ನಿತ್ಯ ಭವಿಷ್ಯ
ಈ ದೀಪಾವಳಿಯ ಲಕ್ಷ್ಮೀ ಕೃಪಾಕಟಾಕ್ಷ ನಿಮ್ಮ ಜೀವನದಲ್ಲಿ ಒಲಿಸಿಕೊಳ್ಳಲು ಕೂಡಲೇ ಈ ರಾಶಿ ಭವಿಷ್ಯವನ್ನು ಕ್ಲಿಕ್ ಮಾಡಿ ಲಾಭವನ್ನು ಪಡೆಯಿರಿ : 25/10/2019 ಶುಕ್ರವಾರ
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ವಶೀಕರಣ, ಲೈಂಗಿಕ ಬಾಧೆ, ಶತ್ರುಕಾಟ, ದುಷ್ಟಶಕ್ತಿ ಭಯಭೀತಿ, ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ. PH:- 9945590266 ದೈವಜ್ಞ : ಶ್ರೀ ದೇವೇಂದ್ರನಾಥ್ ಭಟ್
ಮೇಷ ರಾಶಿ
ಉದ್ಯೋಗಿಗಳು ತಾವೇ ಒಂದು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನಿಮಗೆ ಕಷ್ಟವಾಗಬಹುದು. ಅಸಾಮಾನ್ಯ ವರ್ತನೆ ನಿಮ್ಮ ಸುತ್ತಲಿನ ಜನರನ್ನು ಗೊಂದಲದಲ್ಲಿ ಕೆಡವಬಹುದು ಮತ್ತು ನಿಮ್ಮನ್ನು ನಿರಾಸೆಗೊಳಿಸಬಹುದು. ಮನರಂಜನೆಗೆ ತುಂಬಾ ಖರ್ಚು ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:-9945590266
ವೃಷಭ ರಾಶಿ
ಮಕ್ಕಳು ಮತ್ತು ಕುಟುಂಬ ಸಮಸ್ಯೆಗಳಿಗೆ ಸಿಲುಕುತ್ತದೆ. ಇಂದು ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧ ಹಾಳಾಗಬಹುದು. ನೀವು ಕೆಲಸ ಮಾಡಿಕೊಡುವ ಬಗ್ಗೆ ಯಾವ ಭರವಸೆಯನ್ನೂ ನೀಡಬೇಡಿ. ನಿಮ್ಮ ನೋಟವನ್ನು ವರ್ಧಿಸುವ ಮತ್ತು ಪ್ರಬಲ ಪಾಲುದಾರರನ್ನು ಆಕರ್ಷಿಸಲು ಬದಲಾವಣೆಗಳನ್ನು ಮಾಡಿ. ಬಹಳಷ್ಟು ವಿಷಯಗಳು ನೀವು ಬಯಸಿದಂತಿರುವ ಹಾಸ್ಯದಿಂದ ತುಂಬಿದ ಒಂದು ದಿನ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಮಿಥುನ ರಾಶಿ
ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಒಂಟಿತನ ಮತ್ತು ಖಿನ್ನತೆಯ ಭಾವನೆ ಅಳಿಸಿಹಾಕಿ ತಾವು ಅಮೂಲ್ಯವೆಂದು ಭಾವನೆ ಬರುವ ಹಾಗೆ ಮೂಡಿಸಿದೆ . ಸ್ನೇಹ ಕಳೆದುಕೊಳ್ಳುವ ಸಾಧ್ಯತೆಗಳು ಇಂದು ಎಚ್ಚರಿಕೆಯಿಂದಿರಿ. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದು ಪ್ರಸಿದ್ಧಿ ಪಡೆಯುವ ಒಂದು ಯಶಸ್ವಿ ದಿನ. ನೀವು ಸಹಾಯಕ್ಕಾಗಿ ನಿಮ್ಮ ಬಳಿ ಬರುವ ಜನರಿಗೆ ಬರಿಗೈನಲ್ಲಿ ಕಳುಹಿಸಬಾರದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಹೊಸ ಸ್ತ್ತ್ರೀಯರ ಪರಿಚಯವಾಗುತ್ತದೆ. ಕುಟುಂಬದ ಮಾನಸಿಕ ತೊಂದರೆಗಳು ದೂರವಾಗುತ್ತವೆ. ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಪ್ರೇಮಿಗಳಲ್ಲಿ ಹೊಂದಾಣಿಕೆಯಿಂದ ಮನಸ್ಸಿಗೆ ನೆಮ್ಮದಿ. ಧೈರ್ಯದಿಂದ ಪರಿಶ್ರಮ ಪಟ್ಟು ಕೆಲಸಗಳನ್ನು ನಿರ್ವಹಿಸುವುದು. ಅಪರಿಚಿತ ವ್ಯಕ್ತಿಗಳೊಂದಿಗೆ ಹಣಕಾಸು ವ್ಯವಹಾರಗಳು ನಡೆಸಬಾರದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಸಿಂಹ ರಾಶಿ
