ನಿತ್ಯ ಭವಿಷ್ಯ

ಈ ರಾಶಿಯವರಿಗಿಂದು ಮುಟ್ಟಿದ್ದೆಲ್ಲಾ ಚಿನ್ನವಂತೆ ; ಕ್ಲಿಕ್ ಮಾಡಿ ಓದಿ ಇಂದಿನ ಭವಿಷ್ಯ : ಶನಿವಾರ 19/10/2019

Published

on

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ  ಸೂಕ್ತವಾದ ಶಾಶ್ವತವಾಗಿ ಪರಿಹಾರ ಮಾಡಿಕೊಡಲಾಗುತ್ತದೆ.  ನೀವು ಎಷ್ಟೋ ಜ್ಯೋತಿಷ್ಯರಲ್ಲಿ ದೈವ ದೇವಸ್ಥಾನಗಳಲ್ಲಿ ಕೇಳಿ ಮನನೊಂದಿದ್ದರೆ  ತಕ್ಷಣವೇ ಕರೆಮಾಡಿ.  ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್. PH:-  9945590266

ಪದ್ಮಪ್ರಿಯಾಂ ಪದ್ಮಹಸ್ತಾಂ ಪದ್ಮಾಕ್ಷೀಂ ಪದ್ಮಸಂಭವಾಂ।
ಪದ್ಮನಾಭಪ್ರಿಯಾಂ ದೇವೀಂ ಪದ್ಮಿನೀಂ ಪದ್ಮಗಂಧೀನೀಂ।।

ಪೂಜಾವಿಧಾನ

ವ್ರತವನ್ನು ಮಾಡುವವರು ಮೊದಲಿಗೆ ಸಂಕಲ್ಪವನ್ನು ಮಾಡಬೇಕು. ಸ್ನಾನಾದಿಗಳನ್ನು ಮಾಡಿ ಶುಚಿರ್ಭೂತರಾಗಿ ಪೂಜೆಗೆ ತೊಡಗಬೇಕು. ಪೂಜೆಗೆಂದು ಪ್ರತ್ಯೇಕವಾದ ಮಂಟಪವನ್ನೋ ಅಥವಾ ಪೀಠವನ್ನೋ ಸಿದ್ಧ ಪಡಿಸಿ, ಬಳಿಕ ಲಕ್ಷ್ಮಿಯನ್ನು ಕಲಶ ಅಥವಾ ವಿಗ್ರಹದಲ್ಲಿ ಆವಾಹಿಸಿ, ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ಮೇಷ ರಾಶಿ 

ಇಂದು ಕೆಲವು ಘಟನೆಗಳು ನಿಮ್ಮ ಆಸಕ್ತಿ ಹೆಚ್ಚಿಸಬಹುದು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಗೆಳೆಯರು ಒತ್ತಾಯಿಸುವರು. ನೀವು ಬಯಸಿದ್ದು ಅದೇ ಅಲ್ಲವೆ? ಧೈರ್ಯವಾಗಿ ಚುನಾವಣೆಯಲ್ಲಿ ಸ್ಫರ್ಧಿಸಿ. ಮುಂದಿನ ಹಾದಿ ಯಾವುದೇ ಕೆಲಸವನ್ನು ಮಾಡಲು ಹೊರಟರೆ ಗೆಲುವು ನಿಮ್ಮದಾಗುತ್ತದೆ. ಮನಸ್ಸಿನ ಧೈರ್ಯ ತುಂಬಾ ಮುಖ್ಯ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ವೃಷಭ ರಾಶಿ 

ಇಂದು ಬೇರೆಯವರ  ಚಿಂತೆ ಮಾಡಿ  ಮನೆಯಲ್ಲಿ ಪರದಾಟ  ಪಡಬೇಡಿ. ನಿಮ್ಮ ಗ್ರಹಗತಿಗಳು ಉತ್ತಮ ಸ್ಥಿತಿಯಲ್ಲಿ ಚಲಿಸುವುದು ಆದರೆ ಪರರ ಉಸಾಬರಿ ನಿಮಗೇಕೆ? ನಿಮ್ಮ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಯಶಸ್ಸು ಇವತ್ತು ನಿಮ್ಮದಾಗಲಿದೆ. ಹಣಕಾಸು ಮಧ್ಯಸ್ಥಿಕೆಯಿಂದ ನಿಮಗೆ ತೊಂದರೆ ಉಂಟು ಮಾಡುತ್ತದೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮಿಥುನ ರಾಶಿ 

