ನಿತ್ಯ ಭವಿಷ್ಯ

ಶನಿಗ್ರಹ, ದೋಷಗಳು ರಾಶಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಮಾರ್ಗದರ್ಶನ ಪರಿಹಾರ‌ : ಶನಿವಾರ 27/07/2019

Published

on

ನಿಗ್ರಹದ ಪ್ರಭಾವ, ಆಯುಷ್ಯ, ಕೆಟ್ಟ ದೋಷ, ಕೋರ್ಟ್ ಕೇಸು, ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಬಹುದು.  ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ| ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ|| 

ಬೀಜಾಕ್ಷರ ಮಂತ್ರ– ಓಂ ಖ್ರಾಂ ಖ್ರೀ ಖ್ರೌಂ ಸಃ ಶ್ರೀ ಶನಿಯೇ ನಮಃ

ಶನಿಗ್ರಹ–  ಪಂಚಮ, ಅಷ್ಟಮ, ಸಾಡೇಸಾತಿ ಶನಿ ಕ್ರೂರ ದೃಷ್ಟಿ ಯುತಿ, ಆಯುಷ್ಯಕ್ಕೆ ತೊಂದರೆ, ಜೈಲು, ಕೆಟ್ಟ ಸಹವಾಸ ಗಳಿಂದ ಪರಿಹಾರ ಹೊಂದಲು ಶುಕ್ಲಪಕ್ಷದ ಮೊದಲ ಶನಿವಾರ ಕಪ್ಪು ವಸ್ತ್ರ ಧರಿಸಿ ಕಪ್ಪು ತಿಲಕ ಇಟ್ಟುಕೊಂಡು 108 ಸಲ ಮೇಲಿನ ಸ್ತೋತ್ರವನ್ನು ಪಠಿಸಿ. ಪ್ರತಿ ಶನಿವಾರ ಒಂದು ಪಾತ್ರೆಯಲ್ಲಿ ನೀರು 2 ಚಮಚ ಹಾಲು ಅರ್ಧ ಚಮಚ ಸಕ್ಕರೆ 2 ಚಿಟಿಕೆ ಕಪ್ಪುಎಳ್ಳು 2 ಲವಂಗ ಮತ್ತು 2 ನೀಲಿಹೂವು ಹಾಕಿಕೊಂಡು ಅರಳಿಮರಕ್ಕೆ 7 ಪ್ರದಕ್ಷಿಣೆ ಕೈಯಲ್ಲಿಟ್ಟುಕೊಂಡು ಮಾಡಿ. ಅನಂತರ ಪೂರ್ವದ ಕಡೆ ಮುಖ ಮಾಡಿ ಎಲ್ಲವನ್ನು ಮರದ ಬುಡಕ್ಕೆ ಹಾಕಿ. ಅನಂತರ ನವಗ್ರಹಗಳಿಗೆ 7 ಪ್ರದಕ್ಷಿಣೆ ಮಾಡಿ ಕಪ್ಪುಎಳ್ಳು ದಕ್ಷಿಣೆ ಸಹಿತ ದಾನ ಮಾಡಿ. ಒಂದು ಹೊತ್ತು ಉಪವಾಸವಿದ್ದು ಉದ್ದಿನಿಂದ  ಮಾಡಿದ ಆಹಾರ ಸೇವಿಸಿ. ವಿಶೇಷವಾಗಿ ಕಪ್ಪು ವಸ್ತ್ರ ಕಬ್ಬಿಣದ ವಸ್ತುಗಳನ್ನು ದಾನ ಮಾಡಿ. ನೀಲಿ ಹೂವು ಅದರಲ್ಲೂ ಶಂಖದ ಹೂ ಸಮರ್ಪಿಸಿ.

