ನಿತ್ಯ ಭವಿಷ್ಯ

ಅಮಾವಾಸ್ಯೆಯ ಭವಿಷ್ಯ ವಾಣಿ ಮತ್ತು ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 01/08/2019 ಗುರುವಾರ

Published

on

ನಾಗರ ಅಮಾವಾಸ್ಯೆ ವಿಶೇಷತೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು. ಇಂದೇ ಕರೆಮಾಡಿ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.

ಭೀಮನ ಅಮಾವಾಸ್ಯೆ : ಆಷಾಢದ ಈ ಅಮಾವಾಸ್ಯೆಯನ್ನು ನಾಗರ ಅಮಾವಾಸ್ಯೆ  ಎಂದು  ಕೂಡ ಹೇಳುತ್ತಾರೆ. ಹಬ್ಬವನ್ನು  ಮದುವೆಯಾಗದ  ಹೆಣ್ಣುಮಕ್ಕಳು  ಒಳ್ಳೆ ಗಂಡ ಸಿಗಲಿ ಎನ್ನುವ ಉದ್ದೇಶದಿಂದ ಆಚರಿಸುತ್ತಾರೆ. ಜ್ಯೋತಿರ್ಭೀಮೇಶ್ವರ ಈ ದಿನದ ಆರಾಧ್ಯ ದೈವ. ಭೀಮನ ಹಾಗಿರಲಿ ತನ್ನ ಗಂಡ ಅನ್ನೋ ಉದ್ದೇಶವಿರಬೇಕು. ಮದುವೆಯಾದ ಹೆಂಗಸರೂ ಕೂಡ ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ಈ ಪೂಜೆ ಮಾಡುತ್ತಾರೆ. ಸುಮಂಗಲಿ ಆಗಿ ಬಾಳ್ವೆ ಮಾಡಲು ಎನ್ನಬಹುದು. ನಾಗರಾಧನೆಯಿಂದ ಶುಭ ಫಲಗಳು ಕಾಣಬಹುದು.

ನಿತ್ಯ ಭವಿಷ್ಯ

ಮೇಷ ರಾಶಿ

ಗೃಹದಲ್ಲಿ ಅನ್ಯ ಜನರಿಂದ ಮನಸ್ತಾಪ ಬರುತ್ತದೆ. ಆರೋಗ್ಯದಲ್ಲಿ  ರಕ್ತ ದೋಷದ ಬಾದೆ ಕಾಡಿಸುತ್ತದೆ. ಉದ್ಯೋಗದಲ್ಲಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಿಧಾನವಾಗಿ ಫಲಗಳು ಕಂಡುಬರುತ್ತದೆ. ಆರ್ಥಿಕ ಪರಿಸ್ಥಿತಿ ಅತೃಪ್ತಿ ಕರವಾಗಿದೆ. ಹಣಕಾಸು ವ್ಯವಹಾರಸ್ಥರಿಗೆ ಆದಾಯದಲ್ಲಿ ಏರುಪೇರು. ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರಿಸಬೇಕು. ಮದುವೆ ಯೋಗ ನಿಧಾನವಾಗಿ ಕೂಡುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ಉದ್ಯೋಗಸ್ಥರಿಗೆ ಉದ್ಯೋಗ ಕಾರ್ಯಗಳಲ್ಲಿ ಮಿಶ್ರ ಫಲ ಕಾಣಬಹುದು. ಕುಟುಂಬದ ವಿಷಯಗಳಲ್ಲಿ ಶುಭ ಕಾರ್ಯಗಳು ನಡೆಯಬಹುದು. ಕೆಲವರಿಗೆ ಸಂತಾನ ಭಾಗ್ಯ ಕಾಣಿಸಿಕೊಳ್ಳುತ್ತದೆ. ಆರೋಗ್ಯ ವಾತಬಾಧೆ ಕಾಡಿಸುತ್ತದೆ. ಶತ್ರುಗಳು ಇರುತ್ತಾರೆ ವ್ಯವಹಾರ ಎಚ್ಚರದಿಂದ ಮಾಡಿ. ಬಾಕಿ ಹಣ ವಾಪಸ್ಸಾಗುತ್ತದೆ. ಸ್ತ್ರೀಯರಿಗೆ ಸಮಯ ಚೆನ್ನಾಗಿರುತ್ತದೆ. ದಾಂಪತ್ಯದಲ್ಲಿ ಹಾರೈಕೆ ಮಾಡಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.

