ನಿತ್ಯ ಭವಿಷ್ಯ

ಇಂದಿನ‌ ಭವಿಷ್ಯ : ನೆಮ್ಮದಿ ಬದುಕಿಗಾಗಿ ಕರೆಮಾಡಿ ಪರಿಹಾರ ಕಂಡುಕೊಳ್ಳಿ | 05-11-2019 ಮಂಗಳವಾರ

Published

on

ಪುರುಷರಿಗೆ ವಿಶೇಷವಾಗಿ ಸ್ತ್ರೀ ವಶೀಕರಣ ಮಾಡಿಕೊಡಲಾಗುತ್ತದೆ.‌ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರಂಜ್ಯೋತಿಷ್ಯರು ಗುರು ದೀಕ್ಷಿತ್ : 9036933032

ಮೇಷ ರಾಶಿ

ನವದಂಪತಿಗಳಿಗೆ ಸಂತಾನ ಸಿಹಿಸುದ್ದಿ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ವೈದ್ಯಕೀಯ ವೆಚ್ಚ ಭರಿಸುವಬೇಕಾಗುವ ಸಂಭವ ಇದೆ. ಅವಿವಾಹಿತರಿಗೆ ಮದುವೆ ಕೂಡಿ ಬರುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಯಶಸ್ಸುಗಳಿಸುವಿರಿ. ಸರಕಾರಿ ನೌಕರರರಿಗೆ ಇತರ ಮೂಲಗಳಿಂದ ಲಕ್ಷ್ಮೀ ಪ್ರಾಪ್ತಿ ಆಗುತ್ತದೆ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ವೃಷಭ ರಾಶಿ

ಹಿರಿಯರ ಆರೋಗ್ಯದಲ್ಲಿ ಏರುಪೇರು ಸಂಭವ ಇದೆ. ನಿಮ್ಮ ಬಯಕೆಗಳು ಯಶಸ್ವಿ ಕಾಣುವಿರಿ. ಕುಟುಂಬದಲ್ಲಿ ಮಂಗಳಕಾರ್ಯ ಜರುಗುವ ಲಕ್ಷಣ ಕಾಣುವಿರಿ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ ವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಮಿಥುನ ರಾಶಿ

ಪ್ರಯತ್ನ ತಕ್ಕಂತೆ ಫಲ ಸಿಗುವುದು. ಧಾರ್ಮಿಕ ಕಾರ್ಯಗಳುಮಾಡುವ ಅವಕಾಶ ಸಿಗುವುದು. ವೈವಾಹಿಕ ಜೀವನದಲ್ಲಿ ಮನಸ್ತಾಪ ವಾಗುವ ಸಾಧ್ಯತೆ ಇದೆ. ಹಿರಿಯರ ಕಡೆಯಿಂದ ಪ್ರಶಂಸೆ ಸಿಗಲಿದೆ. ಹಣ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸುವಿರಿ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಕರ್ಕಟಕ ರಾಶಿ

ಹೊಸ ಉದ್ಯಮ ಪ್ರಾರಂಭದ ಬಗ್ಗೆ ಚಿಂತನೆ ಮಾಡುವಿರಿ. ತುಂಬಾ ದಿನದಿಂದ ಕಾಡುವ ಸಮಸ್ಯೆ ಇಂದು ಬಗೆಹರಿಯುವ ಸಾಧ್ಯತೆ ಇದೆ. ಅಶುಭ ಸಮಾಚಾರ ಕೇಳುವಿರಿ. ಹಣಕಾಸು ವ್ಯವಹಾರದಲ್ಲಿ ಏರುಪೇರಾಗುವ ಸಾಧ್ಯತೆಯಾಗಲಿದೆ. ಹೊಸ ವಾಹನ ಖರೀದಿ ಚಿಂತಿಸುವಿರಿ. ಹಳೆಯ ನಿವೇಶನ ನವೀಕರಣ ಬಗ್ಗೆ ಚಿಂತನೆ ಮಾಡುವಿರಿ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಸಿಂಹ ರಾಶಿ

ಹೊಸ ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಸ್ವಇಚ್ಛೆಯಿಂದ ಮದುವೆಯಾದರೂ ತುಂಬಾ ಕಷ್ಟ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ. ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶ ವಿಳಂಬವಾಗಲಿದೆ. ಹಣಕಾಸು ವ್ಯವಹಾರ ನಡೆಸುವವರು ಕಿರಿಕಿರಿ ಅನುಭವಿಸುವಿರಿ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಕನ್ಯಾ ರಾಶಿ

ರೈತರು ಉತ್ತಮ ಲಾಭವನ್ನು ಪಡೆಯುವರು. ಜಮೀನಲ್ಲಿ ಹೊಸ ಚಟುವಟಿಕೆ ಮಾಡುವ ಚಿಂತನೆ ಮಾಡುವಿರಿ. ಪತ್ನಿಯ ಸಹಾಯದಿಂದ ಕಷ್ಟಗಳು ದೂರವಾಗುವ ಸಾಧ್ಯತೆ ಇದೆ. ಸ್ನೇಹಿತರ ಮಾರ್ಗದರ್ಶನ ಪಡೆಯಿರಿ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ತುಲಾ ರಾಶಿ

