ನಿತ್ಯ ಭವಿಷ್ಯ

ಶ್ರೀ ಮಹಾಲಕ್ಷ್ಮೀ ಒಲಿಸಿಕೊಳ್ಳುವುದು ಹೇಗೆಂದು ತಿಳಿಯಲು ಭವಿಷ್ಯ ವಾಣಿ ಮತ್ತು ಮಾರ್ಗದರ್ಶನ : ಗುರುವಾರ 08/08/2019

Published

on

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅನುಗ್ರಹ ದೈವ ಶಕ್ತಿಯಿಂದ ನಿಮ್ಮ ಸರ್ವ ರೀತಿಯ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು. ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು. 9900494333.

ನಿತ್ಯ ಭವಿಷ್ಯ

ಮೇಷ ರಾಶಿ

ಒತ್ತಡದ ದಿನ ಹೊರತಾಗಿಯೂ ನಿಮ್ಮ ಆರೋಗ್ಯ ಸರಿಯಿರುತ್ತದೆ. ವಿಭಿನ್ನ ರೀತಿಯಲ್ಲಿ ಪ್ರಣಯವನ್ನು ಅನುಭವಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಎಲ್ಲಾವೂ   ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ಕುಟುಂಬದಲ್ಲಿ ಬೆಂಬಲ ನೀಡುತ್ತಾರೆ. ಮನಸ್ಸಿನ ಹೊರೆಯೂ  ಕೂಡ ಕಡಿಮೆ ಆಗುತ್ತದೆ. ಆದಾಯ  ಮತ್ತು ಹಣಕಾಸು ಹೆಚ್ಚಳ ಆಗುತ್ತದೆ. ಮದುವೆ ಮುಂದೂಡಲ್ಪಡುತ್ತದೆ.    ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ನೀವು ಒಂದು ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ ಅನಿಸುತ್ತದೆ. ನಿಮ್ಮ ದೈನಂದಿನ ಒತ್ತಡದ ಜೀವನ ದಿಂದ ನಿಮಗೆ ಸುಖ ಮತ್ತು ವಿಶ್ರಾಂತಿಯನ್ನು ತರುತ್ತದೆ. ದೂರದ ಸಂಬಂಧಿಗಳು ಹೆಚ್ಚಾಗಿ ಮಾತನಾಡಲು ಪ್ರಯತ್ನಿಸುತ್ತಾರೆ. ನಿಮ್ಮ ಕೆಲಸದಲ್ಲಿ ನಿಮ್ಮ ಸ್ನೇಹಿತರು ಸಹಾಯ ಮಾಡುವಂತರಾಗಿರುತ್ತಾರೆ. ಆರೋಗ್ಯವು ಸ್ವಲ್ಪಮಟ್ಟಿಗೆ ಉತ್ಸಾಹದಿಂದ ಕೂಡಿರುತ್ತದೆ. ಕಂಕಣಬಲ ಕೂಡಿಬಂದಿದೆ. ನೀವು ಹೆಚ್ಚುವರಿ ಹಣವನ್ನು ಸಂಪಾದಿಸುತ್ತೀರಿ.ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಮಿಥುನ ರಾಶಿ

ನೀವು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಕುಟುಂಬದವರೊಡನೆ ಯಾವುದಾದರೂ ಒಂದು ಯೋಜನೆಯನ್ನು ಕೈಗೊಳ್ಳಬೇಕು. ನಿಮ್ಮ ಸಂಗಾತಿಯೊಂದಿಗೆ ಪ್ರೀತಿ-ಪ್ರೇಮದಲ್ಲಿ ಪಾತ್ರರಾಗಿರಿ. ಜೀವನದ ನೋವುಗಳನ್ನು ಮರೆಯುವಿರಿ. ಶ್ರೀ ಲಕ್ಷ್ಮಿ ದಿಗ್ಬಂಧನ ಮಾಡಿಕೊಳ್ಳುವುದರಿಂದ ಹಣಕಾಸು ನಿಮ್ಮ ಮನೆಗೆ ಪೂರ್ಣವಾಗಿ ಸೇರುತ್ತದೆ. ಆರೋಗ್ಯದಲ್ಲಿ ಶಾಂತಿ ಕಂಡು ನಗುಮುಖದಿಂದ  ಇರಬಹುದು.  ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಕರ್ಕಾಟಕ ರಾಶಿ

