ನಿತ್ಯ ಭವಿಷ್ಯ

ಉತ್ತಮ ಜ್ಯೋತಿಷ್ಯ ವಾಣಿ ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 11/08/2019 ಭಾನುವಾರ

Published

on

ದಿನ ವಿಶೇಷವಾಗಿದೆ. 4 ರಾಶಿಯವರಿಗೆ ಬೃಹತ್ ಲಾಭ ದೊರೆಯುತ್ತದೆ. ತಿಳಿದು ಕೊಳ್ಳಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು.  9900494333.

ಮೇಷ ರಾಶಿ

ಉದ್ಯೋಗದಲ್ಲಿ  ನೀವು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲಿ ಕೆಲವು ಸುಧಾರಣೆಗಳು ಜಾರಿಗೆ ಬರುವ ಸಕಾಲವಾಗಿದೆ. ಆರೋಗ್ಯದಲ್ಲಿ ಮಾನಸಿಕವಾಗಿ ಚೈತನ್ಯ ಇರೋ ತರಹ ಕಂಡುಬರುತ್ತದೆ. ನೀವು ಶ್ರದ್ಧೆಯಿಂದ ಭಕ್ತಿಯಿಂದ ದೈವಿಕ ಶಕ್ತಿಯನ್ನು ಒಲಿಸಿಕೊಳ್ಳಬಹುದು. ಇಷ್ಟವಾದ ಸ್ಥಳಕ್ಕೆ ಪ್ರಯಾಣ ನಡೆಯುವುದು. ವಿದ್ಯಾಭ್ಯಾಸದಲ್ಲಿ ಮಕ್ಕಳನ್ನು ಪೋಷಕರು ಸಹಾಯಕಾರಿಯಾಗಿ ನಡೆಯುವುದು ಉತ್ತಮ.  ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಕುಟುಂಬದ ಹಿರಿಯರು ಕೆಲಸದಲ್ಲಿ  ನೀವು ಮಾಡಿರುವಂತಹ  ತಪ್ಪುಗಳನ್ನು ಮನವರಿಕೆ  ಮಾಡಿಕೊಡುತ್ತಾರೆ. ದಾಂಪತ್ಯದಲ್ಲಿ  ಹಿತಕರವಾದ ಸನ್ನೀವೇಶ ಇರುತ್ತದೆ. ಹಣಕಾಸಿನಲ್ಲಿ ಮುಗಟ್ಟು    ಕಾಾಣಿಸಿಕೊಳ್ಳುತ್ತದೆ. ಸ್ನೇಹಿತರಲ್ಲಿ  ಕೊಟ್ಟಿರುವಂತಹ ಹಣಕಾಸು ವಾಪಸ್ಸು ಬರುವಂತಹ ಸೂಚನೆಗಳು ಕಂಡುಬರುತ್ತದೆ. ನೆಗಡಿ ಶೀತದಿಂದ ಆರೋಗ್ಯ ಕ್ಷೀಣಿಸುತ್ತದೆ.  ವಿವಾಹ ಶೀಘ್ರದಲ್ಲಿ ನಡೆಯುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ನೀವು ಆರಾಮದಾಯಕವಾಗಿ ಪ್ರಯಾಣ ಮಾಡುತ್ತೀರಿ. ಭೂಮಿ   ಕೊಳ್ಳಲು ನೀವು ಮುುಂದಾಗಬಹುದು. ಸ್ತ್ರೀಯರಲ್ಲಿ  ಹೆಚ್ಚಾಗಿ  ಆಕರ್ಷಣೆ ಹೊಂದುವಿರಿ. ವಾಯುಭಾದೆ ನಿಮಗೆ ಅನಾರೋಗ್ಯ ಉಂಟು ಮಾಡುತ್ತದೆ. ಗೆಳತಿಯೊಂದಿಗೆ  ಉಪಹಾರ  ಸೇವಿಸಲು ಆಚೆಗೆ ಹೋಗಬಹುದು. ಹಣಕಾಸಿನಲ್ಲಿ ಹೆಚ್ಚು ಖರ್ಚು ಉಂಟಾಗುತ್ತದೆ. ಉದ್ಯೋಗಕ್ಕಾಗಿ ಯೋಚನೆ  ಮಾಡಬೇಕು.  ಮದುವೆ ವಿಷಯದಲ್ಲಿ ಹುಡುಕಾಟ ಇರುತ್ತದೆ.  ಜನವಶ, ವಶೀಕರಣ,ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ನೀವು ಇಷ್ಟ ಪಟ್ಟ ಸ್ತ್ರೀ ಬಗ್ಗೆ ಯೋಚನೆ ಮಾಡಿ  ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು   ಮೂಡುತ್ತದೆ.  