ನಿತ್ಯ ಭವಿಷ್ಯ
ಶ್ರೀ ಶನೇಶ್ವರ ದೇವನು ಯಾರ ರಾಶಿಗಳಿಗೆ ಫಲ ನೀಡಿ ಕರುಣಿಸುತ್ತಾನೆ ; ಯಾವ ದೋಷಗಳು ಮುಕ್ತಿ ಹೊಂದುಬಹುದು ಗಮನಿಸಿ : 12/10/2019 ಶನಿವಾರ
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ ಸೂಕ್ತವಾದ ಶಾಶ್ವತವಾಗಿ ಪರಿಹಾರ ಮಾಡಿಕೊಡಲಾಗುತ್ತದೆ. ನೀವು ಎಷ್ಟೋ ಜ್ಯೋತಿಷ್ಯರಲ್ಲಿ ದೈವ ದೇವಸ್ಥಾನಗಳಲ್ಲಿ ಕೇಳಿ ಮನನೊಂದಿದ್ದರೆ ತಕ್ಷಣವೇ ಕರೆಮಾಡಿ. ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್.PH:- 9945590266
ಮೇಷ ರಾಶಿ
ಪ್ರೇಮ ವೈಫಲ್ಯಗಳು ನಿಮ್ಮ ಮನಸ್ಸಿನಲ್ಲಿ ತೊಂದರೆ ಆಗಿ ಕಾಣಿಸಿಕೊಳ್ಳುತ್ತದೆ. ಹಣಕಾಸು ವ್ಯವಹಾರ ಅರ್ಥವಾಗದ ಹಾಗೇ ಸುಮ್ಮನೆ ಖರ್ಚು ಆಗಬಹುದು. ವಿವಾಹದ ಬಗ್ಗೆ ಕುಟುಂಬದಲ್ಲಿ ಮಾತುಕತೆ ಪ್ರಾರಂಭ ಮಾಡುತ್ತಾರೆ. ವಿಪರೀತ ಉದ್ಯೋಗದಲ್ಲಿ ಆಯಾಸ ಹೆಚ್ಚಾಗಿ ಕಂಡುಬರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆ ಮಾಡಿ 9945590266
ವೃಷಭ ರಾಶಿ
ಪ್ರಾಮಾಣಿಕವಾಗಿ ಉದ್ಯೋಗದಲ್ಲಿ ಇದ್ದರೂ ಸಹ ಅಧಿಕಾರಿಗಳಿಂದ ಕಿರಿಕಿರಿ ಉಂಟು ಆಗಬಹುದು. ನಿಮ್ಮ ಮನೆಯ ವಿಷಯಗಳಲ್ಲಿ ಹೆಚ್ಚಿನ ಚಿಂತನೆ ಮಾಡಬೇಕು. ಸ್ತ್ರೀಯರ ಕಡೆಯಿಂದ ಧನಲಾಭ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ವ್ಯಾಪಾರ ವ್ಯವಹಾರದಲ್ಲಿ ನೆಮ್ಮದಿ ಕಡಿಮೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ 9945590266 .
