ನಿತ್ಯ ಭವಿಷ್ಯ

ಮುಗುಳ್ನಗೆಯೇ ನಿಮ್ಮ ವಜ್ರಾಯುಧ : ಕರೆಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ | 14-01-2020 ಮಂಗಳವಾರ

Published

on

ನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ  9964584883

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883

ಮೇಷ ರಾಶಿ

ನಿಮ್ಮನ್ನು ನೀವು ಯಶಸ್ಸಿನ ಸೂಕ್ಷ್ಮಸ್ಥರಕ್ಕೆ ಏರಿಸಿಕೊಳ್ಳಲು ಪರದಾಡುತ್ತಿದ್ದೀರಿ. ಆದರೆ ನಿಮ್ಮ ಲೆಕ್ಕಾಚಾರಗಳು ಭಾಗ್ಯದಲ್ಲಿರುವ ಗೋಚಾರದ ಶನೈಶ್ಚರನಿಂದ, ಕರ್ಮಸ್ಥಾನದ ಕೇತು ದೋಷದಿಂದ ಕಂಪನದ ವಲಯಗಳನ್ನು ಸೃಷ್ಟಿಸುತ್ತಿವೆ. ಸದ್ಯ ಬೇಕಾದದ್ದು ಅಂತಃಸತ್ವದ ಖಡಕ್ಕಾದ ರಣ ತಂತ್ರಗಳು. ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಲಿ. ವಿರೋಧಿಗಳಿಗೆ ಸಫಲತೆ ಸಿಗದು. ಶ್ರೀದೇವಿ, ಖಡ್ಗ ಮಾಲಿನಿಯನ್ನು ಆರಾಧಿಸಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಷಭ ರಾಶಿ

ಯುಕ್ತವಾದ್ದನ್ನು ಮಾಡಲು ವಿರೋಧಿಗಳು ಅಡೆತಡೆ ತರುತ್ತಿರುತ್ತಾರೆ. ಹೀಗಾಗಬಾರದೆಂದರೆ ಅದು ನಿಮ್ಮ ಇಷ್ಟ ಅನಿಷ್ಟಗಳ ಮೇಲೆ ನಿಲ್ಲುವುದಿಲ್ಲ. ಒರಟಾಗಿರುವ ಜನರ ಮಾತನ್ನು ನಿರ್ಲಕ್ಷಿಸಿ. ಮರು ಮಾತನಾಡಿದರೆ ಅವರಿಗೆ ದೈತ್ಯ ಶಕ್ತಿ ಬರುತ್ತದೆ. ಮಂದಹಾಸವನ್ನು ಮರೆಯದಿರಿ. ಮುಗುಳ್ನಗೆಯೇ ನಿಮ್ಮ ವಜ್ರಾಯುಧವಾಗಿದೆ. ವಿರೋಧಿ ಗಳನ್ನು ನಿರ್ಲಕ್ಷಿಸಿದರೆ ತೆಪ್ಪಗಾಗುತ್ತಾರೆ. ಹನುಮಾನ್ ಚಾಲೀಸಾ ಓದಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಿಥುನ ರಾಶಿ

ಆತ್ಮವಿಮರ್ಶೆ ಮುಖ್ಯವಾಗಿದೆ. ಆದರೆ ಅದೇ ಪ್ರಧಾನವಾಗಬಾರದು. ಆ ರೀತಿಯಾಗಿ ಎಚ್ಚರಿಕೆ ವಹಿಸಿ. ‘ಅತಿ ಸರ್ವತ್ರ ವರ್ಜ್ಯೆ’ ಎಂಬ ಮಾತು ರೂಢಿಯಲ್ಲಿದೆ. ಕೀಳರಿಮೆಗೆ ತುತ್ತಾಗುವಷ್ಟು ಆತ್ಮ ವಿಮರ್ಶೆ ಸೂಕ್ತವಲ್ಲ. ನಿಗೂಢ ಶಕ್ತಿಗಳು ನಿಮ್ಮ ದಾರಿಯಲ್ಲಿ ಅಡೆತಡೆಗಳನ್ನು ತರುತ್ತಲೇ ಇರುತ್ತವೆ. ಇದರಿಂದ ಹೊರಕ್ಕೆ ಬರಬೇಕು ಎಂದರೆ ಅರಿಷಿಣದ ಕೊಂಬಿಗೆ ಕೇಸರಿ ದಾರ ಸುತ್ತಿ ಮೈಡಾಣಿಯನ್ನು ಸ್ತುತಿಸಿ. ಇದರಿಂದ ಒಳಿತಾಗುತ್ತದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕಟಕ ರಾಶಿ