ಉದ್ಯೋಗಸ್ಥರಿಗೆ ಕೆಲಸದಲ್ಲಿ ಪ್ರಯತ್ನದಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. ಅಧಿಕ ಮಾತುಗಳಿಂದ ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ. ದಾಂಪತ್ಯದಲ್ಲಿ ಸುಖ-ಸಂತೋಷದಿಂದ ಕಾಲ ಕಳೆಯುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮರೆಯುವ ಅಭ್ಯಾಸ ಕಂಡುಬರುತ್ತದೆ. ಧ್ಯಾನ ಯೋಗ ವ್ಯಾಯಾಮದಿಂದ ಆರೋಗ್ಯ ಸಮಸ್ಯೆಗಳು ಕಡಿಮೆ ಆಗಬಹುದು. ಹಣಕಾಸಿನಲ್ಲಿ ನಷ್ಟಗಳು ಸಂಭವಿಸುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕನ್ಯಾ ರಾಶಿ
ವಿದ್ಯಾರ್ಥಿಗಳು ಅತಿಯಾದ ಬಾಹ್ಯಾ ಆಕರ್ಷಣೆಗೆ ತುತ್ತಾಗುವರು. ಉದ್ಯೋಗಸ್ಥರು ಉತ್ತಮ ಯಶಸ್ಸು ಗಳಿಸುತ್ತಾರೆ. ಖರ್ಚಿನ ಬಗ್ಗೆ ಗಮನವಿರಲಿ. ವಿವಾಹದಲ್ಲಿ ಯಶಸ್ಸು ತೋರಲಾರವು ಕೌಟುಂಬಿಕ ವಿಷಯದಲ್ಲಿ ತಪ್ಪು ನಿರ್ಧಾರಗಳಿಂದ ಮುಂಗೋಪ ಉಂಟಾಗುತ್ತದೆ. ಶೀತದ ಸಮಸ್ಯೆ ಆರೋಗ್ಯವನ್ನು ಹಾಳು ಮಾಡುತ್ತದೆ. ಹಣಕಾಸಿನ ವಿಚಾರದ ಬಗ್ಗೆ ಗಮನವಹಿಸಿ. ಬೇರೆಯವರ ವಿಷಯ ಕುರಿತು ಮನೆಯಲ್ಲಿ ಪ್ರಸ್ತಾಪ ನಡೆಯುವುದು.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ತುಲಾ ರಾಶಿ
ವಿದ್ಯಾಭ್ಯಾಸದಲ್ಲಿ ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಶ್ರೀ ವರ ಮಹಾಗಣಪತಿ ಪೂಜೆ ಮಾಡಬೇಕು. ನೀವು ಉತ್ತಮ ಆರೋಗ್ಯ ಕಾಪಡುವಲ್ಲಿ ಕಷ್ಟ ಪಡಬೇಕಾಗುತ್ತದೆ. ಉದ್ಯೋಗಕ್ಕೆ ಕೆಲವು ಕುಟುಂಬ ಅಡಚಣೆ ಉಂಟಾಗಿದೆ ಆದ್ದರಿಂದ ಸಮಾಧಾನ ಮಾಡಿ ಕೆಲಸದಲ್ಲಿ ತೊಡಗಬೇಕು. ನಿಮ್ಮ ಚಂಚಲ ಮನಸ್ಸು ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ಆಗುವುದಿಲ್ಲ. ಧ್ಯಾನ ಮನೆಯಲ್ಲಿ ಮಾಡಿ. ದಾಂಪತ್ಯ ನೆಮ್ಮದಿ ಅನಿಸುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ವೃಶ್ಚಿಕ ರಾಶಿ
ಹೊಸ ಉದ್ಯೋಗಿಗಳು ಹಿಂಜರಿಕೆ ಬಿಟ್ಟು ನಿರಾಂತಕವಾಗಿ ಶ್ರಮವಹಿಸಿ ಫಲ ದೊರೆಯುತ್ತದೆ. ಕೆಟ್ಟ ಸ್ತ್ರೀಯರ ಸಹವಾಸ ಬಿಡಬೇಕು. ಪತಿ ಪತ್ನಿ ಯರಲ್ಲಿ ಸಂತೋಷ ಸಿಗುತ್ತದೆ. ಹಣಕಾಸಿನಲ್ಲಿ ಉತ್ತಮ ಲಾಭವಿದೆ. ಆರೋಗ್ಯದಲ್ಲಿ ಮಾನಸಿಕವಾಗಿ ಚೈತನ್ಯ ಹೊಂದುವಿರಿ. ಕೀಲುನೋವು ಕಾಣಿಸಿಕೊಳ್ಳುತ್ತದೆ. ವಾಹನಗಳಲ್ಲಿ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಧನಸ್ಸು ರಾಶಿ