ಕುಟುಂಬದ ಜೊತೆಗಿನ ಸಂಬಂಧಗಳು ಸಂದರ್ಭಗಳು ನಿಮಗೆ ಅಹಿತಕರ ಎನಿಸುತ್ತದೆ. ಹಣಕಾಸಿನ ಭಾಗ್ಯವು ಅತಿಶೀಘ್ರದಲ್ಲೇ ಒಲಿದು ಬರಲಿದೆ. ಮನೆಯಲ್ಲಿ ವಿಶೇಷ ಅರ್ಚಕರಿಂದ ಪೂಜೆಯನ್ನು ಮಾಡಿಸಬೇಕು. ಉದ್ಯೋಗಗಳಲ್ಲಿ ತುರ್ತುಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಶತ್ರುಗಳು ಯಾವಾಗಲೂ ನಿಮ್ಮ ಬೆನ್ನ ಹಿಂದೆ ಇರುತ್ತಾರೆ. ನಿಮ್ಮ ಮಕ್ಕಳು ಕೆಲವು ನಿರೀಕ್ಷೆಗಳನ್ನು ವಿಫಲತೆ  ಮಾಡಿ ನಿಮಗೆ ತೊಂದರೆ ಉಂಟುಮಾಡಬಹುದು. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ನಿಮ್ಮ ಉದ್ಯೋಗದಲ್ಲಿ ಸಹೋದ್ಯೋಗಿಗಳು ಬೇಗನೆ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ. ಹಣಕಾಸು ನಿಮ್ಮ ಕೈಯಿಂದ ಸುಲಭವಾಗಿ ಜಾರಿ ಹೋದರು ನಿಮ್ಮ ಅದೃಷ್ಟದ ತಾರೆಗಳು ನಿಮಗೆ ಲಾಭವನ್ನು ದೊರಕುವಂತೆ ಮಾಡುತ್ತವೆ. ಮನೆಯಲ್ಲಿ ಹೆಣ್ಣುಮಕ್ಕಳು ಮನೆಯನ್ನು ಶುದ್ಧವಾಗಿ  ಇಡುವುದು  ಬಹುಮುಖ್ಯವಾಗಿದೆ. ಮದುವೆ ವಿಚಾರಗಳು ನಡೆಯುತ್ತವೆ. ಧೈರ್ಯದಿಂದ ಇರಬೇಕು. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ಅಲ್ಪಮಟ್ಟಿಗೆ ಈ ದಿನದ ಹಣಕಾಸು ಪರಿಸ್ಥಿತಿಗಳು ಸುಧಾರಿಸಬಹುದು. ಕುಟುಂಬದೊಡನೆ ಯಾವುದೇ ಭರವಸೆಗಳನ್ನು ನೀಡಬೇಡಿ ಅದರಿಂದ ನಿಮಗೆ ಪಶ್ಚಾತಾಪ ಉಂಟಾಗುತ್ತದೆ. ಉದ್ಯೋಗದಲ್ಲಿ ಕೆಲವು ನಿರಾಸೆಗಳನ್ನು ದೂರ ಮಾಡಬಹುದು. ಪ್ರೀತಿಯಲ್ಲಿ ಕೆಲವು ಸಂಕಷ್ಟಗಳು ಎದುರಾಗುತ್ತವೆ. ಆರೋಗ್ಯದಲ್ಲಿ ನಿಮಗೆ ವಿಪರೀತ ಜ್ವರ ಆರಂಭವಾಗುತ್ತದೆ. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ನೀವು ತುಂಬಾ ದಿನಗಳಿಂದ ಕಾಯುತ್ತಿದ್ದ ಕೆಲಸದ ಒತ್ತಡಗಳು ಇಂದು ದೂರ ಆಗಬಹುದು. ನಿಮಗೆ ಆರ್ಥಿಕ ಲಾಭವನ್ನು ತಂದುಕೊಡುತ್ತದೆ. ಕುಟುಂಬದಲ್ಲಿನ ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಇರುತ್ತದೆ. ನೀವು ಹುಡುಕುತ್ತಿರುವ ಕೆಲಸದಲ್ಲಿ ಹೆಚ್ಚು ಪ್ರತಿಸ್ಪರ್ಧಿಗಳು ಇರುತ್ತಾರೆ. ನಿಮ್ಮ ಮನಸ್ಸಿನ ಆಕಾಂಕ್ಷೆಗಳು ಮಡದಿಯೊಂದಿಗೆ ಹಂಚಿಕೊಳ್ಳಬೇಕು. ಮದುವೆ ವಿಷಯದಲ್ಲಿ ಒಂದು ಒಳ್ಳೆಯ ನಿರ್ಧಾರವನ್ನು ಹಿರಿಯರ ಮುಂದೆ ಮಾತಾಡಬೇಕು. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ನೀವು ನಿಮ್ಮ ಆತ್ಮವಿಶ್ವಾಸವನ್ನು ಕೆಲಸ ಕಾರ್ಯದಲ್ಲಿ ಸರಿಯಾದ ಕ್ರಮದಿಂದ ಬಳಸಿಕೊಳ್ಳಬೇಕು. ಪ್ರೀತಿಯಲ್ಲಿ ನಿಮ್ಮ ಚೈತನ್ಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಕಾರ್ಯಗಳು ಸ್ಥಗಿತವಾಗುತ್ತದೆ. ಕುಟುಂಬಗಳಲ್ಲಿ ಮದುವೆ ವಿಚಾರಗಳನ್ನು ಲಘುವಾಗಿ ಮಾತನಾಡಬಾರದು. ಧರ್ಮಕ್ಷೇತ್ರ ಗಳ ಭೇಟಿ ಆಗಲಿದೆ. ಹಣಕಾಸಿನ ಸ್ಥಿತಿ ಸುಧಾರಿಸಬಹುದು. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು ರಾಶಿ

