ನಿತ್ಯ ಭವಿಷ್ಯ

ರಾಶಿ ಮಂಡಲದಲ್ಲಿ ಬುಧಗ್ರಹ ಮತ್ತು ಜ್ಯೋತಿಷ್ಯ ಮಾರ್ಗದರ್ಶನ ಪರಿಹಾರ : 24/07/2019 ಬುಧವಾರ

Published

on

ಬುಧಗ್ರಹದ ಫಲ ದೃಷ್ಟಿ ಪರಿಹಾರ ಗ್ರಹದೋಷ ಮತ್ತಿತರ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾಗಿ ಪರಿಹಾರ ಹುಡುಕಲು ಇಂದೇ ಕರೆಮಾಡಿ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.

ಪ್ರಿಯಾಂಗು ಕಲಿಕಾಶ್ಯಾಮಂ ರೂಪೇಣಾಪ್ರತಿಮಾ ಬುಧಂ |
ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ ||

ಬೀಜಾಕ್ಷರ ಮಂತ್ರ– ಓಂ ಬ್ರಾಂ ಬ್ರೀಂ ಬ್ರೌಂ ಸಃ ಶ್ರೀ ಬುಧಾಯ ನಮಃ.

ಬುಧಗ್ರಹ– ಬುಧವಾಕ್ ದೋಷ ಕೆಟ್ಟ ಫಲಗಳು ಬುಧದೋಷ ದೃಷ್ಟಿದೋಷ ವಕ್ರಫಲಗಳಿಗೆ- ಜೇಷ್ಠ ಶುಕ್ಲ ಪಕ್ಷದ ಮೊದಲ ಬುಧವಾರದಿಂದ 21 ವಾರ ಅಥವಾ 45ವಾರದವರೆಗೆ ಆ ದಿನ ಹಸಿರು ವಸ್ತ್ರ ಧರಿಸಿ ಹಸಿರು ಚಂದನ ಹಣೆಗೆ ಹಚ್ಚಿ ಕೊಂಡು ನವಗ್ರಹ ಅಥವಾ ಶ್ರೀ ವಿಷ್ಣುವಿಗೆ 4 ಪ್ರದಕ್ಷಿಣೆ ಮಾಡಿ ಹೆಸರು ಕಾಳು ದಕ್ಷಿಣೆ ಸಹಿತ ದಾನ ಮಾಡಿ. ವಿಶೇಷವಾಗಿ ಒಂದು ಸಲ ತುಳಸಿಯನ್ನು ಸಮರ್ಪಿಸಿ ಹಸಿರು ವಸ್ತ್ರ ದಾನ ಮಾಡಿ. ಶ್ರೀ ವಿಷ್ಣು ಸಹಸ್ರ ನಾಮ ಪಠಿಸಿ ಮೇಲಿನ ಮಂತ್ರವನ್ನು108 ಸಲ ಪಠಿಸಿ, ಜಾಜಿ ಹೂವು ಸಮರ್ಪಿಸಿ.

ನಿತ್ಯ ಭವಿಷ್ಯ

ಮೇಷ ರಾಶಿ

ವಿದ್ಯಾಭ್ಯಾಸದಲ್ಲಿ ತೃಪ್ತಿಯನ್ನು ಹೊಂದಬಹುದು. ವ್ಯಾಪಾರ ವ್ಯವಹಾರದಲ್ಲಿ ನಂಬಿದವರಿಂದ ನಷ್ಟವಾಗುತ್ತದೆ. ಗೃಹದಲ್ಲಿ ಆಸ್ತಿಯ ವಿಚಾರದಲ್ಲಿ ಸಹೋದರ ಸಹೋದದರಿಯರಲ್ಲಿ ಮನಸ್ತಾಪ ಉಂಟಾಗುತ್ತದೆ. ಆರ್ಥಿಕ ಪರಿಸ್ಥಿತಿ ಅತೃಪ್ತಿಕರವಾಗಿದೆ. ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಗೊಳ್ಳುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ಹಣಕಾಸು ವ್ಯವಹಾರಸ್ಥರ ಆದಾಯದಲ್ಲಿ ಏರುಪೇರು ಉಂಟಾಗುತ್ತದೆ. ಗೃಹದಲ್ಲಿನ ಶುಭ ಸಮಾರಂಭಗಳು ಮುಂದೆ ಹೋಗುತ್ತವೆ. ಶರೀರ ಭಾದೆ ಆಯಾಸ ಆಗುತ್ತದೆ. ಉದ್ಯೋಗಸ್ಥರಲ್ಲಿ ನೆಮ್ಮದಿ ಕಡಿಮೆ ಇರುವುದಿಲ್ಲ. ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಮನೋರಂಜನೆಗೆ ಕಡೆಗೆ ಗಮನ ಹರಿಯುತ್ತದೆ. ತಂದೆ ತಾಯಿ ಹಾರೈಕೆ ಮಾಡಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.

