ನಿತ್ಯ ಭವಿಷ್ಯ
ಕುಜಗ್ರಹ ಫಲ ರಾಶಿ ಮಂಡಲ : ಮಂಗಳವಾರ ಜ್ಯೋತಿಷ್ಯ ಮಾರ್ಗದರ್ಶನ 23/07/2019
ಕುಜಗ್ರಹದ ಫಲ ದೋಷಗಳು ವಿವಾಹ ಭಾಗ್ಯದಲ್ಲಿ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರವನ್ನು ಮಾಡಿಕೊಡಲಾಗುವುದು ಇಂದೇ ಕರೆ ಮಾಡಿ. ಪಂಡಿತ್ ಶ್ರೀ ಸೂರ್ಯ ನಾರಾಯಣ್ ಭಟ್ ಸುಪ್ರಸಿದ್ಧ ಜ್ಯೋತಿಷ್ಯರು 9900494333.
ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ | ಕುಮಾರಂ ಶಕ್ತಿ ಹಸ್ತಂ ತಂ ಮಂಗಲಂ ಪ್ರಣಮಾಮ್ಯಹಂ ||
ಬೀಜಾಕ್ಷರ ಮಂತ್ರಂ– ಓಂ ಕ್ರಾಂ ಕ್ರೀಂ ಕ್ರೌಂ ಸಃ ಶ್ರೀಭೌಮಾಯ ನಮಃ
ಕುಜನ (ಅಂಗಾರಕ) : ಕ್ರೂರದೃಷ್ಟಿ ಕುಜದೋಷ ಗೋಚರದಲ್ಲಿ ತೊಂದರೆ ದಶಾಭುಕ್ತಿಯಲ್ಲಿ ಗಂಭೀರ ತೊಂದರೆಗಳಿಂದ ಮುಕ್ತಿ ಹೊಂದಿ. ಶತ್ರು ಅಪಘಾತಗಳಿಂದ ಪರಿಹಾರವಾಗಲು ಶುಕ್ಲ ಪಕ್ಷದ ಮೊದಲ ಮಂಗಳವಾರದಿಂದ 21 ರಿಂದ 45 ವಾರ ಬೆಳಿಗ್ಗೆ ಸ್ನಾನದ ನಂತರ ಕೆಂಪು ವಸ್ತ್ರ ಧರಿಸಿ ಕೆಂಪು ಚಂದನ ಹಣೆಗೆ ಹಚ್ಚಿಕೊಂಡು ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಥವಾ ನವಗ್ರಹಗಳಲ್ಲಿ- ಕುಜಗ್ರಹಕ್ಕೆ 9 ಪ್ರದಕ್ಷಿಣೆ ಮಾಡಿ. ತೊಗರಿಯನ್ನು ದಾನ ಮಾಡಿ. ಮೊದಲ ಅಥವಾ ಕೊನೆಯ ವಾರ ಕೆಂಪು ಕಣಿಗಲೆ ಹೂ ಕೆಂಪು ವಸ್ತ್ರಗಳಿಂದ ಪೂಜಿಸಿ ಕೆಂಪು ವಸ್ತ್ರ ತಾಮ್ರದ ವಸ್ತು ದಾನ ಮಾಡಿ. ಮೇಲಿನ ಸ್ತೋತ್ರವನ್ನು 108 ಸಲಹೆ ಪಠಿಸಿ.
ನಿತ್ಯ ಭವಿಷ್ಯ
ಮೇಷ ರಾಶಿ
ಭವಿಷ್ಯದ ಏಳಿಗೆಗಾಗಿ ಹೆಚ್ಚು ಪರಿಶ್ರಮ ಪಡುವಿರಿ. ಅದರೆ ನಿಮಗೆ ಉದ್ಯೋಗದಲ್ಲಿ ಲಾಭ ಕಡಿಮೆ ಬರುವುದು. ವೈವಾಹಿಕ ಜೀವನ ಸಂತೋಷ ತಂದು ಕೊಡುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ವಂಚನೆಗೊಳಗಾಗುವಿರಿ. ವಿದ್ಯೆಯಲ್ಲಿ ಪ್ರಗತಿ ಸಾಧಿಸಬೇಕು. ಮಧ್ಯಮ ವಯಸ್ಸಿನವರು ಬಹಳಷ್ಟು ಚಿಂತನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳಬಹುದು. ಮೇಲಿನ ಮಂತ್ರವನ್ನು ಪಠಿಸಿ (ಪರಿಹಾರಕ್ಕೆ ಕರೆಮಾಡಿ )9900494333.