ಮಿಥುನ ರಾಶಿ
ಬಂಧುಗಳ ಸುಖಾಗಮನ ಕಾಣಬಹುದು. ಸಂಗಾತಿಯೊಂದಿಗೆ ಸುಖಕರ ಶಾಂತಿ ಜೀವನ ಹೊಂದುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾಣುವುದು. ಯೋಗ ಮಾಡುವುದರಿಂದ ಉಸಿರಾಟ ಸಮಸ್ಯೆ ಬಗೆ ಹರಿಯುವುದು. ಮನೆ ದೇವರನ್ನು ನೆನೆಯಬೇಕು ಹಣಕಾಸಿನ ಅಡಚಣೆ ದೂರವಾಗುತ್ತದೆ. ಕೆಲಸ ಕಾರ್ಯದಲ್ಲಿ ನಗು ಮುಖ ಹೊಂದುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ PH:- 9945590266
ಕರ್ಕಾಟಕ ರಾಶಿ
ಇಂದು ನಿಮ್ಮ ಕುಟುಂಬದಲ್ಲಿ ಕೆಲವು ಅನಿರೀಕ್ಷಿತ ಸಂಗತಿಗಳು ಎದುರಾಗಲಿದೆ. ಸೂರ್ಯಾಸ್ತ ಹೊತ್ತಿಗೆ ಹೆಚ್ಚು ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಉದ್ಯೋಗದ ಬಗ್ಗೆ ಯಾವುದಾದರೂ ನಿರ್ಧಾರ ಮತ್ತು ಯೋಜನೆಯನ್ನು ಕೈಗೊಳ್ಳಲು ಇಂದು ಶುಭ ದಿನವಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ PH:- 9945590266
ಸಿಂಹ ರಾಶಿ
ಇಂದು ನೀವು ಸಂಗತಿಗಳು ತಪ್ಪಾಗಬಹುದು. ಹಣವನ್ನು ಬುದ್ಧಿವಂತಿಕೆಯಿಂದ ಖರ್ಚುಮಾಡಿ. ನೀವು ಯಾರಿಗಾದರೂ ಸಾಲ ನೀಡುವುದರ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಕಠಿಣ ಶ್ರಮವನ್ನು ಯಾರು ಗುರುತಿಸುವುದಿಲ್ಲ. ನಿಮ್ಮ ಅಸಡ್ಡೆಯ ವರ್ತನೆ ಅನೇಕ ವಿಷಯಗಳನ್ನು ಕೆಡಿಸುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕನ್ಯಾ ರಾಶಿ
ಆರೋಗ್ಯದಲ್ಲಿನ ಸುಧಾರಣೆಯು ನಿಮಗೆ ಹೆಚ್ಚಿನ ಸಂತೋಷವನ್ನು ತಂದುಕೊಡುತ್ತದೆ. ಇಂದು ನೀವು ವಿಶ್ರಾಂತಿಯನ್ನು ಪಡೆಯಬಹುದು. ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಕೆಲಸವನ್ನು ನಿರ್ವಹಿಸುವ ಸಾಧ್ಯತೆಗಳಿವೆ. ಸಂವಹನಗಳ ತೊಂದರೆಯಿಂದಾಗಿ ನಿಮ್ಮ ಸಂಗಾತಿಯು ಬೇಸರಕ್ಕೆ ಒಳಗಾಗಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ತುಲಾ ರಾಶಿ
ಕ್ರೀಡೆ ಮತ್ತು ನೃತ್ಯದಲ್ಲಿ ಮನೋಭಾವನೆ ಹೊಂದಿರುವವರು ಉತ್ತಮ ಪ್ರದರ್ಶನವನ್ನು ನೀಡುವರು. ಸಂಗಾತಿಯ ಹೆಚ್ಚಿನ ಕಿರಿಕಿರಿ ವರ್ತನೆ ನಿಮಗೆ ಬೇಸರವನ್ನುಂಟುಮಾಡುತ್ತದೆ. ಬಂಧುಗಳೊಂದಿಗೆ ಸಣ್ಣ ವಾದಗಳು ಏರ್ಪಡಬಹುದು. ಪರಿಸ್ಥಿತಿಯನ್ನು ಸಹನೆಯಿಂದ ನಿರ್ವಹಿಸಿ. ಆರೋಗ್ಯದಲ್ಲಿ ಉಂಟಾಗುವ ಸುಧಾರಣೆ ಆತ್ಮವಿಶ್ವಾಸವನ್ನು ಉಂಟು ಮಾಡುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.
