ನಿತ್ಯ ಭವಿಷ್ಯ
ಸೂಕ್ತವಾದ ಜ್ಯೋತಿಷ್ಯ ವಾಣಿ ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 30/07/2019 ಮಂಗಳವಾರ
ಯಂತ್ರ ಮಂತ್ರ ತಂತ್ರದಿಂದ ಶ್ರೀ ಮಹಾಗಣಪತಿ ಆರಾಧನೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾಗಿ ಪರಿಹಾರ ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ 9900494333.
ವಿನಾಯಕ ಧ್ಯಾನಂ : ಭವಸಂಚಿತ ಪಾಪೌಘ ವಿಧ್ವಂಸ ಚ ವಿಲಕ್ಷಣಂ | ವಿಘ್ನಾಂಧಕಾರಭಾಸ್ವಂತಂ ವಿಘ್ನರಾಜ ಮಹಂ ಭಜೇ || ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭಜಂ | ಪಾಶಾಂಕುಶಧರಂ ದೇವಂ ಧ್ಯಾಯೇತ್ಸಿದ್ದಿ ವಿನಾಯಕಂ ||
ಮೇಷ ರಾಶಿ
ಉದ್ಯೋಗದಲ್ಲಿ ನಿಮ್ಮ ಮನಸ್ಸಿನಂತೆ ಕಾರ್ಯಗಳನ್ನು ಸಾಧಿಸುವಿರಿ. ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ ವಿವಾಹ ಶುಭಕಾರ್ಯಗಳಿಗೆ ದುಂದು ಹಣ ಖರ್ಚು ಮಂಗಳ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ. ನರದೌರ್ಬಲ್ಯದಿಂದ ಆರೋಗ್ಯವು ನಶಿಸುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ತಾವಾಗಿಯೇ ಉದ್ಭವಿಸಿ ಕೊಳ್ಳುತ್ತಾರೆ. ವ್ಯಾಪಾರಿಗಳಿಗೆ ಹಣಕಾಸು ಲಾಭವಿದೆ. ( ಪರಿಹಾರಕ್ಕೆ ಕರೆಮಾಡಿ) 9900494333.
ವೃಷಭ ರಾಶಿ
ವಿದ್ಯಾಭ್ಯಾಸದಲ್ಲಿ ಗೆಳಯರೊಂದಿಗೆ ಸಂತಸದ ವಾತವರಣವಿರುತ್ತದೆ. ಉತ್ತಮ ಫಲ ಕೂಡ ಉಂಟಾಗುತ್ತದೆ. ಉದ್ಯೋಗಸ್ಥರಲ್ಲಿ ಗೌರವ ಮತ್ತು ಧನಲಾಭ ಸಿಗುತ್ತದೆ. ಕುಟುಂಬ ಸಮಸ್ಯೆಗಳು ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ತಂಟೆ ತಕಾರಾರು ಕಂಡುಬರುತ್ತದೆ. ಪ್ರೇಮಿಗಳಿಗೆ ವಿಪರೀತ ತೊಂದರೆ ಆಗಬಹುದು. ಮದುವೆ ಕಾರ್ಯಗಳು ಮುಂದೂಡಲ್ಪಡುತ್ತದೆ. ಕಷ್ಟ ಸಾಧ್ಯತೆವಾಗಬಹುದು. ಆರೋಗ್ಯ ಕ್ಷೀಣಿಸುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮಿಥುನ ರಾಶಿ
ಉದ್ಯೋಗದಲ್ಲಿ ಸಾಹಸ ಕೆಲಸಗಳಿಗೆ ಕೈ ಹಾಕಿದರೆ ಉದ್ಯೋಗ ಕಳೆದುಕೊಂಡು ಮಾನಸಿಕ ಖಿನ್ನತೆಯಿಂದ ಬಳಲುತ್ತೀರಿ. ವಿದ್ಯಾರ್ಥಿಗಳು ನಿಮ್ಮ ಕಾರ್ಯಗಳನ್ನು ಸುಲಭವಾಗಿ ನೆರವೇರಿಸಬಹುದು. ಮನೆಯ ವಿಷಯದಲ್ಲಿ ಮನಸ್ತಾಪ ಜಿಗುಪ್ಸೆಯಿಂದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮದುವೆಯಾಗದೆ ಇರುವವರಿಗೆ ತೊಂದರೆಗಳು ಹೆಚ್ಚಾಗುತ್ತದೆ. ದೈಹಿಕ ಸ್ಥಿರತೆ ಇರುವುದಿಲ್ಲ. (ಪರಿಹಾರಕ್ಕೆ ಕರೆಮಾಡಿ) 9900494333.
