ನಿತ್ಯ ಭವಿಷ್ಯ

ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ನೆನೆದು ಶನಿವಾರದ ರಾಶಿ ಫಲವನ್ನು ನೋಡೋಣ : 28-12-2019

Published

on

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ ಭಗವತಿ ಭದ್ರಕಾಳಿ ಅಮ್ಮನವರ ಆರಾಧಕರ ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್ ; 9964584883

ಮೇಷ ರಾಶಿ

ವ್ಯವಹಾರ ಮತ್ತು ಮನೆಯಲ್ಲಿಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ಅದನ್ನು ಮನೆಯ ಸದಸ್ಯರ ಜತೆ ಕುಳಿತು ಇಲ್ಲವೇ ಸಂಬಂಧಪಟ್ಟ ವ್ಯಕ್ತಿಗಳ ಸಮ್ಮುಖದಲ್ಲಿಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ವೃಷಭ ರಾಶಿ

ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮನೆಯಲ್ಲಿರಂಪಾಟ ಮಾಡುವುದು ತರವಲ್ಲ. ಇದರಿಂದ ಮನೆಯ ಇತರೆ ಸದಸ್ಯರಿಗೆ ಘಾಸಿ ಆಗುವುದು. ಯಾವುದಕ್ಕೂ ತಾಳ್ಮೆ ಇರಲಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಮಿಥುನ ರಾಶಿ

ಅನವಶ್ಯಕ ಖರ್ಚು, ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲದೇ ಇದ್ದಲ್ಲಿಮಾಡಿದ ಸಾಲ ದುಪ್ಪಟ್ಟಾಗಿ ಬೆಳೆಯುವ ಸಾಧ್ಯತೆ ಇದೆ. ಅದನ್ನು ತೀರಿಸುವಲ್ಲಿಸಾಕಷ್ಟು ಶ್ರಮ ಪಡಬೇಕಾಗುವುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಕಟಕ ರಾಶಿ

ಮಾತಿನಲ್ಲಿಮೃದುತ್ವ ಇರಲಿ. ವ್ಯವಧಾನ ಕಳೆದುಕೊಂಡು ಮಾತನಾಡಿದರೆ ನಿಮ್ಮನ್ನು ಇನ್ನಷ್ಟು ಬಿಕ್ಕಟ್ಟುಗಳು ತೀವ್ರವಾಗಿ ಕಾಡುವುವು. ಈ ಬಗ್ಗೆ ಎಚ್ಚರ ಅಗತ್ಯ ಇರಲಿ. ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ತೊಂದರೆ ಇಲ್ಲ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಸಿಂಹ ರಾಶಿ

ಧನಲಾಭದ ಕುರಿತಾದ ವಿಚಾರದಲ್ಲಿನಿಮ್ಮ ಕಾರ್ಯ ಯೋಜನೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ. ಕೆಲ ಉತ್ತಮ ಸಲಹೆಗಳು ಕೇಳಿ ಬರುವುವು. ನಂತರ ಹಣಕಾಸಿನ ವಿಲೇವಾರಿ ಇಲ್ಲವೆ ಶಾಶ್ವತ ಠೇವಣಿ ಇಡುವ ಬಗ್ಗೆ ಚಿಂತಿಸಬಹುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಕನ್ಯಾ ರಾಶಿ

ಧೈರ್ಯ ಕೈಕೊಡುತ್ತಿದೆ. ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಮುಂದೆ ಹೊಗಳುವ ಜನರೇ ನಿಮ್ಮ ಹಿಂದೆ ತೆಗಳುವವರು. ಅವರಿಂದ ದೂರ ಇರುವುದು ಒಳ್ಳೆಯದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ತುಲಾ ರಾಶಿ

ವ್ಯಾಪಾರ, ವ್ಯವಹಾರದಲ್ಲಿಮೋಸ ಮಾಡುವ ಜನರು ಇದ್ದಾರೆ. ಹಾಗಾಗಿ ಅವರ ಚಲನ, ವಲನಗಳನ್ನು ಗಮನಿಸಿದಲ್ಲಿಅವರು ಸಿಕ್ಕಿ ಬೀಳುವ ಸಾಧ್ಯತೆ ಅಧಿಕವಾಗಿದೆ. ಅದರ ಜತೆ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿ
ಸಿ 9964584883

ವೃಶ್ಚಿಕ ರಾಶಿ

ವಿನಾಕಾರಣ ಕೋಪ ಹುಟ್ಟಿಸಿ ತಪ್ಪು ಮಾಡಿಸಿ ನಿಮಗೆ ತೊಂದರೆ ಕೊಡುವ ಪ್ರಯತ್ನವು ಕೆಲವರಿಂದ ಸಾಧ್ಯವಾಗಬಹುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಯನ್ನು ಸ್ಮರಿಸಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಧನುಸ್ಸು ರಾಶಿ

ಪ್ರಯತ್ನಶೀಲನಿಗೆ ಭಗವಂತನು ಒಲಿಯುತ್ತಾನೆ. ಅಂತೆಯೇ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗುವಲ್ಲಿವಿಳಂಬವಾಗಿರಬಹುದು. ಆದರೆ ಖಂಡಿತವಾಗಿಯೂ ನಿಮಗೆ ನ್ಯಾಯ ದೊರೆಯುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಮಕರ ರಾಶಿ

ಜೀವನ ಪರ್ಯಂತ ಸಾಮು ತೆಗೆದರೆ ಕುಸ್ತಿ ಆಡುವುದು ಯಾವಾಗ ಎನ್ನುವಂತೆ ಪ್ರತಿಬಾರಿಯೂ ಇನ್ನೊಬ್ಬರ ಅಣತಿಯಂತೆ ನಡೆಯುವುದನ್ನು ನಿಲ್ಲಿಸಿ. ನೀವು ಗಟ್ಟಿಯಾಗಿ ನಿಂತು ಆಡಳಿತ ನಡೆಸಿ. ಯಶಸ್ಸು ನಿಮ್ಮದಾಗುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಕುಂಭ ರಾಶಿ

ಆನಂದದಾಯಕ ವಾರ್ತೆಯನ್ನು ಕೇಳಲಿದ್ದೀರಿ. ಸದ್ಗುರು ಶ್ರೀ ಮಹಾವಿಷ್ಣುವನ್ನು ಭಕ್ತಿಯಿಂದ ಆರಾಧಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿವಿಧ ಮೂಲಗಳಿಂದ ಹಣ ಬರುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಮೀನ ರಾಶಿ

ಏನೇ ಕಿರಿಕಿರಿಗಳು ಬಂದರೂ ಅದನ್ನು ಎದುರಿಸುವಂತಹ ಧೈರ್ಯ ತೋರಿಸಲು ಪ್ರಸ್ತುತ ಸಂದರ್ಭದಲ್ಲಿಅವಕಾಶಗಳು ಜಾಸ್ತಿ ಇವೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ. ಗುರುವಿನ ಕಾರುಣ್ಯದಿಂದ ಎಲ್ಲವೂ ಒಳಿತಾಗುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9964584883

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು 9964584883

Trending

Exit mobile version