ನಿತ್ಯ ಭವಿಷ್ಯ

ಶ್ರೀ ಗುರುರಾಯರನ್ನು ಪ್ರಮುಖ 12 ರಾಶಿಯವರು ಈ ರೀತಿಯಾಗಿ ಪೂಜೆ ಮಾಡಿದರೆ ಸಾಕು ಅಂದುಕೊಂಡಂತೆ ಸಾಕಷ್ಟು ಫಲಗಳನ್ನು ಪಡೆಯಲು ಕ್ಲಿಕ್ ಮಾಡಿ ನೋಡಿ | ಗುರುವಾರ 17/10/2019

Published

on

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ  ಸೂಕ್ತವಾದ ಶಾಶ್ವತವಾಗಿ ಪರಿಹಾರ ಮಾಡಿಕೊಡಲಾಗುತ್ತದೆ.  ನೀವು ಎಷ್ಟೋ ಜ್ಯೋತಿಷ್ಯರಲ್ಲಿ ದೈವ ದೇವಸ್ಥಾನಗಳಲ್ಲಿ ಕೇಳಿ ಮನನೊಂದಿದ್ದರೆ  ತಕ್ಷಣವೇ ಕರೆಮಾಡಿ. ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್. PH:-  9945590266

ಶ್ರೀ ಗುರು ರಾಘವೇಂದ್ರ ಸ್ವಾಮಿ ಪೂಜಾ ವಿಧಾನ

ಮನೆಯ ವಿಶಾಲವಾದ ಅಂದರೆ ಪ್ರದಕ್ಷಿಣೆ ಹಾಕಲು ಯೋಗ್ಯವಾದ ಕೊಠಡಿಯನ್ನು ಆರಿಸಿಕೊಳ್ಳಿ. ಅಲ್ಲಿ ನೆಲ ಶುದ್ದಮಾಡಿ, ರಂಗೋಲಿ ಹಾಕಿ,‌ಮಣೆಯಿಟ್ಟು ಅದರ ಮೇಲೆ‌ ರಾಯರ ಚಿತ್ರ ಪಟವಿಟ್ಟು, ಪ್ರದಕ್ಷಿಣೆ, ಮಂತ್ರಗಳ ಪಠಣ ಮಾಡಬೇಕು.

ಪಟದ ಮುಂದೆ ದೀಪ ಹಚ್ಚಿ, ಬೆಳೆದ ಹೂಗಳನ್ನು ‌ತಂದು ಶ್ರೀ ರಾಘವೇಂದ್ರಾಯ ನಮಃ ಎಂದು ಹೇಳುತ್ತಾ ಅವುಗಳನ್ನು ರಾಯರಿಗೆ ಅರ್ಪಿಸಬೇಕು. ನಂತರ ಮೇಲೆದ್ದು ವ್ಯಾಸ, ಮದ್ವಾಚಾರ್ಯರಂತಹ ಗುರುಗಳ ಹೆಸರು ಪಠಿಸಿ ಶ್ರೀ ಗುರುಭ್ಯೋ ನಮಃ ಎನ್ನುತ್ತಾ, ಶ್ರೀ ರಾಘವೇಂದ್ರಾಯ ನಮ್ಃ ಪಾಹಿಮಾಮ್ ಎಂದು ಪ್ರದಕ್ಷಿಣೆ ಹಾಕಿ, ಭಕ್ತಿಯಿಂದ ನಮಸ್ಕರಿಸಿದರೆ ಸಾಕು. ರಾಯರು ನಿಮ್ಮ ಮನೆಯಲ್ಲೇ ನೆಲೆಸುವರು. ಅದಕ್ಕೇ ಹೇಳಿರುವುದು ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ ಎಂದು. ಯಾರ ಮನಸ್ಸಿನಲ್ಲಿ ನಿಶ್ಚಲ ಭಕ್ತಿ‌ ಇರುವುದೋ ಅಂತಹವರ ಮನೆಯಲ್ಲಿ ರಾಘವೇಂದ್ರ ಸ್ವಾಮಿಗಳು ನೆಲೆಸುತ್ತಾರೆ. PH:- 9945590266

