ನಿತ್ಯ ಭವಿಷ್ಯ
ಶ್ರೀ ಧನಲಕ್ಷ್ಮೀ ಭವಿಷ್ಯ ವಾಣಿ ಶ್ರಾವಣ ಶನಿವಾರ ಮತ್ತು ಪರಿಹಾರ ಮಾರ್ಗದರ್ಶನ : 10/08/2019
ಉತ್ತಮ ಭವಿಷ್ಯಕ್ಕಾಗಿ ಕರೆಮಾಡಿ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು PH: 9900494333
ಮೇಷ ರಾಶಿ
ಉದ್ಯೋಗದಲ್ಲಿ ನಿಮ್ಮ ಬಯಕೆಗಳು ಈಡೇರುತ್ತವೆ. ದಾಂಪತ್ಯದಲ್ಲಿ ಸುಖ-ಸಂತೋಷದಿಂದ ಇರಬಹುದು. ನಿಮ್ಮ ಭಯವನ್ನು ಬೇಗನೆ ತೊಡೆದು ಹಾಕಬೇಕು. ಸಹೋದ್ಯೋಗಿಗಳಿಂದ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಹೆಂಗಸರಿಗೆ ಆಯಾಸ ತೊಂದರೆ ಕೀಲುನೋವು ಕಂಡುಬರುತ್ತದೆ. ವಿವಾಹದಲ್ಲಿ ಅವಕಾಶಗಳು ಹುಡುಕುತ್ತಾ ಬರುತ್ತದೆ. ಶತ್ರುನಾಶ, ಜನವಶ, ವಶೀಕರಣ, ಮಾಟಮಂತ್ರ ತಡೆ, ಸಮಸ್ಯೆಗಳು (ಪರಿಹಾರ ಮಾಡಲು ಕರೆಮಾಡಿ) 9900494333.
ವೃಷಭ ರಾಶಿ
ನೀವು ಪ್ರಯತ್ನಿಸುವ ಕಾರ್ಯಗಳು ಕೈ ಗೂಡುವ ಸಂಭವವಿದೆ. ಗುರುಬಲದಿಂದ ಅವಿವಾಹಿತರಿಗೆ ವಿವಾಹ ಯೋಗ ಸಿಗುತ್ತದೆ. ಆರೋಗ್ಯದ ಚಿಂತೆ ನಿಮ್ಮ ಏಳಿಗೆಗೆ ಅಡ್ಡ ಬರುತ್ತದೆ. ಹಣಕಾಸಿನ ಲಾಭ ಈಗಿನಿಂದ ಬರುತ್ತದೆ. ಉದ್ಯೋಗದಲ್ಲಿ ಜಯ ಸಾಧಿಸಬಹುದು. ಗೃಹದಲ್ಲಿ ಕಲಹಗಳು ನಡೆಯುವುದು. ಮಾನಸಿಕ ರೋಗದಿಂದ ನರಳಬಹುದು. ಶತ್ರುನಾಶ, ವಶೀಕರಣ, ಜನವಶ, ಮಾಟಮಂತ್ರ ತಡೆ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ಮಿಥುನ ರಾಶಿ
ಉದ್ಯೋಗದಲ್ಲಿ ಅಧಿಕಾರಿಗಳಿಂದ ಗೌರವ ಹಾಗೂ ಧನಲಾಭ ಉಂಟಾಗುತ್ತದೆ. ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ತೃಪ್ತಿ ಪಡೆಯುವಿರಿ. ಗೆಳತಿಯೊಂದಿಗೆ ಪ್ರೀತಿಯಿಂದ ಸಮಯ ಕಳೆಯುವುದು. ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರಬೇಕಾಗುತ್ತದೆ. ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಆಗಾಗ ಎದೆಯಲ್ಲಿ ಉರಿ ಕೀಲುನೋವುಗಳಿಂದ ನರಳುತ್ತಿರಿ. ವಿವಾಹ ಯೋಗ ಕಾಣಬಹುದು. ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ಜನವಶ, (ಪರಿಹಾರ ಮಾಡಲು ಕರೆಮಾಡಿ) 9900494333.
