ನಿತ್ಯ ಭವಿಷ್ಯ
ರಾಶಿ ಮಂಡಲದಲ್ಲಿ ಗುರುಗ್ರಹ ಮತ್ತು ಜ್ಯೋತಿಷ್ಯ ಮಾರ್ಗದರ್ಶನ ಪರಿಹಾರ : 25/07/2019 ಗುರುವಾರ
ಗುರುಗ್ರಹದ ಪ್ರಭಾವ, ಸಂತಾನ ವಿವಾಹ ಭಾಗ್ಯ ದೃಷ್ಟಿ ದೋಷಗಳು, ಮತ್ತು ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಲು ಇಂದೇ ಕರೆಮಾಡಿ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.
ದೇವಾನಾಂ ಚ ಋಷಿಣಾಂ ಗುರುಂ ಕಾಂಚನ ಸನ್ನಿಭಂ|
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ||
ಗುರು ಗ್ರಹ– ಗುರುಬಲ ವೃದ್ದಿಸಲು ವಿವಾಹಕ್ಕೆ ಗುರುಬಲ ಬರಲು, ಧನ, ಮಕ್ಕಳ ಸೌಖ್ಯ, ಸಂತಾನಕ್ಕೆ ಶುಭಫಲ ಹೊಂದಲು ಶುಕ್ಲ ಪಕ್ಷದ ಜೇಷ್ಠ ಮೊದಲ ಗುರುವಾರದಿಂದ 16 ವಾರದಿಂದ 3 ವರ್ಷಗಳವರೆವಿಗೆ ಆ ದಿನದ ಸ್ನಾನದ ನಂತರ ಹಳದಿ ವಸ್ತ್ರ ಮತ್ತು ಹಣೆಯಲ್ಲಿ ಹಳದಿ ತಿಲಕವನ್ನು ಧರಿಸಿ ಮೇಲಿನ ಮಂತ್ರವನ್ನು 108 ಸಲ ಪಠಿಸಿ ನವಗ್ರಹಗಳಿಗೆ 5 ಪ್ರದಕ್ಷಿಣೆ ಮಾಡಿ ಕಡಲೆ ಕಾಳು ದಾನ ಮಾಡಿ. ಆ ದಿನ ಕಡಲೆ ಕಾಳಿನಿಂದ ಮಾಡಿದ ಆಹಾರವನ್ನು ತೆಗೆದುಕೊಳ್ಳಿ . ಒಂದು ಹೊತ್ತು ಉಪವಾಸ ವಿದ್ದು ಒಂದು ವಾರ ವಿಶೇಷವಾಗಿ ಹಳದಿ ಸೇವಂತಿಗೆ ಹೂವು ಸಮರ್ಪಿಸಿ, ಹಳದಿ ವಸ್ತ್ರವಿಟ್ಟು ಪೂಜಿಸಿ ದಾನ ಮಾಡಿ. ಮೇಲಿನ ಸ್ತೋತ್ರವನ್ನು 108 ಸಲ ಪಠಿಸಿ.
ನಿತ್ಯ ಭವಿಷ್ಯ
ಮೇಷ ರಾಶಿ
ನಿಮ್ಮ ಕೆಲಸ ಕಾರ್ಯಗಳನ್ನು ಧೈರ್ಯವಾಗಿ ಬೇಗ ಮಾಡಿ ಮುಗಿಸುವಿರಿ. ಹಣಕಾಸು ಲಾಭವನ್ನು ಕಾಣಬಹುದು. ಹೊಸ ವ್ಯಕ್ತಿಗಳೊಂದಿಗೆ ವ್ಯವರಿಸುವಾಗ ಎಚ್ಚರಿಕೆವಹಿಸಬೇಕು. ಬಂಧು ಬಾಂಧವರಿಂದ ವಿರೋಧ ಎದುರಿಸಬೇಕಾಗುತ್ತದೆ. ಮಾನಸಿಕ ಚಿಂತನೆ ನಿಮಗೆ ತೊಂದರೆ ಉಂಟುಮಾಡುತ್ತದೆ. ಉದ್ಯೋಗಿಗಳಿಗೆ ಪರಿಸ್ಥಿತಿ ಉತ್ತಮವಾಗಿರುತ್ತದೆ.(ಪರಿಹಾರಕ್ಕಾಗಿ ಕರೆಮಾಡಿ.)9900494333.
