ನಿತ್ಯ ಭವಿಷ್ಯ
ನಿಮ್ಮ ಮನಸ್ಸಿನಲ್ಲಿ ಇರುವ ಸಾವಿರ ಸಮಸ್ಯೆಗಳಿಗೆ ಒಂದೇ ಪರಿಹಾರ : ದಿನದ ಭವಿಷ್ಯ ಓದಿ, ಕರೆ ಮಾಡಿ | ಗುರುವಾರ 14-11-2019
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರ ಪಂಡಿತ ಗುರು ದೀಕ್ಷಿತ್ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಒಂದು ದಿವ್ಯ ಮಂದಿರ9036933032
ಮೇಷ ರಾಶಿ
ಕುಟುಂಬದಿಂದ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಮಕ್ಕಳಿಂದ ಕೊಂಚ ನೆಮ್ಮದಿ ಸಿಗಲಿದೆ. ಕುಟುಂಬ ಸಮೇತ ದೂರದ ಪ್ರಯಾಣ ಮಾಡುವಿರಿ. ಕುಟುಂಬದಲ್ಲಿ ವಿವಾಹ ಕಾರ್ಯ ಮಾಡುವ ವಿಚಾರ ಮಾಡಲಿದ್ದೀರಿ. ಹೊಸ ವಾಹನ ಖರೀದಿ, ವಿಚಾರ ಮಾಡುವಿರಿ. ಸುವರ್ಣ ಖರೀದಿ ಮಾಡುವ ವಿಚಾರ ಮಾಡುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಮನಸ್ತಾಪ ವಾಗಲಿದೆ.
ಅದೃಷ್ಟ ಸಂಖ್ಯೆ 5
ಪಂಡಿತ್ ಗುರು ದೀಕ್ಷಿತ್
9036933032
ವೃಷಭ ರಾಶಿ
ಪತಿ-ಪತ್ನಿ ನಡುವೆ ಮನಸ್ತಾಪ ವಾಗಲಿದೆ. ಸಂಬಂಧಿಕರ ಕಡೆಯಿಂದ ಬೇಸರ ಸಂಗತಿಗಳು ಗಮನಕ್ಕೆ ಬರಲಿದೆ. ದೂರದ ಪ್ರಯಾಣ ಬೇಡ. ವಿರೋಧಿಗಳು ನಿಮ್ಮ ಬಗ್ಗೆ ಒಳಸಂಚು ಮಾಡಲಿದ್ದಾರೆ ಜಾಗೃತಿವಹಿಸಿ. ಗೆಳೆಯರ ಕಡೆಯಿಂದ ಮನಸ್ತಾಪ ವಾಗಲಿದೆ. ಪ್ರೀತಿ-ಪ್ರೇಮ-ಪ್ರಣಯ ವಿಚಾರದಲ್ಲಿ ವಿರಸ ಕಾಡಲಿದೆ. ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ನಿಮ್ಮ ಮಾತಿಗೆ ಯಾರು, ಮಾನ್ಯತೆ ನೀಡುವುದಿಲ್ಲ.
ಅದೃಷ್ಟ ಸಂಖ್ಯೆ 4
ಪಂಡಿತ್ ಗುರು ದೀಕ್ಷಿತ್
9036933032
ಮಿಥುನ ರಾಶಿ
ಸಹೋದರ, ಸಹೋದರಿಯರ ಕಡೆಯಿಂದ, ಮನಸ್ತಾಪ ಸೃಷ್ಟಿಯಾಗಲಿದೆ. ಆಸ್ತಿ ವಿಚಾರದಲ್ಲಿ, ಎಲ್ಲರಿಗೂ ವೈರಾಗ್ಯ ಸೃಷ್ಟಿಯಾಗಲಿದೆ. ವಿರೋಧಿಗಳು ನಿಮ್ಮ ಬಗ್ಗೆ ಒಳಸಂಚು ಮಾಡುವರು ಜಾಗ್ರತೆವಹಿಸಿ. ದೂರದ ಪ್ರಯಾಣ ಬೇಡ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಸಂಬಂಧಿಕರ ಕಡೆಯಿಂದ, ವಿರೋಧಗಳು ಸೃಷ್ಟಿಯಾಗಲಿವೆ. ದಾನ, ಧರ್ಮ, ದೇವರ ಕಾರ್ಯಕ್ಕೆ ದಾನ ಕೊಡುವಿರಿ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ ವಾಗಲಿದೆ.