ಮಿಥುನ ರಾಶಿ

ಉದ್ಯೋಗಸ್ಥರಿಗೆ ಇವರ ದ್ವಿಸ್ವಭಾವದಿಂದ ಕಷ್ಟಕ್ಕೆ ಗುರಿ ಆಗುತ್ತಾರೆ. ದಾಂಪತ್ಯದಲ್ಲಿ ಜೀವನವು ಆನಂದಮಯವಾಗಿರುತ್ತದೆ. ಮನೆಯಲ್ಲಿ ಕಾರಣಾಂತರಗಳಿಂದ ಶುಭ ಸಮಾರಂಭಗಳು ಮುಂದೆ ಹೋಗುತ್ತವೆ. ನರದೌರ್ಬಲ್ಯದಿಂದ ಆರೋಗ್ಯ ಕೆಡುತ್ತದೆ. ಸ್ಥಳಿಯ ಜನರಿಂದ ತೊಂದರೆ ಆಗಬಹುದು. ವ್ಯವಹಾರದಲ್ಲಿ ಕುಂಠಿತ ಆದಾಯ ಕಾಣುವುದು. (ಪರಿಹಾರಕ್ಕೆ ಕರೆಮಾಡಿ ) 9909494333.

ಕರ್ಕಾಟಕ ರಾಶಿ

ಸ್ತ್ರೀಯರಲ್ಲಿ ಹೆಚ್ಚಾಗಿ ಪ್ರೀತಿಯನ್ನು ಹೊಂದಿರುವ ಇವರಿಗೆ ಸ್ತ್ರೀಯ ಕಡೆಯಿಂದ ಹಣಕಾಸಿನ ಲಾಭ ದೊರೆಯುತ್ತದೆ. ಕೆಲಸದಲ್ಲಿ ಹಠಮಾರಿತನ ನಡೆ ಕಾಣಿಸಿಕೊಳ್ಳುತ್ತದೆ. ದಾಂಪತ್ಯದಲ್ಲಿ ಸಾಧಾರಣವಾಗಿ ಇರುತ್ತಾರೆ. ಉದ್ಯೋಗಿಗಳಿಗೆ ನೆಮ್ಮದಿಯ ವಾತವರಣವಿರುತ್ತದೆ. ಹಣಕಾಸಿನಲ್ಲಿ ಸಾಮಾನ್ಯ ಆದಾಯ ಇರುತ್ತದೆ. ಓದಿನಲ್ಲಿ ಮುನ್ನಡೆ ಇರುತ್ತದೆ. ಮದುವೆ ವಿಚಾರ ಕುಟುಂಬದಲ್ಲಿ ಮಂಡಿಸಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ಆರೋಗ್ಯ ಭಾಗದಲ್ಲಿ ತೊಂದರೆ ಆಯಾಸ ಆಗುತ್ತದೆ. ಗುರು ಹಿರಿಯರಲ್ಲಿ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕುಟುಂಬದ ವಿಷಯಗಳಲ್ಲಿ ದೃಢವಾದ ಮನೋಭಾವನೆ ಹೊಂದುವಿರಿ. ಉದ್ಯೋಗಿಗಳಿಗೆ ಕೆಲಸ ಕಾರ್ಯದಲ್ಲಿ ತೊಂದರೆಗಳು ನೀಡುತ್ತಾರೆ. ದೇವಸ್ಥಾನಗಳಿಗೆ ಭಕ್ತಿಯಿಂದ ಭೇಟಿ ಕೊಡಿ. ಹಣಕಾಸು ಚೇತರಿಕೆ ಆಗಬಹುದು. ವಿವಾಹ ಕಾರ್ಯಕ್ರಮ ವಿಳಂಬ. (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ಉದ್ಯೋಗದಲ್ಲಿ   ನಿಮ್ಮಿಂದ ಸಹಾಯ ಪಡೆದು ನಿಮಗೆ ದ್ರೋಹ ಉಂಟು ಮಾಡಬಹುದು. ಕುಟುಂಬದಲ್ಲಿ ಕೋಪದಿಂದ ಶಾಂತಿ ಹಾಳಗುತ್ತದೆ. ಹಣಕಾಸು ವ್ಯವಹಾರಸ್ಥರಿಗೆ ಬುದ್ಧಿವಂತಿಕೆ ಬಲ ನೀಡುತ್ತದೆ. ಚರ್ಮ ವ್ಯಾಧಿ ಆರೋಗ್ಯ ನಶೀಸುತ್ತದೆ. ಮಾನಸಿಕವಾಗಿ ದುಃಖ ನಿಮ್ಮನ್ನು ಕಾಡುತ್ತದೆ. ಮಿತ್ರರು ಶತ್ರುಗಳಾಗಿ ತೊಂದರೆ ಉಂಟು ಮಾಡುತ್ತಾರೆ. (ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ನಿಮಗೆ ಸ್ವಲ್ಪ ಮಟ್ಟಿಗೆ ಧನಾಗಮದ ಅವಕಾಶಗಳು ಪ್ರಾಪ್ತವಾಗುವುದರಿಂದ ತಾತ್ಕಾಲಿಕ ಉಪಶಮನವಾಗುತ್ತದೆ. ಕುಟುಂಬದಲ್ಲಿ ಸಾಮರಸ್ಯವಿರುವುದಿಲ್ಲ ಕಲಹದ ವಾತವರಣವಿರುತ್ತದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಇರುವಂತೆ ಕಾಣಬಹುದು. ಗುಪ್ತ ಶತೃಗಳಿಂದ ಎಚ್ಚರದಿಂದ ಇರಬೇಕು.   ಬಂಧುಗಳ ಆಗಮನ ಸಂತಸವಿರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ.  ( ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ಕೆಲಸ ಕಾರ್ಯದಲ್ಲಿ ನೇರವಾಗಿ ಮಾತನಾಡಿ ಸಹೋದ್ಯೋಗಿಗಳಿಂದ ನಿಷ್ಠುರತೆ ಆಗಬಹುದು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಲೆಕ್ಕಾಚಾರ ಮಾಡಬೇಕಾಗುತ್ತದೆ. ದೈಹಿಕ ಬಲದಿಂದ ಶತ್ರುಗಳನ್ನು ಗೆಲ್ಲಬಹುದು. ಮನೆಯಲ್ಲಿ ಶುಭ ಕೆಲಸದಲ್ಲಿ ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕಠಿಣ ನಡವಳಿಕೆಯಿಂದ ಆಪ್ತರಿಗೆ ನೋವುಂಟಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಧನಸ್ಸು ರಾಶಿ

ಉದ್ಯೋಗದಲ್ಲಿ ಸಾಧನೆಯ ಯಶಸ್ಸು ನಿಮಗೆ ತೃಪ್ತಿ ನೀಡಲಿದೆ. ಕುಟುಂಬದೊಡನೆ ಕಿರು ಪ್ರವಾಸ ಕೈಗೊಳ್ಳುವುದು. ಮದುವೆ ವಿಷಯದಲ್ಲಿ ಅನವಶ್ಯಕ ವಾದಗಳು ಇರುತ್ತದೆ. ಜೀವನದ ಅಭಿವೃದ್ಧಿ ಸಮಯವಿದು. ದಾಂಪತ್ಯದಲ್ಲಿ ಕಿರಿಕಿರಿಯಾದರೂ ಸಮಾಧಾನ ಕಾಣಿಸಿಕೊಳ್ಳುತ್ತದೆ. ಕುಟುಂಬದ ಹಿರಿಯರ ಅನಾರೋಗ್ಯದ ಚಿಂತನೆ ಕಾಡುತ್ತಿದೆ. (ಪರಿಹಾರಕ್ಕೆ ಕರೆಮಾಡಿ.) 9900494333.

