ನಿತ್ಯ ಭವಿಷ್ಯ

ನಿಮ್ಮ ರಾಶಿಗೆ ಅನುಗುಣವಾಗಿ ಉತ್ತಮ ಈ ದಿನದ ಭವಿಷ್ಯ : ಕ್ಲಿಕ್ ಮಾಡಿ ಓದಿ ಭಾನುವಾರ 20/10/2019

Published

on

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ  ಸೂಕ್ತವಾದ ಶಾಶ್ವತವಾಗಿ ಪರಿಹಾರ ಮಾಡಿಕೊಡಲಾಗುತ್ತದೆ.  ನೀವು ಎಷ್ಟೋ ಜ್ಯೋತಿಷ್ಯರಲ್ಲಿ ದೈವ ದೇವಸ್ಥಾನಗಳಲ್ಲಿ ಕೇಳಿ ಮನನೊಂದಿದ್ದರೆ  ತಕ್ಷಣವೇ ಕರೆಮಾಡಿ.  ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್. PH:-  9945590266

ಮೇಷ ರಾಶಿ 

ಉದ್ಯೋಗದಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಹೊಸ ಉಡುಪುಗಳ ಬಗ್ಗೆ ಯೋಚನೆ ಬರಬಹುದು. ಅಧಿಕ ಮಾತುಗಳಿಂದ  ಆರೋಗ್ಯ ಆರಾಮಾಗಿ ಕಾಣಿಸುತ್ತದೆ.   ಇಂದು ನಿಮ್ಮ ನಿರೀಕ್ಷೆಗೆ ಸರಿಹೊಂದುವ ಬಾಳಸಂಗಾತಿಯ ಆಯ್ಕೆ ಬಗ್ಗೆ ಯಶಸ್ವಿಯಾಗುವ ಅವಕಾಶಗಳಿವೆ. ಹೆಚ್ಚಿನ ಲಾಭ ಪಡೆಯಲು ಗುರು ಸ್ತೋತ್ರ ಪಠಿಸಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ವೃಷಭ ರಾಶಿ 

ವ್ಯಾಪಾರ ವ್ಯವಹಾರದಲ್ಲಿ  ಜಾಗೂರುಕತೆಯಿಂದ ಮುಂದುವರಿಯಿರಿ.  ಈ ದಿನ ನಿಮ್ಮ ಸಾಧನೆಗೆ ತಕ್ಕ ಗೌರವ ಆದರಗಳು ಸಿಗುವ ಸಾಧ್ಯತೆಯಿದೆ. ಜನರನ್ನು ವಿಶ್ವಾಸಕ್ಕೆ ಪಡೆದು ಅವರಿಂದ ಕೆಲಸ ಮಾಡಿಸಿಕೊಳ್ಳುವಿರಿ. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಮನೆ ಕಟ್ಟುವ ಭಾಗ್ಯ ಇದೆ ಕುಟುಂಬದಲ್ಲಿ ಬೆಂಬಲತೆ ಸಿಗುವುದಿಲ್ಲ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮಿಥುನ ರಾಶಿ 

ಇಂದು ವೃತ್ತಿಯಲ್ಲಿ ಬದಲಾವಣೆಯ ಮನಸ್ಸು  ಕಾಣಿಸಲಾರಂಭಿಸಿದೆ. ಹಾಗಾಗಿ ವೃತ್ತಿಯಲ್ಲಿ ಹೊಸ ರೀತಿಯ ಗಳಿಕೆ ಲಭ್ಯವಾಗಲಿದೆ. ಹೊಸ ಕಾರು  ಖರೀದಿ ಮಾಡಲು ನೂತನ ಅವಕಾಶ ಸಿಗುವುದು.  ದೂರ ಪ್ರಯಾಣ ನಡೆಯುವುದು.  ಹಿರಿಯರ ಅನಾರೋಗ್ಯದ ಭೀತಿ ಮನೆಯಲ್ಲಿ ಅಶಾಂತಿ ಮೂಡುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕರ್ಕಾಟಕ ರಾಶಿ 