ನಿತ್ಯ ಭವಿಷ್ಯ

ಮೇಷ ರಾಶಿ

ನಿಮ್ಮ ಕೆಲಸ ಕಾರ್ಯಗಳನ್ನು ಧೈರ್ಯವಾಗಿ  ಬೇಗ ಮಾಡಿ ಮುಗಿಸುವಿರಿ. ಹಣಕಾಸು ಲಾಭವನ್ನು ಕಾಣಬಹುದು. ಹೊಸ ವ್ಯಕ್ತಿಗಳೊಂದಿಗೆ ವ್ಯವಹಾರಿಸುವಾಗ ಎಚ್ಚರಿಕೆ ವಹಿಸಬೇಕು. ಮಕ್ಕಳೊಂದಿಗೆ ಸಂತೋಷದಿಂದ ಇರುವಿರಿ. ಬಂಧು ಬಾಂಧವರಿಂದ ವಿರೋಧ ಎದುರಿಸಬೇಕಾಗುತ್ತದೆ. ವಿದ್ಯಾಭ್ಯಾಸದಲ್ಲಿ ಈ ದಿನ ಅನುಕೂಲಕರವಾಗಿರುವುದಿಲ್ಲ ನೀವು ಶಾಂತಿ ಸಾಮರಸ್ಯ ಕಾಪಾಡಿಕೊಳ್ಳಬೇಕು ಮಹತ್ವದ ತೀರ್ಮಾನ ತೆಗೆದು ಕೊಳ್ಳಲು ಇದು ಸಕಾಲವಲ್ಲ ಮಾನಸಿಕ ಚಿಂತನೆ ನಿಮಗೆ ತೊಂದರೆ ಉಂಟು ಮಾಡುತ್ತದೆ.  ಹೊಸ ಸಾಲ ಮಾಡಬೇಕಾದ ಅಗತ್ಯತೆ ಎದುರಾಗಲಿದೆ. ಅನಾರೋಗ್ಯದಿಂದ ಶರೀರ ದುರ್ಬಲವಾಗುವುದು.( ಪರಿಹಾರಕ್ಕಾಗಿ ಕರೆ ಮಾಡಿ) 9900494333.
ವೃಷಭ ರಾಶಿ

ನೀವು ಯಾವಾಗಲೂ ನಂಬಿಕಸ್ಥರೂ ಆಗಿದ್ದು ಪ್ರಾಮಾಣಿಕತೆ ಹೆಚ್ಚಾಗಿ ಇರುತ್ತದೆ. ಎಲ್ಲಾರಲ್ಲೂ ಸರಳವಾಗಿ ಬೆರೆತು ಹೋಗುವವರು  ಐಶ್ವರ್ಯ ಭೋಗ ಜೀವನವನ್ನು ಅನುಭವಿಸುತ್ತಾರೆ. ದಾಂಪತ್ಯ ಜೀವನ ರಸಮಯವಾಗಿರುವುದು. ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳುವುದು. ಬಂಧುಗಳು ಕುಟುಂಬದವರು ಮಿತ್ರರು ಸಹೋದ್ಯೋಗಿಗಳು  ನಿಮ್ಮನ್ನು ನಿಂದಿಸಬಹುದು. ದಾನ ಧರ್ಮ ಮಾಡಿ ಇದು ನಿಮಗೆ ಒಳ್ಳೆಯ ಬೆಳವಣಿಗೆ ತಂದುಕೊಡುತ್ತದೆ. ಕಂಕಣ ಭಾಗ್ಯ ಕೂಡಿ ಬರುವ ಸಕಾಲವಾಗಿದೆ. ಹಣಕಾಸಿನ ವಿಷಯದಲ್ಲಿ  ಮೋಸ ವಂಚಿತರಾಗಿ ನೆಮ್ಮದಿಯನ್ನು ಹಾಳು ಮಾಡುತ್ತದೆ ಗುಪ್ತ ರೋಗಗಳು ನಿಮಗೆ ತೊಂದರೆ ಉಂಟು ಮಾಡುತ್ತದೆ. ನೆಮ್ಮದಿಯನ್ನು ಹಾಳು ಮಾಡುತ್ತದೆ. ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ.  (ಪರಿಹಾರಕ್ಕೆ ಕರೆಮಾಡಿ) 9900494333.