ಈ ದಿನ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಬೆಂಬಲ ದೊರೆಯುವುದಿಲ್ಲ. ಆದರೆ ಅಭಿವೃದ್ಧಿ ಕೆಲಸಗಳು ಮುಂದುವರಿಯತ್ತವೆ. ಒಳ್ಳೆಯ ಮನುಷ್ಯ ಯಾವಾಗಲೂ ಪ್ರಯತ್ನಶೀಲನಾಗಬೇಕು. ಪ್ರಯತ್ನಶೀಲನಿಗೆ ಭಗವಂತ ಒಲಿಯುವನು. ಆರ್ಥಿಕ ಸ್ಥಿತಿ ಸುಭದ್ರವಾಗಿರುವುದು. ಆರೋಗ್ಯದಲ್ಲಿ ಸಫಲತೆ ಆಗುತ್ತದೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕರ್ಕಾಟಕ ರಾಶಿ 

ಇಷ್ಟ ಪಟ್ಟ  ಹಣಕಾಸು ವ್ಯವಹಾರಗಳು ಹತ್ತಿರವಾಗುತ್ತವೆ.   ಇಂದು ಪ್ರತಿದಿನದ ಚುನಾವಣೆ ಘೋಷಣೆಗಳು ನಿಮ್ಮನ್ನು ಹುರಿದುಂಬಿಸುವವು. ಚುನಾವಣೆಯಲ್ಲಿ ಸ್ಪರ್ಧಿಸಿದಲ್ಲಿ ದೈವಕೃಪೆಯಿಂದ ಜಯಶೀಲರಾಗುವಿರಿ. ಕೆಲವರಿಗೆ ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಲಭಿಸುವುದು. ಶತ್ರುಗಳು ಯಾವಾಗಲೂ ನಿಮ್ಮನ್ನು ಗೆಲ್ಲುತ್ತಾರೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಸಿಂಹ ರಾಶಿ 

ಈ ದಿನ ಸ್ತ್ರೀ ಸಂಕುಲ ಅಥವಾ ದೈವಿ ಶಕ್ತಿ ನಿಮ್ಮನ್ನು ರಕ್ಷಿಸಲಿದೆ. ಹಾಗಾಗಿ ಮನೆದೇವರ ನೆನೆಯುವುದನ್ನು ಮರೆಯದಿರಿ.   ಪ್ರಯಾಣದಲ್ಲಿ ಎಚ್ಚರ ಅಗತ್ಯ. ಮನೆಯಿಂದ ಹೊರಡುವಾಗ ಹಿರಿಯರಿಗೆ ನಮಸ್ಕರಿಸಿ ಹೊರಡಬೇಕು.  ಉದ್ಯೋಗ  ಸ್ಥಿತಿಯಲ್ಲಿ ಬದಲಾವಣೆ ಕಂಡುಬರುವುದಿಲ್ಲ. ನಿಮ್ಮ ಕುಟುಂಬದವರಿಗೆ ನೀವು ತುಂಬಾ ಸಹಾಯ ಮಾಡುವಿರಿ. ಕೆಂಪು ವಸ್ತ್ರ ಧರಿಸಬಾರದು.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕನ್ಯಾ ರಾಶಿ 

ಉದ್ಯೋಗದಲ್ಲಿ ಹೆಚ್ಚು ಕಿರಿಕಿರಿ ಆಗುವುದರಿಂದ ಬೇಸರವಿರುತ್ತದೆ.ಈ ದಿನ ನಿಮ್ಮ ಹಿತಚಿಂತಕರನ್ನು ಅಥವಾ ಸ್ನೇಹಿತರನ್ನು ಬೆಂಬಲಿಸುವಿರಿ. ಅದರಿಂದ ನಿಮಗೆ ಮುಂದಿನ ದಿನಗಳಲ್ಲಿ ಒಳಿತಾಗುವುದು. ಮಕ್ಕಳ  ಸಲುವಾಗಿ ನಡೆಸಿದ ಪೂಜೆಗಳು ಫಲ ಕೊಡುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುವುದು. ಏಳಿಗೆಗಾಗಿ ಶ್ರಮವಹಿಸೇಕು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 9945590266

ತುಲಾ ರಾಶಿ 

ಅವಿವಾಹಿತರಿಗೆ  ಸಿಹಿ ಸುದ್ದಿ ಇರುತ್ತದೆ.  ಇಂದು ಮಾಡಲು ಬಹಳಷ್ಟು ಕೆಲಸಗಳಿವೆ. ಆದರೆ ಯಾವುದನ್ನು ಮೊದಲು ಮಾಡಬೇಕು ಎಂಬ ಗೊಂದಲ ನಿಮ್ಮದಾಗಲಿದೆ. ವಿಶ್ರಾಂತಿಗಾಗಿ ಮನೆಗೆ ತೆರಳುವುದರಿಂದ ಸಂಗಾತಿಯ  ಮನಸ್ಸಿಗೆ ಮುದ ನೀಡುವುದು. ಸಾಯಂಕಾಲ ಮನೆಯಲ್ಲಿ  ಸಿಹಿ ಸುದ್ದಿ ಕೇಳುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ವೃಶ್ಚಿಕರಾಶಿ

