ನಿತ್ಯ ಭವಿಷ್ಯ
ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ | 07-12-2019 ಮಂಗಳವಾರ
ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್ : 9964584883
ಮೇಷ ರಾಶಿ
ಸ್ನೇಹದಲ್ಲಿ ಮತ್ತು ಪ್ರೇಮದಲ್ಲಿ ಅಹಿತಕರ ವಾದಂತಹ ಘಟನೆಗಳಿಂದ ಇರಿಸುಮುರುಸು ಉಂಟಾಗುವ ಸಾಧ್ಯತೆ ಇದೆ. ಯಾವುದೇ ನಿರ್ಧಾರಗಳನ್ನು ಮಾಡುವ ಮೊದಲು ಸೂಕ್ತವಾದ ಸಲಹೆಯನ್ನು ಪಡೆಯುವುದು ಉತ್ತಮ. ಆರ್ಥಿಕ ಸ್ಥಿತಿಯು ಲಾಭದಿಂದ ಕೂಡಿದೆ, ಅನಿರೀಕ್ಷಿತ ಧನಾಗಮನವನ್ನು ಇಂದು ಕಾಣಬಹುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಇಂದು ಮನೆಯಲ್ಲಿ ಹಾಗೂ ಮಕ್ಕಳ ಜೊತೆಗಿನ ಮಾತುಗಳಲ್ಲಿ ಹೆಚ್ಚಿನ ತಾಳ್ಮೆ ಅವಶ್ಯಕವಾಗಿದೆ ಹಾಗೂ ಕಾರ್ಯವನ್ನು ಮತ್ತೊಬ್ಬರಿಗೆ ಒಪ್ಪಿಸದೇ ಅದನ್ನು ನೀವೆ ಮಾಡಿ ಮುಗಿಸುವುದು ಕ್ಷೇಮ. ಪ್ರೇಮಿಗಳಲ್ಲಿ ಭರವಸೆಯ ಆಶಾಕಿರಣ ಮೂಡಲಿದೆ. ಇಂದು ನಿಮ್ಮ ಬಹುತೇಕ ಸಮಯವನ್ನು ಇತರರಿಗಾಗಿ ಮೀಸಲಿಡುವ ಸಾಧ್ಯತೆ ಇದೆ. ಸಂಬಂಧಪಡದ ವಿಚಾರಗಳಲ್ಲಿ ನಿಮ್ಮನ್ನು ಅನವಶ್ಯಕವಾಗಿ ನಿಮ್ಮ ವಿರುದ್ಧ ಬಂಧು-ಮಿತ್ರರು ಆಕ್ರೋಶ ವ್ಯಕ್ತಪಡಿಸುವರು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮ ಜೀವನವನ್ನು ಯಾವ ರೀತಿಯಲ್ಲಿ ರೂಪಿಸಿಕೊಳ್ಳಬೇಕು, ಸಂತೋಷ ಎಂಬುದು ಹೇಗೆ ಎಂಬಿತ್ಯಾದಿ ವಿಷಯಗಳನ್ನು ನಿಮ್ಮ ಪತ್ನಿಯಿಂದ ಕಲಿಯುವುದು ಸೂಕ್ತ. ನಿಮಗೆ ಕೊಟ್ಟಿರುವ ಕೆಲಸವನ್ನು ಬೇಗನೆ ಪೂರ್ಣ ಮಾಡಿ ವಿಶ್ರಾಂತಿ ಪಡೆದುಕೊಳ್ಳುವ ಸಮಯವಿದು. ಆರ್ಥಿಕ ಪರಿಸ್ಥಿತಿಯಲ್ಲಿ ಅತಿ ಹೆಚ್ಚಿನ ಶ್ರಮ ಅಗತ್ಯವಿದೆ. ಕೆಲವು ಅವಕಾಶಗಳು ನಿಮ್ಮ ಕೈಮೀರಿ ಹೋಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಬಾಕಿ ಇರುವ ಕಟ್ಟಡ ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಹುದಿನಗಳಿಂದ ಕೆಲಸವಿಲ್ಲದೆ ಕಾಲ ಕಳೆಯುತ್ತಿರುವರಿಗೆ ಉದ್ಯೋಗ ಸಿಗುವಂತ ಸನ್ನಿವೇಶ ಸೃಷ್ಟಿಯಾಗುವುದು. ನಿಮ್ಮ ಸಂಗಾತಿಯು ನಿಮ್ಮ ಕಲ್ಪನೆಯನ್ನು ವಾಸ್ತವದತ್ತ ಕೊಂಡೊಯ್ಯಲು ನಿಮಗೆ ಪ್ರೇರಣೆ ನೀಡುವರು. ಇಂದು ಪ್ರೇಮ ಬಂಧನ ದಲ್ಲಿ ಅತಿ ಹೆಚ್ಚು ಸಮಯ ಕಳೆಯುವ ಭಾಗ್ಯ ನಿಮ್ಮದಾಗಿರುತ್ತದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮಲ್ಲಿನ ವಿಭಿನ್ನ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆಯು ಬಹಳಷ್ಟು ಮಾನ್ಯತೆ ತಂದುಕೊಡುತ್ತದೆ. ಹೊಸದಾದ ಅವಕಾಶಗಳು ನಿಮ್ಮ ಖಾಲಿ ಜೇಬನ್ನು ತುಂಬಿಸುವ ಶಕ್ತಿ ಹೊಂದಿರುವುದಲ್ಲದೆ ನಿಮ್ಮೆಲ್ಲಾ ಬೆಳವಣಿಗೆಗೆ ಪೂರಕವಾದಂತಹ ವಾತಾವರಣ ಸೃಷ್ಟಿಸುತ್ತದೆ. ನೀವು ಭೋಜನಪ್ರಿಯರು ಇಂದು ನಿಮಗೆ ಪ್ರೀತಿಪಾತ್ರರು ಇಷ್ಟಪಟ್ಟ ತಿನಿಸುಗಳನ್ನು ಭರಪೂರವಾಗಿ ಮಾಡಿಕೊಡುವರು ಇದರಿಂದ ಸಂತುಷ್ಟರಾಗುವಿರಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನೀವು ನಿಮ್ಮ ಪ್ರಿಯತಮಗೆ ಸಂದೇಶವನ್ನು ಕಳಿಸುವ ಯೋಚನೆಯಲ್ಲಿದ್ದರೆ ಖಂಡಿತವಾಗಿ ಸಕಾರಾತ್ಮಕ ಫಲಿತಾಂಶ ಕಾಣಬಹುದಾಗಿದೆ. ಆರೋಗ್ಯಪೂರ್ಣ ಹಾಗೂ ಆತ್ಮವಿಶ್ವಾಸದಿಂದ ಇಂದು ಅಂದುಕೊಂಡ ಕೆಲಸವನ್ನು ಸುಲಭವಾಗಿ ಮುಗಿಸುವ ಚಾಣಾಕ್ಷತೆ ನಿಮ್ಮಲ್ಲಿ ಇರುವುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಹೊಸದಾದ ಒಪ್ಪಂದಗಳು ಜರುಗುವ ಸಾಧ್ಯತೆ ಇದೆ. ಇಂದು ದೊಡ್ಡಮಟ್ಟದ ಅವಕಾಶಗಳಿಗಾಗಿ ಕೆಲವು ವ್ಯಕ್ತಿಗಳನ್ನು ಮತ್ತು ಬಂಡವಾಳವನ್ನು ಕ್ರೋಡೀಕರಿಸಲು ಸನ್ನದ್ಧರಾಗುವಿರಿ. ಇಂದಿನ ನಿಮ್ಮ ಪ್ರತಿಯೊಂದು ಕೆಲಸದಲ್ಲಿ ಶಾಂತಿ ಸಂಯಮ ಇದನ್ನು ಅನುಸರಿಸುವುದು ಒಳ್ಳೆಯದು. ಮಾತನಾಡುವಾಗ ವಿಷಯದ ಸಂಪೂರ್ಣ ಜ್ಞಾನವನ್ನು ತಿಳಿದುಕೊಳ್ಳಿ ಹಾಗೂ ಅನಗತ್ಯವಾದ ವಾದಗಳಿಂದ ಅಥವಾ ಚುಚ್ಚು ಮಾತಿನಿಂದ ಜನಗಳಿಗೆ ಕೆಟ್ಟವರಂತೆ ಬಿಂಬಿತ ರಾಗದಿರಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸಾಧು ಸಂತರ ದರ್ಶನಭಾಗ್ಯ ಹಾಗೂ ಹಿರಿಯರ ಮಾರ್ಗದರ್ಶನ, ಕುಟುಂಬದ ಉತ್ತೇಜನ ನಿಮ್ಮ ಕಾರ್ಯಗಳಿಗೆ ಯಶಸ್ವಿಯಾಗಲು ನೆರವಾಗುವುದು. ಪತಿ ಪತ್ನಿಯ ನಡುವೆ ಕೆಲವು ಭಿನ್ನಾಭಿಪ್ರಾಯಗಳಿಂದ ಪರಸ್ಪರ ವೈಮನಸ್ಸು ಉದ್ಭವವಾಗುವುದು. ಉತ್ಸಾಹಭರಿತರಾಗಿ ಕಾರ್ಯದಲ್ಲಿ ದುಮಕುವಿರಿ. ಬರುವಂತಹ ಅವಕಾಶಗಳನ್ನು ಬಾಚಿಕೊಳ್ಳುವ ಸ್ವಭಾವ ನಿಮ್ಮದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಆರ್ಥಿಕತೆಯು ಉತ್ತಮವಾಗಿ ಸಾಗುವುದು. ಯೋಜಿತ ಕೆಲಸಕಾರ್ಯಗಳಿಗೆ ಹಣದ ಹೂಡಿಕೆ ಮತ್ತು ಬಂಡವಾಳವನ್ನು ಆಕರ್ಷಣೆ ಮಾಡುವಂತಹ ಚಾತುರ್ಯ ನಿಮ್ಮಲ್ಲಿದೆ. ಹಳೆಯ ಸಾಲಗಳನ್ನು ವಸೂಲಿ ಮಾಡಲು ಪರದಾಡುವ ಸ್ಥಿತಿ ಬರಬಹುದು. ನಿಮ್ಮ ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳಿಗೆ ಅವಕಾಶ ನೀಡಬೇಡಿ. ಪ್ರೇಮಿಗಳಲ್ಲಿ ಕೆಲವು ವಿವಾದಗಳು ಹುಟ್ಟಿಕೊಳ್ಳುತ್ತದೆ ಇದು ಅಶಾಂತಿ ಕೂಡ ತರಿಸಬಹುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಧಾರ್ಮಿಕ ಕಾರ್ಯಗಳ ಆಚರಣೆ ಮಾಡಲು ತಯಾರಾಗಿರಿ. ಸಂಗಾತಿಯ ಕೆಲವು ಮಾತುಗಳು ನಿಮಗೆ ಕೋಪವನ್ನು ತರಿಸಬಹುದು ತಾಳ್ಮೆಯಿಂದ ಇರುವುದು ಒಳಿತು. ನಿಮ್ಮ ಜ್ಞಾನ ಮಟ್ಟದ ಚಿಂತನೆಯ ಫಲವಾಗಿ ನಿರೀಕ್ಷಿತವಾಗಿ ನಿಮ್ಮ ಗುರಿಯನ್ನು ತಲುಪಲಿದ್ದೀರಿ. ಹೋಗುವ ದಾರಿಯಲ್ಲಿ ಕಲ್ಲು ಮುಳ್ಳು ಸಹಜ ತಾಳ್ಮೆಯಿಂದ ಎಲ್ಲವೂ ಗೆಲ್ಲಬಹುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ದೀರ್ಘಾವಧಿಯ ಹೂಡಿಕೆಗಳು ಲಾಭವನ್ನು ತಂದು ಕೊಡುವುದು. ನಿಮ್ಮ ಕಾರ್ಯಶೈಲಿಯನ್ನು ಮೇಲಾಧಿಕಾರಿಗಳು ಗಮನಿಸಿರುವರು ಉದ್ಯೋಗದಲ್ಲಿ ಬಡ್ತಿ ಯಾಗುವ ಅವಕಾಶಗಳಿವೆ. ಆದಾಯ ಸ್ಥಿತಿಯು ಬಹಳಷ್ಟು ಯೋಚಿಸಿ ಖರ್ಚು ಮಾಡುವಂತಹ ಸನ್ನಿವೇಶ ಸೃಷ್ಟಿಸಬಹುದು ಆದಕಾರಣ ಉಳಿತಾಯಕ್ಕೆ ಆದ್ಯತೆ ನೀಡುವುದು ಒಳಿತು. ನಿಮ್ಮ ಎಲ್ಲಾ ಕಷ್ಟಗಳು ಬೆಂಬಲವಾಗಿ ನಿಮ್ಮ ಪತ್ನಿಯು ನಿಲ್ಲುವರು ಅವರ ಹಿತಾಸಕ್ತಿಗಳಿಂದ ಕಾರ್ಯವನ್ನು ಮಾಡಿದರೆ ಖಂಡಿತ ಗೆಲುವು ಲಭಿಸಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ದಾನ ಮಾಡುವಾಗ ಅಥವಾ ಸಹಾಯ ಮಾಡುವಾಗ ವ್ಯಕ್ತಿಯು ನಂಬಿಕಸ್ಥನೇ ಎಂಬುದನ್ನು ತಿಳಿದುಕೊಳ್ಳಿ, ಕೆಲಸ ಆಗುವ ತನಕ ನಯವಾಗಿ ಮಾತನಾಡಿ ಪಲಾಯನ ಮಾಡುವಂತಹ ಜನ ಗಳಿದ್ದಾರೆ ಎಚ್ಚರ. ನಿಮ್ಮ ದುರ್ಬಲ ಆರ್ಥಿಕ ವ್ಯವಸ್ಥೆಯು ಪ್ರಮುಖ ಕೆಲಸವನ್ನು ವಿಳಂಬ ಮಾಡುವುದಕ್ಕೆ ಸಾಧ್ಯವಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು
ಇಂದೇ ಕರೆ ಮಾಡಿ.
9964584883