ. ಆತ್ಮೀಯ ಸದಸ್ಯರು ಕುಟುಂಬ ಸೇರಲಿದ್ದಾರೆ. ಯಂತ್ರೋಪಕರಣಗಳ ಉದ್ಯಮ ಮಾಡುವವರಿಗೆ ಯಶಸ್ಸು. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಗ್ರಾಮ ಪಂಚಾಯತಿಯಲ್ಲಿ ನಿಮಗೆ ನ್ಯಾಯ ಸಿಗಲಿದೆ. ಕೆಲಸಕಾರ್ಯಗಳು ತೀವ್ರತೆ ಕಾಣಲಿದೆ. ಸಂಗಾತಿ  ಮುದ ನೀಡುವ ಸಮಯ ಬಂದಿದೆ. ಮರದ ವ್ಯಾಪಾರಿಗಳಿಗೆ ಕಿರಿಕಿರಿ. ಪ್ರೇಮಿಗಳಿಗೆ ಸರಸ-ಸಲ್ಲಾಪ ಗಳಿಂದ ಮನೋವೇದನೆ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಿಥುನ ರಾಶಿ

ಉದ್ಯೋಗ ಹುಡುಕಾಟ ಮಾಡುವವರಿಗೆ ಯಶಸ್ಸು ಕಾಣಲಿದೆ. ಹಿರಿಯರೊಂದಿಗೆ ಮನಸ್ತಾಪ ದೂರಸರಿಯುವುದು.ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮಕ್ಕಳ ಸ್ವಭಾವದಿಂದ ಮನಸ್ತಾಪ. ಪತಿ-ಪತ್ನಿ ಸದಾ ಕಿರಿಕಿರಿ. ಕುಟುಂಬ ಸದಸ್ಯರ ವಿರೋಧದ ನಡುವೆಯೂ ಕೆಲಸ ಮಾಡುವಿರಿ. ಅನಗತ್ಯ ಖರ್ಚಿನಿಂದ ಮನಸ್ತಾಪ. ಆತ್ಮೀಯ ಸ್ನೇಹಿತರಿಂದ ಕೊಂಚ ನೆಮ್ಮದಿ. ಮಕ್ಕಳ ಸಂತಾನದ ಸಮಸ್ಯೆ ತಮಗೆ ಕಾಡಲಿದೆ. ಸಂಗಾತಿಯೊಂದಿಗಿನ ಮಧುರ ಸಂಬಂಧ ಅನುಭವಿಸಿ ಪಚ್ಚಾತಾಪ ಪಡುವಿರಿ. ಸಹ ಕುಟುಂಬದೊಂದಿಗೆ ಪ್ರವಾಸ. ಕೃಷಿಕರಿಗೆ ಉತ್ತಮ ಧನಲಾಭ ವಾಗಲಿದೆ. ದಿನಸಿ ವ್ಯಾಪಾರಸ್ಥರಿಗೆ ಪ್ರಗತಿ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕಟಕ ರಾಶಿ

ಮಕ್ಕಳ ವಿಷಯದಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ. ಆತ್ಮಬಲದ ಕೊರತೆಯಿಂದಾಗಿ ಉದ್ಯೋಗದಲ್ಲಿ ನಿರಾಸಕ್ತಿ. ವಿರೋಧಿಗಳ ಹಿಮ್ಮೆಟ್ಟಿಸುವಲ್ಲಿ ವಿಫಲ. ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ. ಆರೋಗ್ಯದಲ್ಲಿ ಸುಧಾರಣೆ. ಅಕಾಲ ಭೋಜನದಿಂದ ಅಲಸ್ಯ. ದೇವತಾಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ. ಕೆಲಸಕಾರ್ಯಗಳಲ್ಲಿ ಸಣ್ಣಪುಟ್ಟ ಎಡರುಗಳು ಬರುವವು. ಹಣಕಾಸಿನ ವ್ಯವಹಾರಗಳಲ್ಲಿ ನಷ್ಟ ಸಂಭವಿಸಬಹುದು. ಹಿರಿಯರೊಂದಿಗೆ ಸಮಾಲೋಚನೆಯಿಂದ ತೃಪ್ತಿ. ವಿಚ್ಛೇದನದ ಮಕ್ಕಳ ಮರು ಮದುವೆ ಬಗ್ಗೆ ಚಿಂತನೆ ಮಾಡುವಿರಿ. ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಲ್ಲಿ ಉತ್ತಮ ಲಾಭ. ಪ್ರೇಮಿಗಳಲ್ಲಿ ಒಡನಾಟದ ಮನಸ್ತಾಪ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಂಹ ರಾಶಿ