ರಾಶಿ ಭವಿಷ್ಯವಾಣಿ 

ಮೇಷ ರಾಶಿ 

ಹೊಸ  ಶುಭ ಕಾರ್ಯಕ್ರಮದ ಅಂತಿಮ ನಿರ್ಧಾರ ತೆಗೆದುಕೊಳ್ಳಲು  ಸಮಯಾವಕಾಶ ಪಡೆಯಬೇಕು. ನಿಮ್ಮ  ಶಿಸ್ತುಬದ್ಧತೆಯ ಕೆಲಸದ  ಕ್ರಮವನ್ನು ವೀಕ್ಷಿಸಲು ಆತುರರಾಗಿದ್ದಾರೆ. ಯಾರಿಗೂ   ನಿರಾಸೆಯನ್ನು ಉಂಟು ಮಾಡಬೇಡಿ.   ಅನಾರೋಗ್ಯ ಕಾಡುವುದು  ಆಸ್ಪತ್ರೆಗಳಿಗೆ ಓಡಾಟ ಗಡಿಬಿಡಿ ಜಾಸ್ತಿಯಾಗಲಿದೆ. ಇತರೆ ಎಲ್ಲಾ ಕೆಲಸಗಳನ್ನು ಮುಂದೂಡಲ್ಪಡುತ್ತದೆ.  ಹಣಕಾಸು ಖರ್ಚು ಮಾಡುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.

ವೃಷಭ ರಾಶಿ 

ನೀವು ತೆಗೆದುಕೊಂಡ  ಜವಾಬ್ದಾರಿಗಳು ಈ ದಿನ  ಮಾನಸಿಕ ಒತ್ತಡವನ್ನು ನೀಡುತ್ತದೆ. ಮದುವೆಯ  ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಕುಟುಂಬದಲ್ಲಿನ  ಕಷ್ಟ  ಎದುರಾಗುವುದು. ಈ ಜವಾಬ್ದಾರಿ ತುಂಬಾ ಕಷ್ಟದ ಕೆಲಸ  ಅನಿಸುತ್ತದೆ. ಯಾವುದೇ ವ್ಯಾಪಾರ ವ್ಯವಹಾರದಲ್ಲಿ ಅಡೆ ತಡೆಗಳು ಬಂದು ನಿಲ್ಲುತ್ತದೆ. ಬೇರೆ ಉದ್ಯೋಗದಲ್ಲಿ  ಕಾರ್ಯ ಯೋಜನೆಗಳು ಯಶಸ್ಸಿನತ್ತ ಸಾಗುವುದು . ದೂರದ ಪ್ರಯಾಣವೊಂದಕ್ಕೆ ಸಿದ್ಧತೆ  ನಡೆಸುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮಿಥುನ ರಾಶಿ 

ಅನೇಕ ರೀತಿಯ ಪ್ರಶಂಸೆಗಳು ಉಡುಗೊರೆಗಳನ್ನು  ಪಡೆಯಬಹುದು.  ಅಪರೂಪದ ಸಾಧನೆಯೊಂದು ಸದ್ಯವೇ ನಡೆಯಲಿದೆ. ವಿವಾಹದಲ್ಲಿ ಇಷ್ಟಪಟ್ಟಂತೆ ಸೀಗದೆ  ಭಗವಂತನ ಲೀಲೆಯಂತೆ ನಡೆಯುವುದು. ಉದ್ಯೋಗದಲ್ಲಿ ಗೊತ್ತಿಲ್ಲದ ಕೆಲಸಗಳಲ್ಲಿ ಕೈ ಹಾಕಿ  ಸಾಹಸವನ್ನು ಮಾಡಬೇಡಿ.  ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ.  ರುದ್ರದೇವರನ್ನು ಪೂಜಿಸಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕರ್ಕಾಟಕ ರಾಶಿ

ತಮಗೆ ಬೇಕಾದ ಕಾರ್ಯಕ್ರಮದ  ಕಾಗದ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಆಫೀಸನಲ್ಲಿ ಮತ್ತು ಮನೆಯಲ್ಲಿ ನಿಮ್ಮ ಮಾತಿಗೆ ಎಲ್ಲರೂ ಬೆಲೆ ಕೊಡುವರು. ಮೇಲಧಿಕಾರಿಗಳ ಕೃಪೆಗೆ ಪಾತ್ರರಾಗುವಿರಿ. ನಿಮ್ಮ ಕಾರ್ಯವೈಖರಿಯನ್ನು ಯಾರೂ ಪತ್ತೆ ಮಾಡಲು ಸಾಧ್ಯವಿಲ್ಲ. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಗುರುತು ಹಿಡಿಯಲು ಕಷ್ಟ ಎಂಬಂತೆ ನಿಮ್ಮ ಮನಸ್ಸು ವಿಚಿತ್ರವಾದುದು. ಹಾಗಾಗಿ ಕೆಲವರು ನಿಮ್ಮನ್ನು ತಪ್ಪಾಗಿ ತಿಳಿಯಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಸಿಂಹ ರಾಶಿ 