ವೃಷಭ ರಾಶಿ
ಈ ರಾಶಿಯವರು ಈ ದಿನ ಉದ್ಯೋಗದಲ್ಲಿ ಹೆಚ್ಚು ಬದಲಾವಣೆ ಮಾಡುವುದು ಉತ್ತಮ ಪ್ರಗತಿ ಹೊಂದುಬಹುದು. ವಿವಾಹವನ್ನು ವ್ಯವಹಾರಿಕ ದೃಷ್ಟಿಯಿಂದ ತೆಗೆದುಕೊಳ್ಳಬಾರದು. ನಿಮ್ಮ ಆರೋಗ್ಯ ತುಂಬಾ ಸಂತೋಷದಿಂದ ಇರುತ್ತದೆ. ಸ್ಥಿರ ಮನಸ್ಸು ಇದ್ದರೆ ವಿದ್ಯಾಭ್ಯಾಸದಲ್ಲಿ ಮುಂದುವರೆಯಬಹುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಮಿಥುನ ರಾಶಿ
ಒಂದು ಒಳ್ಳೆಯ ಆಕರ್ಷಿತವಾದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಕುಟುಂಬದವರಿಂದ ಖರ್ಚು ಯಥೇಚ್ಛವಾಗಿ ಬರಬಹುದು ಸ್ಥಿರವಾಗಿ ಇರುವುದು ಒಳ್ಳೆಯದು. ಪ್ರೀತಿ ಪ್ರೇಮ ವಿಷಯದಲ್ಲಿ ಲಾಭದಾಯಕ ಅಂಶಗಳು ಕಂಡುಬರುತ್ತದೆ. ಆರೋಗ್ಯದಲ್ಲಿ ಅಜೀರ್ಣತೆ ಕಾಣಿಸುತ್ತದೆ. ಉದ್ಯೋಗಿಗಳು ಸರಿಯಾದ ವಿವೇಚನೆಯಿಂದ ಕೆಲಸವನ್ನು ಮುಂದುವರಿಸಿ ಫಲ ಸಿಗುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಕರ್ಕಾಟಕ ರಾಶಿ
ಉದ್ಯೋಗ ವ್ಯಾಪಾರಗಳಲ್ಲಿ ಕುಂಠಿತ ಬೆಳವಣಿಗೆ ಕಾಣಬಹುದು. ಬೇರೆಯವರ ವಿಷಯದಲ್ಲಿ ಮಧ್ಯಸ್ಥಿಕೆಯಿಂದ ಇರಬೇಡಿ ಅಪಮಾನಗಳು ಆಗುತ್ತದೆ. ನಿಮ್ಮ ಆರೋಗ್ಯ ಸ್ವಲ್ಪ ಸರಿಯಿರುವುದಿಲ್ಲ ವ್ಯದ್ಯರನ್ನು ಭೇಟಿ ಮಾಡಬೇಕು. ವಿವಾಹ ಕಾರ್ಯಕ್ರಮ ಕೈಗೆ ತೆಗೆದುಕೊಳ್ಳಿ ಬೇಗನೇ ನೆರವೇರುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಸಿಂಹ ರಾಶಿ
ಬುದ್ಧಿ ಚಿಂತನೆಯಿಂದ ವಿದ್ಯಾಭ್ಯಾಸದಲ್ಲಿ ಮುಂದುವರೆಯುವುದು ಉತ್ತಮ. ಕಂಕಣಬಲದ ಭಾಗ್ಯ ಇನ್ನಷ್ಟು ದಿನ ಮೂಂದೂಡಿಕೆ ಆಗುತ್ತದೆ. ಕುಟುಂಬದಲ್ಲಿ ಹಣಕಾಸಿನ ಬಿಕ್ಕಟ್ಟು ಕಾಣಿಸುತ್ತದೆ. ಯೋಗ ಮತ್ತು ಧ್ಯಾನಕ್ಕೆ ಒತ್ತು ನೀಡಿ ಆರೋಗ್ಯ ಸುಧಾರಣೆ ಹೊಂದಬಹುದು. ಇಷ್ಟ ಬಂದ ಕಡೆ ಉದ್ಯೋಗಕ್ಕೋಸ್ಕರ ಪ್ರಯಾಣ ಮಾಡಬೇಡಿ ಗುರು ಹಿರಿಯರ ನೆರವನ್ನು ಪಡೆಯಿರಿ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಕನ್ಯಾ ರಾಶಿ