ವೃಷಭ ರಾಶಿ
ನೀವು ಯಾವಾಗಲೂ ನಂಬಿಕಸ್ಥರು ಪ್ರಾಮಾಣಿಕತೆ ಹೆಚ್ಚಾಗಿರುತ್ತದೆ. ದಾಂಪತ್ಯದಲ್ಲಿ ಜೀವನ ರಸಮಯವಾಗಿರುತ್ತದೆ. ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳುವುದು ಬಂಧುಗಳು ಕುಟುಂಬದವರು ಮಿತ್ರರು ಉದ್ಯೋಗಿಗಳು ನಿಮ್ಮನ್ನು ನಿಂದಿಸಬಹುದು. ಕಂಕಣ ಭಾಗ್ಯ ಕೂಡಿ ಬರುವ ಸಕಾಲವಾಗಿದೆ. ಗುಪ್ತರೋಗಗಳು ರೋಗಗಳು ನಿಮಗೆ ತೊಂದರೆ ಉಂಟು ಮಾಡುತ್ತದೆ. ದಂಪತಿಗಳಲ್ಲಿ ವಾದ-ವಿವಾದ ನಡೆಯುವುದು. (ಪರಿಹಾರಕ್ಕೆ ಕರೆಮಾಡಿ) 9900494333.
ಮಿಥುನ ರಾಶಿ
ನೀವು ಈ ದಿನ ಬಹಳ ಆಶಾವಾದಿಗಳು ಆಗಿರುತ್ತೀರಾ. ವ್ಯಾಪಾರಿಗಳಿಗೆ ಲಾಭದಾಯಕವಾಗಿರುತ್ತದೆ. ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ. ನಿಮ್ಮ ದಾಂಪತ್ಯ ಸುಖಕರ ವಾಗಿರುವುದಿಲ್ಲ. ಉತ್ತಮ ಉದ್ಯೋಗದಲ್ಲಿ ಲಾಭ ತಂದುಕೊಡುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗುತ್ತದೆ.(ಪರಿಹಾರಕ್ಕೆ ಕರೆಮಾಡಿ) 9900494333.
ಕರ್ಕಾಟಕ ರಾಶಿ
ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಖರ್ಚು ಮಾಡುವುದು. ಕುಟುಂಬದಲ್ಲಿ ಸಂತಸ ಉಂಟಾಗುತ್ತದೆ. ನಿಮ್ಮ ಉದ್ಯೋಗ ಬದಲಾವಣೆಯಿಂದ ಅಧಿಕ ಸುಧಾರಣೆ ಕಾಣಬಹುದು. ನಿಮಗೆ ಉಪಕಾರ ಬುದ್ಧಿ ಇದ್ದು ಎಲ್ಲರನ್ನೂ ದಯೆಯಿಂದ ನೋಡುತ್ತೀರಾ. ಹಣಕಾಸಿನಲ್ಲಿ ಬಹಳಷ್ಟು ಚೇತರಿಕೆ ಉಂಟಾಗುತ್ತದೆ. ಜ್ವರದಿಂದ ಆರೋಗ್ಯ ತೊಂದರೆ ಅನುಭವಿಸಬೇಕಾಗುತ್ತದೆ. ವಿದ್ಯೆಯಲ್ಲಿ ಉತ್ತಮ ಪ್ರಗತಿ ಉಂಟು.(ಪರಿಹಾರಕ್ಕೆ ಕರೆಮಾಡಿ) 9900494333.