ಮಿಥುನ ರಾಶಿ

ಉದ್ಯೋಗಸ್ಥರಿಗೆ ಅಧಿಕಾರಿಗಳಿಂದ ಪ್ರಶಂಸೆ ಸಲ್ಲುತ್ತದೆ. ಹಣಕಾಸು ವ್ಯವಹಾರಸ್ಥರಿಗೆ ಕುಟುಂಬದಲ್ಲಿ ಹಿರಿಯರಿಂದ ಸಹಾಯವಾಗುತ್ತದೆ. ಮನೆಯಲ್ಲಿ ನೀವೆಶನ ಕೊಳ್ಳುವ ಯೋಗವಿದೆ. ಮಾನಸಿಕ ಆಂದೋಲನ ಹೆಚ್ಚಾಗಿರುವುದರಿಂದ ನರಗಳ ಬಲಹೀನತೆಗೆ ಒಳಗಾಗುತ್ತೀರಿ.  ಆಹಾರ ಮಿತಿಯಿದ್ದರೆ ಆರೋಗ್ಯವಾಗಿರಬಹುದು.  ವಿದ್ಯಾವಂತರಾಗಿ ಇರುವ ಲಕ್ಷಣವಿದೆ. ಮೇಲಿನ ಭಾಗದಲ್ಲಿ ಬುಧಗ್ರಹದ ಫಲ ದೃಷ್ಟಿ ಪರಿಹಾರ ತಿಳಿಸಲಾಗಿದೆ.   (ಪರಿಹಾರಕ್ಕೆ ಕರೆಮಾಡಿ) 9900494333.

ಕರ್ಕಾಟಕ  ರಾಶಿ

ಗೃಹಕೃತ್ಯದಲ್ಲಿ ಸಂತೋಷ ಸಿಗುತ್ತದೆ. ಸ್ವಂತ ಉದ್ಯೋಗಿಗಳಿಗೆ ಹೆಚ್ಚಿನ ರೀತಿಯ ಅನುಕೂಲತೆಗಳು ದೊರಕುತ್ತದೆ. ವಾಹನಗಳಲ್ಲಿ ಎಚ್ಚರದಿಂದ ಚಲಾಯಿಸಬೇಕು. ವಿವಾಹ ಯೋಗ ಕುಟುಂಬದಲ್ಲಿ ಕಾಣಿಸಿಕೊಳ್ಳುತ್ತದೆ. ಆರೋಗ್ಯದಲ್ಲಿ ಮಾನಸಿಕವಾಗಿ ಚೈತನ್ಯ ಹೊಂದುವಿರಿ.  ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿದೆ.  (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ನೇರ ಮಾರ್ಗದಲ್ಲಿ ಮುಂದುವರಿಯಿರಿ ಅತ್ಯಂತ ಯಶಸ್ಸು ನಿಮ್ಮದಾಗುತ್ತದೆ. ಉದ್ಯೋಗದ ಜಾಗದಲ್ಲಿ ಅನೀತಿಯಿಂದ  ನಡೆದರೆ ತೊಂದರೆ ಉಂಟು ಮಾಡುತ್ತದೆ.  ನಿಮಗೆ ನಿಮ್ಮ ಮನಸ್ಸೆ ಕಾನೂನು ಆಗಿರುತ್ತದೆ ಇದರಿಂದ ಕುಟುಂಬದಲ್ಲಿ ಶಾಂತಿ ವಾತವರಣವಿರುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಭಯದಿಂದ ಇರಬಾರದು. ವಿವಾಹ ಭಾಗ್ಯ ಇದೆ.  (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ವಿದ್ಯಾಭ್ಯಾಸ ನಿಮ್ಮ ಬುದ್ಧಿ ಶಕ್ತಿಯಿಂದ ಚೆನ್ನಾಗಿರುತ್ತದೆ. ಉದ್ಯೋಗಸ್ಥರಲ್ಲಿ ಕೆಲವು ನಷ್ಟಗಳು ಸಂಭವಿಸುತ್ತದೆ. ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ವಾಸ ಕಂಡುಬರುತ್ತದೆ. ಕಂಕಣಬಲ ಭಾಗ್ಯ ಪ್ರೀತಿಸಿದವರಿಂದ ಸಿಗುತ್ತದೆ. ಕುಟುಂಬದಲ್ಲಿ ಬೇಸರದ ವಾತವರಣವಿರುತ್ತದೆ. ನಿಮಗೆ ಬುಧಗ್ರಹದ ಫಲ ದೃಷ್ಟಿ ಪರಿಹಾರಗಳು ಮೇಲಿನ ಭಾಗದಲ್ಲಿ ತಿಳಿಸಲಾಗಿದೆ. (ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ಸಂಸಾರ ಮತ್ತು ಸಂಬಂಧಿಕರಿಂದ ಅಭಿವೃದ್ಧಿ ಕಾಣುವಿರಿ. ಉದ್ಯೋಗಸ್ಥರಲ್ಲಿ ಈ ದಿನ ಮಿಶ್ರ ಫಲಗಳನ್ನು ಅನುಭವಿಸುತ್ತಾರೆ. ಕುಟುಂಬದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವ ಅವಕಾಶ. ಆರೋಕ್ಕಾಗಿ ಯೋಗ ಮತ್ತು ವ್ಯಾಯಾಮ ಮಾಡುವುದು ತುಂಬಾ ಪ್ರಯೋಜನಕಾರಿ. ವಿದ್ಯೆಯಲ್ಲಿ ಸಂಪೂರ್ಣ ಯಶಸ್ಸು ಸಿಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ವಿದ್ಯಾಭ್ಯಾಸದಲ್ಲಿ ಕೋಪದಿಂದ ವರ್ತನೆ ಸ್ನೇಹಿತರೊಂದಿಗೆ ಅವಿಶ್ವಾಸ ಕಾಣುವುದು. ಶತ್ರುಗಳು ನಿಮ್ಮನ್ನು ಗೆಲ್ಲುತ್ತಾರೆ. ಉದ್ಯೋಗಿಗಳಿಗೆ ಸಣ್ಣಪುಟ್ಟ ಲಾಭ ಪಡೆಯುವುದು. ಕಠಿಣ ಸಮಸ್ಯೆಗಳು ಎದುರಾಗಬಹುದು. ಹಣಕಾಸು ವಿಚಾರದಲ್ಲಿ ದುಂದುವೆಚ್ಚಗಳು ಆಗಬಹುದು. ಆರೋಗ್ಯದಲ್ಲಿ ವಿಫಲತೆ ಕಾಣಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು ರಾಶಿ