ಉದ್ಯೋಗಿಗಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮನೋಭಾವವನ್ನು ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಆಗಬಹುದು. ಗುಪ್ತ ಶತ್ರುಗಳ ಕಾಟ ಕಟುಂಬದವರೆಗೂ ಅಡ್ಡಿ ಆತಂಕವನ್ನು ನೀಡುತ್ತದೆ. ವೈವಾಹಿಕ ಜೀವನದ ಸಂಸಾರದಲ್ಲಿ ನೆಮ್ಮದಿ ಹಾಳಗುತ್ತದೆ. ವಿವಾಹ ಯೋಗ ಇದೆ ವಿದ್ಯಾಭ್ಯಾಸದಲ್ಲಿ ಸೋಮಾರಿತನ ಕಾಣಬಹುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ತುಲಾ ರಾಶಿ
ಹಣಕಾಸಿನ ವಹಿವಾಟಿಕೆಗಳು ಚೆನ್ನಾಗಿ ನಡೆದು ಕೊಂಡು ಬರುವುದು. ಕುಟುಂಬದಲ್ಲಿ ಮನಃಶಾಂತಿಯಿಂದ ಇರಬಹುದು. ಉದ್ಯೋಗಿಗಳಿಗೆ ವ್ಯಾಪಾರಿಗಳಿಗೆ ಬಹು ಬೇಗನೆ ಲಾಭ ಕಾಣಸಿಗುತ್ತದೆ. ಆರೋಗ್ಯದಿಂದ ಈ ದಿನ ಸಾಗಲು ಸಾಧ್ಯವಾಗುತ್ತದೆ. ನಿಮ್ಮ ಅಭಿಪ್ರಾಯವನ್ನು ಮದುವೆ ವಿಷಯದಲ್ಲಿ ವ್ಯಕ್ತ ಪಡಿಸುವುದು ಉತ್ತಮ. ದಾನ ಮಾಡಿ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಪ್ರಯೋಗಾತ್ಮಕದಿಂದ ಲಾಭ ದೊರೆಯುತ್ತದೆ. ಕುಟುಂಬದಲ್ಲಿ ಸಮತೋಲನ ಜೀವನ ನಡೆಸಬಹುದು. ಧಾರ್ಮಿಕ ಕ್ಷೇತ್ರಗಳಿಗೆಭೇಟಿ ಮಾಡಿ ನೆಮ್ಮದಿ ದೊರೆಯುತ್ತದೆ. ತಂದೆ ತಾಯಿ ಮಕ್ಕಳ ವಿಷಯದಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ನಿಮ್ಮ ಅನಾರೋಗ್ಯ ಮತ್ತು ದೋಷಗಳು ಪರಿಹಾರವಾಗಲು ಮೇಲಿನ ಮಾರ್ಗದರ್ಶನವನ್ನು ಗಮನಿಸಿ ಅದರಂತೆ ಮುನ್ನಡೆಯಿರಿ. (ಪರಿಹಾರಕ್ಕೆ ಕರೆಮಾಡಿ) 9900494333.