ಕರ್ಕಾಟಕ ರಾಶಿ
ನಿರುದ್ಯೋಗಿಗಳಿಗೆ ಉತ್ತಮ ವೃತ್ತಿ ಕಂಡುಬರುವುದು. ತಾಳ್ಮೆಯಿಂದ ಚಲಾವಣೆ ಮಾಡಬೇಕು. ವಿದ್ಯಾಭ್ಯಾಸದಲ್ಲಿ ಬುದ್ದಿಮಟ್ಟದಿಂದ ಕಠಿಣ ಕೆಲಸವನ್ನು ಮಾಡಿ ಮುಗಿಸುತ್ತೀರಿ ವಿವಾಹಿತರಿಗೆ ಅಶುಭ ಸುದ್ದಿ ಮಾನಸಿಕ ಚಿಂತೆ ಇರುತ್ತದೆ ಕುಟುಂಬದಲ್ಲಿ ಆದಾಯ ಹೆಚ್ಚಳವಾಗಿ ಕಂಡುಬರುತ್ತದೆ ಕೆಲವು ಆರೋಗ್ಯ ಸಮಸ್ಯೆಗಳು ಮುಕ್ತಿ ಹೊಂದುತ್ತವೆ. (ಪರಿಹಾರಕ್ಕೆ ಕರೆಮಾಡಿ) 9900494333.
ಸಿಂಹ ರಾಶಿ
ಉದ್ಯೋಗಸ್ಥರು ಪ್ರಮುಖ ವಿಷಯಗಳನ್ನು ಮುಂದೂಡ ಬೇಡಿ. ಪ್ರತಿಫಲ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೆ ನಿಮ್ಮ ಶ್ರದ್ಧೆ ಮತ್ತು ಬುದ್ಧಿಗೆ ಪಕ್ಕ ಪ್ರತಿಫಲ ಇರುತ್ತದೆ. ಕುಟುಂಬದವರಿಗೆ ಹಿರಿಯರ ಸಲಹೆಯಿಂದ ಅನುಕೂಲವಾಗಲಿದೆ. ಬಂಧುಗಳಿಂದ ಶುಭ ಸುದ್ದಿ ಕೇಳಿಸುತ್ತದೆ. ರಕ್ತದೊತ್ತಡ ಆರೋಗ್ಯ ಹೀನತೆ ಕಾಣಿಸುತ್ತದೆ. ಸಕಲ ಧನಲಾಭ ಇದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಕೆಲಸದ ಅಧಿಕ ಒತ್ತಡ ನಿಮ್ಮ ಆರೋಗ್ಯವನ್ನು ಹಾನಿ ಮಾಡಲಿದೆ. ದಾಂಪತ್ಯದಲ್ಲಿ ಕೆಲವು ಚಿಂತನೆಗಳು ಮನಸ್ಸು ಕೆಡಿಸುತ್ತದೆ. ಪ್ರೇಮ ಪ್ರಕರಣ ಬಹಿರಂಗಗೊಂಡು ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ. ಬಂದು ಮಿತ್ರರಿಂದ ಮನೆಯಲ್ಲಿ ಅಸಮಾಧಾನ. ಆಂಜನೇಯ ಸ್ವಾಮಿ ಪೂಜಿಸಿ. ಶತ್ರುಗಳು ದೂರವಾಗುತ್ತಾರೆ. ಆರೋಗ್ಯದಲ್ಲಿ ಚೇತರಿಕೆ ಆಗಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.
ತುಲಾ ರಾಶಿ
ಕುಟುಂಬದಲ್ಲಿ ಅತ್ತೆ ಸೊಸೆ ಜಗಳ ಕಂಡುಬರುತ್ತದೆ. ಆರೋಗ್ಯ ಕೆಟ್ಟಿ ವೈದ್ಯಕೀಯ ಖರ್ಚುಗಳು ಅಧಿಕವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಉದ್ಯೋಗಿಗಳಿಗೆ ಅಪವಾದದ ಭೀತಿ ಇರುತ್ತದೆ. ಓದಿನಲ್ಲಿ ಹಿನ್ನಡೆ ಆಗುತ್ತಾರೆ. ಕೋರ್ಟ್ ಕೆಲಸ ಕಾರ್ಯಗಳು ಸಂಪೂರ್ಣವಾಗುತ್ತದೆ. ದಾನ ಮಾಡಿ. ಹಣಕಾಸಿನ ಸಂಚಾರ ಹೆಚ್ಚಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಹೊಸ ಸ್ತ್ತ್ರೀಯರ ಪರಿಚಯವಾಗುತ್ತದೆ. ಕುಟುಂಬದ ಮಾನಸಿಕ ತೊಂದರೆಗಳು ದೂರವಾಗುತ್ತವೆ. ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಪ್ರೇಮಿಗಳಲ್ಲಿ ಹೊಂದಾಣಿಕೆಯಿಂದ ಮನಸ್ಸಿಗೆ ನೆಮ್ಮದಿ. ಧೈರ್ಯದಿಂದ ಪರಿಶ್ರಮ ಪಟ್ಟು ಕೆಲಸಗಳನ್ನು ನಿರ್ವಹಿಸುವುದು. ಅಪರಿಚಿತ ವ್ಯಕ್ತಿಗಳೊಂದಿಗೆ ಹಣಕಾಸು ವ್ಯವಹಾರಗಳು ನಡೆಸಬಾರದು. (ಪರಿಹಾರಕ್ಕೆ ಕರೆಮಾಡಿ) 9900494333.
