ನಿತ್ಯ ಭವಿಷ್ಯ

ಈ‌ ರಾಶಿಯವರಿಗಿಂದು ಶುಭದಿನ : ಸಮಸ್ಯೆಗಳ ಪರಿಹಾರಕ್ಕೆ ಕರೆಮಾಡಿ | 19-12-2019 ಗುರುವಾರ

Published

on

ಗುರು ರಾಘವೇಂದ್ರ ಸ್ವಾಮಿಯನ್ನು ನೇನದು ಈ ದಿನದ ರಾಶಿ ಭವಿಷ್ಯ ನೆನೆಯೋಣ

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883

ಮೇಷ ರಾಶಿ

ಪ್ರವಾಸದ ಅನುಭವದಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಬಂಧುಗಳ ಸಂಭ್ರಮದ ವಾತಾವರಣದಲ್ಲಿ ಕುಟುಂಬದ ಸಮೇತವಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಿರಿಯರ ಮಾತಿನ ಬಗ್ಗೆ ಅಸಡ್ಡೆ ಮಾಡುವುದು ಒಳ್ಳೆಯದಲ್ಲ. ಗುರುಹಿರಿಯರ ಆಶೀರ್ವಾದ ಎಲ್ಲಾ ಯೋಜನೆಗಳಿಗೆ ಬೇಕಾಗಲಿದೆ. ಹೂಡಿಕೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಒಳ್ಳೆಯದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ

ಇಂದು ಆರ್ಥಿಕ ವ್ಯವಹಾರದಲ್ಲಿ ಹಿನ್ನಡೆ ಕಂಡುಬರಲಿದೆ. ಸಾಲ ನೀಡುವ ಪ್ರಮೇಯ ಬಂದರೆ ಆದಷ್ಟು ನಯವಾಗಿ ತಿರಸ್ಕರಿಸುವುದು ಒಳ್ಳೆಯದು. ಈ ದಿನ ವಿಶಿಷ್ಟವಾದಂತಹ ಅನುಭವಗಳು ನಿಮ್ಮಲ್ಲಿ ಕಾಣಬಹುದಾಗಿದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ

ಶಕ್ತಿದೇವತೆಗಳ ಆರಾಧನೆಗೆ ತಯಾರಿ ನಡೆಸುವಿರಿ. ಸಾಧು-ಸಂತರ ಪುಣ್ಯ ದರ್ಶನದಿಂದ ನಿಮ್ಮಲ್ಲಿ ನಿಗೂಢವಾದ ಚೈತನ್ಯ ಹೊರಹೊಮ್ಮುವ ಸಾಧ್ಯತೆಯಿದೆ. ಆಧ್ಯಾತ್ಮದ ತುಡಿತ ಹೆಚ್ಚಾಗಿ ಕಂಡುಬರಲಿದೆ. ಆಂತರಿಕ ಮನಸ್ಸಿನಲ್ಲಿರುವ ಗೊಂದಲಗಳು ನಿವಾರಣೆ ಯಾಗುತ್ತದೆ ಹಾಗೂ ಜೀವನದ ಸ್ಪಷ್ಟ ದಾರಿ ಗೋಚರವಾಗಲಿದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ

ಆರ್ಥಿಕ ವ್ಯವಹಾರದಲ್ಲಿ ಸಮಸ್ಯೆಗಳು ಯಾವುದೇ ಕಾರಣಕ್ಕೂ ಈದಿನ ಸುಳಿಯುವುದಿಲ್ಲ. ಕೆಲವು ಮಾರಾಟ ಪ್ರಕ್ರಿಯೆಗಳು ತಡವಾಗುವ ಸಾಧ್ಯತೆ ಕಂಡುಬರುತ್ತದೆ. ಸಂಗಾತಿಯ ಮನಸ್ಸಿನ ಪ್ರೇಮ ನಿಮ್ಮನ್ನು ಸುಂದರ ದಿನ ವಾಗಿಸುವುದರಲ್ಲಿ ಸಂಶಯವಿಲ್ಲ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ

ಆತ್ಮೀಯ ವ್ಯಕ್ತಿಗಳು ನಿಮ್ಮ ಯೋಜನೆಗಳಲ್ಲಿ ಹಸ್ತಕ್ಷೇಪ ನಡೆಸಬಹುದಾದ ಸಾಧ್ಯತೆ ಇದೆ. ನಿಮ್ಮ ಕೆಲಸ ಅನುಷ್ಠಾನ ಆಗುವವರೆಗೂ ಅದರ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಹತ್ತಿರದ ಬಂಧುಗಳಿಂದ ವಿನಾಕಾರಣ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆಯಿದೆ, ಆದಷ್ಟು ಇಂದು ಮಾತಿಗೆ ಮಾತು ಬೆಳೆಸುವುದು ಕಡಿಮೆ ಮಾಡಿಕೊಳ್ಳಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ

ಅಪರಿಚಿತರ ಹೊಸ ಸ್ನೇಹವು ನಿಮಗೆ ದೊಡ್ಡಮಟ್ಟದ ಸಮಸ್ಯೆಯನ್ನು ನೀಡಬಹುದು. ಹಣಕಾಸಿನ ಲೆಕ್ಕಾಚಾರವು ನಿಖರವಾಗಿ ಇರುವಂತೆ ನೋಡಿಕೊಳ್ಳುವುದು ಮುಖ್ಯ. ಮಕ್ಕಳ ಹಿತಾಸಕ್ತಿಯನ್ನು ಕಡೆಗಣಿಸದೇ ಅವರ ನವೀನ ಕಾರ್ಯಾರಂಭಕ್ಕೆ ನಿಮ್ಮ ಬೆಂಬಲ ಅವಶ್ಯಕವಾಗಿ ಇರಲಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ

ಇಂದು ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ದೈವದ ಮೊರೆ ಹೋಗುವ ಸಾಧ್ಯತೆ ಕಾಣಬಹುದು. ನಿಮ್ಮ ಬಹುದಿನದ ಪರಿಶ್ರಮದ ಕೆಲಸಕ್ಕೆ ಸೂಕ್ತ ಸ್ಥಾನ, ಗೌರವ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಪ್ರಾರಂಭದ ಹಂತವಾಗಿ ಕಠಿಣತೆ ಅನುಭವಿಸುವಿರಿ ನಂತರವಾಗಿ ಅದು ನಿಮಗೆ ಸಾಕಷ್ಟು ಲಾಭಾಂಶ ತಂದುಕೊಡಲಿದೆ. ಸಿಕ್ಕಿರುವ ಅವಕಾಶವನ್ನು ಬಿಡದೇ ಬಾಚಿಕೊಳ್ಳುವುದು ಒಳ್ಳೆಯದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ

ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗುವುದು ಈದಿನ ನಿಮ್ಮ ವಿಶೇಷ. ಕುಟುಂಬದ ಬೇಡಿಕೆಗಳ ಪಟ್ಟಿ ಹೆಚ್ಚುತ್ತಾ ಸಾಗಲಿದೆ ಇದು ನಿಮಗೆ ಕಸಿವಿಸಿ ತರಲಿದೆ. ನಿಮ್ಮಲ್ಲಿನ ಕಲಾಸಕ್ತಿಯನ್ನು ಇಂದು ಗುರುತಿಸಲಿದ್ದಾರೆ. ವ್ಯಾಪಾರಸ್ಥರಿಗೆ ಹೇರಳವಾದ ಅವಕಾಶಗಳು ಕಂಡುಬರಲಿದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ

ಕೆಲಸದ ಬಗ್ಗೆ ಆಸಕ್ತಿಯನ್ನು ರೂಢಿಸಿಕೊಳ್ಳಿ. ಆರ್ಥಿಕವಾಗಿ ಸದೃಢರಾಗಲು ನೀವು ಹೆಚ್ಚಿನ ಶ್ರಮಪಡಬೇಕಾಗಬಹುದು. ಹಳೆಯ ಸಾಲಗಳನ್ನು ತೀರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ, ಇಲ್ಲವಾದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಆಗುವುದು ಖಚಿತ. ವಾಹನ ಸವಾರಿಯಲ್ಲಿ ಜಾಗೃತೆ ವಹಿಸುವುದು ಒಳ್ಳೆಯದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ

ಮಕ್ಕಳ ವಿಷಯವಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ. ಆತ್ಮೀಯರೊಡನೆ ಆಕಸ್ಮಿಕವಾಗಿ ಹೊರಬರುವ ಕೆಲವು ಮಾತುಗಳಿಂದ ಕ್ಲೇಶಗಳು ಸೃಷ್ಟಿಯಾಗಬಹುದು ಎಚ್ಚರವಿರಲಿ. ನಿಮ್ಮ ನಡೆ ಸೌಹಾರ್ದಯುತ ವಾಗಿರುವುದು ಒಳ್ಳೆಯದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ

ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವುದು ಸೂಕ್ತವಲ್ಲ. ಹಣಕಾಸಿನ ವಿಚಾರದಲ್ಲಿ ನಿಮ್ಮ ಉತ್ತಮ ನಿರೂಪಣೆಯಿಂದ ಬಲಿಷ್ಠವಾಗಿ ಸಿದ್ಧತೆ ಮಾಡಿಕೊಳ್ಳುವಿರಿ. ಸಂಗಾತಿಯ ಸಾಂಗತ್ಯದಲ್ಲಿ ಈ ದಿನವನ್ನು ಉತ್ತಮವಾಗಿ ಕಳೆಯಲು ಬಯಸುವಿರಿ. ವಿದೇಶ ಪ್ರವಾಸದ ಯೋಜನೆ ಸದ್ಯದಲ್ಲಿ ನೆರವೇರುವ ಸಾಧ್ಯತೆ ಇದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ

ಮಕ್ಕಳ ವಿಷಯವಾಗಿ ನೀವು ಅವರ ಬೆಳವಣಿಗೆ ಹಾಗೂ ಕೆಲಸಕ್ಕಾಗಿ ಶ್ರಮ ಪಡಲಿದ್ದೀರಿ. ಕುಟುಂಬದಲ್ಲಿ ಇಂದು ಶುಭಕಾರ್ಯ ನೆರವೇರಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಹಣಕಾಸಿನ ವಿಷಯವಾಗಿ ಕೊಟ್ಟಿರುವ ಸಾಲವನ್ನು ವಾಪಸ್ಸು ಪಡೆದುಕೊಳ್ಳಲು ಮುಂದಾಗುವುದು ಒಳಿತು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಭವ್ಯ ಭವಿಷ್ಯದ ಕನಸು ನನಸಾಗಲು
ಇಂದೇ ಕರೆ ಮಾಡಿ.
9964584883

Trending

Exit mobile version