ನಿತ್ಯ ಭವಿಷ್ಯ

ರಾಶಿ ಮಂಡಲದಲ್ಲಿ ಶುಕ್ರಗ್ರಹ ಮತ್ತು ಜ್ಯೋತಿಷ್ಯ ಮಾರ್ಗದರ್ಶನ ಪರಿಹಾರ : 26/07/2019 ಶುಕ್ರವಾರ

Published

on

ಶುಕ್ರಗ್ರಹದ ಪ್ರಭಾವ ಹಣಕಾಸು ಯೋಗ ಶೀಘ್ರ ವಿವಾಹ ದೋಷಗಳು ಮತ್ತು ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಬಹುದು. ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.

ಹಿಮಕುಂಡ ಮೃಣಾಲಾಭಂ ದೈತಾ ನಾಂ ಪರಮ ಗುರುಂ | 
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ||

ಬೀಜಾಕ್ಷರ ಮಂತ್ರ– ಓಂ ದ್ರಾಂ ದ್ರೀಂ ದ್ರೌಂ ಸಃ ಶ್ರೀ ಶುಕ್ರಾಯ ನಮಃ

ಶುಕ್ರಗ್ರಹ–  ವೈವಾಹಿಕ ಜೀವನ ಉತ್ತಮವಾಗಿರಲು ಶೀಘ್ರ ವಿವಾಹ ಪತ್ನಿಯ ವಿಶ್ವಾಸ ಪಡೆಯಲು ಧನ ಕನಕ ಪಡೆಯಲು ಮತ್ತು ಶುಕ್ರನ ಕ್ರೂರ ಫಲಗಳಿಗೆ ಪರಿಹಾರವಾಗಿ ಶುಕ್ಲಪಕ್ಷದ ಮೊದಲ ಶುಕ್ರವಾರದಿಂದ 21ರಿಂದ 31 ವಾರಗಳು ಆ ದಿನ ಸ್ನಾನದ ನಂತರ ಬಿಳಿ ವಸ್ತ್ರ ಮತ್ತು ಬಿಳಿಯ ಚಂದನವನ್ನು ಧರಿಸಿಕೊಂಡು ಕುಳಿತಿರುವ ಪಂಚಲೋಹ ಅಥವಾ ಯಾವುದಾದರೂ ಲೋಹ ಅಥವಾ ಕಲ್ಲಿನ ಶ್ರೀ ಲಕ್ಷ್ಮಿ ವಿಗ್ರಹಕ್ಕೆ ಶುದ್ಧ ಜಲ ಮತ್ತು ಹಾಲಿನ ಅಭಿಷೇಕ ಮಾಡಿ 16 ಬಿಳಿಯ ಹೂವು ಸಮರ್ಪಿಸಿ ದೀಪ ಆರತಿ ಯಿಂದ ಪೂಜಿಸಿ ಶ್ರೀಲಕ್ಷ್ಮಿ ಅಷ್ಟೋತ್ತರ ಪಠಿಸಿ ಅನಂತರ ಮೇಲಿನ ಸ್ತೋತ್ರವನ್ನು 108 ಸಲ ಪಠಿಸಿ ನಂತರ ಅಭಿಷೇಕದ ಹಾಲನ್ನು ಸ್ವೀಕರಿಸಿ ನವಗ್ರಹ ಗಳಿಗೆ 6 ಪ್ರದರ್ಶನ ಮಾಡಿ ಅವರೆಕಾಳು ದಕ್ಷಿಣೆ ಸಹಿತ ದಾನ ಮಾಡಿ

ಮೇಷ ರಾಶಿ

ಕುಟುಂಬದಲ್ಲಿ ಸಂತೋಷ ಕೂಟಗಳು ನಡೆಯುತ್ತವೆ ಉದ್ಯೋಗಸ್ಥ ರಲ್ಲಿ ಜಯ ಕಾಣುವುದು. ನಿಮ್ಮ ಬಯಕೆಗಳು ಈಡೇರುವ ಸಮಯ ಕೀರ್ತಿ ಗೌರವ ಲಭಿಸುವುದು. ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಮೂಡುತ್ತದೆ. ವೈವಾಹಿಕ ಜೀವನ ಸಂತಸದಿಂದ ಇರಲು ಸಾಧ್ಯವಾಗುತ್ತದೆ.  ನಿಮಗೆ ಯಾವಾಗಲೂ ಕಾಡುವ ಶತ್ರುಗಳು ದೂರವಾಗುತ್ತಾರೆ. (ಪರಿಹಾರಕ್ಕೆ ಕರೆಮಾಡಿ)9900494333.

