ನಿತ್ಯ ಭವಿಷ್ಯ
ಈ 5 ರಾಶಿಯವರು ಶ್ರೀ ಮಹಾಗಣಪತಿ ದೇವರಿಗೆ ಮಂಗಳವಾರ ಯಾವ ಹೂವು ನೀಡಿದರೆ ಹಣಕಾಸು ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಲು ಕ್ಲಿಕ್ ಮಾಡಿ : 15/10/2019
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ ಸೂಕ್ತವಾದ ಶಾಶ್ವತವಾಗಿ ಪರಿಹಾರ ಮಾಡಿಕೊಡಲಾಗುತ್ತದೆ. ನೀವು ಎಷ್ಟೋ ಜ್ಯೋತಿಷ್ಯರಲ್ಲಿ ದೈವ ದೇವಸ್ಥಾನಗಳಲ್ಲಿ ಕೇಳಿ ಮನನೊಂದಿದ್ದರೆ ತಕ್ಷಣವೇ ಕರೆಮಾಡಿ. ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್. PH:- 9945590266
ಮೇಷ ರಾಶಿ
ನಿಮ್ಮ ಕೆಲಸ ನೋಡಿಕೊಳ್ಳುವುದು ಬಹಳಷ್ಟು ಉತ್ತಮವಾಗಿರುತ್ತದೆ. ತಾತ್ಕಾಲಿಕ ಸಾಲಕ್ಕಾಗಿ ಬರುವವರನ್ನು ನಿರ್ಲಕ್ಷಿಸುವುದು ಒಳ್ಳೆಯದು ಪ್ರೀತಿಯ ಶಕ್ತಿ ನಿಮ್ಮನ್ನು ಪ್ರೀತಿಸಲು ಒಂದು ಕಾರಣ ನೀಡುತ್ತದೆ ನಿಮ್ಮ ಜೀವನದಲ್ಲಿ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬಾರದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ವೃಷಭ ರಾಶಿ
ಇಂದು ನೀವು ತುಂಬಾ ಒಳ್ಳೆಯ ಹಣವನ್ನು ನೋಡಬಹುದು ಆದರೆ ಅದು ನಿಮ್ಮ ಕೈಯಿಂದ ಜಾರಿ ಹೋಗೋದು ಹಾಗೆ ನೋಡಿಕೊಳ್ಳಬೇಕು. ಇಂದು ನೀವು ನಿಮ್ಮ ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿದಲ್ಲಿ ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ನೀವು ಉತ್ಸಾಹದಿಂದ ಇರುತ್ತೀರಿ. ಸಂಗಾತಿಯೊಂದಿಗೆ ಒಂದು ಅದ್ಭುತ ಸಂಜೆಯನ್ನು ಕಳೆಯುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.
ಮಿಥುನ ರಾಶಿ
ನಗು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾದ್ದರಿಂದ ಒಮ್ಮೆ ನಕ್ಕುಬಿಡಿ. ನಿಮ್ಮ ಹಠಮಾರಿ ಪ್ರಕೃತಿ ಪೋಷಕರ ಶಾಂತಿಯನ್ನು ಹಾಳು ಮಾಡುತ್ತದೆ. ನೀವು ಅವರ ಸಲಹೆಯನ್ನು ಪಾಲಿಸಬೇಕು. ಒಂದು ಹೊಸ ವ್ಯಾಪಾರ ಮಾಡುವಾಗ ಪಾಲುದಾರಿಕೆಯಾಗಿ ಬದ್ದತೆಗೆ ಒಳಗಾಗಬಾರದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕರ್ಕಾಟಕ ರಾಶಿ
ಹಮ್ಮಿಕೊಂಡ ಕೆಲಸ ಯಶಸ್ಸು ಕಾಣುತ್ತದೆ. ಸರ್ಕಾರಿಕೆಲಸಗಳು ಸುಗಮವಾಗಿ ನಡೆಯುತ್ತದೆ. ಬಂಧುಮಿತ್ರರ ಸಹಾಯ ದೊರಕುವುದು. ವಿವಾಹ ಯೋಗ್ಯರಿಗೆ ಸೂಕ್ತ ವಧು ವರ ಸಿಗಬಹುದು. ಬೇರೆಯವರಿಂದ ಧನಲಾಭ ಹೆಚ್ಚು ಕಂಡುಬರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.