ಧನಸ್ಸು ರಾಶಿ
ಉದ್ಯೋಗಸ್ಥರಿಗೆ ಕೆಲಸದಲ್ಲಿ ಪ್ರಯತ್ನದಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. ಅಧಿಕ ಮಾತುಗಳಿಂದ ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ. ದಾಂಪತ್ಯದಲ್ಲಿ ಸುಖ-ಸಂತೋಷದಿಂದ ಕಾಲ ಕಳೆಯುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮರೆಯುವ ಅಭ್ಯಾಸ ಕಂಡುಬರುತ್ತದೆ. ಧ್ಯಾನ ಯೋಗ ವ್ಯಾಯಾಮದಿಂದ ಆರೋಗ್ಯ ಸಮಸ್ಯೆಗಳು ಕಡಿಮೆ ಆಗಬಹುದು. ಹಣಕಾಸಿನಲ್ಲಿ ನಷ್ಟಗಳು ಸಂಭವಿಸುತ್ತದೆ. ( ಪರಿಹಾರಕ್ಕೆ ಕರೆಮಾಡಿ) 9900494333.
ಮಕರ ರಾಶಿ
ವಿದ್ಯಾರ್ಥಿಗಳು ಅತಿಯಾದ ಬಾಹ್ಯಾ ಆಕರ್ಷಣೆಗೆ ತುತ್ತಾಗುವರು. ಉದ್ಯೋಗಸ್ಥರು ಉತ್ತಮ ಯಶಸ್ಸು ಗಳಿಸುತ್ತಾರೆ. ಖರ್ಚಿನ ಬಗ್ಗೆ ಗಮನವಿರಲಿ. ವಿವಾಹದಲ್ಲಿ ಯಶಸ್ಸು ತೋರಲಾರವು ಕೌಟುಂಬಿಕ ವಿಷಯದಲ್ಲಿ ತಪ್ಪು ನಿರ್ಧಾರಗಳಿಂದ ಮುಂಗೋಪ ಉಂಟಾಗುತ್ತದೆ. ಶೀತದ ಸಮಸ್ಯೆ ಆರೋಗ್ಯವನ್ನು ಹಾಳು ಮಾಡುತ್ತದೆ. ಹಣಕಾಸಿನ ವಿಚಾರದ ಬಗ್ಗೆ ಗಮನವಹಿಸಿ. ಬೇರೆಯವರ ವಿಷಯ ಕುರಿತು ಮನೆಯಲ್ಲಿ ಪ್ರಸ್ತಾಪ ಮಾಡಬಾರದು. (ಪರಿಹಾರಕ್ಕೆ ಕರೆಮಾಡಿ) 9900494333.
ಕುಂಭ ರಾಶಿ
ವಿದ್ಯಾಭ್ಯಾಸದಲ್ಲಿ ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಶ್ರೀ ವರ ಮಹಾಗಣಪತಿ ಪೂಜೆ ಮಾಡಬೇಕು. ನೀವು ಉತ್ತಮ ಆರೋಗ್ಯ ಕಾಪಡುವಲ್ಲಿ ಕಷ್ಟ ಪಡಬೇಕಾಗುತ್ತದೆ. ಉದ್ಯೋಗಕ್ಕೆ ಕೆಲವು ಕುಟುಂಬ ಅಡಚಣೆ ಉಂಟಾಗಿದೆ ಆದ್ದರಿಂದ ಸಮಾಧಾನ ಮಾಡಿ ಕೆಲಸದಲ್ಲಿ ತೊಡಗಬೇಕು. ನಿಮ್ಮ ಚಂಚಲ ಮನಸ್ಸು ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ಆಗುವುದಿಲ್ಲ. ಧ್ಯಾನ ಮನೆಯಲ್ಲಿ ಮಾಡಿ. ದಾಂಪತ್ಯ ನೆಮ್ಮದಿ ಅನಿಸುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮೀನಾ ರಾಶಿ
ಹೊಸ ಉದ್ಯೋಗಿಗಳು ಹಿಂಜರಿಕೆ ಬಿಟ್ಟು ನಿರಾಂತಕವಾಗಿ ಶ್ರಮವಹಿಸಿ ಫಲ ದೊರೆಯುತ್ತದೆ. ಕೆಟ್ಟ ಸ್ತ್ರೀಯರ ಸಹವಾಸ ಬಿಡಬೇಕು. ಪತಿ ಪತ್ನಿ ಯರಲ್ಲಿ ಸಂತೋಷ ಸಿಗುತ್ತದೆ. ಹಣಕಾಸಿನಲ್ಲಿ ಉತ್ತಮ ಲಾಭವಿದೆ. ಆರೋಗ್ಯದಲ್ಲಿ ಮಾನಸಿಕವಾಗಿ ಚೈತನ್ಯ ಹೊಂದುವಿರಿ. ಕೀಲುನೋವು ಕಾಣಿಸಿಕೊಳ್ಳುತ್ತದೆ. ವಾಹನಗಳಲ್ಲಿ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243