ನಿತ್ಯ ಭವಿಷ್ಯ
ಈ ನಾಲ್ಕು ರಾಶಿಯವರಿಗೆ ದೀಪಾವಳಿ ಹಬ್ಬ ಧನಲಾಭ ಉಂಟು ಮಾಡುತ್ತದೆ : ಕ್ಲಿಕ್ ಮಾಡಿ ಓದಿ 23/10/2019 ಬುಧವಾರ
ಮಹಾ ತಾಂತ್ರಿಕ ಜ್ಯೋತಿಷ್ಯರು ದೈವಜ್ಞ:ಶ್ರೀ ದೇವೇಂದ್ರನಾಥ್ ಭಟ್
ವಶೀಕರಣ, ಲೈಂಗಿಕ ಬಾಧೆ, ಶತ್ರುಕಾಟ, ದುಷ್ಟಶಕ್ತಿ ಭಯಭೀತಿ, ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ. 9945590266
ಮೇಷ ರಾಶಿ
ನೀವು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಿ. ಕುಟುಂಬದಲ್ಲಿ ಧರ್ಮಕಾರ್ಯಗಳು ಮತ್ತು ಸಮಾಜ ಸೇವೆ ಮಾಡುವಲ್ಲಿ ನಿಮ್ಮ ಗಮನ ಸೆಳೆಯುತ್ತದೆ. ಸ್ನೇಹಿತರನ್ನು ಅರ್ಥಮಾಡಿಕೊಳ್ಳುವ ಸಂಕೀರ್ಣತೆಯನ್ನು ಹೊಂದುವುದು ಮುಖ್ಯವಾಗಿರುತ್ತದೆ. ಸಮಯವೂ ವ್ಯರ್ಥ ಮಾಡಿದರೆ ಹಣಕಾಸಿನ ಲಾಭ ಕಡಿಮೆಯಾಗುತ್ತದೆ. ದಾಂಪತ್ಯ ಜೀವನ ಪ್ರಣಯದಲ್ಲಿ ತೇಲಾಡುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ವೃಷಭ ರಾಶಿ
ಕುಟುಂಬದ ವಿಷಯಗಳಲ್ಲಿ ಸಾಮರಸ್ಯ ತುಂಬಲು ಸಹಕಾರದೊಂದಿಗೆ ಇರಬೇಕು. ಉದ್ಯೋಗಸ್ಥರಲ್ಲಿ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಮಡದಿಯು ಅಥವಾ ಸಂಗಾತಿಯು ನಿಮಗೆ ಪ್ರೀತಿ ಪಾತ್ರದಲ್ಲಿ ಅಪರ ಸಂತೋಷವನ್ನು ಉಂಟುಮಾಡಬಹುದು. ಮಂಗಳಕರ ಸಮಾರಂಭಗಳು ನಡೆಯಬಹುದು. ಆರೋಗ್ಯದಲ್ಲಿ ನೀವು ಗುಣವಂತರಾಗಿ ಕಾಣುತ್ತೀರಾ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಮಿಥುನ ರಾಶಿ
ನಿಮ್ಮ ಉದ್ಯೋಗದಲ್ಲಿ ಮನಸ್ಥಿತಿ ಉಜ್ವಲವಾಗಿ ಕಾಣಿಸುತ್ತದೆ. ಕುಟುಂಬದ ಪರಿಸ್ಥಿತಿ ನಿಯಂತ್ರಣ ಹೊಂದುತ್ತಿದ್ದಂತೆ ಆತಂಕವೂ ಕಡಿಮೆಯಾಗಬಹುದು. ವೈವಾಹಿಕ ಜೀವನದಲ್ಲಿ ಮೊದಲ ಸ್ಪರ್ಶದ ಅನುಭವ ಆಗುತ್ತದೆ. ವಿವಾಹದ ಮಾತುಗಳು ಇರುಸುಮುರುಸು ಆಗಬಹುದು. ಆದರೆ ನಿಮಗೆ ಒಳ್ಳೆಯದೇ ಆಗುತ್ತದೆ. ಧನಲಾಭವಿದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕರ್ಕಾಟಕ ರಾಶಿ
ಸ್ನೇಹಿತರ ಜೊತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಬೇಕು. ಕುಟುಂಬದಲ್ಲಿ ಪ್ರಭಾವಿ ಮತ್ತು ಪ್ರಮುಖ ಜನರು ನಿಮಗೆ ಅವಕಾಶಗಳನ್ನು ನೀಡುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಇಂದು ಸಭ್ಯತೆಯಿಂದ ವರ್ತಿಸಬೇಕು. ಅನಾರೋಗ್ಯದ ಸಮಸ್ಯೆಗಳು ಎದುರಾಗಬಹುದು. ಮದುವೆ ಕಾರ್ಯಗಳು ನಡೆಯುತ್ತವೆ ತಾಳ್ಮೆ ಇರಲಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಸಿಂಹ ರಾಶಿ
ನೀವು ಒಂದು ವಾದದಿಂದ ಸಿಲುಕಿಕೊಳ್ಳುತ್ತೀರಿ ಹುಷಾರಾಗಿ ಇದನ್ನು ನಿಭಾಯಿಸಿ ಕೊಳ್ಳಿ .ಹೊಸ ಆರ್ಥಿಕ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಕುಟುಂಬದವರು ನಿಮ್ಮನ್ನು ದೂರ ತಳ್ಳಬಹುದು. ದಾಂಪತ್ಯದಲ್ಲಿ ಕೋಪವಂತೆ ಇದರಿಂದ ತೊಂದರೆ ಆಗುತ್ತದೆ. ಶತ್ರುಗಳು ದಿನೇದಿನೇ ಹೆಚ್ಚಾಗುತ್ತಾರೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕನ್ಯಾ ರಾಶಿ
ವೈವಾಹಿಕ ಜೀವನದಲ್ಲಿ ನಿಮ್ಮ ಪತ್ನಿಗೆ ನಿಮ್ಮ ಬೇಜವಾಬ್ದಾರಿಯಿಂದ ಕೋಪ. ನಿಮ್ಮ ಕೆಲವೊಂದು ಸುಖಮಯ ಕಲ್ಪನೆಗಳು ಇಂದು ನಿಜವಾಗಬಹುದು. ಶತ್ರುವಿನ ಸಾಮರ್ಥ್ಯವನ್ನು ಗುರುತಿಸುವ ಶಕ್ತಿ ನಿಮ್ಮಲ್ಲಿ ಇರುತ್ತದೆ. ಹಣಕಾಸನ್ನು ದುರ್ಬಳಕೆ ಮಾಡುತ್ತೀರಿ. ಬಿಡುವಿನ ವೇಳೆಗೆ ವ್ಯಾಯಾಮವನ್ನು ಮಾಡುವುದು ಆರೋಗ್ಯಕರವಾಗಿರುತ್ತದೆ. ಮದುವೆ ವಿಚಾರಗಳು ಕೈಗೊಳ್ಳಬೇಕು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ತುಲಾ ರಾಶಿ
ಉದ್ಯೋಗದಲ್ಲಿ ಇತರರನ್ನು ಟೀಕಿಸುವ ಬದಲು ಸಮಯ ವ್ಯರ್ಥಮಾಡದೆ ಕೆಲಸದ ಮೇಲೆ ಗಮನ ಹರಿಸಬೇಕು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ದಾಂಪತ್ಯದಲ್ಲಿ ಪ್ರಣಯ ರೋಮಾಂಚಕಾರಿಯಾಗಿ ಇರುತ್ತದೆ. ಮದುವೆ ವಿಚಾರ ಸಂಬಂಧದಲ್ಲಿ ಆಗಬಹುದು. ಹಣಕಾಸನ್ನು ಉಳಿಸ ಬೇಕಾಗುತ್ತದೆ. ಆರೋಗ್ಯದ ತೊಂದರೆಯನ್ನು ಮನೆಯಲ್ಲಿ ಹೇಳಿಕೊಳ್ಳಬೇಕು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ವೃಶ್ಚಿಕ ರಾಶಿ
ನೀವು ಮಾಡುವಂತಹ ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ಒದಗಬಹುದು. ಈ ದಿನ ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಿರಬಹುದು. ಹಣಕಾಸು ಅತ್ಯುತ್ತಮ ಲಾಭ ಪಡೆಯುವಿರಿ. ಪೂರ್ವ ದಿಕ್ಕಿನಿಂದ ಬರುವ ಸಂಬಂಧ ವಿವಾಹ ಮಾಡಲು ಯೋಗ್ಯವಾಗಿರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಧನಸ್ಸು ರಾಶಿ