ವೃಷಭ ರಾಶಿ

ಅನಾರೋಗ್ಯದ ಸಲುವಾಗಿ ನಿಮ್ಮ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗುತ್ತದೆ. ಸ್ನೇಹಿತರು ನಿಮ್ಮನ್ನು ವಂಚಿಸುತ್ತಾರೆ. ಪ್ರೇಮಿಗಳಿಗೆ ಆಪತ್ಕಾಲ ಉಂಟಾಗುತ್ತದೆ. ಅನ್ಯ ಜನರಿಂದ ಕಿರಿಕಿರಿ ವಾದವಿವಾದಗಳು ಕಂಡುಬರುತ್ತದೆ. ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವ್ಯಾಪಾರಿಗಳಿಗೆ ಲಾಭದಾಯಕ ಇರುತ್ತದೆ. ಕುಟುಂಬದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ ಎನಿಸುತ್ತದೆ. ವಿವಾಹದಲ್ಲಿ ಲಾಭವಿದೆ. ಶುಕ್ರಗ್ರಹದ ಪ್ರಭಾವ ದೋಷಗಳು ಪರಿಹಾರಕ್ಕೆ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ.  (ಪರಿಹಾರಕ್ಕೆ ಕರೆಮಾಡಿ) 9900494333.

ಮಿಥುನ ರಾಶಿ

ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ದೊರಕುತ್ತದೆ. ಪಿತ್ರಾರ್ಜಿತ ಆಸ್ತಿ ನಿಮ್ಮ ಕೈತಪ್ಪಿಹೋಗದಂತೆ ನೋಡಿಕೊಳ್ಳಿ. ಪ್ರೇಮಿಗಳು ಕಷ್ಟ  ಅನುಭವಿಸಬೇಕಾಗುತ್ತದೆ.  ರಕ್ತಸಂಬಂಧದ ಕಾಯಿಲೆ ಉಂಟಾಗಬಹುದು. ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳಿ. ಹಣಕಾಸಿನಲ್ಲಿ ಇರುವ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಕುಟುಂಬದವರು ಹೆಚ್ಚಾಗಿ ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ. ಜನರಲ್ಲಿ ಅಪನಂಬಿಕೆ ಹುಟ್ಟುತ್ತದೆ. ಉದ್ಯಮದಲ್ಲಿ ಲಾಭವಿದೆ.

ಕರ್ಕಾಟಕ ರಾಶಿ

ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಸಾಧಿಸುವವರು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಷ್ಟ ಆಗುತ್ತದೆ. ಕುಟುಂಬದ ಸಮಸ್ಯೆಗಳಿಗೆ ಮನಸ್ಸು ಕೆಡಿಸಿಕೊಳ್ಳಬೇಡಿ. ಉದ್ಯೋಗದಲ್ಲಿ ನಿಮಗೆ ಉತ್ತಮ ಅವಕಾಶಗಳು ಬಂದರೂ ಯಶಸ್ಸು ಕಡಿಮೆ ಇರುತ್ತದೆ. ಮದುವೆ ವಿಷಯದಲ್ಲಿ ಅಪವಾದದ ಸುಳಿಯಲ್ಲಿ  ಸಿಲುಕುವರು.  ಆರೋಗ್ಯದ ಕಿರಿಕಿರಿ ಕೌಟುಂಬಿಕ ಕಲಹ ಮಾನಸಿಕತೆ ಕಾಡುತ್ತದೆ.

ಸಿಂಹ ರಾಶಿ

ವಿದ್ಯಾರ್ಥಿಗಳು ಪ್ರೇಮ ಪ್ರಕರಣದ ಕನಸಿನಲ್ಲಿ ತಮ್ಮ ಗುರಿ ಮರೆಯುವರು. ಉದ್ಯೋಗದಲ್ಲಿ ತಾಳ್ಮೆಯಿಂದ ಪ್ರಯತ್ನಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಚಂಚಲ ಮನಸ್ಸನ್ನು ಬಿಡಬೇಕು. ಹಿರಿಯರು ನಿಮ್ಮ ಸಹಾಯಕ್ಕೆ ಬರಲಾರರು. ಅನಾರೋಗ್ಯಕ್ಕೆ ಸಂಬಂಧಪಟ್ಟ ಚಿಕಿತ್ಸೆಯನ್ನು ಸರಿಯಾದ ಕ್ರಮದಲ್ಲಿ ಮಾಡಿಕೊಳ್ಳಿ. ಕನ್ಯಾರಾಶಿ:-  ಉದ್ಯೋಗಸ್ಥರು ಯಶಸ್ಸು ಗಳಿಸಬೇಕಾದರೆ ಸರಿಯಾದ ವಿವೇಚನೆಯಿಂದ ಪ್ರಯತ್ನಿಸುವ ಅವಶ್ಯಕತೆ ಇದೆ. ನೀವು ಋಣಬಾಧೆಯಲ್ಲಿ  ಸಿಲುಕುವ ಸಾಧ್ಯತೆ ಇರುತ್ತದೆ.  ವಿವಾಹದಲ್ಲಿ ಯಶಸ್ಸು ಕಂಡು ಬರುವುದಿಲ್ಲ. ಆರೋಗ್ಯ ಸಮಸ್ಯೆಯನ್ನು ಹೆಂಡತಿ ಮತ್ತು ಮಕ್ಕಳಲ್ಲಿ ಕಾಣಬಹುದು. ಗುಪ್ತ ಶತ್ರುಗಳು ನಿಮ್ಮ ಸೋಲಿಗೆ ಕಾಯುತ್ತಾ ಇರುತ್ತಾರೆ. ಹಣಕಾಸು ವಿಷಯದಲ್ಲಿ ಸಾಲವಾಗಿ ಬೇರೆಯವರಿಗೆ ನೀಡಬೇಡಿ.

ತುಲಾ ರಾಶಿ

ಉದ್ಯೋಗಸ್ಥ ರಲ್ಲಿ ಹಲವು ವಿಘ್ನಗಳು ಕಂಡುಬಂದರು ಯಶಸ್ಸನ್ನು ಸಾಧಿಸಬಲ್ಲರು. ವಿವಾಹದ ವಿಚಾರದಲ್ಲಿ ಸಂತೋಷ ಕಂಡುಬರುತ್ತದೆ. ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಕುಟುಂಬದಲ್ಲಿ ಸಹಕಾರ ದೊರೆಯುತ್ತದೆ. ಅನಿರೀಕ್ಷಿತ ಪ್ರಯಾಣದಿಂದ ಹಣಕಾಸು ವ್ಯಯವಾಗುತ್ತದೆ. ಪ್ರೇಮಿಗಳಿಗೆ ಎರಡು ಕುಟುಂಬದಿಂದ ವಿರೋಧ ವ್ಯಕ್ತವಾಗುತ್ತದೆ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುವುದು.  ಮನೆ ಕಟ್ಟುವ ಯೋಗ ಕಂಡುಬರುತ್ತದೆ ಶುಕ್ರಗ್ರಹ ಫಲ ಪರಿಹಾರಕ್ಕೆ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ.

ವೃಶ್ಚಿಕ ರಾಶಿ

ಕ್ರಯವಿಕ್ರಯಗಳಲ್ಲಿ ಬಂಡವಾಳ ನಷ್ಟವಾಗಬಹುದು. ದುರ್ಜನರ ಸಹವಾಸದಿಂದ ಅಪಮಾನ ಉಂಟಾಗುತ್ತದೆ. ಕುಟುಂಬದಲ್ಲಿ ಅತಿಥಿಗಳ ಸೇವೆಯನ್ನು ಮಾಡುತ್ತೀರಿ. ಉನ್ನತ ಸ್ಥಾನದಲ್ಲಿರುವವರಿಗೆ ಕೆಲವು ಅಡೆತಡೆಗಳು ಬರಬಹುದು. ಧಾರ್ಮಿಕ ಪ್ರಜ್ಞೆ ಕಡಿಮೆಯಾಗುವುದು. ಮರೆಯುವ ರೋಗ ನಿಮ್ಮನ್ನು ಕಾಡುತ್ತದೆ. ಸ್ವಂತ ದುಡಿಮೆಯಲ್ಲಿ ಮುನ್ನುಗ್ಗಿ ಜಯ ಕಾಣಬಹುದು. ಭೂ ವ್ಯವಹಾರದಲ್ಲಿ ಲಾಭ ಕಾಣುತ್ತದೆ. ದಾಂಪತ್ಯ ಜೀವನ ಸುಖಕರ ವಾಗಿರುವುದು.