ಬಹಳಷ್ಟು ಓಡಾಟ ಜೀವನ ಇರುತ್ತದೆ. ವಿಶ್ರಾಂತಿ ಇಲ್ಲದೆ ದುಡಿಮೆ ಜಾಸ್ತಿ ಕಂಡುಬರುತ್ತದೆ. ಕುಟುಂಬದ ವಿಷಯಗಳಲ್ಲಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಉತ್ತಮವಾದ ಯಶಸ್ಸು ವಿದ್ಯಾಭ್ಯಾಸದಲ್ಲಿ ಕಾಣಬಹುದು. ಶೀತವಾತವರಣ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಸಂತಾನ ಭಾಗ್ಯವರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಮಕರ ರಾಶಿ

ಉದ್ಯೋಗದಲ್ಲಿ ಕಾರ್ಯ ರೂಪದ ಮನೋಭಾವನೆ ಕ್ರಮಬದ್ದತೆಯಾಗಿ ಇರುತ್ತದೆ. ಒಳ್ಳೆಯ ಬೆಳವಣಿಗೆ ಜನರಲ್ಲಿ ಕೀರ್ತಿ ಪಡೆಯುವುದು. ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ. ವಿದ್ಯಾಭ್ಯಾಸದಲ್ಲಿ ಅಸಡ್ಡೆತನ ಕಾಣುತ್ತದೆ. ದೃಢವಾದ ಸಂಕಲ್ಪ ವಿದ್ದು ಕುಟುಂಬದಲ್ಲಿ ವಾತವರಣ ಚೆನ್ನಾಗಿರುತ್ತದೆ. ಸಂಸಾರ ಹೊಂದಾಣಿಕೆ ಕಷ್ಟವಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಕುಂಭ ರಾಶಿ

ನೀವು ಹೆಚ್ಚಾಗಿ ಯಾರ ದ್ವೇಷವನ್ನು ಮಾಡುವುದಿಲ್ಲ. ಅಡ್ಡಿ ಅಡಚಣೆಗಳು ಶತೃಗಳಿಂದ ಉಂಟಾಗುತ್ತದೆ. ಆದಾಯ ಹೆಚ್ಚಾಗಿ ತಂದು ಮನೆಯಲ್ಲಿ ಸಂತಸ ತರುತ್ತದೆ. ಆರೋಗ್ಯಭಾದೆ ಮನಸ್ಸು ಕೆಡಿಸುತ್ತದೆ. ವಿದ್ಯಾಭ್ಯಾಸ ಚೆನ್ನಾಗಿ ಕಂಡುಬರುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಾಧಿಸುವವರು. (ಪರಿಹಾರಕ್ಕೆ ಕರೆಮಾಡಿ) 9900494333.

ಮೀನಾ ರಾಶಿ

ಉದ್ಯೋಗಕ್ಕಾಗಿ   ವಿವಿಧ ಮಾರ್ಗದಲ್ಲಿ ಚಲಿಸಿ ನಿಮ್ಮ ಮನಸ್ಸನ್ನು ಬೇಗ ಬದಲಾವಣೆ ಮಾಡಿಕೊಳ್ಳುತ್ತೀರಿ. ಆರೋಗ್ಯ ಸಾಮಾನ್ಯವಾಗಿ ಚೆನ್ನಾಗಿರುವುದಿಲ್ಲ. ಸ್ನೇಹಿತರೊಂದಿಗೆ ವಿದ್ಯಾಭ್ಯಾಸ ಕಾಣುವುದು. ವಿವಾಹ ವಿಷಯದಲ್ಲಿ ಆಸಕ್ತಿ ತೋರಬೇಕಾಗುತ್ತದೆ. ಶುಭ ಭಾಗ್ಯವಿದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version