ನಿತ್ಯ ಭವಿಷ್ಯ

ಶ್ರೀ ಕೃಷ್ಣ ಸ್ವಾಮಿಯನ್ನು ನೆನೆಯುತ್ತಾ ಬೆಳಗಿನ ಜಾವ ಈ ಮಹಾಮಂತ್ರವನ್ನು ಪಠಿಸಿದರೆ ಸಾಕು ಪೂರ್ಣ ದಿನ ಹಣಕಾಸು ಲಾಭವೋ ಲಾಭ ಕ್ಲಿಕ್ ಮಾಡಿ | ಬುಧವಾರ 16/10/2019

Published

on

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ  ಸೂಕ್ತವಾದ ಶಾಶ್ವತವಾಗಿ ಪರಿಹಾರ ಮಾಡಿಕೊಡಲಾಗುತ್ತದೆ.  ನೀವು ಎಷ್ಟೋ ಜ್ಯೋತಿಷ್ಯರಲ್ಲಿ ದೈವ ದೇವಸ್ಥಾನಗಳಲ್ಲಿ ಕೇಳಿ ಮನನೊಂದಿದ್ದರೆ  ತಕ್ಷಣವೇ ಕರೆಮಾಡಿ.ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್. PH:-  9945590266

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||

ಮೇಷ ರಾಶಿ

ನೀವು ಯಾವಾಗಲೂ  ಆರೋಗ್ಯವಾಗಿ ಇರಲು ಪ್ರಯತ್ನಿಸಿದರು ಅದು ಸಾಕಷ್ಟು ವಿಫಲವಾಗುತ್ತದೆ. ನಿಮ್ಮ  ಹಿರಿಯರು  ನಿಮಗೆ ಈ ದಿನ ಆಶೀರ್ವಾದ ಮಾಡುತ್ತಾರೆ.  ಕುಟುಂಬದ ಜನರೊಂದಿಗೆ ವ್ಯಾಪಾರ ಮಾಡಲು ಆಚೆಕಡೆ ಹೋಗಬಹುದು. ನೀವು ಲೆಕ್ಕ ಹಾಕಿದಷ್ಟು ಹಣಕಾಸು  ಕಾಣಿಸುವುದಿಲ್ಲ. ಇಷ್ಟವಿಲ್ಲದ ಮದುವೆ ಕಾರ್ಯಗಳು ಮಾಡಲು ಸಂಬಂಧಿಗಳು ಮುಂದಾಗುತ್ತಾರೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ವೃಷಭ ರಾಶಿ

ಸ್ತ್ರೀಯಿಂದ  ನಿಮಗೆ ಈ ದಿನ ತುಂಬಾ ಹಿತವಾಗಿ ರೋಮಾಂಚನವಾಗಿ ಅನುಭವ ತರುತ್ತದೆ.  ಪೋಷಕರು ನಿಮಗೆ ವ್ಯಾಪಾರ ವ್ಯವಹಾರದಲ್ಲಿ  ಸಹಾಯ ಕೂಡ ಮಾಡುತ್ತಾರೆ. ಮನದಲ್ಲಿ  ಭಾವನೆಗಳನ್ನು ಮತ್ತು ಆಸೆಗಳನ್ನು  ಇಟ್ಟುಕೊಂಡು ಕೂರುವುದರಿಂದ ಯಶಸ್ಸು ಕಡಿಮೆಯಾಗುತ್ತದೆ.  ನೀವು ಇಷ್ಟಪಟ್ಟಿದ್ದ ಸ್ತ್ರೀಯನ್ನು  ಭೇಟಿ ಮಾಡಿ ವಿಷಯಗಳನ್ನು ತಿಳಿಸುವುದು  ಉತ್ತಮವಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮಿಥುನ ರಾಶಿ

ಕುಟುಂಬದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬಹಳ ಕಡಿಮೆ ಇರುತ್ತದೆ. ಸ್ನೇಹಿತರೊಂದಿಗೆ ಕೆಲವು ಹವ್ಯಾಸಗಳನ್ನು ದೂರವಿಡಬೇಕು.  ಉದ್ಯೋಗದಲ್ಲಿ ತೊಡಗಿದರೆ ಯಶಸ್ಸು ಖಂಡಿತವಾಗಿಯೂ ಬೇಗನೆ ದೊರೆಯುತ್ತದೆ. ಸಂಗಾತಿ  ಜೊತೆ  ಬಹಳಷ್ಟು ಯೋಚನೆಯನ್ನು ಮಾಡಬೇಕಾಗುತ್ತದೆ.  ನಿಮಗೆ ಕೀಲುನೋವು ಹೆಚ್ಚಾಗಿ ಕಾಣಿಸುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕರ್ಕಾಟಕ ರಾಶಿ