ಎಲ್ಲಾ ತರಹದ ಕೆಲಸ ಕಾರ್ಯಗಳು ಮಾಡಿದರು ಏಳಿಗೆ ಸಿಗದೆ ಹೋದರೆ   ಜಾತಕವನ್ನು ಸರಿಯಾದ ಕ್ರಮದಲ್ಲೇ ತಿಳಿಯಲು ಪ್ರಯತ್ನಿಸಿ.   ಈ ದಿನ ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದು ಅಲ್ಪ ಶ್ರಮಕ್ಕೆ ಸುಖಾಂತ್ಯವಾಗುವುದು. ಗುರು ಹಿರಿಯರ ಆಶೀರ್ವಾದ ಪಡೆದು ಕೆಲಸ ಆರಂಭಿಸಿ. ದಿನದ ಕೊನೆಗೆ ಸಿಹಿ ಸುದ್ದಿ ಕೇಳುವಿರಿ. ಕಪ್ಪು ಬಟ್ಟೆ ತೊಟ್ಟು  ಉದ್ಯೋಗಕ್ಕೆ ಸಾಗಬಾರದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 9945590266

ಸಿಂಹ ರಾಶಿ 

ಇಂದು ಸುಖಾಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದಿರುವುದು ಒಳ್ಳೆಯದು. ಉದ್ಯೋಗದಲ್ಲಿ ಅಪನಂಬಿಕೆ ಹುಟ್ಟುತ್ತದೆ. ಆಂಜನೇಯ ಸ್ತೋತ್ರ ಪಠಿಸಿ. ಆಹಾರ ದಾನ ಮಾಡಿ. ಸಂಗಾತಿಯೊಂದಿಗೆ ಸುಖಕರ ಜೀವನ ಹೊಂದಲು ನಿಮ್ಮ ಮನಸ್ಸಿನ ಚಿಂತನೆ  ಬಿಡುತ್ತಿಲ್ಲ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕನ್ಯಾ ರಾಶಿ

ನಿಮ್ಮ ಸಂಗಾತಿಯ  ಮನಸ್ಸಿನ ಪ್ರೀತಿ ಪ್ರೇಮ  ಮತ್ತು ಹೆಚ್ಚಿನ ಭರವಸೆ ನಿಮಗೆ    ಖುಷಿ  ನೀಡಬಹುದು. ಬೃಹತ್  ಯೋಜನೆಗಳು ಮತ್ತು ಕಲ್ಪನೆಗಳಿರುವ ಜನರು  ನಿಮ್ಮ ಮನಸ್ಸನ್ನು  ಸೆಳೆಯುತ್ತಾರೆ.  ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ  ಪ್ರಾಮಾಣಿಕತೆಯನ್ನು ದೃಢೀಕರಿಸಿ.ಅನಿರೀಕ್ಷಿತ ಜವಾಬ್ದಾರಿಗಳು  ತೆಗೆದುಕೊಂಡರೆ  ನಿಮ್ಮ ದಿನದ ಯೋಜನೆಗಳ ಬಗ್ಗೆ ಕಷ್ಟ ಪಡಬೇಕಾಗುತ್ತದೆ. ಮದುವೆ ವಿಷಯದಲ್ಲಿ ಒಳ್ಳೆಯ  ಆಯ್ಕೆ  ನಿಮ್ಮ ಬಳಿ ಇರುವುದಿಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.

ತುಲಾ ರಾಶಿ 

ನೀವು ಇತರರಿಗೆ ಹೆಚ್ಚು ಪ್ರೀತಿ ಮನೆಯಲ್ಲಿ ಮಾತ್ರ  ಕಡಿಮೆ ಪ್ರೀತಿ  ಇರುವುದು ಸಂಗಾತಿಯಲ್ಲಿ ಬೇಸರ ತರುತ್ತದೆ.  ನಿಮ್ಮ ಪ್ರೇಮಿಯಿಂದ ದೂರವುಳಿಯಲು ತುಂಬಾ ಕಷ್ಟವಾಗುತ್ತದೆ. ನೀವು ಮಾಡಿರುವ  ಕೆಲಸಗಳಿಗೆ ಬೇರೆಯವರು ಗೌರವ ಪಡೆಯಲು ಬಿಡಬೇಡಿ.   ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ಇಂದು ಯಾವುದೇ  ಪರಿಸ್ಥಿತಿ ನೀವು ಬಯಸಿದಂತೆ  ಇರುವುದಿಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266.