ಮಿಥುನ ರಾಶಿ

ಮನಸ್ಸಿನಲ್ಲಿ ಯಾವುದಾದರೂ ಒಂದು ಹೊಸ ಯೋಜನೆಗಳನ್ನು ಚಿಂತಿಸುತ್ತಾರೆ.  ಏಕ ಕಾಲದಲ್ಲಿ ಎಲ್ಲಾ ಪ್ರಯತ್ನಗಳು ಪೂರ್ಣಗೊಳ್ಳುತ್ತದೆ. ಕಾರ್ಮಿಕರಿಗೆ ಬೆಳ್ಳಿ ಬಂಗಾರ ರೇಷ್ಮೆ ವ್ಯಾಪಾರಿಗಳಿಗೆ ಲಾಭದಾಯಕವಾಗಿರುತ್ತದೆ ಹಣ ಹೂಡುವವರಿಗೆ ನಷ್ಟ ಸಂಭವ ಹೆಚ್ಚು ಭೋಗ ವಸ್ತುಗಳಿಂದ ಲಾಭವಿದೆ.  ಹೆಂಡತಿ ಮಕ್ಕಳ ಬಗ್ಗೆ ಗಮನ ಹರಿಸಬೇಕು ಹಿರಿಯರೊಂದಿಗೆ  ವಿರೋಧ ಕಂಡುಬರುತ್ತದೆ.  ನಿಮ್ಮ ದಾಂಪತ್ಯ ಜೀವನ ಸುಖಕರ ವಾಗಿರುವುದಿಲ್ಲ . ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದುವವರು. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಲಾಭವಿದೆ  ಪ್ರೇಮಿಗಳಿಗೆ ಅನುಕೂಲಕರ ದಿನ.  ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ.  ಪ್ರಭಾವಿ ವ್ಯಕ್ತಿಗಳ ಭೇಟಿ ಧೈರ್ಯ ತುಂಬುತ್ತದೆ. (ಪರಿಹಾರಕ್ಕೆ ಕರೆಮಾಡಿ)9900494333.

ಕರ್ಕಾಟಕ ರಾಶಿ

ವಿಶಾಲ ಹೃದಯದವರೂ ಆಗಿರುತ್ತಾರೆ.  ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಖರ್ಚು ಮಾಡುವುದು.  ಕುಟುಂಬದಲ್ಲಿ ಸದಸ್ಯರೂ ಹಾಗೂ ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವುದು.  ನಿಮ್ಮ ಉದ್ಯೋಗ ಬದಲಾವಣೆಯ ದಿಟ್ಟ ನಿರ್ಧಾರದಿಂದ ಅಧಿಕ ಸುಧಾರಣೆ ಅಭಿವೃದ್ಧಿ ಆಗುತ್ತದೆ.  ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಉಪಕಾರ ಬುದ್ಧಿಇದ್ದು ಎಲ್ಲರನ್ನೂ ದಯೆಯಿಂದ ನೋಡುತ್ತಾರೆ. ಶ್ರದ್ಧೆಯಿಂದ ಸ್ಫೂರ್ತಿಯಿಂದ ಕೆಲಸ ಕಾರ್ಯಗಳು ನಿರ್ವಹಿಸಲು ಮುಂದಾಗುತ್ತಾರೆ.  ನಿಮಗೆ ಜ್ಞಾಪಕ ಶಕ್ತಿ ಸಾಮರ್ಥ್ಯಗಳು ಹೆಚ್ಚಿನ ರೀತಿಯಲ್ಲಿ ಇರುತ್ತದೆ.  ಹಿರಿಯರ ಆಗಮನದಿಂದ ಅನೇಕ ತೊಂದರೆ ಉಂಟು ಮಾಡುತ್ತದೆ.  ಸಂಗೀತ ಸಾಹಿತ್ಯ ಆಟ ಪಾಠಗಳಲ್ಲಿ ಪ್ರಾವೀಣ್ಯತೆ ಸಂಪಾದಿಸುವುದು. ಗೃಹದ ವಿಷಯದಲ್ಲಿ ಕುಟುಂಬದ ವ್ಯವಹಾರಗಳಲ್ಲಿ ಅಸೌಖ್ಯ ಉಂಟಾಗುತ್ತದೆ.  ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳಬೇಡಿ.  (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ವಿದ್ಯಾಭ್ಯಾಸದಲ್ಲಿ ಅಸೌಖ್ಯ ಉಂಟಾಗುತ್ತದೆ. ಜೀವನದಲ್ಲಿ ದೊಡ್ಡ ಬದಲಾವಣೆ ಹೊಂದುವಿರಿ  . ಬಹಳಷ್ಟು ತಾಳ್ಮೆಯಿಂದ ಮುಂದುವರಿಯಿರಿ.  ಕುಟುಂಬದಲ್ಲಿದ್ದ ಕಲಹಗಳಿಗೆ ಪರಿಹಾರ ಸೂಚನೆಗಳು ಕಂಡುಬರುತ್ತದೆ.  ಗೆಳತಿಯ ಸಹಾಯ ಪಡೆಯಿರಿ.  ಹೊಸ ಉದ್ಯೋಗಕ್ಕೆ ಪ್ರಯತ್ನ ಮಾಡಬೇಕು ಯಶಸ್ಸು ಸಿಗುತ್ತದೆ. ದೈವಾನುಗ್ರಹ ಇಲ್ಲದೆ ಹೋದರೆ ಕೈ ಹಿಡಿದ ಕೆಲಸ ಕಾರ್ಯದಲ್ಲಿ ಸೋಲನ್ನು ಎದುರಿಸಬೇಕಾಗುತ್ತದೆ. ಪತಿ ಪತ್ನಿಯರಲ್ಲಿ ಒಮ್ಮತ ಇರುತ್ತದೆ. ಸಾಮಾನ್ಯವಾಗಿ ಮೂತ್ರಪಿಂಡ ಜನನಾಂಗಕ್ಕೆ ಸಂಬಂಧಿಸಿದ ರೋಗಕ್ಕೆ ಬಲಿಯಾಗುತ್ತೀರಿ. ಸಂತಾನ ಭಾಗ್ಯ ವಿರುತ್ತದೆ. ಹಣಕಾಸಿನ ವಿಷಯದಲ್ಲಿ ಎಚ್ಚರದಿಂದ ಇರಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ಯಾವಾಗಲೂ ಯಾವುದಾದರೂ ಕೆಲಸ ಮಾಡುತ್ತಲೆ ಇರುವ ಪ್ರವೃತ್ತಿಯುಳ್ಳವರು ದುಡಿಮೆಯಲ್ಲಿ ಇಷ್ಟವಿದ್ದು ಶ್ರದ್ಧೆಯಿಂದ ಕೆಲಸ ಮಾಡುವರು.  ಸಾಮಾನ್ಯವಾಗಿ ಹಣದ ಅವಶ್ಯಕತೆ ಹೆಚ್ಚಾಗಿರುತ್ತದೆ. ಬುದ್ಧಿ ನಿಮ್ಮ ಕೈಯಲ್ಲಿ ಇದ್ದರೆ ಸೂಕ್ತ ಸಂಘ ಸಂಸ್ಥೆಗಳಲ್ಲಿ ಘನತೆ ಹೆಚ್ಚುತ್ತದೆ. ಶುಭ ಕಾರ್ಯ ಮಾಡಲು ಮನಸ್ಸು ಬರುತ್ತದೆ ಮಕ್ಕಳಿಂದ ಸುಖ ಶಾಂತಿ ಸಿಗುತ್ತದೆ.  ನಿಮ್ಮ ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ  ತಂದೆ ತಾಯಿ ಅನುಗ್ರಹ ಜಾಸ್ತಿ ಸಿಗುತ್ತದೆ.  ಆಕಸ್ಮಿಕವಾಗಿ ಧನಲಾಭ ಉಂಟಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ನಿಮ್ಮ ಆಸೆಯ ಕೆಲಸ ಕಾರ್ಯಗಳು ಈಡೇರುತ್ತವೆ.  ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು.  ವಾಹನಗಳಲ್ಲಿ ಆತಂಕ ಸಂಭವಿಸುತ್ತದೆ. ಅಜೀರ್ಣ ವ್ಯಾಧಿ ನಿಮ್ಮನ್ನು ಕಾಡುತ್ತದೆ.  ನಿಮ್ಮ ಪತ್ನಿಯ ಆರೋಗ್ಯ ತೊಂದರೆ ಉಂಟು ಮಾಡುತ್ತದೆ. ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡುವವರಿಗೆ ಲಾಭ ದೊರೆಯುತ್ತದೆ.  (ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ವ್ಯಾಪಾರ ವ್ಯವಹಾರ ಎಲ್ಲಾ ತಂತ್ರಗಳನ್ನು ಅರಿತವರಾಗಿರುತ್ತಾರೆ ಚಂಚಲತೆ ಮನಸ್ಸು ಹೊಂದುವಿರಿ. ಅತಿಯಾದ ಆತ್ಮವಿಶ್ವಾಸ ಸೋಲನ್ನು ಎದುರಿಸಬೇಕಾಗುತ್ತದೆ.  ಮಿತ್ರರು ನಿಮಗೆ ಧನ ಸಹಾಯ ಮಾಡಬಹುದು. ಉದ್ಯೋಗದಲ್ಲಿ ಅಧಿಕಾರಿಗಳು ನಿಮ್ಮನ್ನು ಕಡೆಗಣಿಸಬಹುದು. ವಿವಾಹ ಅತಿ ಶೀಘ್ರದಲ್ಲಿ ನೆರವೇರುವವು. ಮನೆ ಕಟ್ಟುವ ಭಾಗ್ಯವನ್ನು ಹೊಂದುವಿರಿ. ಉತ್ತಮ ಆರೋಗ್ಯ ನಿಮ್ಮಲ್ಲಿ ಕಾಣುವುದು. (ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ವಿದ್ಯಾಭ್ಯಾಸದಲ್ಲಿ ಹೊಸ ಹೊಸ ಯೋಜನೆಗಳನ್ನು ಚಿಂತಿಸಬಹುದು. ಆರೋಗ್ಯದಲ್ಲಿ ರಕ್ತದೊತ್ತಡ ಹೆಚ್ಚಾಗಿ ಕಾಣಿಸುತ್ತದೆ. ಉದ್ಯೋಗಸ್ಥರಲ್ಲಿ ಅನಿರೀಕ್ಷಿತ ಲಾಭವನ್ನು ಪಡೆಯಬಹುದು. ಕುಟುಂಬದ ವಿಷಯಗಳಲ್ಲಿ ನಾನಾ ರೀತಿಯ ಅನುಕೂಲತೆಗಳು ಒದಗುತ್ತದೆ. ಹೆಚ್ಚಾಗಿ ಹಣಕಾಸು ವ್ಯವಹಾರಗಳು ಹುಡುಕಿಕೊಂಡು ಬರಬಹುದು. ವೈವಾಹಿಕ ಸಂಬಂಧಗಳು ಶಾಂತಿಯನ್ನು ತಂದುಕೊಡುವುದಿಲ್ಲ. (ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು ರಾಶಿ