ಅಂಗೈಯಲ್ಲಿನ ಪೂರ್ತಿ ನಂಬಿಕೆಯ ಘಟಕಗಳೇ ನಿಮ್ಮಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತವೆ. ಆದರೆ ಅದೃಷ್ಟ ದೇವತೆಯಿಂದ ಅಂತಿಮ ಗೆಲುವು ನಿಮಗೆ ನಿಶ್ಚಿತ. ಹೀಗೆಂದ ಮಾತ್ರಕ್ಕೆ ವಿರೋಧಿಗಳ ಶಕ್ತಿ ನಿಮ್ಮ ವಿರುದ್ಧ ನಿಷ್ಪಲ ಎಂದು ಭಾವಿಸದಿರಿ. ಸಾಯಂಕಾಲದ ಐದು ಗಂಟೆಯ ನಂತರ ದೊಡ್ಡ ಮೊತ್ತದ ಯೋಜನೆ ಹಾಕಬೇಡಿ. ಪರಮೇಶ್ವರನನ್ನು ಆರಾಧಿಸಿ. ಈ ಆರಾಧನೆಯಿಂದ ಗೆಲುವಿಗೆ ದಾರಿ ಇದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಂಹ ರಾಶಿ

ಬಿರುಗಾಳಿ ವೇಗವನ್ನು ಮಾನಸಿಕವಾದ ಕೆಚ್ಚು, ದಾರ್ಢ್ಯತೆಯ ರೊಚ್ಚಿನೊಂದಿಗೆ ಎದುರಿಸಿ. ಯಾರನ್ನೂ ನೇರವಾಗಿ ಎದುರಿಸಲು ಹೋಗಬೇಡಿ. ವಿಜಯ ಅಲ್ಪ ಕಾಲ ಆಗಬಹುದು. ಆದರೆ ಧೂರ್ತರು ಹಿಂಬದಿಯಿಂದ ಚೂರಿ ಝುಳಪಿಸುತ್ತಾರೆ. ಇದನ್ನು ನೆನಪಿಡಿ. ವೃಥಾ ಆತಂಕದ ಕೆನೆ ಪದರಗಳು ಮೂಡಿಕೊಳ್ಳುತ್ತವೆ. ಅಡೆತಡೆಗಳಿದ್ದರೂ ಮೆಟ್ಟಿ ನಿಲ್ಲುತ್ತೇನೆಂಬ ಛಲ ಇರಲಿ. ಹನುಮಂತ ಕವಚ ಓದಿದರೆ ಒಳಿತಿದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕನ್ಯಾ ರಾಶಿ

ನಿಮ್ಮ ಹತ್ತಿರದ ಬಂಧುಗಳಿಂದ ವಿಪರೀತವಾದ ತಲೆ ನೋವಿದೆ. ಮಹತ್ವದ ಕಾರ್ಯ ಮಾಡಿ ಮುಗಿಸಲು ನಿಮ್ಮದೇ ಆದ ಸಾವಿರ ವಿಚಾರಗಳನ್ನು ಬದಿಗೊತ್ತಿ ಬಂಧುಗಳ ಬಗ್ಗೆ ತಾರಾಡುವ ಪರಿಸ್ಥಿತಿ ಎದುರಿಸುತ್ತೀರಿ. ವಾಸ್ತವ ಮುಚ್ಚಿಡಬೇಡಿ. ಸಂಕೋಚಕ್ಕೆ ಬಲಿಯಾಗಿ ಸ್ವಂತದ್ದನ್ನು ದೂರಕ್ಕೆ ತಳ್ಳುವ ಆತ್ಮಘಾತಕ ಕೆಲಸಕ್ಕೆ ಮುಂದಾಗದಿರಿ. ನಿಮ್ಮ ಅನೇಕ ಒತ್ತಡಗಳನ್ನು ಕರಗಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ತುಲಾ ರಾಶಿ