ವೃಶ್ಚಿಕ ರಾಶಿ
ಕೆಲವು ಸಂಗತಿಗಳಲ್ಲಿ ನಿಮಗೆ ಸಮಾಧಾನ ಉಂಟಾಗುವುದು. ಪೂರ್ತಿ ದಿನವಿಡೀ ಸಕಾರಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಉದ್ಯೋಗದಲ್ಲಿನ ಬದಲಾವಣೆ ಮತ್ತು ವೇತನ ಹೆಚ್ಚಳವು ಬಹಳಷ್ಟು ಅನುಕೂಲಕರವಾಗಿರುತ್ತದೆ. ನೀವು ಕುಟುಂಬಕ್ಕೊಸ್ಕರ ಏನನ್ನಾದರೂ ಹೊಸದಾಗಿ ಯೋಜಿಸಬಹುದು. ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಪೂಜಿಸಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಧನಸ್ಸು ರಾಶಿ
ಹೊಸ ತರಹದ ವ್ಯಾಪಾರ ಲಾಭ ವಿಶೇಷ ಭಾವನೆಯನ್ನು ತಂದುಕೊಡುವುದು. ಉದ್ಯಮಿಗಳು ಅತ್ಯುತ್ತಮ ಲಾಭವನ್ನು ಗಳಿಸುತ್ತಾರೆ. ಹಳೆಯ ಸ್ನೇಹಿತರೊಂದಿಗೆ ಸಂಪರ್ಕವನ್ನು ಸಾಧಿಸುವಿರಿ. ತಾಯಿಯ ಆರೋಗ್ಯವನ್ನು ನೀವು ನೋಡಿಕೊಳ್ಳಬೇಕು. ಮಕ್ಕಳ ಒಡನಾಟವು ವಾತಾವರಣವನ್ನು ಖುಷಿಪಡಿಸುತ್ತದೆ. ಹಣಕಾಸಿನ ವಿಷಯದಲ್ಲಿ ನೀವು ಇತರರಿಗೆ ಸಹಾಯ ಮಾಡಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. ಸಾಡೇಸಾತಿ ಶನಿ ಇದೆ ಶನಿವಾರ ಪೂಜೆ ಮಾಡಬೇಕು. PH:- 9945590266
ಮಕರ ರಾಶಿ
ನಿಮಗೆ ಉಪಯೋಗವಿಲ್ಲದ ಸಂಗತಿಗಳ ಹಿಂದೆ ಹೋಗುವುದನ್ನು ನಿಲ್ಲಿಸಿ. ನಿಮ್ಮ ಪ್ರೀತಿ-ಪಾತ್ರರ ಜೊತೆ ಗುಣಮಟ್ಟದ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ. ಹೆಚ್ಚುವರಿ ಆದಾಯದ ಮೂಲವು ಉತ್ತಮ ಲಾಭವನ್ನು ನೀಡುವುದು. ಮಕ್ಕಳು ಉತ್ತಮ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕುಂಭ ರಾಶಿ
ಗುರು ಹಿರಿಯರ ಆರೋಗ್ಯವು ಸ್ವಲ್ಪ ಕಳವಳಕಾರಿಯಾಗಿರುತ್ತದೆ. ನಿಮ್ಮ ಪ್ರೇಮಿಯೊಂದಿಗೆ ಭವಿಷ್ಯದ ವಿಷಯಗಳನ್ನು ಚರ್ಚಿಸಲು ಹೋಗಿ ಮುಜುಗರಕ್ಕೆ ಒಳಗಾಗಬಹುದು. ಕೆಲಸದಲ್ಲಿ ಅಧಿಕ ಒತ್ತಡವು ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಸ್ನೇಹಿತರೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವಿರಿ. ಹಣಕಾಸು ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಶ್ರೀ ಶನೈಶ್ಚರ ಸ್ವಾಮಿಯ ಪ್ರಾರ್ಥನೆ ಮಾಡಿ. PH:- 9945590266 .
ಮೀನಾ ರಾಶಿ
ಧಾರ್ಮಿಕ ಯೋಜನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಹಣಕಾಸಿನಲ್ಲಿ ಖರ್ಚು ಸುಧಾರಿಸುತ್ತಾ ಹೋಗುತ್ತದೆ. ವಿವಾಹದ ವಿಷಯದಲ್ಲಿ ಮುಂದುವರಿಯಿರಿ. ಉದ್ಯೋಗದಲ್ಲಿ ಸಂಬಂಧ ಪಟ್ಟ ವ್ಯಕ್ತಿಗಳು ಮೋಸ ಮಾಡಬಹುದು. ಆರೋಗ್ಯ ಸಾಮಾನ್ಯವಾಗಿ ಶೀತದಿಂದ ಕಾಡಿಸುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.