ಉದ್ಯೋಗದಲ್ಲಿ ಹೆಚ್ಚಾಗಿ ಲಾಭವನ್ನು ಪಡೆಯಲಾಗದು. ನಿಮ್ಮ  ಸ್ನೇಹಿತರೊಂದಿಗೆ ವ್ಯಾಪಾರ ವ್ಯವಹಾರದಲ್ಲಿ  ಸಲಹೆಗಳನ್ನು ಕೇಳಬಾರದು ಇದರಿಂದ ಹಣಕಾಸು ವ್ಯಯವಾಗುತ್ತದೆ. ದೂರದ ಸಂಬಂಧಿಗಳು ಕಾಣಿಸಿಕೊಳ್ಳುತ್ತಾರೆ. ಅವರೊಂದಿಗೆ ವಿಶ್ವಾಸವನ್ನು ಕಳೆದು ಕೊಳ್ಳಬಹುದು. ಬೇರೆಯವರ ವಿಷಯ ಕುರಿತು ಮನೆಯಲ್ಲಿ ಪ್ರಸ್ತಾಪ ಮಾಡಬಾರದು. ಸಂಗಾತಿಯೊಡನೆ ವಿಶ್ವಾಸದಿಂದ ನಡೆದುಕೊಳ್ಳಿ. ಆರೋಗ್ಯದಲ್ಲಿ ಸಹಜವಾಗಿ ಅಜೀರ್ಣ ವ್ಯಾಧಿ ಸಮಸ್ಯೆಗಳು ಕಾಡಿಸುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಮಕರ ರಾಶಿ