ಕೆಲಸಕಾರ್ಯಗಳು ಸರಳವಾಗಿ ಜರುಗುವವು. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಿಹಿ ಸುದ್ದಿ ಕೇಳಲಿದ್ದೀರಿ. ತುಂಬಾ ದಿನದಿಂದ ಪೆಂಡಿಂಗ್ ಇರುವ ವ್ಯವಹಾರ ಇಂದು  ಯಶಸ್ಸು ಕಾಣುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಮಕ್ಕಳ ವಿಷಯದಲ್ಲಿ ಬೇಸರ ಉಂಟು ಮಾಡಬಹುದು. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ ಕಾಡಲಿದೆ. ಮಕ್ಕಳ ಸಂತಾನದ ಫಲ ನಿರೀಕ್ಷಣೆ ಮಾಡುವಿರಿ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಚಿಂತನೆ ಮತ್ತು ಯಶಸ್ಸು ಕಾಣುವಿರಿ. ಪತಿ-ಪತ್ನಿ ಸೇರಿ ಮನೆ ಕಟ್ಟುವ  ಚಿಂತನೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕನ್ಯಾ ರಾಶಿ

ಪ್ರೇಮಿಗಳಲ್ಲಿ ಸಣ್ಣಪುಟ್ಟ ವಿಷಯಗಳಲ್ಲಿ ಮನಸ್ತಾಪ ಅತಿದೊಡ್ಡ ಆಗುವುದು. ಪ್ರಯತ್ನ ಮಾಡುವವರಿಗೆ ಕೆಲಸಕಾರ್ಯಗಳು ಸುಗಮ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ಪ್ರಗತಿ. ಮನೆಯವರ ಆರೋಗ್ಯದಲ್ಲಿ ವ್ಯತ್ಯಯ.ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಒಲವು. ವಜ್ರಾಭರಣ ವ್ಯವಹಾರದಲ್ಲಿ ಉತ್ತಮ ಲಾಭ. ಸಾಮಾಜಿಕ ಕೆಲಸಗಳು ಕೀರ್ತಿ ತರುತ್ತವೆ. ದೂರದಿಂದ ಆತ್ಮೀಯರು ಮನೆಗೆ ಬರುವರು. ಲೇವಾದೇವಿಗಾರರ ಉತ್ತಮ ಲಾಭ ಸಿಗಲಿದೆ. ಸಾಲಗಾರರು ತಮ್ಮ ಸಾಲವನ್ನು ತೀರಿಸಲು ಒಂದು ಹಂತಕ್ಕೆ ಬಂದಿರುವಿರಿ, ಇನ್ನು ಮುಂದೆ ತಮಗೆ ಶುಭವಾಗಲಿದೆ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ತುಲಾ ರಾಶಿ

ಮಾತಾಪಿತೃ ಮತ್ತು ಸೂತರ ನಡುವೆ ಮನಸ್ತಾಪ. ಸೊಸೆಗೆ ಅತ್ತೆಯಿಂದ ಮನಸ್ತಾಪ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ಮಧ್ಯಸ್ಥಿಕೆ ಜನರಿಂದ ಅಶಾಂತಿ. ಹಣಕಾಸಿನ ವ್ಯವಹಾರದಲ್ಲಿ ಏರುಪೇರು. ಆಸ್ತಿ ಖರೀದಿಯ ವಿಚಾರ ಯಶಸ್ಸು. ಹೊಸ ಮನೆ ಕಟ್ಟುವ ವಿಚಾರ ಯಶಸ್ಸು ಕಾಣುವಿರಿ. ಪ್ರೀತಿಸಿ ಮದುವೆಯಾದ ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗುವುದು.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಶ್ಚಿಕ ರಾಶಿ

ಹೊಸ ವಾಹನ ಖರೀದಿ ಚಿಂತನೆ. ಹಳೆಯ ನಿವೇಶನ ನವೀಕರಣ ಮಾಡುವ ಯೋಜನೆ ಯಶಸ್ಸು. ಆಧುನೀಕರಣ ವ್ಯವಸಾಯಕ್ಕೆ ಒಲವು ತೋರಿಸಿ. ಕೃಷಿ ಯಂತ್ರೋಪಕರಣಗಳ ಖರೀದಿಗೆ ಚಿಂತನೆ. ಸಾಲದಿಂದ ಹಾಗೂ ಜಾಮೀನ್ದಿಂದ ಮನಸ್ತಾಪ. ನಿಮ್ಮ ಮನೆಯಲ್ಲಿ ಶುಭ ಕಾರ್ಯ  ನೆರವೇರುವುದು.  ಮಕ್ಕಳ ಆರೋಗ್ಯದ ಸಮಸ್ಯೆ ಕಾಡಲಿದೆ.
ಪತಿ-ಪತ್ನಿ ಮಧ್ಯೆ ಅನುಮಾನ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಧನಸ್ಸು ರಾಶಿ