ಅದೃಷ್ಟ ಸಂಖ್ಯೆ 6
ಪಂಡಿತ್ ಗುರು ದೀಕ್ಷಿತ್
9036933032
ಕರ್ಕಟಕ ರಾಶಿ
ಕುಟುಂಬದಲ್ಲಿ ಶುಭಕಾರ್ಯಗಳ ಬಗ್ಗೆ ವಿಚಾರ ಮಾಡುವಿರಿ. ನಿವೇಶನ ಖರೀದಿ ಬಗ್ಗೆ ವಿಚಾರ ಬರುತ್ತದೆ. ಗೃಹ ಕಟ್ಟಡದ ಬಗ್ಗೆ ವಿಚಾರ ಮಾಡಲಿದ್ದೀರಿ. ಆಸ್ತಿ ವಿಚಾರದಲ್ಲಿ ಬೇಸರ ಸೃಷ್ಟಿಯಾಗಲಿದೆ. ವಾಹನ ಖರೀದಿ ಮಾಡುವಿರಿ. ಯಾರೋ ಮಾಡಿರುವಂತಹ ಅಪವಾದ ನಿಮ್ಮ ಮೇಲೆ ಬರುವುದು ಜಾಗ್ರತೆವಹಿಸಿ. ಹಣಕಾಸಿನ ಸಮಸ್ಯೆ ಎದುರಿಸುವಿರಿ. ಸಾಲದಿಂದ ಮುಕ್ತಿ ಆಗಲು ಹರಸಾಹಸ ಪಡುವಿರಿ.
ಅದೃಷ್ಟ ಸಂಖ್ಯೆ 2
ಪಂಡಿತ್ ಗುರು ದೀಕ್ಷಿತ್
9036933032
ಸಿಂಹರಾಶಿ
ಈ ದಿನ ಅಡತಡೆಗಳು ತುಂಬಾ ಬರುವುದು ಜಾಗ್ರತೆವಹಿಸಿ. ಕುಟುಂಬದ ಸದಸ್ಯರ ಕಡೆಯಿಂದ ಬೇಸರದ ಸಂಗತಿಗಳು ಕಣ್ಣಿಗೆ ಗೋಚರಿಸಲಿವೆ. ಗೆಳೆಯರ ಕಡೆಯಿಂದ ಬೇಸರ. ಕುಟುಂಬ ಸದಸ್ಯರ, ಕಡೆಯಿಂದ ಮನಸ್ತಾಪ. ಬಾಳ ಸಂಗಾತಿಯಿಂದ ಮನಸ್ತಾಪ. ಜಾಗ್ರತೆಯಿಂದ ವಾಹನ ಚಲಾಯಿಸಿ. ಹಣಕಾಸಿನಲ್ಲಿ ಏರುಪೇರು. ವ್ಯಾಪಾರದಲ್ಲಿ ನಷ್ಟ. ಉದ್ಯಮ ದಾರಿಗೆ ನಷ್ಟವಾಗಲಿದೆ.