ಸಂಶಯಾಸ್ಪದವಾದ ಹಣಕಾಸು ಯೋಜನೆಗಳನ್ನು ತಪ್ಪಿಸಿ. ನಿಮ್ಮ ಸುತ್ತಲಿನ ಜನರು ಇದು ತಮ್ಮ ವ್ಯವಹಾರ ಎಂದು ಭಾವಿಸಬಹುದು. ಸಂತೋಷಕ್ಕಾಗಿ ಹೊಸ ಸಂಬಂಧವನ್ನು ಎದುರುನೋಡಬಹುದು. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ಕಾಣಿಸಿಕೊಳ್ಳುತ್ತದೆ. ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಅಲೋಚಿಸಿ ಮತ್ತು ಇಂದೇ ಪ್ರಯತ್ನಗಳನ್ನು ಆರಂಭಿಸಿ. ಒಂದು ಸಾಮಾನ್ಯ ವೈವಾಹಿಕ ಜೀವನದಲ್ಲಿ, ಈ ದಿನ ಒಂದು ರುಚಿಕರವಾದ ಸಿಹಿಯಾಗಿ ಕೆಲಸ ಮಾಡುತ್ತದೆ.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದಪರಿಹಾರ ಕಾಣಲು ಕರೆಮಾಡಿ. PH:- 9945590266
ಮಕರ ರಾಶಿ
ಇಂದು ನೀವು ಸಂಗತಿಗಳು ತಪ್ಪಾಗಬಹುದು. ಹಣವನ್ನು ಬುದ್ಧಿವಂತಿಕೆಯಿಂದ ಖರ್ಚುಮಾಡಿ. ನೀವು ಯಾರಿಗಾದರೂ ಸಾಲ ನೀಡುವುದರ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಕಠಿಣ ಶ್ರಮವನ್ನು ಯಾರು ಗುರುತಿಸುವುದಿಲ್ಲ. ನಿಮ್ಮ ಅಸಡ್ಡೆಯ ವರ್ತನೆ ಅನೇಕ ವಿಷಯಗಳನ್ನು ಕೆಡಿಸುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಕುಂಭ ರಾಶಿ
ಆರೋಗ್ಯದಲ್ಲಿನ ಸುಧಾರಣೆಯು ನಿಮಗೆ ಹೆಚ್ಚಿನ ಸಂತೋಷವನ್ನು ತಂದುಕೊಡುತ್ತದೆ. ಇಂದು ನೀವು ವಿಶ್ರಾಂತಿಯನ್ನು ಪಡೆಯಬಹುದು. ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಕೆಲಸವನ್ನು ನಿರ್ವಹಿಸುವ ಸಾಧ್ಯತೆಗಳಿವೆ. ಸಂವಹನಗಳ ತೊಂದರೆಯಿಂದಾಗಿ ನಿಮ್ಮ ಸಂಗಾತಿಯು ಬೇಸರಕ್ಕೆ ಒಳಗಾಗಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9945590266
ಮೀನಾ ರಾಶಿ
ನೀವು ಆಸಕ್ತಿಗಳು ವಹಿಸಿ ವಿಷಯಗಳಲ್ಲಿ ತೊಡಗಿಕೊಳ್ಳಿ. ಮಕ್ಕಳಿಗೆ ಅವರ ಮನೆಗೆಲಸ ಪೂರ್ಣಗೊಳಿಸಲು ಸಹಾಯ ಮಾಡುವ ಸಮಯ. ಭಾವಪೂರ್ಣ ಪ್ರೀತಿಯ ಭಾವಪರವಶತೆಯನ್ನು ಇಂದು ಅನುಭವಿಸಬಹುದು. ಮದುವೆ ಕಾರ್ಯಗಳ ಉತ್ತಮ ಬದಲಾವಣೆಯನ್ನು ಅನುಭವಿಸಬಹುದು. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ ನಡೆಸಬಹುದು. ನಿಮ್ಮ ಬದಲಾವಣೆಗಳಿಂದ ಕೆಲಸ ಮುಂದೂಡಲ್ಪಡುತ್ತವೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆ ಮಾಡಿ. PH:- 9945590266