ಕರ್ಕಾಟಕ ರಾಶಿ
ಉದ್ಯೋಗಸ್ಥರು ಬೇರೆಯವರ ಮಾತು ಕೇಳಬಾರದು ಧನ ಹಾನಿಯಾಗುತ್ತದೆ. ಬಂದು ಮಿತ್ರರಿಂದ ದೃಷ್ಟೀದೋಷ ಪೂಜೆಗಳಿಂದ ತೊಂದರೆ ಆಗಬಹುದು. ಯಾವುದೇ ಹೊಸ ಕಾರ್ಯಗಳಿಗೆ ಕೈ ಹಾಕಬೇಡಿ. ಗೌಪ್ಯ ವಿಷಯಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಸಂಸಾರ ಜೀವನ ಚೆನ್ನಾಗಿರುತ್ತದೆ. ಸ್ತ್ರೀಯರು ಓಡಾಟದಿಂದ ಸುಸ್ತಾಗಿ ಆಯಾಸ ಕಾಣಿಸಿಕೊಳ್ಳುತ್ತದೆ. ಪ್ರಯಾಣದಲ್ಲಿ ಎಚ್ಚರದಿಂದ ಇರಬೇಕು.ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ಜನವಶ, ಸಮಸ್ಯೆಗಳು (ಪರಿಹಾರ ಮಾಡಲು ಕರೆಮಾಡಿ) 9900494333.
ಸಿಂಹ ರಾಶಿ
ಮಾನಸಿಕ ಒತ್ತಡ ತರುವ ಸುಪ್ತ ಸಮಸ್ಯೆಗಳು ಎದುರಾಗಬಹುದು. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು. ಸಜ್ಜನರ ಸಂಗದಿಂದ ನಿಮ್ಮ ಕೆಲಸದಲ್ಲಿ ಜಯ. ಆಸ್ತಿಯಲ್ಲಿ ನಷ್ಟ ಎದುರಾಗಬಹುದು. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇಂಜಿನಿಯರಿಂಗ್ ಉಪಕರಣಗಳ ವ್ಯಾಪಾರಿಗಳಿಗೆ ಲಾಭವಿದೆ. ಸ್ನೇಹಿತರೊಂದಿಗೆ ವಾಗ್ವಾದವನ್ನು ಮಾಡುವುದರಿಂದ ದೂರವಾಗುತ್ತಾರೆ. ದಿನ ನಿತ್ಯ ಲಕ್ಷ್ಮೀ ಪೂಜೆ ನಿಮಗೆ ಒಳ್ಳೆದಾಗುತ್ತದೆ. ಜನವಶ, ಮಾಟಮಂತ್ರ ತಡೆ, ವಶೀಕರಣ, ಶತ್ರುನಾಶ, ಸಮಸ್ಯೆಗಳು (ಪರಿಹಾರ ಮಾಡಲು ಕರೆಮಾಡಿ) 9900494333.
ಕನ್ಯಾ ರಾಶಿ
ಉದ್ಯೋಗದಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತದೆ. ಬರಹಗಾರರು ವಿದ್ಯಾರ್ಥಿಗಳು ವಿದ್ಯೆಯಲ್ಲಿ ಜಯಗಳಿಸಬಹುದು. ಪೂಜೆಯನ್ನು ಮಾಡಿ ಆಯಾಸದಿಂದ ಅಜೀರ್ಣ ವ್ಯಾಧಿಯಿಂದ ಜ್ವರಬಾಧೆ ಉಂಟಾಗುತ್ತದೆ. ಅನವಶ್ಯಕ ಖರ್ಚು ಮಾಡುವಿರಿ. ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಕಾಣುವಿರಿ. ವಾಹನ ಲಾಭವಿದೆ. ಕುಟುಂಬದ ವಿಷಯಗಳಲ್ಲಿ ಸುಮ್ಮನೆ ಕೂಗಾಟ ಮಾಡಬೇಡಿ. ಮನಸ್ತಾಪ ಹುಟ್ಟುತ್ತದೆ. ವಿವಾಹದಲ್ಲಿ ಹುಡುಕಾಟ ಇರುತ್ತದೆ. ಜನವಶ, ಮಾಟಮಂತ್ರ ತಡೆ, ವಶೀಕರಣ, ಶತ್ರುನಾಶ, ಸಮಸ್ಯೆಗಳು (ಪರಿಹಾರ ಮಾಡಲು ಕರೆಮಾಡಿ) 9900494333.