ಆಸ್ತೀ ಖರೀದಿಸುವ ಬಗ್ಗೆ ಹಿರಿಯರೊಂದಿಗೆ ಮಾರ್ಗದರ್ಶನ ಪಡೆಯುವುದು. ಚಳಿಯಿಂದ ನೀವು ತೊಂದರೆ ಅನುಭವಿಸುತ್ತೀರಿ. ಉದ್ಯೋಗದಲ್ಲಿ ಮುಖ್ಯ ವ್ಯಕ್ತಿಯನ್ನು  ನೀವು ಅನುಸರಿಸಬೇಕು. ಇದರಿಂದ ಪ್ರಗತಿ ಸಾಧಿಸಬಹುದು. ಕಾಲ್ಪನಿಕ ವಿಚಾರ ನಿಮಗೆ ಖುಷಿ ತಂದು ಕೊಡುತ್ತದೆ. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ಇಂದು ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಬಳಸಬೇಕಾಗುತ್ತದೆ. ನಿಮ್ಮ ಮಡದಿಯ ಜೊತೆ ಪ್ರವಾಸಕ್ಕೆ ತೆರಳಲು ಒಳ್ಳೆಯ ದಿನವಾಗಿದೆ. ಉದ್ಯೋಗದಲ್ಲಿ ಕೆಲವು ಪ್ರಮುಖ ಕೆಲಸಕಾರ್ಯಗಳನ್ನು ನಿಭಾಯಿಸಿ ಬರುವುದು ಒಳ್ಳೆಯದು. ಆರೋಗ್ಯ ಅಷ್ಟು ಉತ್ತಮವಾಗಿ ಕಾಣಿಸುವುದಿಲ್ಲ. ಹಣಕಾಸು ವಿಷಯಕ್ಕೆ ಗಮನ ನೀಡಿ ಲಾಭ ಬರಬಹುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ಉದ್ಯೋಗದಲ್ಲಿ ನೀವು ಇತರರ ನೆರವನ್ನು ಪಡೆಯದೆ  ಕೆಲಸಗಳನ್ನು ನಿಭಾಯಿಸುವಿರಿ. ನಿಮ್ಮ ಪ್ರೀತಿ-ಪ್ರೇಮದಲ್ಲಿ ನಿರಾಸೆಯನ್ನು ಹೊಂದಬಹುದು. ಇಷ್ಟಪಟ್ಟಿದ್ದ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಬಹುದು. ಮನೆಯಲ್ಲಿ ಸಮಾರಂಭಗಳನ್ನು ಕೈಗೊಳ್ಳಲು ಹೆಚ್ಚು ಹಣಕಾಸಿನ ಅವಶ್ಯಕತೆಯನ್ನು ಹೊಂದಿರಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವ್ಯಾಪಾರ ವ್ಯವಹಾರಗಳು ಉತ್ತಮವಾಗಿ ಸಾಗುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ಪ್ರಮುಖ ಉದ್ಯೋಗದಲ್ಲಿ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಕೆಲವು ತಿಳುವಳಿಕೆಗಳನ್ನು ಅರಿತುಕೊಳ್ಳಬೇಕು. ನೀವು ಮಾನಸಿಕವಾಗಿ ಧೃತಿಗೆಡಬೇಡಿ. ಈಗಿನ ಯಾವುದೇ ಸಮಯವನ್ನು ವ್ಯರ್ಥ ಮಾಡದೆ ಕುಟುಂಬದ ಜೊತೆ ಕಾಲ ಕಳೆಯಲು ಮುಖ್ಯವಾಗಿದೆ. ಇದರಿಂದ ವಿವಾಹ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಸುವುದು ಮುಖ್ಯವಾಗಿರುತ್ತದೆ. ನಿಮ್ಮ ಹಣಕಾಸು ಶೇಖರಣೆ ಈ ದಿನ ಸಹಾಯವಾಗುತ್ತದೆ. ಬೇಜಾಬ್ದಾರಿಯಿಂದ ಮಳೆಯಲ್ಲಿ ಆಚೆಕಡೆ ಹೋಗಬಾರದು ಅನಾರೋಗ್ಯ ಉಂಟಾಗುತ್ತದೆ. ನಿಮ್ಮ ಮಡದಿಗೆ ಮಧುರವಾದ ಮಾತುಗಳನ್ನು ಹೇಳುವುದರಿಂದ ಸರಸ ಸಲ್ಲಾಪಕ್ಕೆ ಅನುಕೂಲವಾಗುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕ ರಾಶಿ