ಧನಸ್ಸು ರಾಶಿ
ಈ ದಿನ ಧನಸ್ಸು ರಾಶಿಯವರು ಕುಟುಂಬದಲ್ಲಿ ಎಂತಹ ಕಷ್ಟ ಬಂದರೂ ಎದುರಿಸುವಂತಹ ಶಕ್ತಿಯನ್ನು ಹೊಂದಿರುತ್ತಾರೆ. ಉದ್ಯೋಗದಲ್ಲಿ ಸನ್ಮಾರ್ಗದಲ್ಲಿ ಮುಂದುವರಿಯಿರಿ ಅತ್ಯಂತ ಯಶಸ್ಸು ನಿಮ್ಮದಾಗುತ್ತದೆ. ಗುರು ಹಿರಿಯರು ಮಾಡಿರುವಂತಹ ಆಶೀರ್ವಾದ ಅದೃಷ್ಟ ನಿಮ್ಮದಾಗುತ್ತದೆ. ವೈವಾಹಿಕ ಸಂಬಂಧಗಳಲ್ಲಿ ಅನ್ಯೋನತೆ ಇರುತ್ತದೆ. ವಿದ್ಯೆಯಲ್ಲಿ ಗುರುಗಳಾಗಿ ಇರುತ್ತಾರೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮಕರ ರಾಶಿ
ವಿದ್ಯಾಭ್ಯಾಸ ಮಾಡುವವರು ಈ ದಿನ ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ. ನಿಮ್ಮ ಆರೋಗ್ಯದ ಕೊರತೆ ಚರ್ಮದ ವ್ಯಾಧಿ ಮಂದ ಬುದ್ಧಿ ನಿಮ್ಮನ್ನುಕಾಡುತ್ತದೆ. ಕಾರಣವಿಲ್ಲದೆ ಕುಟುಂಬದಲ್ಲಿ ಕೋಪದಿಂದ ವರ್ತನೆಯಿಂದ ನೋವನ್ನು ಅನುಭವಿಸುತ್ತಾರೆ. ಉದ್ಯೋಗಸ್ಥರಲ್ಲಿ ಜಯ ಪ್ರಗತಿ ದೊರಕುತ್ತದೆ. ವಿವಾಹ ಕಾರ್ಯಕ್ರಮ ನಡೆಯಲಿದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕುಂಭ ರಾಶಿ
ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯುವ ಹಂಬಲ ಇರುತ್ತದೆ. ನೀವು ಯಾವಾಗಲೂ ಪ್ರಯತ್ನಶೀಲರು ಯಶಸ್ಸು ಲಾಭ ನಿಮ್ಮದಾಗುತ್ತದೆ. ಸ್ವಲ್ಪ ನಿಪುಣತೆಯಿಂದ ಉದ್ಯೋಗಿಗಳು ಕೆಲಸ ಕಾರ್ಯಗಳು ನಿರ್ವಹಿಸಬೇಕು. ವಾಯುಬಾಧೆ ನಿಮಗೆ ಆರೋಗ್ಯ ನಷ್ಟ ಮಾಡುತ್ತದೆ. ಕಂಕಣ ಭಾಗ್ಯ ಕೂಡಿ ಬರುತ್ತದೆ. ಮಕ್ಕಳ ಬಗ್ಗೆ ಗಮನ ಹರಿಸಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ಮೀನಾ ರಾಶಿ
ವಿದ್ಯಾಭ್ಯಾಸದಲ್ಲಿ ಚುರುಕಾದ ಬುದ್ಧಿಯಿಂದ ಮುಂದುವರಿಯುತ್ತಿರಿ ಆದರೆ ಕುಟುಂಬದಲ್ಲಿ ಸೋಲನ್ನು ಅನುಭವಿಸುತ್ತಾರೆ. ಬಿಕ್ಕಟ್ಟಿನ ವಾತವರಣವಿರುತ್ತದೆ. ಉದ್ಯೋಗಸ್ಥರಲ್ಲಿ ಸಹೊದ್ಯೋಗಿಯೊಂದಿಗೆ ಮನಸ್ತಾಪ ಉಂಟಾಗುತ್ತದೆ. ಸ್ನೇಹಿತರೊಂದಿಗೆ ಬೇರೆಯವರನ್ನು ಅಪಹಾಸ್ಯ ಮಾಡಬೇಡಿ. ಅಪವಾದ ಬರುತ್ತದೆ. ಮದುವೆ ಕಾರ್ಯಗಳು ವಿಳಂಬ.ಸಾಮಾನ್ಯ ಆರೋಗ್ಯವಿರುತ್ತದೆ.(ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243