ಸಿಂಹ ರಾಶಿ
ವಿದ್ಯಾಭ್ಯಾಸದಲ್ಲಿ ಅಸಡ್ಡೆತನ
ಉಂಟಾಗುತ್ತದೆ. ಜೀವನದಲ್ಲಿ ಉದ್ಯೋಗಿಗಳು ದೊಡ್ಡ ಬದಲಾವಣೆ ಹೊಂದಬಹುದು. ಸಾಮಾನ್ಯವಾಗಿ ಮೂತ್ರಪಿಂಡ ಕಾಯಿಲೆ ತೊಂದರೆ ಉಂಟು ಮಾಡುತ್ತದೆ. ಕುಟುಂಬದಲ್ಲಿ ಆಸ್ತಿ ವಿವಾದಗಳು ಮೆಟ್ಟಿಲುಗಳನ್ನು ಹತ್ತಬಹುದು. ಸಂತಾನ ಭಾಗ್ಯವಿರುತ್ತದೆ.( ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಯಾವಾಗಲೂ ಯಾವುದಾದರೂ ಪ್ರಯತ್ನ ಮಾಡುತ್ತಲೇ ಉದ್ಯೋಗದಲ್ಲಿ ಪ್ರಗತಿ ಸಾಧಿಸುತ್ತಾರೆ. ಮಕ್ಕಳಿಂದ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆಕಸ್ಮಿಕವಾಗಿ ಹಣಕಾಸಿನಲ್ಲಿ ಲಾಭ ಕಾಣಿಸುತ್ತದೆ. ಅಜೀರ್ಣ ವ್ಯಾದಿ ನಿಮ್ಮನ್ನು ಕಾಡುತ್ತದೆ. ಶತ್ರುಗಳು ನಿಮ್ಮ ಹಿಂದೆಯೇ ಇರುತ್ತಾರೆ.( ಪರಿಹಾರಕ್ಕೆ ಕರೆಮಾಡಿ) 9900494333.
ತುಲಾ ರಾಶಿ
ನೀವು ಈ ದಿನ ಚಂಚಲ ಮನಸ್ಸಿನಿಂದ ಕೆಲಸ ಮಾಡುವಿರಿ. ಹಣಕಾಸಿನಲ್ಲಿ ಕುಟುಂಬದ ವಿಚಾರದಿಂದ ತೊಂದರೆ ಉಂಟಾಗುತ್ತದೆ. ಮಿತ್ರರು ಶತ್ರುಗಳಾಗಿ ಮಾರ್ಪಾಡುತ್ತಾರೆ. ನಿಮ್ಮ ಸಂಗಾತಿಯೊಡನೆ ವೈಮನಸ್ಸು ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನವಾಗಿದೆ. ಹಿರಿಯರನ್ನು ಗೌರವಿಸಬೇಕು.( ಪರಿಹಾರಕ್ಕೆ ಕರೆಮಾಡಿ) 9900494333.
ವೃಶ್ಚಿಕ ರಾಶಿ
ಉದ್ಯೋಗಸ್ಥ ರಲ್ಲಿ ಯಶಸ್ಸು ಕಂಡು ಬರುತ್ತದೆ. ಆರೋಗ್ಯ ಚಟುವಟಿಕೆ ಮನಸ್ಸನ್ನು ಬದಲಾವಣೆಗೆ ತರುತ್ತದೆ. ಕಂಕಣ ಬಲ ಭಾಗ್ಯ ಕುಟುಂಬದಲ್ಲಿ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವುದು ಉತ್ತಮ. ಪತ್ನಿ ಪುತ್ರರಿಂದ ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ. ಅಪವಾದ ಭೀತಿ, ಮಿತ್ರರಿಂದ ತೊಂದರೆ ಕಾಣುತ್ತದೆ.(ಪರಿಹಾರಕ್ಕೆ ಕರೆಮಾಡಿ) 9900494333.