ಧನಸ್ಸು ರಾಶಿ

ನಿಮ್ಮಲ್ಲಿ ಉದ್ಯೋಗಕ್ಕಾಗಿ ಆತ್ಮವಿಶ್ವಾಸ ಹೆಚ್ಚಿನ ರೀತಿಯಲ್ಲಿ ಇರುತ್ತದೆ.  ಧಾರ್ಮಿಕ ಕಾರ್ಯಗಳು ನಿಂತುಹೋಗುತ್ತವೆ. ಸ್ತ್ರೀ ಮೂಲಕ ಹಣಕಾಸು  ವ್ಯಯವಾಗುವುದು. ತಂದೆ-ತಾಯಿ ಆರೋಗ್ಯ ವಿಷಮಿಸಬಹುದು. ಹೊಸ ವಾಹನ ಖರೀದಿಸುವ ಯೋಗವಿರುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಕಾಣಬಹುದು.

ಮಕರ ರಾಶಿ

ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಮನಸ್ತಾಪ ಕಿರಿಕಿರಿಯಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕುಟುಂಬದವರಿಂದ ವಿರೋಧ ಎದುರಿಸಬೇಕಾಗುತ್ತದೆ. ರಾಜಕೀಯದಲ್ಲಿ ಯಶಸ್ಸು ಕಾಣಬಹುದು. ಕೋರ್ಟ್ ಕೆಲಸಗಳಲ್ಲಿ ಪ್ರಚಂಡ ಜಯ ದೊರೆಯುತ್ತದೆ. ದೈವಾನುಗ್ರಹದಿಂದ ಎಲ್ಲಾ ಕಷ್ಟಗಳು ಪರಿಹಾರವಾಗಿ ಸಂತೋಷ ತುಂಬಿರುತ್ತದೆ.  ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಕುಂಭ ರಾಶಿ

ಸತಿ-ಪತಿಯರ ನಡುವೆ ಸಮಸ್ಯೆ ಕಂಡುಬರುವ ಕಂಡುಬರುವ ಸಾಧ್ಯತೆಗಳು ಇವೆ. ವ್ಯಾಪಾರ ಉದ್ಯೋಗದಲ್ಲಿ ಪ್ರಗತಿ ಧನಲಾಭ ಹೊಂದಬಹುದು. ದೂರದ ಬಂಧುಗಳು ನಿಮ್ಮ ಏಳಿಗೆಯನ್ನು ಸಹಿಸುವುದಿಲ್ಲ. ವಿದೇಶ ಪ್ರಯಾಣ ಯೋಗ ಕಂಡುಬರುತ್ತದೆ. ವಿವಾಹದಲ್ಲಿ ಶುಭ ವಿಚಾರಗಳು ಕಾಣುತ್ತದೆ. ಶತ್ರುಗಳಿಂದ ದೂರ ಇರುವುದು ಒಳ್ಳೆಯದು. ವೃತ್ತಿಧರ್ಮ ಮರೆತು ಹಣದ ವ್ಯಾಮೋಹಕ್ಕೆ ತುತ್ತಾಗಬಹುದು. ಆರೋಗ್ಯದಲ್ಲಿ ತಲೆನೋವು ನಿಮ್ಮನ್ನು ಕಾಡುತ್ತದೆ.

ಮೀನಾ ರಾಶಿ

ಸಾಲವನ್ನು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡಬೇಡಿರಿ. ಸಹೋದರರ ಸಹವಾಸದಿಂದ ಹಲವಾರು ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಮಾನಸಿಕ ತೃಪ್ತಿ ಹೊಂದಬಹುದು. ಕೆಲವು ವಿಷಯಗಳಲ್ಲಿ ಅಶುಭ ವಾರ್ತೆಯನ್ನು ಕೇಳುತ್ತೀರಿ. ಯಾರನ್ನು ನಂಬದೇ ಇರುವುದು ಉತ್ತಮ ಎನಿಸುತ್ತದೆ. ಯೋಗ ಮತ್ತು ವ್ಯಾಯಾಮ ದಿಂದ ಆರೋಗ್ಯ ಹೆಚ್ಚಿಸಬಹುದು. ಮದುವೆ  ಕಾರ್ಯಗಳಿಗೆ  ಸಕಾಲ ಭಾಗ್ಯ ಒದಗಿ ಬರುತ್ತದೆ. ( ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version