ನೀವು ಹೆಚ್ಚಾಗಿ ಇವತ್ತು ಪ್ರಯಾಣ ಬೆಳೆಸಬಹುದು. ನಿಮ್ಮ ಕುಟುಂಬದ ಸದಸ್ಯರು ಹೇಳಿದ ಮಾತುಗಳಿಗೆ ನೀವು ಒಪ್ಪಿಗೆ ಕೊಡುವುದಿಲ್ಲ. ನಿಮ್ಮ ಹಠಮಾರಿ ವರ್ತನೆಯಿಂದ ದಾಂಪತ್ಯದಲ್ಲಿ ದೋಷತೆ  ಮೂಡಿಬರುತ್ತದೆ. ಒಬ್ಬಂಟಿಯಾಗಿ ನೀವು ಯೋಚನೆ ಮಾಡಲು ಸಹಾಕಾರ ಆಗುತ್ತದೆ.   ಶತ್ರುಗಳು  ತೀರಾ ಹತ್ತಿರದಲ್ಲೇ ಇದ್ದು ನಿಮಗೆ ಕಿರಿಕಿರಿ ಉಂಟುಮಾಡುತ್ತಾರೆ. ಹಣ ಖರ್ಚು ಮಾಡುವ ನಿಮಗೆ ಮನಸ್ಸು ಬಿಗಿಯಾಗುತ್ತದೆ. ಆರೋಗ್ಯ ಸಮಸ್ಯೆ ಬಹುದಿನದಿಂದ ಹಾಗೆಯೇ ಉಳಿದುಕೊಳ್ಳುತ್ತದೆ. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಮಕರ ರಾಶಿ