ಸಿಂಹ ರಾಶಿ
ವಾಹನ ಆಸ್ತಿ ಧನಲಾಭಗಳು ದೊರೆಯುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪತಿ ಪತ್ನಿಯರಲ್ಲಿ ಕಿರಿಕಿರಿ ಉಂಟು ಮಾಡಬಹುದು. ಪಾಲುದಾರರಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತದೆ. ಸರ್ಕಾರಿ ಕೋರ್ಟು ವ್ಯವಹಾರದಲ್ಲಿ ಜಯಹೊಂದುವುದು ಋಣದಿಂದ ಮುಕ್ತರಾಗುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266 .
ಕನ್ಯಾ ರಾಶಿ
ಕುಟುಂಬದ ಬಂಧುವರ್ಗದವರ ವಿರೋಧಗಳು ಕಾಣುವುದು. ವಿಧ್ಯಾರ್ಥಿಗಳಿಗೆ ಓದಿನಲ್ಲಿ ಅಡೆತಡೆಗಳು ಬರಬಹುದು. ವಿವಾಹದಲ್ಲಿ ಕಲಹಗಳು ಕಾಣುತ್ತದೆ. ಅನಾರೋಗ್ಯ ಕಾಡುತ್ತದೆ. ನಿಮ್ಮನ್ನು ಕಂಡರೆ ಅನುಮಾನಿಸುವುದು ಶತ್ರುಗಳು ಹೆಚ್ಚಾಗುವುದು ನಡೆಯುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ತುಲಾ ರಾಶಿ
ಕುಟುಂಬದ ಸಮಸ್ಯೆಗಳು ಬಗೆಹರಿಯುತ್ತದೆ. ಮನಸ್ಸಿಗೆ ನೆಮ್ಮದಿ ವ್ವವಹಾರದಲ್ಲಿ ಸ್ವಲ್ಪ ಲಾಭಕಾಣುವುದು. ಧರ್ಮಕಾರ್ಯದಲ್ಲಿ ಆಸಕ್ತಿ ತೋರುತ್ತದೆ. ಸಹೋದರ ಸಹೋದರಿಯರಲ್ಲಿ ಕಲಹಗಳು ಕಾಣುವಿರಿ. ದುಷ್ಟ ಜನರ ಸಹವಾಸವಾಗುತ್ತದೆ. ಮಕ್ಕಳ ವಿಧ್ಯಾಭ್ಯಾಸವು ಆರೋಗ್ಯದ ಸಮಸ್ಯೆಯಿಂದ ಮನಸ್ಸು ಕೆಡಿಸಿಕೊಳ್ಳಬಹುದು. ಇಂದು ಜೂಜು ರೇಸು ದುಷ್ಟಜನರ ಸಹವಾಸಮಾಡುವರು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.