ನಿಮಗೆ ಹೆಚ್ಚು ದೈಹಿಕ ಸಮಸ್ಯೆಗಳು ಉಂಟಾಗುತ್ತ ದಾಂಪತ್ಯದಲ್ಲಿ ಪ್ರಣಯ ಸಂಬಂಧಗಳು ಮತ್ತು ನೆನಪುಗಳು ಈದಿನ ಕಾಡುತ್ತದೆ. ಕೆಲವು ಹಣಕಾಸಿನ ಸಮಸ್ಯೆಗಳು ನಿವಾರಣೆ ಆದಂತೆ ಕಾಣಬಹುದು. ವಿವಾಹದ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು. ಬಂದಿರುವಂತಹ ಸಂಬಂಧಗಳನ್ನು ಕೈಜೋಡಿಸಬೇಕು. ಉದ್ಯೋಗದಲ್ಲಿ ಬೇಗನೆ ಭಾಗವಹಿಸಿ ಬಾಕಿ ಇರುವಂತಹ ಕೆಲಸಗಳನ್ನು ಮುಗಿಸಬೇಕು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಮಕರ ರಾಶಿ
ನೀವು ಬಹುಕಾಲದಿಂದ ಎದುರುನೋಡುತ್ತಿದ್ದ ಕುಟುಂಬದ ಒತ್ತಡಗಳಿಂದ ಈದಿನ ಹೊರಗಡೆ ಬರಬಹುದು. ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಗೃಹಬಳಕೆ ವಸ್ತುಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಮಕ್ಕಳು ಕ್ರೀಡೆ ಮತ್ತು ಹೊರಾಂಗಣ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಅನಾರೋಗ್ಯವನ್ನು ಶಾಶ್ವತವಾಗಿ ದೂರವಿರಿಸಲು ನಿಮ್ಮ ಜೀವನಶೈಲಿಯನ್ನು ಬದಲಿಸಬೇಕು. ಕಂಕಣಬಲ ಇರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕುಂಭ ರಾಶಿ
ಕುಟುಂಬದಲ್ಲಿ ಒಳ್ಳೆಯ ಕಾರ್ಯಕ್ರಮಗಳು ನಡೆಸುವುದರಿಂದ ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ಗೌರವವನ್ನು ಸಂಪಾದಿಸುತ್ತೀರಿ. ಇಷ್ಟಪಟ್ಟಿದ್ದ ಸಂಗಾತಿಯೊಡನೆ ಕಾಲಕಳೆಯಲು ಈ ದಿನ ಹೆಚ್ಚು ಖರ್ಚು ಮಾಡುವಿರಿ. ಆರೋಗ್ಯದ ಪ್ರಯೋಜನಗಳನ್ನು ಪಡೆಯಬೇಕಾಗುತ್ತದೆ. ಹಣಕಾಸು ಸ್ಥಿತಿ ನಿರೀಕ್ಷಿತ ಲಾಭ ತೆಗೆದುಕೊಳ್ಳಬಹುದು. ಮದುವೆಯ ಚಿಂತನೆ ಮಾಡುವುದು ಅತ್ಯುತ್ತಮವಾಗಿರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಮೀನಾ ರಾಶಿ
ನಿಮ್ಮ ವಿಚಿತ್ರ ಕಾರಕ ಭಾವಗಳು ಹತೋಟಿಯಲ್ಲಿಟ್ಟುಕೊಳ್ಳಬೇಕು. ಸಾಂಪ್ರದಾಯಿಕವಾಗಿ ಮದುವೆಯ ಸಿದ್ಧತೆಯನ್ನು ನಡೆಸಬೇಕು. ಸಂಬಂಧಿಗಳು ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸಲು ಹೊಂಚು ಹಾಕುತ್ತಾರೆ. ದಾಂಪತ್ಯದಲ್ಲಿ ವಿಚಿತ್ರ ನಡುವಳಿಕೆಯಿಂದ ಅಸಮಾಧಾನ ಉಂಟಾಗುತ್ತದೆ. ಆರೋಗ್ಯಕರವಾಗಿರಲು ಹಾಸ್ಯವನ್ನು ಮುಂದಿಟ್ಟು ಕೊಳ್ಳಬೇಕು. ಹಣಕಾಸಿನಲ್ಲಿ ಹೆಚ್ಚಿನ ಸುಧಾರಣೆ ನಿಶ್ಚಿತವಾಗಿ ಇರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266