ಅದೃಷ್ಟ ಸಂಖ್ಯೆ 9
ಪಂಡಿತ್ ಗುರು ದೀಕ್ಷಿತ್
9036933032
ಕನ್ಯಾ ರಾಶಿ
ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತೆ ಮಾಡಬೇಡಿ. ಆಸ್ತಿ ಖರೀದಿಸುವ ಬಗ್ಗೆ ವಿಚಾರ ಮಾಡಿ ಸಂಬಂಧಿಸಿದ ಕಾನೂನು ಸಲಹೆ ಪಡೆದು ಮುಂದುವರಿಯಿರಿ. ಪತಿ-ಪತ್ನಿಯಲ್ಲಿ ವಿರಸ ಸೃಷ್ಟಿಯಾಗಲಿದೆ ತಾವು ತಾಳ್ಮೆಯಿಂದ ಇರುವುದು ಒಳಿತು. ಹೊಸ ಉದ್ಯಮ, ಹೋಟೆಲು ಬಿಸಿನೆಸ್, ಬಟ್ಟೆ ವ್ಯಾಪಾರ, ದಿನಸಿ ವ್ಯಾಪಾರ, ಸೂಕ್ತ ಸಮಯವಲ್ಲ. ಗೃಹ ಕಟ್ಟಡ ವಿಚಾರ ಮಾಡುವಿರಿ. ತಮಗೆ ಹಣಕಾಸಿನ ನೆರವು ಸಿಗಲಿದೆ. ಸಹೋದರ ಕಡೆಯಿಂದ, ಗೆಳೆಯರೆ ಕಡೆಯಿಂದ , ಸಹಾಯವಾಗಲಿದೆ. ಆತುರ ಬೇಡ ಸಮಾಧಾನ ಒಳಿತು.
ಅದೃಷ್ಟ ಸಂಖ್ಯೆ 7
ಪಂಡಿತ್ ಗುರು ದೀಕ್ಷಿತ್
9036933032
ತುಲಾ ರಾಶಿ
ಕುಟುಂಬದಿಂದ ಕೊಂಚ ನೆಮ್ಮದಿ ಸಿಗಲಿದೆ. ಪ್ರೇಯಸಿದಿಂದ ವಿರಸ. ವ್ಯವಹಾರದಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ಕೈ ಸೇರುವ ಸಾಧ್ಯತೆ ಇದೆ. ಮಕ್ಕಳಿಂದ ಸಂತೋಷವನ್ನು, ಹಂಚಿಕೊಳ್ಳುವ ಸಾಧ್ಯತೆ ಇದೆ. ವಿದೇಶ ಪ್ರಯಾಣ ಕನಸು ನನಸಾಗಲಿದೆ. ಸಹೋದರ ಸಹೋದರಿಯರ ಕಡೆಯಿಂದ, ಉತ್ತಮ ಬೆಂಬಲ ಸಿಗಲಿದೆ. ಸಮಾಜದಲ್ಲಿ ರಾಜಮನ್ನಣೆ ಸಿಗಲಿದೆ. ಬಹುದಿನದ ಆಸೆ, ಈಡೇರಿಲಿದೆ.
ಅದೃಷ್ಟ ಸಂಖ್ಯೆ 6
ಪಂಡಿತ್ ಗುರು ದೀಕ್ಷಿತ್
9036933032
ವೃಶ್ಚಿಕ ರಾಶಿ
ಉದ್ಯಮದಲ್ಲಿ ಪ್ರಗತಿ ಕಾಣಲಿದೆ. ಹೊಸ ಉದ್ಯಮ ಆರಂಭಿಸುವ ಯೋಚನೆ ಮಾಡುವಿರಿ. ಆಸ್ತಿ ವಿಚಾರದಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಎಲ್ಲರ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ಹಣಕಾಸಿನ ಅಡಚಣೆಯಿಂದ ನಿರಾಳರಾಗುವಿರಿ. ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಗೃಹ ಕಟ್ಟಡ ಯೋಚನೆ ಮಾಡಲಿದ್ದೀರಿ. ಬೆಲೆಬಾಳುವ ಆಭರಣಗಳು ಖರೀದಿ ಮಾಡಲಿದ್ದೀರಿ. ದೂರದಿಂದ ಸ್ನೇಹಿತರ ಆಗಮನ ಸಾಧ್ಯತೆ.