ಕೆಲಸದಲ್ಲಿ  ಉನ್ನತ ಅಧಿಕಾರಿಗಳ ಭೇಟಿಯಿಂದ ಸಮಸ್ಯೆ ಇತ್ಯರ್ಥವಾಗುವುದು. ಎಲೆಕ್ಟ್ರಾನಿಕ್ಸ್‌ ವ್ಯಾಪಾರದಲ್ಲಿ ಲಾಭಾಂಶ ಅಧಿಕವಾಗುವುದು. ಕಟ್ಟಡ ಮೇಲುಸ್ತುವಾರರಿಗೆ ಆಳುಗಳ ಕೊರತೆ ಕಂಡುಬರುವುದು. ಕುಟುಂಬದಲ್ಲಿ ಸದೃಢವಾದ ವ್ಯವಸ್ಥೆ ಇರಬೇಕು. ಹೆಚ್ಚಿನ ಪ್ರಗತಿ ಇದೆ ಕಾಪಾಡಿಕೊಳ್ಳಲು ಪ್ರಯತ್ನ ಮಾಡಬೇಕು.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 9945590266

ಧನಸ್ಸು ರಾಶಿ 

ಈ ದಿನ ತಪ್ಪದೆ ನಿಮ್ಮ ಉದ್ಯೋಗದ ಕಾರ್ಯಗಳಲ್ಲಿ ತಾಳ್ಮೆ ವಹಿಸಬೇಕು. ಅವಸರದಿಂದ ಕಾರ್ಯ ಸಿದ್ಧಿಸುವುದಿಲ್ಲ.ಸಂಜೆ ಒಳಗೆ ಶುಭವಾರ್ತೆ ಕೇಳುವಿರಿ. ಕೌಟುಂಬಿಕವಾಗಿ ಉತ್ತಮ ದಿನ. ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುವುದು ಹಣಕಾಸಿನಲ್ಲಿ ತುಂಬಾ ಖರ್ಚು ಕಂಡುಬರುತ್ತದೆ. ಸಂಗಾತಿಯೊಂದಿಗೆ ವಿರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮಕರ ರಾಶಿ 

ಈ ದಿನ ವ್ಯಾಪಾರ ವ್ಯವಹಾರದಲ್ಲಿ  ಗೊಂದಲವಾಗುವ ಸಾಧ್ಯತೆ ಹೆಚ್ಚಾಗಿ ಇದೆ. ದೈವಕಾರ್ಯಗಳು  ನೆಮ್ಮದಿ ನೀಡುತ್ತದೆ. ಹಣಕಾಸಿನ ಪರಿಸ್ಥಿತಿ ಸಂಜೆ ವೇಳೆಗೆ ಅನುಕೂಲವಾಗುವುದು. ಕುಟುಂಬದ  ಸದಸ್ಯರೊಡನೆ ಹೊರಗಡೆ ಸಂಚಾರ ಮಾಡುವಿರಿ. ಯಾವುದೇ ರೀತಿಯ ಅನೈತಿಕ ಸಂಬಂಧಗಳು ತೊಂದರೆ ಉಂಟು ಮಾಡುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕುಂಭ ರಾಶಿ 

ನಿಮ್ಮ ಕುಟುಂಬದ  ಕೆಲವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಇದಕ್ಕೆ ನೀವು ಸಹಾಯಕಾರಿ ಆಗಬಹುದು.  ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳಿಗೆ ಸಣ್ಣಪುಟ್ಟ ಸಮಸ್ಯೆಗಳು  ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನವಿರಲಿ.ಹಣಕಾಸು ಸ್ಥಿತಿ ಬಹಳ ಚೆನ್ನಾಗಿದೆ. ದೇವರ ಕೃಪೆಯಿಂದ  ಧನಲಾಭವಿದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9955590266

ಮೀನಾ ರಾಶಿ 

ಇಂದು ಮಹತ್ವದ ಹೊಸ  ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೊಸ ಯೋಜನೆಗಳ ತಯಾರಿ ಮತ್ತು ಕೈಗೂಡಲು  ಒಳ್ಳೆಯ ಸಮಯ. ಕುಟುಂಬದ ಜನರೊಡನೆ ವಿವಾಹದ ಮಾತುಕತೆ ಫಲಪ್ರದವಾಗುವುದು. ಆರೋಗ್ಯ ಉತ್ತಮವಾಗಿದೆ. ದಿನೇ ದಿನೇ ನಿಮ್ಮ ಉತ್ತಮ ಬೆಳವಣಿಗೆ ನಡೆಯುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

Trending

Exit mobile version