ತುಲಾ ರಾಶಿ
ವಿದ್ಯಾಭ್ಯಾಸದಲ್ಲಿ ಸ್ನೇಹಿತರೊಂದಿಗೆ ಕೂಗಾಟ ಮಾಡಬೇಡಿ. ಸಮಯ ಹಾಳಗುತ್ತದೆ. ನಂಬಿದ ಸ್ರ್ತೀಯಿಂದ ಧನಹಾನಿಯಾಗುತ್ತದೆ. ವಾಹನಗಳಿಂದ ಅಪಘಾತವಿದೆ. ಉದ್ಯೋಗದಲ್ಲಿ ಬಡ್ತಿ ಪದವಿ ಪ್ರಾಪ್ತಿಯಾಗಬಹುದು. ರಹಸ್ಯ ಪ್ರಣಯಗಳು ನಿಮ್ಮ ಖ್ಯಾತಿಯನ್ನೂ ಹಾಳು ಮಾಡುತ್ತದೆ. ಹೆಚ್ಚಾಗಿ ಸಿಹಿತಿನಿಸುಗಳು ಊಟ ಮಾಡುವವರಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ. ಸಂತಾನಹೀನರಿಗೆ ಸಂತಾನ ಲಾಭವಿದೆ. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, (ಪರಿಹಾರ ಮಾಡಲು ಕರೆಮಾಡಿ) 9900494333.
ವೃಶ್ಚಿಕ ರಾಶಿ
ರಾಜಕಾರಣಿಗಳಿಗೆ ಗಣ್ಯವ್ಯಕ್ತಿಗಳಿಗೆ ಕಲಾವಿದರಿಗೆ ಉತ್ತಮ ದಿನವಾಗಿದೆ. ಸ್ತ್ರೀಯರಲ್ಲಿ ಆರೋಗ್ಯದಲ್ಲಿ ಏರು ಪೇರು ಆಗುತ್ತದೆ. ಮಕ್ಕಳಿಂದ ತೊಂದರೆ ಆಗಬಹುದು. ವಿವಾಹದಲ್ಲಿ ಅಡೆ ತಡೆಗಳು ಕುಟುಂಬದ ಹಿರಿಯರನ್ನು ಎದುರಿಸಬೇಕಾಗುತ್ತದೆ. ಯಾರಿಗೂ ಸಾಲವನ್ನು ನೀಡಬೇಡಿ. ಗ್ರಹಗಳು ಇಂದು ನೀವು ಸಂತೋಷದಿಂದ ಇರಲು ಕಾರಣವಾಗಿದೆ.ಸಹೋದ್ಯೋಗಿಗಳಿಂದ ಸಹಾಯದಿಂದ ಹಣಕಾಸು ಕಾಣಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುತ್ತಾರೆ. ಜನವಶ, ವಶೀಕರಣ,ಮಾಟಮಂತ್ರ ತಡೆ, ಶತ್ರುನಾಶ, ಸಮಸ್ಯೆಗಳು (ಪರಿಹಾರ ಮಾಡಲು ಕರೆಮಾಡಿ) 9900494333.
ಧನಸ್ಸು ರಾಶಿ
ಆರೋಗ್ಯದಲ್ಲಿ ಸುಧಾರಣೆ ಆಗಬಹುದು. ಕುಟುಂಬದಲ್ಲಿ ಸಂತೋಷ ನೆಮ್ಮದಿ ಕಾಣುತ್ತೀರಿ. ಉದ್ಯೋಗಕ್ಕಾಗಿ ಹುಡುಕಾಟ ನಡೆಯುವುದು. ಪ್ರೇಮ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ. ಬಂಧುಗಳಲ್ಲಿ ಚುಚ್ಚು ಮಾತು ಕೇಳಿ ಮಾನಸಿಕವಾಗುತ್ತದೆ. ನೆರೆ ಹೊರೆಯವರಲ್ಲಿ ವೈರತ್ವ ಕಂಡುಬರಬಹುದು. ಮನೆಯಲ್ಲಿ ಹಲವಾರು ಅನುಕೂಲ ಕೇಳುತ್ತಾರೆ. ವೃದ್ಧರು ಶುಭ ಫಲ ಕಾಣಬಹುದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ಸಮಸ್ಯೆಗಳು, (ಪರಿಹಾರ ಮಾಡಲು ಕರೆಮಾಡಿ) 9900494333.