ನಿಮ್ಮ ಸ್ವಂತ ವಿವೇಚನೆಯಿಂದ ಉದ್ಯೋಗದಲ್ಲಿ ದುಬಾರಿ ಸಾಹಸಕ್ಕೆ ಕೈಹಾಕುವುದು ಮುಖ್ಯವಾಗಿರುತ್ತದೆ. ಹಣಕಾಸನ್ನು ಕೇಳಲು ಸಂಬಂಧಿಗಳು ನಿಮ್ಮನ್ನು ಸಂಪರ್ಕಿಸಬಹುದು. ದಾಂಪತ್ಯ ಜೀವನದಲ್ಲಿ ಸಣ್ಣ ವಿಷಯಗಳಿಗೆ ಈದಿನ ಜಗಳವಾಡುವುದು. ಕುಟುಂಬದಲ್ಲಿ ಕಷ್ಟಕರವೆಂದು ತೋರುವ ಸಮಸ್ಯೆಗಳು ಪರಿಹರಿಸಲು ಯೋಚನೆ ಮಾಡಬೇಕು. ಆರೋಗ್ಯ ಕ್ಷೀಣಿಸಬಹುದು ಮಾನಸಿಕ ಶಕ್ತಿ ಹೊಂದಿರಬೇಕು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ಕುಟುಂಬದವರು ನಿಮ್ಮ ದಯೆ ಮತ್ತು ಕರುಣೆಯನ್ನು ದುರುಪಯೋಗ ಮಾಡಿಕೊಳ್ಳುವವರು.  ಕೆಲವು ಅನಿರೀಕ್ಷಿತ ಪ್ರಯಾಣ ನಿಮಗೆ ಒದಗಿಬರುತ್ತದೆ. ದಾಂಪತ್ಯದಲ್ಲಿ ಒಳ್ಳೆಯ ಅನುಬಂಧ ಕಂಡುಬರುತ್ತದೆ. ಆರೋಗ್ಯಕ್ಕಾಗಿ ಉತ್ತಮ ಸಲಹೆ ಪಡೆಯಲು ವೈದ್ಯರನ್ನು ಸಂಪರ್ಕಿಸಿ. ಹಣಕಾಸನ್ನು ಒದಗಿಸಲು ಹರಸಾಹಸ ನಡೆಸಬೇಕು. ಸ್ನೇಹಿತರ ಸಮಸ್ಯೆಗಳು ನಿಮಗೆ ತೊಂದರೆ ಉಂಟು ಮಾಡುತ್ತದೆ. ಉದ್ಯೋಗದಲ್ಲಿ ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಬೇಕು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ನಿಮ್ಮ ಕೆಲಸದಲ್ಲಿ ನಿಮಗೆ ಕೆಟ್ಟದ್ದು ಎನಿಸುವ ಕಾರ್ಯಗಳನ್ನು ಮಾಡದೆ ಇರುವುದು ಒಳ್ಳೆಯದು. ನಿಮ್ಮ ಕಾಲ್ಪನಿಕ ಚಿಂತನೆಗಳನ್ನು ಬಿಟ್ಟು ಮಡದಿಯೊಂದಿಗೆ ಪ್ರೀತಿ ಪಾತ್ರದಿಂದ ಜೊತೆಗೆ ಇರಬೇಕು. ಕೆಲವು ವಿಷಯಗಳು ಹೃದಯಾಘಾತ ತಂದು  ಆರೋಗ್ಯ ಕೆಡುತ್ತದೆ.  ಹಣಕಾಸಿನ ಒತ್ತಡ ಹೆಚ್ಚಾಗಿ ಇರುತ್ತದೆ. ನಿಮ್ಮ ಕುಟುಂಬದಲ್ಲಿ ಸಹಾಯವನ್ನು ಪಡೆಯಬೇಕು. ಈ ದಿನ ನಿಮ್ಮ ಕೆಲಸಗಳು ನಿಧಾನಗತಿಯಲ್ಲಿ ಸಾಗುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ವಿದ್ಯಾಭ್ಯಾಸದಲ್ಲಿ ಚುರುಕಾದ ಬೆಳವಣಿಗೆ ನಡೆಯುವುದು. ಕುಟುಂಬದಲ್ಲಿ ಮದುವೆ ಕಾರ್ಯಗಳು ಮುಂದೂಡಲ್ಪಡುತ್ತದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ಪ್ರಯಾಣ ನಡೆಸಬೇಕು. ನಿಮಗೆ ಬರುವಂತಹ ಹಣಕಾಸು ಈ ದಿನ ತಡವಾಗಿ ಬಂದು ಸೇರುತ್ತದೆ. ಉದ್ಯೋಗದಲ್ಲಿ  ವಿಶ್ರಾಂತಿ ಪಡೆದು   ವೈವಾಹಿಕ ಜೀವನದಲ್ಲಿ ಸಂಗಾತಿ ಯೊಂದಿಗೆ ಕಾಲ ಕಳೆಯುವುದು ಉತ್ತಮ. ಆರೋಗ್ಯಕರವಾಗಿರಲು  ಈ ದಿನ  ಶಿವನಿಗೆ ಅಭಿಷೇಕ ಮಾಡುವುದು ಅಷ್ಟೇ ಮುಖ್ಯ. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ನಿಮ್ಮ ವ್ಯಯಕ್ತೀಕ ಭಾವನೆಗಳು ಮತ್ತು ಅನುಭವಗಳು ಮಡದಿಯೊಂದಿಗೆ ಹಂಂಚಿಕೊಳ್ಳಬಾರದು. ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುವುದು ಉತ್ತಮ. ಉದ್ಯೋಗಕ್ಕಾಗಿ ಬೇರೆಯವರ ಮಾತು ಕೇಳಿ ಹೋಗಬಾರದು.  ವ್ಯವಹಾರ ವ್ಯಾಪಾರ ಅವಕಾಶಗಳು ಬರುತ್ತವೆ. ಅವಸರದಲ್ಲಿ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯಕರವಾಗಿರಲು ಧ್ಯಾನ ಮತ್ತು  ವ್ಯಾಯಾಮ ಅನುಕೂಲವಾಗಬಹುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version