ವೃಶ್ಚಿಕ ರಾಶಿ
ವಾಹನಗಳಿಂದ ತೊಂದರೆ ಸಂಪಾದಿಸಿದ ಆಸ್ತಿ ಕೈ ಜಾರಬಹುದು.ವ್ಯಾಪಾರ ನಡೆಸುವವರಿಗೆ ಒಳ್ಳೆಯದಾಗುತ್ತದೆ. ಸಣ್ಣ ಪುಟ್ಟ ತೊಂದರೆಗಳು, ಪ್ರೀತಿ ಪ್ರೇಮದಲ್ಲಿ ಮೋಸಗಳನ್ನು ಕಾಣುವಿರಿ. ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮನಸ್ಸಿಗೆ ಅಶಾಂತಿಯು ಕುಟುಂಬದಲ್ಲಿ ಕಲಹಗಳು ಯಾರು ನಿಮ್ಮ ಮಾತನ್ನು ಗೌರವಿಸುವುದಿಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಧನಸ್ಸು ರಾಶಿ
ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ಸಹಾಯ ಸಹೋದರರಿಂದ ಪ್ರೀತಿ ಗೌರವಸಿಗುತ್ತದೆ. ಕೋರ್ಟುಕಛೇರಿಯಲ್ಲಿ ತೀರ್ಮಾನ ವಿರುದ್ದವಾಗುವುದು. ಕಾಲಿಗೆ ಸಮಸ್ಯೆಗಳು ಕಾಣುವುದು. ವಧು ವರರಿಗೆ ಕಂಕಣಭಾಗ್ಯ, ನೂತನ ವಾಹನ ಮನೆ ಕಟ್ಟುವ ಸುವರ್ಣ ಅವಕಾಶ ಹಣಕಾಸು ಪರಿಸ್ಥಿತಿ ಉತ್ತಮವಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಮಕರ ರಾಶಿ
ಹಣಕಾಸು ವ್ಯವಹಾರದಲ್ಲಿ ಎಚ್ಚರ ವೃತ್ತಿಯಲ್ಲಿ ಕಿರಿಕಿರಿಯಾಗುವುದು ಅನವಶ್ಯಕ ಸಂಚಾರ, ಕಳ್ಳಕಾಕರ ತೊಂದರೆಗಳು ಬರುತ್ತದೆ. ಉದ್ಯೋಗದಲ್ಲಿ ಮಿಶ್ರಫಲವನ್ನು ಅನುಭವಿಸುವ ಸಾಧ್ಯತೆ ಇದೆ. ಯಾವುದೇ ಕೆಲಸಗಳು ನಿಧಾನ ಆಗುವುದು. ಬೇರೆಯವರಿಂದ ಮೋಸ ಹೋಗುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.
ಕುಂಭ ರಾಶಿ
ವಿಧ್ಯಾರ್ಥಿಗಳಿಗೆ ಒತ್ತಡ ಕಡಿಮೆಯಾಗುವುದು. ಪಿತ್ರಾರ್ಜಿತ ಆಸ್ತಿದೊರಕುವ ಸಮಯ ಚೇತರಿಕೆಯಾಗುವುದು.ವ್ಯವಹಾರದಲ್ಲಿ ಹಣಕ್ಕೆ ಸಂಬಂದಪಟ್ಟಂತೆ ಲಾಭವಾಗುತ್ತದೆ.ಒಳ್ಳೆಯ ಕೆಲಸಗಳನ್ನು ಮಾಡುವ ಯೋಚನೆ ಕಂಡುಬರುತ್ತದೆ. ಗಂಡ ಹೆಂಡತಿಯರಲ್ಲಿ ಹೊಂದಾಣಿಕೆ ಹೆಚ್ಚುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಮೀನಾ ರಾಶಿ
ವಿವಾಹ ಭಾಗ್ಯ ಯೋಗ ಇದೆ. ಧರ್ಮಕಾರ್ಯಗಳಲ್ಲಿ ಆಸಕ್ತಿಯಿಂದ ಉತ್ತಮ ನೌಕರಿ ದೊರೆಯುತ್ತದೆ. ಮೊದಲು ಇದ್ದ ಉತ್ಸಾಹ ಕಡಿಮೆಯಾಗುವುದು. ಜವಾಬ್ಧಾರಿಗಳನ್ನು ಕಳೆದುಕೊಳ್ಳುವುದು.ಶ್ರದ್ದೆ ಕಡಿಮೆಯಾಗುವುದು ನಿಮ್ಮ ಮೇಲೆ ಅಧಿಕಾರಿಗಳು ಒತ್ತಡಬೀರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.