ಮಕರ ರಾಶಿ

ಕುಟುಂಬದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಧೃಡಪಡಿಸುತ್ತಿರಾ ಬಹು ಬೇಗನೆ ಕೆಲಸ ನಡೆಯುವುದು. ಎಲ್ಲಾರಿಗೂ ಪ್ರಿಯವಾದ ಕೆಲಸ ಮಾಡುತ್ತಾರೆ. ಪತ್ನಿಯೊಂದಿಗೆ ಸಂತಸ ಲಾಭ ಇರುತ್ತದೆ. ಹಣಕಾಸಿನಲ್ಲಿ ಉತ್ತಮ ಲಾಭವಿದೆ. ಆರೋಗ್ಯದಲ್ಲಿ ಮನಸ್ಸು ವ್ಯಾಕುಲವಾಗಿರುತ್ತದೆ. ಪಿತ್ರಾರ್ಜಿತ ಆಸ್ತಿ ವಿಷಯ ಕುರಿತು ನೆಮ್ಮದಿ ಸಿಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಕುಂಭ ರಾಶಿ

ಉದ್ಯೋಗದಲ್ಲಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಿಧಾನವಾಗಿ ಕೊನೆಗೊಳ್ಳುತ್ತದೆ. ಆರೋಗ್ಯದಲ್ಲಿ ಉತ್ತಮ ಪ್ರಗತಿ ಸಾಧಿಸುವವರು. ಪ್ರೇಮಿಗಳಿಗೆ ವಿವಾಹ ಯೋಗ ಕಾಣಬಹುದು. ವಿದ್ಯಾಭ್ಯಾಸದಲ್ಲಿ ಸಾಧನೆ ಕಂಡುಬರುತ್ತದೆ. ಧನ ಸಹಾಯ ಆಗಬಹುದು. ಕುಟುಂಬದ ವಿಷಯಗಳಲ್ಲಿ ಮಿಶ್ರ ಫಲಗಳು ಕಂಡುಬರುತ್ತದೆ. ಅಧಿಕಾರಿಗಳಿಂದ ತೊಂದರೆ ಆಗಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.

ಮೀನಾ ರಾಶಿ

ಸ್ತ್ರೀಯಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಸುಲಭವಾಗಿ ಕೊನೆಗೊಂಡು ಜಯಗಳಿಸುವಿರಿ. ಆರೋಗ್ಯದಲ್ಲಿ ಪ್ರಗತಿ ಇದೆ. ಕುಟುಂಬದ ವಿಷಯಗಳಲ್ಲಿ ಗೌರವ ಮತ್ತು ಕೀರ್ತಿ ಲಭ್ಯವಾಗುತ್ತದೆ. ಗುಪ್ತ ಶತೃಗಳಿಂದ ತೊಂದರೆ ಇದೆ. ಪ್ರೇಮಿಗಳಿಗೆ ಮತ್ತು ಅವಿವಾಹಿತರಿಗೆ ವಿವಾಹಯೋಗ ಕಾಣಿಸಿಕೊಳ್ಳುತ್ತದೆ. ಹಣಕಾಸಿನಲ್ಲಿ ಲಾಭವಿದೆ. ವಿದ್ಯಾಭ್ಯಾಸ ಚೆನ್ನಾಗಿ ಕಂಡುಬರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version