ಹೊರಗಡೆ ಹೋಗಿ ಹೆಚ್ಚು ಖರ್ಚು ಮಾಡುತ್ತೀರಿ. ಅದನ್ನು ಕಡಿಮೆ ಮಾಡಬೇಕು ಮನೆಯಲ್ಲಿ ಕೇಳಿದ ಹಾಗೆ ಕೆಲವು ಸಾಮಗ್ರಿಗಳನ್ನು ಒದಗಿಸಬೇಕು. ದಾಂಪತ್ಯದಲ್ಲಿ ರೋಮಾಂಚನಕರ ಕ್ಷಣದ ದಿನವಾಗಿರುತ್ತದೆ. ಉದ್ಯೋಗ ಪೂರ್ಣಗೊಂಡು ನಂತರ ನಿಮ್ಮ ಪ್ರಿಯತಮೆಯನ್ನು ನೋಡಲು ಸಾಗಬಹುದು. ಆರೋಗ್ಯದಲ್ಲಿ ಆನಂದಮಯ ಕೂಡಿರುತ್ತದೆ. ಮುಂದಿನ ದಿನಗಳಲ್ಲಿ ನಿಮಗೆ ಯಾರು ಸಹಾಯಕರಾಗಿ ಇರುವುದಿಲ್ಲ. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಕುಂಭ ರಾಶಿ

ನೀವು ಈ ದಿನ ಬಿಡುವಿಲ್ಲದೆ ಅತಿ ಶ್ರಮದಿಂದ ಕೆಲಸಗಳನ್ನು ಮಾಡುತ್ತೀರಿ. ಕುಟುಂಬದಲ್ಲಿ ಕೆಲವು ಪೂಜೆ ಮಾಡುವ ವಿಷಯಗಳನ್ನು ಸರಿಯಾದ ಕ್ರಮದಲ್ಲಿ ತಿಳಿದುಕೊಳ್ಳಬೇಕು. ಮಕ್ಕಳು ತುಂಬಾ ಕಿರಿಕಿರಿ ಉಂಟುಮಾಡುತ್ತಾರೆ. ಹಣಕಾಸು ಎಲ್ಲಿಲ್ಲದ ಹಾಗೆ ಖರ್ಚು ಉಂಟಾಗುತ್ತದೆ. ಕೆಲವು ಸಂತೋಷದ ಕ್ಷಣಗಳು ನಿಮ್ಮ ಆರೋಗ್ಯವನ್ನು ಕಾಪಾಡಬಹುದು. ಹಳೆಯ ಸ್ನೇಹಿತರನ್ನು ಈ ದಿನ ನೆನಪು ಮಾಡಿಕೊಳ್ಳಬಹುದು. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಮೀನಾ ರಾಶಿ

ನಿಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸಲು ಹಣಕಾಸನ್ನು ಜೋಡಿಸಿ ಇಟ್ಟುಕೊಳ್ಳಬೇಕು. ನಿಮ್ಮ ಪ್ರೇಮಿಯಿಂದ ದೂರವಿದ್ದುದು ತುಂಬಾ ಕಷ್ಟಕರವಾಗುತ್ತದೆ. ವಿವಾಹದ ಕಾರ್ಯಕ್ರಮಗಳನ್ನು ನಡೆಸುವುದು ಉತ್ತಮವಾಗಿರುತ್ತದೆ. ಬಂಧುವರ್ಗದವರು ನಿಮ್ಮ ಮನೆಗೆ ಆಗಮಿಸುತ್ತಾರೆ. ಈ ದಿನ ಮನೆಯಲ್ಲಿ ಸಿಹಿತಿಂಡಿಗಳನ್ನು ಮಾಡಬೇಕು. ಉದ್ಯೋಗದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಶತ್ರುಗಳಿಂದ ಬಹಳಷ್ಟು ಅಪಾಯವಿದೆ ಎಚ್ಚರದಿಂದ ಇರಬೇಕು. ಶತ್ರುನಾಶ, ವಶೀಕರಣ,ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳ ( ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version