ನೀವು  ಓದಿನಲ್ಲಿ ಎಷ್ಟು ಆಸಕ್ತಿ ತೋರಿದರೂ ಅದು ನಿಮಗೆ ತೃಪ್ತಿ ತರುವುದಿಲ್ಲ. ಮಳೆಯಿಂದ ನಿಮ್ಮ ಹಣಕಾಸು ವ್ಯವಹಾರದ ವ್ಯಕ್ತಿಗಳು ಅಂದುಕೊಂಡಂತೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಉದ್ಯೋಗಸ್ಥರಲ್ಲಿ ಸ್ವಲ್ಪ ನೆಮ್ಮದಿಯ ವಾತವರಣವಿರುತ್ತದೆ. ಮನೆಯಲ್ಲಿ ನಿಮ್ಮ ಪ್ರೇಮ ವಿಚಾರಗಳು ಕಂಡು  ವಾದ ವಿವಾದ ಕೂಡ ನಡೆಯುವುದು. ಆರೋಗ್ಯದಲ್ಲಿ ಮಾನಸಿಕ  ಕೊರಗು ನಿಮ್ಮನ್ನು ಕಾಡುತ್ತದೆ. ವಾತಾವರಣದಲ್ಲಿ ಹೆಚ್ಚಾಗಿ ವಿಶ್ರಾಂತಿಯನ್ನು ಪಡೆಯಿರಿ. ಶನಿಗ್ರಹದ ಪ್ರಭಾವ ಫಲ ದೋಷಗಳು ಪರಿಹಾರಕ್ಕೆ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ.  ( ಪರಿಹಾರಕ್ಕೆ ಕರೆಮಾಡಿ) 9909494333.

ಕುಂಭ ರಾಶಿ

ಉದ್ಯೋಗಸ್ಥರಿಗೆ ಪ್ರಯತ್ನವೆ ಫಲ ಎಂಬಂತೆ ಹೆಚ್ಚಾಗಿ ಶ್ರಮವಹಿಸಿ ನಡೆಯುವುದು ಉತ್ತಮ. ಅಧಿಕ ಖರ್ಚು ನಿಮಗೆ ತೊಂದರೆ ಉಂಟು ಮಾಡುತ್ತದೆ. ರಾಜಕೀಯ ಸಂಪರ್ಕದಿಂದ ಮೇಲುಗೈ ಸಾಧಿಸಲು ಅವಕಾಶಗಳು ಕಂಡುಬರುತ್ತದೆ. ಕುಟುಂಬದವರಿಂದ ಹೆಚ್ಚಿನ ಪ್ರೀತಿ ಪ್ರೇಮ ವಾತ್ಸಲ್ಯ ಸಿಗುತ್ತದೆ. ಅಷ್ಟೇ ವಿಶ್ವಾಸದಿಂದ ನಡೆಯುವುದು ಒಳ್ಳೆಯದು. ದುಷ್ಟ ಚಟಗಳಿಂದ ನೀವು ಆರೋಗ್ಯದಲ್ಲಿ ನೋವನ್ನು ಅನುಭವಿಸಬೇಕಾಗುತ್ತದೆ. ವಿವಾಹ ನಿಶ್ಚಯ ಕಾರ್ಯಗಳು ನಡೆಯಬಹುದು. ಶನಿಗ್ರಹದ ಪ್ರಭಾವ ಫಲ ದೋಷಗಳು ಪರಿಹಾರಕ್ಕೆ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ. (ಪರಿಹಾರಕ್ಕೆ ಕರೆಮಾಡಿ) 9900494333.

ಮೀನಾ ರಾಶಿ

ಹಣಕಾಸಿನ ಬಿಕ್ಕಟ್ಟು ನಿವಾರಣೆ ಆಗುವುದು. ಕುಟುಂಬದಲ್ಲಿ ಬಂಧುಗಳ ಆಗಮನ ನಿಮಗೆ ಸ್ವತಂತ್ರವಾಗಿರಲು ಅವಕಾಶ ಒದಗುತ್ತದೆ. ಉದ್ಯೋಗಿಗಳಿಗೆ ಕೆಲಸದ ವಿಶ್ರಾಂತಿ ದೊರಕಿದರು ಕೆಲವು ಜನರ ಟೀಕೆಗಳು ನಿಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಶತ್ರುಗಳು ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ವಿವಾಹ ಕಾರ್ಯಕ್ರಮ ಮುಂದೂಡಲ್ಪಡುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಅಭ್ಯಾಸಗಳು ಮಾಡಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version