ಈಗ ಇರುವ  ಪರಿಸ್ಥಿತಿಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ಸ್ನೇಹಿತರ ಮತ್ತು ಬಂಧುಗಳಿಂದ ಸಲಹೆಗಳನ್ನು ಪಡೆಯಲು  ಹೇದರಬೇಡಿ. ಬೇರೆ ಕಡೆ  ಸಲಹೆ ಪಡೆಯುವುದು ಅವಮಾನವಲ್ಲ. ಗೆಳೆಯರು ಬೆಂಬಲದ ಭರವಸೆ ಕೊಡುತ್ತಾರೆ. ಈ ಬಗ್ಗೆ ನಿರಾಶರಾಗದಿರಿ. ಸರ್ವ ವಿಘ್ನ ನಿವಾರಕನಾದ ಗಣೇಶನನ್ನು ಪ್ರಾರ್ಥಿಸಿ. ನಿಮಗೆ ಕಾಣಿಸುವ  ಬಡವರಿಗೆ ಆಹಾರ ನೀಡಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.

ಕನ್ಯಾ ರಾಶಿ

ಯಾವಾಗಲೂ ನಿಮ್ಮ  ವಿರೋಧಿಗಳಿಂದ ಬರುತ್ತಿರುವ ಕಿರಿಕಿರಿಗಳು ನಿಮ್ಮ ನೆಚ್ಚಿನ ಜನರ ಬೆಂಬಲದಿಂದ ಪರಿಹಾರಗೊಳ್ಳುವುದು. ಕೆಲವು  ಸಂಕಷ್ಟಗಳಿಗೆ ಮನೆಯ ವಾಸ್ತುವೇ ಕಾರಣ ಎಂದು ಮನೆ ಬದಲಾಯಿಸಲು ನಿರ್ಧಾರ  ಮಾಡುವುದು ಸೂಕ್ತವಲ್ಲ. ಒಳ್ಳೆಯತನ  ಇರುವ ನಿಮಗೆ ಸಕಾಲದಲ್ಲಿ ವಿವಾಹವು ಜರುಗುವುದಿಲ್ಲ. ಆದಾಯಕ್ಕೆ ತಕ್ಕಂತೆ ಖರ್ಚು ಕೂಡ  ಬರುವುದರಿಂದ ಬೇರೆ ಹೆಚ್ಚಿನ ಕೆಲಸ ವಿಷಯದಲ್ಲಿ ಆಸಕ್ತಿ   ವಹಿಸುವುದು ಒಳ್ಳೆಯದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ತುಲಾ ರಾಶಿ 

ಇಂದು  ನಿಮ್ಮ  ಹಣಕಾಸನ್ನು ವ್ಯಾಪಾರಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು ಲಾಭವಿದೆ.    ಪ್ರಿಯತಮೆ ಜೊತೆ ಕಾಫಿ ಕುಡಿಯಲು ಹೋದಾಗ ಆಶ್ಚರ್ಯ ಸಂಗತಿ ಎದುರಾಗಬಹುದು.   ಒತ್ತಡದಿಂದ ಕುಟುಂಬದಲ್ಲಿ ನಿಮಗೆ ಜವಾಬ್ದಾರಿ  ಮತ್ತು ಸಂಕಟ ದೊರೆಯುತ್ತದೆ. ಕೆಲವು ದೈವ ಮಾರ್ಗದಿಂದ ಆರೋಗ್ಯದ ಲಾಭ ತರುತ್ತದೆ. ವಿವಾಹ  ನಿಮಗೆ ತುಂಬಾ ಕಾಡಿಸುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ವೃಶ್ಚಿಕರಾಶಿ