ಅದೃಷ್ಟ ಸಂಖ್ಯೆ 3
ಪಂಡಿತ್ ಗುರು ದೀಕ್ಷಿತ್
9036933032
ಧನಸು ರಾಶಿ
ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸುವ ದಿನವಾಗಿದೆ. ಮಕ್ಕಳಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ, ಏರುಪೇರು
ಆಗುವ ಸಾಧ್ಯತೆ ಇದೆ. ವಾಹನ ಖರೀದಿ ಮುಂದೂಡುವುದು ಒಳಿತು. ಹೊಸ ವ್ಯವಹಾರಕ್ಕೆ ಕೈ ಹಾಕಬೇಡಿ. ಪಾಲುದಾರಿಕೆ ವ್ಯವಹಾರ ಮಾಡಬೇಡಿ. ಜಾಮೀನು ನಿರಾಕರಣೆ ಮಾಡಿರಿ. ಲೇವಾದೇವಿಯಲ್ಲಿ ಜಾಗೃತೆ ವಹಿಸಿ.
ಅದೃಷ್ಟ ಸಂಖ್ಯೆ 9
ಪಂಡಿತ್ ಗುರು ದೀಕ್ಷಿತ್
9036933032
ಮಕರ ರಾಶಿ
ವ್ಯವಹಾರಗಳಲ್ಲಿ ಆದಷ್ಟು ಜಾಗ್ರತೆ ಇರಲಿ. ಮೋಸದ ವ್ಯಾಪಾರಗಳಿಂದ ದೂರವಿರುವುದು ಸೂಕ್ತ. ಕ್ರೀಡೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ನಡೆಯುವ ವಿದ್ಯಮಾನಗಳು ಮಾನಸಿಕ ಕ್ಲೇಶ ತರಬಹುದು. ಸಂಗಾತಿಯೊಡನೆ ಮಾತನಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿ.
ಅದೃಷ್ಟ ಸಂಖ್ಯೆ 2
ಪಂಡಿತ್ ಗುರು ದೀಕ್ಷಿತ್
9036933032
ಕುಂಭ ರಾಶಿ
ಕೆಲಸದಲ್ಲಿ ವಿಳಂಬ ಆವರಿಸಬಹುದು. ಅಧಿಕಾರಿಗಳಿಂದ ನಿಮ್ಮ ವಿರುದ್ಧ ಆಪಾದನೆಗಳು ಬರುವ ಸಾಧ್ಯತೆ ಇದೆ. ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ ರೂಡಿಸಿಕೊಳ್ಳಿ. ಆರ್ಥಿಕ ಬೆಳವಣಿಗೆಗೆ ಸೂಕ್ತ ದಾರಿ ಹುಡುಕುವುದು ಒಳಿತು.
ಅದೃಷ್ಟ ಸಂಖ್ಯೆ 4
ಪಂಡಿತ್ ಗುರು ದೀಕ್ಷಿತ್
9036933032
ಮೀನ ರಾಶಿ
ಗೆಲುವಿನ ಲೆಕ್ಕಾಚಾರ ನಿಖರವಾಗಿದೆ. ಸಂಗಾತಿಯೊಡನೆ ಪ್ರವಾಸದ ಚಿಂತನೆ ಮಾಡುವಿರಿ. ಅನುಕೂಲಕರ ವಾತಾವರಣ ನಿಮ್ಮ ಯೋಜನೆಗಳಿಗೆ ಸಿಗಲಿದೆ. ಇನ್ನೊಬ್ಬರೊಡನೆ ತುಲನೆ ಮಾಡಿಕೊಳ್ಳುವುದು ಸರಿ ಕಾಣುವುದಿಲ್ಲ. ಮಕ್ಕಳು ನಿಮ್ಮ ಕೆಲಸಗಳಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ.
ಅದೃಷ್ಟ ಸಂಖ್ಯೆ 5
ಪಂಡಿತ್ ಗುರು ದೀಕ್ಷಿತ್
9903693303
ಗುರು ದೀಕ್ಷಿತ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9036933032
ಸುದ್ದಿದಿನ.ಕಾಂ|ವಾಟ್ಸಾಪ್|9980346243