ದೂರದ ಪ್ರಯಾಣ ಬೇಡ. ಮನೆಯಲ್ಲಿನ ವಾಸ್ತು ದೋಷದಿಂದ ಕಿರಿಕಿರಿ. ಖರೀದಿಸಿರುವ ನಿವೇಶನದಲ್ಲಿ ಗೊಂದಲ. ವ್ಯಾಪಾರಸ್ಥರಿಗೆ ಲಾಭ ಮತ್ತು ಅಧಿಕ ಅವಕಾಶಗಳು ಪ್ರಾಪ್ತಿ. ಆರೋಗ್ಯದಲ್ಲಿ ಶ್ವಾಸ ಸಂಬಂಧಿತ ಕಾಯಿಲೆಗಳು. ಶತ್ರುಗಳ ಭಯ.  ಹಿರಿಯರಿಗೆ ಹಣವ್ಯಯ.ವ್ಯಾಪಾರಿಗಳಿಗೆ ಅನುಕೂಲ. ಪ್ರೇಮಿಗಳ ಮಧ್ಯೆ ಚಂಚಲ ಮನಸ್ಸು.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಕರ ರಾಶಿ

ಸಮಾಜದಲ್ಲಿ ಗಣ್ಯ ವ್ಯಕ್ತಿಗಳ ಭೇಟಿಯಿಂದ ಸಂತಸ. ಪ್ರಯಾಣದಲ್ಲಿ ಅಪಘಾತದ ಭಯ. ಮಕ್ಕಳ ಅಪರಾಧಗಳಿಂದ ಸಮಾಜದಲ್ಲಿ ಅಪಮಾನ. ಅಕ್ಕ ಪಕ್ಕದವರಿಂದ ಕಿರಿಕಿರಿ. ಉದ್ಯೋಗದಲ್ಲಿ ಒತ್ತಡ. ಅಧಿಕ ಶ್ರಮದಿಂದ ಕೆಲಸ ಕಾರ್ಯ ಪೂರ್ಣ ಮನಸ್ಸಿಗೆ ಬೇಸರ. ಪತ್ನಿಯ ವೈರಾಗ್ಯ ಮನೋಭಾವ. ಕೆಲವರಿಗೆ ಸ್ತ್ರೀ ವರ್ಗದಿಂದ ಆಕಸ್ಮಿಕ ಧನಲಾಭ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕುಂಭ ರಾಶಿ

ಆರ್ಥಿಕ ಪರಿಸ್ಥಿತಿಯಿಂದ ಸ್ವಲ್ಪ ಚೇತರಿಕೆ ಸಮಯ. ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯದಿಂದ ಮನಸ್ಸಿಗೆ ಮುದ. ಉದ್ಯೋಗ ಹುಡುಕಾಟ ಮಾಡುವರಿಗೆ ಒಳ್ಳೆಯ ದಿನ ಬಂದಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರಮಕ್ಕೆ ಇಂದು ಶುಭದಾಯಕ. ಸಾಲದಿಂದ ಮುಕ್ತಿ ಹೊಂದುವಿರಿ. ಕೃಷಿಕರಿಗೆ ಧನಲಾಭ. ಪರಸ್ತ್ರೀ ಮೋಜು ಮಸ್ತಿಯಿಂದ ಅವಮಾನ ಹಾಗೂ ಮನಸ್ತಾಪ. ಮಕ್ಕಳ ಮದುವೆ ಚಿಂತನೆ ಸಮಸ್ಯೆ ಕಾಡಲಿದೆ. ಮಾತಾಪಿತೃ ಆರೋಗ್ಯದ ಶಸ್ತ್ರಚಿಕಿತ್ಸೆ. ಪ್ರೇಮಿಗಳ ಕನಸು ನನಸಾಗಲು ಹರಸಾಹಸ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೀನ ರಾಶಿ

ಹಣ ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲ. ತಪ್ಪು ನಿರ್ಧಾರಗಳು ಅಧಿಕವಾಗುತ್ತವೆ. ಅನಾವಶ್ಯಕವಾಗಿ ಮನಸ್ತಾಪ. ಜೀವನ ಮತ್ತು ಕುಟುಂಬದ ಬಗ್ಗೆ ತೀವ್ರ ಬೇಸರ. ಕಾರ್ಯವಿಳಂಬ. ವಿವಾಹದಲ್ಲಿ ವಿಳಂಬ . ಸರಕಾರಿ ಸಂದರ್ಶನದಲ್ಲಿ ಅಪಯಶ. ಉದ್ಯೋಗಸ್ಥರಿಗೆ ಹಿಂಬಡ್ತಿ. ಸಹೋದ್ಯೋಗಿಗಳ ಕಿರಿಕಿರಿ. ವ್ಯಾಪಾರಸ್ಥರಿಗೆ ಸಾಲಬಾಧೆ.

ಜ್ಯೋತಿಷ್ಯರ ಲಕ್ಷ್ಮಿಕಾಂತ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.  9964584883

Trending

Exit mobile version