ನೀವು ಮಾಡುವ ಉದ್ಯೋಗದಲ್ಲಿ  ಹಣಕಾಸು ಚರ್ಚೆ   ಈ ದಿನ ಸಾಧ್ಯವಾಗುತ್ತದೆ. ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪ್ರಯತ್ನ ನಿಯಂತ್ರಿಸ ಬೇಕು.  ಮದುವೆ ವಿಷಯಗಳು ಮುಂದೂಡಿ  ನೋವುಂಟು ಮಾಡುತ್ತಾರೆ. ಪ್ರೀತಿಸಿದವರು  ಈ ದಿನ ನಿಮ್ಮನ್ನು ಕಂಡು ಅಸಮಾಧಾನದಿಂದ ಇರುತ್ತಾರೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಸಿಂಹ ರಾಶಿ

ಈ ದಿನ ಬಹಳಷ್ಟು ಯಶಸ್ಸು ದೊರಯಬಹುದು.  ಕೆಲಸದಲ್ಲಿ ಕೆಟ್ಟ  ಪರಿಸ್ಥಿತಿಗಳಿಂದ ನಿಮಗೆ ಅಸಮಾಧಾನ ಉಂಟಾಗಬಹುದು. ಬಂಧುಗಳು ನಿಮ್ಮ ಮನೆಗೆ ಬಂದು ಸೇರುವರು. ಅತ್ತೆ ಸೊಸೆ ಜಗಳ   ಹೆಚ್ಚಾಗಿ ಕಾಣಿಸುತ್ತದೆ.   ಹಿತೈಷಿಗಳು ಇಷ್ಟವಿಲ್ಲದ ವಿವಾಹ ಮಾಡಿ  ಅನ್ಯಾಯವನ್ನು ಉಂಟುಮಾಡುತ್ತಾರೆ. ಆಸ್ಪತ್ರೆಗೆ ತೆರಳಿ  ಪರೀಕ್ಷೆ ಮಾಡಿಕೊಳ್ಳುವುದರಿಂದ  ಆರೋಗ್ಯ ಕಾಪಾಡಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ . PH:- 9945590266

ಕನ್ಯಾ ರಾಶಿ

ಸ್ನೇಹಿತರ ಮನೆಗೆ ತೆರಳಬಹುದು.  ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ನೀವು ಸಾಕಷ್ಟು ಸಂಗಾತಿಯ ಕಡೆಗೆ ಗಮನ ಕೊಡದೆ ಮನೆಯಲ್ಲಿ  ಅನವಶ್ಯಕ ಮನಸ್ತಾಪಗಳನ್ನು  ಉಂಟು ಮಾಡುತ್ತೀರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು  ಕುಟುಂಬದಲ್ಲಿ  ಉತ್ತಮವಾಗಿರುತ್ತದೆ.  ನಿಮ್ಮ ಪ್ರಕೃತಿಯಿಂದ  ಇಂದು ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.  ದೇವರ ಮೂಲ ಮಂತ್ರವನ್ನು ಹೇಳಿಕೊಳ್ಳುವುದರಿಂದ ಸಾಕಷ್ಟು ಅನುಕೂಲಕರವಾಗಿರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ತುಲಾ ರಾಶಿ

ನಿಮಗೆ  ಮನೆಯಲ್ಲಿ ವಿಶ್ರಾಂತಿ ಕೂಡ ಸಿಗುವುದಿಲ್ಲ.   ಈ ದಿನ ನಿಮಗೆ  ಹಣಕಾಸಿನಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಬಹುದು. ಕುಟುಂಬದಲ್ಲಿನ ಜವಾಬ್ದಾರಿಗಳು ಹೆಚ್ಚು ನಿಮ್ಮ ಮೇಲೆ ಪ್ರಭಾವ ಬೀರುವುದು. ಪ್ರೀತಿ ಮಾಡುವ ವಿಷಯವನ್ನು ಹೇಳದೆ ತುಂಬಾನೇ  ಪಶ್ಚಾತಾಪ ಮಾಡಿಕೊಳ್ಳಬಹುದು.  ಉತ್ತಮ  ವೈದ್ಯರನ್ನು ಸಂಪರ್ಕಿಸುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಮನಸ್ಸಿನಲ್ಲಿ  ಭಯ ಕಾಡುತ್ತದೆ.  ಆಂಜನೇಯ ಸ್ವಾಮಿಯನ್ನು ನೆನೆಸಿಕೊಂಡು ಪೂಜಿಸಬೇಕು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ವೃಶ್ಚಿಕ ರಾಶಿ

ನೀವು ಈ ದಿನ ಕುಟುಂಬದಲ್ಲಿ  ಕಿರಿಕಿರಿಯನ್ನು ಮಾಡಿಕೊಳ್ಳುತ್ತೀರಿ.  ಭವಿಷ್ಯದ ಗುರಿಯನ್ನು ತಲುಪಲು ಉದ್ಯೋಗದಲ್ಲಿ ಸಾಕಷ್ಟು ಶ್ರಮವನ್ನು  ಪಡೆಯುವುದು.    ಬೇರೆಯವರನ್ನು ನೋಡಿ ಕಲಿಯುವುದಕ್ಕಿಂತ ಸ್ವಂತ  ಮನಸ್ಸಿನ ಮಾತನ್ನು ಕೇಳುವುದು ಬಹಳ ಮುಖ್ಯವಾಗಿರುತ್ತದೆ. ಪದೇಪದೇ ಆರೋಗ್ಯ ನಾಶ   ಹೊಂದುತ್ತಲೆ ಇದ್ದರೆ  ಕೂಡಲೇ ಯಾವುದಾದರೂ  ನಿರ್ಧಾರಗಳನ್ನು  ಕೈಗೊಳ್ಳುವುದು ಉತ್ತಮ ಅಗತ್ಯವಿದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 9945590266