ಧನಸು ರಾಶಿ
ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ನಿಮ್ಮ ಕೆಲಸಗಳು ಬೇಗನೆ ಮುಗಿಯುತ್ತವೆ. ಕುಟುಂಬದಲ್ಲಿ ಮಿಶ್ರ ಫಲಗಳನ್ನು ಕಾಣಬಹುದು. ಅತಿಥಿಗಳ ಆಗಮನದಿಂದ ಖರ್ಚು ಹೆಚ್ಚಾಗುತ್ತದೆ. ಕೀರ್ತಿ ಪ್ರತಿಷ್ಠೆ ಸಮಾಜದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಎಚ್ಚರವಹಿಸಬೇಕು. ವಿವಾಹ ನಿಧಾನವಾಗಿ ನಡೆಯುತ್ತದೆ. ಆಕಸ್ಮಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಮಹಾವಿಷ್ಣುವಿನ ಆರಾಧನೆಯಿಂದ ಶುಭ ಫಲವಿದೆ. ಗುರುಗ್ರಹದ ಪ್ರಭಾವ ದೋಷಗಳು ಪರಿಹಾರಕ್ಕಾಗಿ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ. ( ಪರಿಹಾರಕ್ಕೆ ಕರೆಮಾಡಿ) 9900494333.
ಮಕರ ರಾಶಿ
ನಿಮ್ಮ ಆರೋಗ್ಯವೂ ಈದಿನ ಬಹಳಷ್ಟು ಚಿಂತೆ ಉಂಟುಮಾಡುತ್ತದೆ. ಕುಟುಂಬದಲ್ಲಿ ಸಾಲಬಾದೆಗಳು ತೊಂದರೆಯನ್ನು ದ್ವೇಷವನ್ನು ಕಾಣಿಸಿಕೊಳ್ಳುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ ಪಡುವಿರಿ ಲಾಭ ಗಳಿಕೆ ಕಡಿಮೆ ಇರುತ್ತದೆ. ಪತ್ನಿಯೊಂದಿಗೆ ಸಣ್ಣಪುಟ್ಟ ಕಲಹ ನಡೆಯುತ್ತದೆ. ನಿಮ್ಮ ಮನಸ್ಸು ಬಹಳ ಹೆದರಿಕೆಯಿಂದ ಕೂಡಿರುತ್ತದೆ. ಆಂಜನೇಯ ಸ್ವಾಮಿ ಪೂಜೆ ಮಾಡುವುದರಿಂದ ಬಹಳ ಒಳ್ಳೆಯದು ಪ್ರೇಮ ಪ್ರಕರಣದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕುಂಭ ರಾಶಿ
ಹಣಕಾಸಿನಲ್ಲಿ ಸ್ವಲ್ಪ ಸುಧಾರಣೆ ಕಾಣುವಿರಿ. ಉದ್ಯೋಗಿಗಳಲ್ಲಿ ಜಗಳ ನಡೆಯುತ್ತದೆ. ಹಿರಿಯರ ಅನಾರೋಗ್ಯದಿಂದ ಕುಟುಂಬದಲ್ಲಿ ಅಶಾಂತಿ ವಾತಾವರಣ ಇರುತ್ತದೆ. ಮದುವೆ ವಿಷಯದಲ್ಲಿ ಸಂತೋಷದ ಸುದ್ದಿಯನ್ನು ಕೇಳುವಿರಿ. ಸ್ನೇಹಿತರ ಮೇಲೆ ಅವಲಂಬನೆಯನ್ನು ಮಾಡಬೇಡಿ. ನಿಮ್ಮ ಮಾನಸಿಕ ಚಿಂತೆಗಳು ದೂರ ಆಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮೀನ ರಾಶಿ
ಶತ್ರುಗಳನ್ನು ಗೆದ್ದು ಗೌರವ ಪಡೆಯುವ ಯೋಗ ನಿಮ್ಮದಾಗುತ್ತದೆ. ಕುಟುಂಬದಲ್ಲಿ ಮಗುವಿನ ಜನನದಿಂದ ಸಂತೋಷದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಪೂರ್ಣವಾಗಿ ಲಾಭವನ್ನು ಹೊಂದಬಹುದು. ಆರೋಗ್ಯದಲ್ಲಿ ನಷ್ಟ ಉಂಟಾಗುತ್ತದೆ. ನಿಮಗೆ ಗರುಗ್ರಹದ ದೃಷ್ಟಿ ತೊಂದರೆ ಗೋಚರ ದೋಷಗಳು ಪರಿಹಾರಕ್ಕೆ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ. (ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243