ವೃಶ್ಚಿಕ ರಾಶಿ 

ನೀವು ನಿಮ್ಮ ಅರ್ಧಾಂಗಿಯ ಜೊತೆ ಒಂದು ಸುಂದರ ಸಮಯ ಕಳೆಯುತ್ತೀರಿ.  ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಅದರ ಜೊತೆಗೆ  ಏನಾದರೂ ಅರ್ಥಪೂರ್ಣವಾದ ಕೆಲಸ  ಮಾಡಲು ನಿಮ್ಮ ಶಕ್ತಿ ವ್ಯಯಿಸಿ.   ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 9945590266

ಧನಸ್ಸು ರಾಶಿ

ಉದ್ಯೋಗ ಇಲ್ಲದೆ ಹೋದಾಗ  ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ.  ಹಳೆಯ ಸ್ನೇಹಿತರು ಬೆಂಬಲ ನೀಡುತ್ತಾರೆ. ಪ್ರಿಯತಮೆ  ಪ್ರೀತಿ ಪ್ರೇಮ  ಸಂಬಂಧದಲ್ಲಿ ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ. ವ್ಯಾಪಾರ ವ್ಯವಹಾರದಲ್ಲಿ  ನೇರ ಮಾತಿನವರೂ ಮತ್ತು ಭಾವನಾತ್ಮಕರೂ ಆಗಿರಬೇಡಿ.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮಕರ ರಾಶಿ 

ನಿಮ್ಮ ಮಾತಿನ ಮೇಲೆ  ನಿಯಂತ್ರಣ ಇರಬೇಕು.  ಇಲ್ಲದಿದ್ದರೆ   ಸುಲಭವಾಗಿ ನಿಮ್ಮ ಗೌರವಕ್ಕೆ  ಧಕ್ಕೆ ತಂದುಕೊಳ್ಳಬಹುದು.  ಹೆಚ್ಚಿನ ವಿಷಯಗಳು ನೀವು ನಿಮಗೆ ನೋವನ್ನು ಉಂಟು ಮಾಡುತ್ತದೆ. ಸತ್ಯ ಧರ್ಮ ನಿಮ್ಮ ಹತ್ತಿರ ಇದ್ದರೆ ಸಾಕು ನಿಮ್ಮನ್ನು ಕಾಪಾಡಬಹುದು. ಪ್ರಯಾಣ ಸಾಗುವುದು ಅನಿವಾರ್ಯ ಕಾರಣಗಳಿಂದ ಕಾಣುವುದು.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಕುಂಭ  ರಾಶಿ 

ಈ ದಿನ ನೀವು ನಿಮ್ಮ ಶ್ರಮದಿಂದ  ಮೂಲಕ ಹೊಸ ಆಸ್ತಿ ಮಾಡಲಿದ್ದೀರಿ.  ವಾಸ ಸ್ಥಳ  ನಿವೇಶನ ಇತ್ಯಾದಿ ಹೊಂದಲು ಒಳ್ಳೆ ಕಾಲ ಕೂಡಿ ಬರುತ್ತದೆ. ಇದರಿಂದ ಮನೆ ಸದಸ್ಯರು ಖುಷಿಯಾಗುವರು. ಗೆಳೆಯರು ಅಥವಾ ಆತ್ಮೀಯರು ನಿಮಗೆ ಸಹಾಯ ನೀಡುವರು. ಶುಭದಿನ ನಿಮಗೆ ಹತ್ತಿರವಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

ಮೀನಾ  ರಾಶಿ 

ಈ ದಿನ ನಿಮಗೆ ತೋಟಗಾರಿಕೆಗೆ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಬಂಡವಾಳ ಸಫಲವಾಗುವವು. ಹಣಕಾಸಿನ ವಿಷಯದಲ್ಲಿ  ಬುದ್ಧಿವಂತರುಗಳಾದ ನೀವು ವ್ಯವಹಾರದಲ್ಲಿ ಕುಶಲತೆಯಿಂದ ಇರುವಿರಿ.  ಸುಪ್ರಸಿದ್ದ ಪಂಡಿತರ ಬಳಿ  ಹೋದರೆ ಕಷ್ಟ   ಪರಿಹಾರ ಮಾಡಿಕೊಡ್ತಾರೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266

Trending

Exit mobile version