ದೊಡ್ಡ ದೊಡ್ಡ ಯೋಜನೆಗಳನ್ನು ನಿರ್ವಹಿಸಿಸಲು ಕಾಲ ಸೂಕ್ತವಾಗಿದೆ. ಆದರೂ ಯಾವುದೋ ಒಂದು ಮೂಲದಿಂದ ನಿಮ್ಮ ಸಂವೇದನಾಶೀಲ ಧಾತುಗಳನ್ನು ನಿಗ್ರಹಿಸಿ ಕ್ರಿಯಾಶೀಲತೆ ಚೂರು ಮಾಡುವ ನಕಾರಾತ್ಮಕ ಶಕ್ತಿ ಹೊರಹೊಮ್ಮಲಿದೆ. ಮನೆಯಲ್ಲಿ ಯಾರ ಜತೆಗೂ ವೃಥಾ ಚರ್ಚೆ ಬೇಡ. ವಿನಾಕಾರಣವಾದ ಮಾತಿಗೆ ಮುಂದಾಗದಿರಿ. ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಕಾರ್ಯ ಸಿದ್ಧಿ ಇದೆ. ನರಸಿಂಹನನ್ನು ಸ್ತುತಿಸಿ. ಒಳಿತಿದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಶ್ಚಿಕ ರಾಶಿ

ಎಷ್ಟೇ ಪರದಾಡಿದರೂ ಕೆಲ ವಿಚಾರಗಳನ್ನು ನೀವು ಸರಿಪಡಿಸುವುದು ಕಷ್ಟ. ಮೈ ಪರಚಿಕೊಳ್ಳುವ ಸ್ಥಿತಿ ಎದುರಾಗುತ್ತಿರುತ್ತವೆ. ಏನೇ ಆದರೂ ಮರಮಟ್ಟು, ಪೀಠೋಪಕರಣ ಹಾಗೂ ಇಲೆಕ್ಟ್ರಾನಿಕ್ ಗೂಡ್ಸ್ ವಿಚಾರಗಳಿಗೆ ಸಂಬಂಧಿಸಿದಂತೆ ವ್ಯವಹರಿಸುತ್ತಿದ್ದರೆ ಗಣನೀಯ ಲಾಭ ಇದೆ. ವಿರುದ್ಧ ಲಿಂಗಿಗಳು ನಿಮ್ಮ ವಿರುದ್ಧ ಅಪಪ್ರಚಾರ ನಡೆಸುವ ಸಂದರ್ಭ ಇದೆ. ಎಚ್ಚರಿಕೆ ಇರಲಿ. ರಾಮರಕ್ಷಾ ಸ್ತೋತ್ರ ಪಠಿಸಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಧನುಸ್ಸು ರಾಶಿ

ಮಾತು ಮಿತವಾಗಿರಲಿ. ಹಗ್ಗವೇ ಹಾವಿನಂತೆ ಹೆಡೆ ತೆರೆದು ತೂಗಾಡುವ ವಿಷಮ ಸ್ಥಿತಿ ಸಂಭವಿಸಿ ಚಿತ್ತ ಕ್ಷೋಭೆಗೆ ಕಾರಣವಾಗಬಹುದು. ‘ಮೌನವೇ ಬಂಗಾರ’ ಎಂಬ ಮಾತು ಈಗ ನೆನಪಿನಲ್ಲಿ ಇರಿಸುವುದು ಸೂಕ್ತ. ಅಗಲವಾದ ಬಾಳೆ ಎಲೆಯಲ್ಲಿ ಗುರುವಾರ, ಶನಿವಾರಗಳಂದು ಸರ್ಪಾಕಾರದ ಚಿತ್ರವನ್ನು ಸುಣ್ಣದಿಂದ ಬಿಡಿಸಿ ಆಗ್ನೇಯ ದಿಕ್ಕಿನೆಡೆ ಯಾರೂ ತುಳಿಯದ ಕಡೆ ಇಡಿ. ಪಂಚಮುಖಿ ಹನುಮ ಕವಚ ಓದಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಕರ ರಾಶಿ