ಧನಸ್ಸು ರಾಶಿ

ನೀವು ಉದ್ಯೋಗದಲ್ಲಿ ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡಿದರು ನಿಮಗೆ ಏನಾದರೂ ಒಂದು ಅನಾಹುತ ಕಾಣಿಸುತ್ತದೆ.  ಸಂಗಾತಿ  ನಿಮಗೆ ಅನುಕೂಲಕರವಾದ ವಸ್ತುಗಳನ್ನು ನೀಡುವರು. ನಿಮ್ಮ ಸಂತಸದ ಪ್ರಯಾಣ ತೃಪ್ತಿದಾಯಕ ಆಗಿರುತ್ತದೆ. ನಮ್ಮಲ್ಲಿ ಬೇಕಾದಷ್ಟು ಹಣವಿದ್ದರೂ ಸಂಬಂಧಿಗಳಿಗೆ ಸಾಲ ನೀಡುವುದು ಶುಭ ಎನಿಸುವುದಿಲ್ಲ. ಶತ್ರುಗಳು ನಿಮಗೆ  ತೊಂದರೆಗಳಿಗೆ ಸಿಲುಕಿಸುತ್ತಾರೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ  ಸೂಕ್ತವಾದ ಶಾಶ್ವತವಾಗಿ ಪರಿಹಾರ ಕಾಣಲು ಕರೆ ಮಾಡಿ. PH:- 9945590266

ಮಕರ ರಾಶಿ 

ನಿಮ್ಮ ಬಂಧುಗಳ  ಮನೆಯಲ್ಲಿ ಹಣವಿದ್ದರೆ ತಾತ್ಕಾಲಿಕವಾಗಿ ಸಾಲ ಪಡೆದುಕೊಳ್ಳಬಹುದು.  ನಿಮ್ಮ ಬಗ್ಗೆ ನಿಂದನೇ ಮಾಡುವ ಜನರನ್ನು ನಿರ್ಲಕ್ಷಿಸಬೇಕು. ನಿಮ್ಮ ಬಗ್ಗೆ ದೂರು ನೀಡಿ  ಒಳ್ಳೆಯ  ಹೆಸರು ಕೆಡಿಸಲು ಸತತವಾಗಿ  ಪ್ರಯತ್ನ ಮಾಡುತ್ತಾ ಇರುತ್ತಾರೆ. ಕುಟುಂಬದಲ್ಲಿ ಈ ದಿನ ನಿಮಗೆ ಸಂತೋಷ ಸಂತೃಪ್ತಿ  ಕಾಣುವುದಿಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕುಂಭ ರಾಶಿ

ಎಲ್ಲಾರನ್ನೂ   ಕೋಪದಿಂದ  ಮಾತನಾಡುತ್ತಾ ಹೋಗಬಹುದು.  ಸಂಗಾತಿಯ ಜೊತೆಯು ಕೂಡ ಜಗಳ ಕಂಡುಬರುತ್ತದೆ.  ಆರೋಗ್ಯಕ್ಕೆ  ಗುಣಮಟ್ಟದ ಆಹಾರವನ್ನು  ಈದಿನ ಸೇವಿಸಬೇಕು.  ನಿರಂತರ  ಚಟುವಟಿಕೆಗಳಿಂದ ಯಶಸ್ಸಿನ  ಕಾರ್ಯವನ್ನು ನಿರ್ವಹಿಸಬಹುದು.  ಉದ್ಯೋಗದಲ್ಲಿ ಅತಿಯಾದ  ಪ್ರಯಾಣ ಮಾಡುವುದರಿಂದ  ಆಯಾಸ ಕಂಡುಬರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮೀನಾ  ರಾಶಿ

ವಾಹನದಲ್ಲಿ  ತೊಂದರೆಗೆ ಸಿಲುಕಿ ಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮಲ್ಲಿ ಇರುವ ಶಕ್ತಿಯ  ಜೊತೆಗೆ ಹಣಕಾಸು  ಖಂಡಿತವಾಗಿಯೂ ಇದ್ದರೆ ಕೆಲಸದಲ್ಲಿ ಯಶಸ್ಸನ್ನು ತರಬಹುದು. ಕಲ್ಯಾಣ ಕಾರ್ಯಕ್ರಮಗಳು  ನಡೆಸುವಾಗ ಕೆಲವು ವಿಘ್ನಗಳು ಬರುತ್ತವೆ. ಇಂದು ನೀವು ವಾಹನ ಆಘಾತದಿಂದ ಪಾರಾಗುವಿರಿ. ದಾಂಪತ್ಯದಲ್ಲಿ ಸಂಶಯಾಸ್ಪದ ವಿಷಯಗಳು ಕಂಡುಬರಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

Trending

Exit mobile version