ಮಕರ ರಾಶಿ
ಪ್ರೇಮಿಗಳಿಗೆ ಉತ್ತಮ ದಿನವಾಗಿದೆ. ವಿದೇಶದಲ್ಲಿ ಇರುವ ಮಗ ವಾಪಸ್ಸು ಬಂದು ತಂದೆ ತಾಯಿಗಳೊಂದಿಗೆ ಜಗಳ ಆಡುತ್ತಾರೆ. ಸಾಲಗಾರರಿಂದ ಕಿರುಕುಳ ಆಗುತ್ತದೆ. ಕೆಟ್ಟ ಕೆಲಸದಿಂದ ಸ್ಥಾನ ಮಾನಕ್ಕೆ ಧಕ್ಕೆ ಅಂಗವೈಕಲ್ಯ ಉಂಟಾಗುತ್ತದೆ. ನಿವೃತ್ತ ಅಧಿಕಾರಿಗಳಿಗೆ ವಾಹನ ಆಘಾತ ಉಂಟು. ವಿವಾಹ ವಿಚ್ಛೇದನ ಆದವರಿಗೆ ಮದುವೆ ಆಗುವ ಸಂದರ್ಭ ಬರುವುದು. ಗುರುಗಳ ಸಹವಾಸದಿಂದ ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿ ಹೆಚ್ಚುತ್ತದೆ. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ ) 9900494333.
ಕುಂಭ ರಾಶಿ
ವಿದ್ಯಾಭ್ಯಾಸ ಮಾಡಲು ಹೆಚ್ಚಾಗಿ ಶ್ರದ್ಧೆಯಿಂದ ಶ್ರಮವಹಿಸೇಕು. ಉದ್ಯೊಗಕ್ಕಾ ಗಿ ಪತ್ನಿಯಿಂದ ಸಹಕಾರ ಮತ್ತು ಲಾಭ ದೊರೆಯುತ್ತದೆ. ಸ್ತ್ರೀಯರು ಸೊಂಟ ಮತ್ತು ಮೂಳೆ ಮಾಂಸ ಖಂಡಗಳ ತೊಂದರೆಯಿಂದ ನರಳಬಹುದು. ಮನೆಗೆ ಬಂದುಗಳ ಆಗಮನವಾಗುತ್ತದೆ. ಸುಖ ಭೋಗವಸ್ತುಗಳನ್ನು ಖರೀದಿಸಬಹುದು. ಗೃಹ ಜೀವನ ಶಾಂತಿಯುತವಾಗಿ ಕಾಾಣಿಸಿಕೊಳ್ಳುತ್ತದೆ.ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ಸಮಸ್ಯೆಗಳು (ಪರಿಹಾರ ಮಾಡಲು ಕರೆಮಾಡಿ) 9900494333.
ಮೀನಾ ರಾಶಿ
ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನ ಬರುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತವರಣವಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಹಾಗೂ ನಿಂತ ಕೆಲಸ ಕಾರ್ಯಗಳು ಸಂಪೂರ್ಣವಾಗುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಲಾಭವಿದೆ. ಶತೃಗಳಿಂದ ಅನಾಹುತ ಕಾಣಿಸಿಕೊಳ್ಳುತ್ತದೆ. ಸ್ತ್ರೀಯರು ಸುಖಕರ ಜೀವನ ಕಾಣಬಹುದು. ಕಳೆದ ಬೆಲೆ ಬಾಳುವ ವಸ್ತುಗಳು ಹುಡುಕಬಹುದು. ವಿವಾಹ ಕಾರ್ಯಗಳು ನಡೆಯಬಹುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ಸಮಸ್ಯೆಗಳು (ಪರಿಹಾರ ಮಾಡಲು ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243