ನಿಮ್ಮ ಮನಸ್ಸು ಹಣಕಾಸಿನ ವಿಷಯಗಳನ್ನು ಗ್ರಹಿಸುತ್ತದೆ.  ನಿಮ್ಮ ಉದ್ಯೋಗ  ಕಾರ್ಯಕ್ರಮದ ಕೆಲಸಗಳು ಹುಟ್ಟುತ್ತವೆ.   ಸಂಗಾತಿಯ ಅನಾರೋಗ್ಯದಿಂದ ಪ್ರಯಾಣದಲ್ಲಿ  ಅಡ್ಡಿಯಾಗಬಹುದು. ನೀವು ಪ್ರೀತಿಸುವ ವ್ಯಕ್ತಿಯನ್ನು  ಭೇಟಿ ಆಗಬಹುದು. ಕುಟುಂಬದಲ್ಲಿ  ನಿಮಗೆ ಸಾಮರಸ್ಯ ಉಂಟಾಗುತ್ತದೆ. ಹಣಕಾಸಿನಲ್ಲಿ ಸ್ವಲ್ಪ ಲಾಭವಿದೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಧನಸ್ಸು ರಾಶಿ 

ಉದ್ಯೋಗದಲ್ಲಿ   ನೆಮ್ಮದಿಯಿಂದ  ಕೆಲಸ ಕಾರ್ಯಗಳನ್ನು ಮುಂದುವರಿಸಬಹುದು.  ಪ್ರೀತಿ-ಪ್ರೇಮದಲ್ಲಿ ಧನಾತ್ಮಕ ಫಲಿತಾಂಶಗಳು ಕಾಣುವವು. ಕುಟುಂಬದಲ್ಲಿರುವ ಹಿರಿಯರ  ಗಮನ ನಿಮ್ಮ ಮೇಲೆ ಬರುವುದು.  ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನವಾಗಿರುತ್ತದೆ.  ಅಜೀರ್ಣತೆ ಉಂಟಾಗಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮಕರ ರಾಶಿ 

ದಾಂಪತ್ಯದಲ್ಲಿನ  ನಿಮ್ಮ  ನಡುವಳಿಕೆ ಈ ದಿನವನ್ನು ನಗುಮುಖದಿಂದ ಇರಲು ಸಾಧ್ಯವಾಗಿಸುತ್ತದೆ. ಹೆಚ್ಚು ಹಠಮಾರಿತನವನ್ನು ಹೊಂದಿದ್ದರೆ   ಕುಟುಂಬದವರಿಗೆ ತೊಂದರೆ ಉಂಟು ಮಾಡುತ್ತದೆ. ಹಣಕಾಸನ್ನು ಹೆಚ್ಚಿನ ರೀತಿಯಲ್ಲಿ ಖರ್ಚು ಮಾಡುವುದರಿಂದ  ನಂತರ ಬೇಸರಗೊಳ್ಳಬಹುದು.  ಮದುವೆಗಾಗಿ ಇನ್ನೂ ತಡಮಾಡದೆ ಓಡಾಟ ಮಾಡಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕುಂಭ ರಾಶಿ 

ನಿಮಗೆ ಇಂದು ಆರ್ಥಿಕ ಲಾಭ ಉಂಟಾಗುತ್ತದೆ. ಉದ್ಯೋಗದಲ್ಲಿ ಒಂದು ಸ್ತ್ರೀ ಪುರುಷರ  ರೋಮಾಂಚನಕಾರಿ ವಿಷಯ ಕಂಡು ನಿಮ್ಮ ಮನಸ್ಸು ಬೆರಗಾಗಬಹುದು. ವ್ಯಾಪಾರ ಲಾಭ  ಹೆಮ್ಮೆಪಡುವಂತೆ ಆಗಬಹುದು. ಮದುವೆ ವಿಷಯಗಳು  ಚೆನ್ನಾಗಿ ಒದಗಿ ಬಂದಿರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮೀನಾ ರಾಶಿ 

ಹಣಕಾಸು ಸ್ಥಿತಿ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸಿಕೊಳ್ಳಬಹುದು. ಉದ್ಯೋಗದಲ್ಲಿ ನಿಮಗೆ ಹೆಚ್ಚು ಕಿರಿಕಿರಿ  ಬರಬಹುದು. ನಿಮ್ಮ ಸಂಗಾತಿಯು ಎಂದಿಗಿಂತ ಇಂದು ಬಹಳ ಅದ್ಭುತವಾಗಿ ಕಾಣುತ್ತಾರೆ.   ಗ್ರಹಗತಿಗಳ ಪ್ರಭಾವ ನಿಮ್ಮ ಮೇಲೆ  ಉಂಟಾಗುತ್ತವೆ. ಸಾಂಪ್ರದಾಯಕವಾಗಿ ಮದುವೆ ವಿಚಾರಗಳು ನಡೆಯಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

Trending

Exit mobile version