ಗೆಳೆಯರ ಬಳಿ ಸ್ನೇಹದಿಂದ ಇರುವುದು ಸೂಕ್ತ. ಆದರೆ ಯಾರಿಗೂ ಸಾಲ ಕೊಡುವುದು, ಕೊಡಿಸುವುದು ಬೇಡ. ಸಿನಿಮಾದ ಸಂದರ್ಭಗಳನ್ನು ಯೋಚಿಸಿ ನಿರ್ವಪಕರು ಅಥವಾ ಹಂಚಿಕೆದಾರರಿಗೆ ಹಣ ತೊಡಗಿಸಬೇಡಿ. ಮನೆ ಲೆಕ್ಕಪತ್ರ ಅಥವಾ ಖಾತಾ ಕಡತಗಳ ವಿಚಾರ ವಿವಾದಗಳಿಗೆ ಕಾರಣವಾಗಬಹುದು. ಸ್ವಂತ ಸೋದರ, ಸೋದರಿಯರೇ ತಿರುಗಿ ಬಿದ್ದಾರು. ನ್ಯಾಯದ ಗೆರೆಯನ್ನು ದಾಟಬೇಡಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕುಂಭ ರಾಶಿ

ಮಹತ್ವದ ದಿನಗಳು ಇವು. ನಿಮ್ಮ ಪಾಲಿಗೆ ಅನಿರೀಕ್ಷಿತ ಪ್ರವಾಸ ಬಂದರೂ ಆಲಸ್ಯವಿರದೇ ಪೂರೈಸಲು ಮುಂದಾಗಿ. ಈ ಪ್ರವಾಸಕ್ಕೂ ಮುನ್ನ ನೀವು ಹತ್ತಿರದ ದುರ್ಗಾ ದೇವಿಗೆ ಹಸಿರು ಬಳೆ ಹಾಗೂ ಕೆಂಪು ಕುಪು್ಪಸದ ಬಟ್ಟೆ ಅರ್ಪಿಸಿ ಪ್ರಸಾದ ಸ್ವೀಕರಿಸಿ. ವಾಯವ್ಯ ದಿಕ್ಕಿನ ಕಡೆಯ ಪ್ರವಾಸವಾದರೆ ಕೆಲವು ಅಹಾರ ವಿಷಯಗಳಲ್ಲಿ ನಿಯಂತ್ರಣ ಇರಲಿ, ಖರ್ಜೂರ, ಹಾಲು, ಅನ್ನ ತರಕಾರಿ ಬಳಸಿ, ಸಾಫಲ್ಯದ ವಿಚಾರದಲ್ಲಿ ಹರ್ಷದ ಸುದ್ದಿ ಇದೆ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೀನ ರಾಶಿ

ನಿಮ್ಮ ಲೆಕ್ಕಾಚಾರಗಳು ಸೂಕ್ತವಾದರೂ ಸಹವರ್ತಿಗಳನ್ನು ನಿಮ್ಮ ದಾರಿಯ ಗುಂಟ ಸಮಾಧಾನಕರವಾದ ರೀತಿಯಲ್ಲಿ ಒಯ್ಯುವಲ್ಲಿ ವಿಫಲರಾಗಬೇಡಿ. ಅಗಾಧವಾದುದೊಂದನ್ನು ಗೆಲ್ಲುವ ಕಾರ್ಯಕ್ಕೆ ಚಾಲನೆ ಸಿಗಬೇಕಾಗಿದೆ. ನಿಮ್ಮ ಮನೆತನದ ಕಾರಣಿಕ ಶಕ್ತಿಯುಳ್ಳ ದೇವಿ ನಿಮ್ಮಿಂದ ಶುಭ ಕಾರ್ಯವನ್ನು ಮಾಡಿಸುವ ಉತ್ಸಾಹದಲ್ಲಿದೆ. ತೀರಾ ಹತ್ತಿರದವರು ಅಡ್ಡಗಾಲಿಡುತ್ತಾರೆ. ಎಚ್ಚರ. ಮಹಾಲಕ್ಷ್ಮಿಯನ್ನು ಸ್ತುತಿಸಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.  9964584883

Trending

Exit mobile version