ಹಳೆಯ ಉದ್ಯಮ ವಿಸ್ತಾರ ಮಾಡುವ ಚಿಂತನೆ ಮಾಡುವಿರಿ. ಹೋಟೆಲ್ ಬಿಜಿನೆಸ್ ಮಾಡುವವರು ಉತ್ತಮ ಲಾಭಾಂಶ ಪಡೆಯುವಿರಿ. ಹಮ್ಮಿಕೊಂಡಿರುವ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೀರಿ. ವಿವಿಧ ಮೂಲಗಳಿಂದ ಧನಪ್ರಾಪ್ತಿವಾಗುವ ಸಾಧ್ಯತೆ ಇದೆ. ಆಪ್ತರೊಬ್ಬರಿಗೆ ಹಣದ ಸಹಾಯ ಮಾಡುವಿರಿ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ

ನೂತನ ಕಾಮಗಾರಿಗಳು ಸಿಗುವ ಸಂಭವ ಇದೆ ಪ್ರಯತ್ನ ಮಾಡಿ. ಪತಿ-ಪತ್ನಿಯರಲ್ಲಿ ವಿರಸವಾಗುವ ಸಾಧ್ಯತೆ ಇದೆ ಸಮಾಧಾನವಾಗಿದ್ದರೆ ಒಳಿತು. ವಾಹನ ಸವಾರಿ ಮಾಡುವಾಗ ಜಾಗೃತಿವಹಿಸಿ. ಕುಟುಂಬದ ಜೊತೆ ಪ್ರವಾಸ ಮಾಡುವಿರಿ. ತಾವು ಯೋಚನೆ ಮಾಡಿರುವ ಕೆಲಸ ಕಾರ್ಯಗಳು ಅಡತಡೆ ಉಂಟಾಗುವ ಸಾಧ್ಯತೆ ಇದೆ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಧನಸ್ಸು ರಾಶಿ

ಹೊಸ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ವಿಳಂಬವಾಗಲಿದೆ. ಹಿರಿಯರ ಜೊತೆ ಮನಸ್ತಾಪವಾಗುವ ಸಾಧ್ಯತೆ ಇದೆ. ಉದ್ಯೋಗ ಹುಡುಕುವರಲ್ಲಿ ಯಶಸ್ಸು ಕಾಣುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿವಹಿಸಿ. ಚಿನ್ನಾಭರಣ ಖರೀದಿ ಸಾಧ್ಯತೆ ಇದೆ. ಸ್ಟೇಷನರಿ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಮಕರ ರಾಶಿ

ಕೆಲಸಕಾರ್ಯಗಳು ನಿಧಾನವಾದರೂ ಪ್ರಗತಿ ಕಾಣುವಿರಿ. ಕುಟುಂಬದ ಆಸ್ತಿ ವಿಚಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ ಇದೆ. ಗುತ್ತಿಗೆ ವ್ಯವಹಾರದಲ್ಲಿ ಅಧಿಕ ಲಾಭಗಳಿಸುವಿರಿ. ಅಕ್ಕ-ಪಕ್ಕದ ಜನರು ವಕ್ರದೃಷ್ಟಿ ತಮ್ಮ ಮೇಲೆ ಬೀಳುವ ಸಂಭವ ಇದೆ. ಸಂಬಂಧಿಕರಿಂದ ವಿರಸ ಸೃಷ್ಟಿಯಾಗುವ ಸಾಧ್ಯತೆ ಇದೆ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಕುಂಭ ರಾಶಿ

ತಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಕೆಲಸ ಮಾಡುವಾಗ ಮಧ್ಯಸ್ಥಿಕೆ ಜನರಿಂದ ಕಾಲೆಳೆಯುವ ಸಾಧ್ಯತೆ ಇದೆ. ಜಮೀನಿನ ಯಂತ್ರೋಪಕರಣಗಳು ಖರೀದಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಹೊಸ ಅವಿಷ್ಕಾರ ಮಾಡುವಿರಿ. ಕೃಷಿಕರು ಉತ್ತಮ ಲಾಭಗಳಿಸುವಿರಿ. ಪ್ರೇಮ ವಿವಾಹದಲ್ಲಿ ಅಡಚಣೆ ಉಂಟಾಗಲಿದೆ. ಪತಿ-ಪತ್ನಿ ಸಣ್ಣಪುಟ್ಟ ವಿಚಾರಕ್ಕೆ ಕೋಪ ಸೃಷ್ಟಿಯಾಗುವುದು.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ

ಮೀನ ರಾಶಿ

ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟ ಮತ್ತು ಬಡ್ತಿ ಹೊಂದುವ ಸಾಧ್ಯತೆ ಇದೆ. ಮಧ್ಯಸ್ಥಿಕೆ ಜನರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿವಹಿಸಿ. ಹಣಕಾಸಿನ ಅಡಚಣೆ ತುಂಬಾ ಕಾಡಲಿದೆ. ಯಾರೋ ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವ ಸಾಧ್ಯತೆ.

ಜ್ಯೋತಿಷ್ಯರು ಗುರು ದೀಕ್ಷಿತ್
9036933032
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ. ಗುರು ದೀಕ್ಷಿತ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ
ಮೊಬೈಲ್ ಸಂಖ್ಯೆ- 9036933032

Trending

Exit mobile version