ನಿತ್ಯ ಭವಿಷ್ಯ
ರಾಶಿ ಮಂಡಲ ಸೋಮವಾರದ ಭವಿಷ್ಯ ಮತ್ತು ಜ್ಯೋತಿಷ್ಯ ಮಾರ್ಗದರ್ಶನ ಪರಿಹಾರ : 22/07/2019
ಚಂದ್ರ ಗ್ರಹದ ತೊಂದರೆಯಿಂದ ಗ್ರಹಚಾರ ದೋಷಗಳ ಶಾಶ್ವತವಾದ ಪರಿಹಾರ. ಇಂದೇ ಕರೆಮಾಡಿ ದೈವಜ್ಞ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.
ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಂ|
ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣ ||
ಬೀಜಾಕ್ಷರ ಮಂತ್ರ– ಓಂ ಶ್ರಾಂ ಶ್ರೀಂ ಶ್ರೌಂ ನಮಃ ಶ್ರೀ ಚಂದ್ರನೇ ನಮಃ
ಚಂದ್ರಗ್ರಹ : ಮನಸ್ಸು ಬುದ್ಧಿ ಗುಣ ತಾಯಿ ವ್ಯಸನಗಳನ್ನು ಸೂಚಿಸುತ್ತಾನೆ. ಆದ್ದರಿಂದ ಎಲ್ಲಾ ಗ್ರಹಗಳಿಗಿಂತಲೂ ಚಂದ್ರ ಸ್ಥಿತಿಗೆ ಪ್ರಾಶಸ್ತ್ಯ ನೀಡಬೇಕು. ಚಂದ್ರ ಕೆಟ್ಟಾಗ ತೊಂದರೆ ಕೊಟ್ಟಾಗ ಪರಿಹಾರವಾಗಿ ಜೇಷ್ಠ ಶುಕ್ಲ ಪಕ್ಷ ಮೊದಲ ಸೋಮವಾರದಿಂದ 10 ವಾರದಿಂದ 54 ವಾರದವರೆಗೆ ಬೆಳಿಗ್ಗೆ ಸ್ನಾನದನಂತರ ಬಿಳಿ ವಸ್ತ್ರ ಧರಿಸಿ ಬಿಳಿ ಗಂಧವನ್ನು ಹಣೆಗೆ ಹಚ್ಚಿಕೊಂಡು ಪಾರ್ವತಿ ಅಥವಾ ಚಂದ್ರ ಗ್ರಹಕ್ಕೆ ಬಿಳಿ ಹೂವು ಸಮರ್ಪಿಸಿ. ಈ ಗ್ರಹ ಸ್ತೋತ್ರವನ್ನು 108 ಸಲ ಪಠಿಸಿ ನವಗ್ರಹಗಳಿಗೆ 5 ಪ್ರದಕ್ಷಿಣೆ ಮಾಡಿ ಅಕ್ಕಿ ದಾನ ಮಾಡಿ.
ನಿತ್ಯ ಭವಿಷ್ಯ
ಮೇಷ ರಾಶಿ
ವಿದ್ಯಾಭ್ಯಾಸಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವವರು. ಹಿಂದೆಯೇ ಆದ ಕಲಹಗಳು ಈ ದಿನ ಮತ್ತೆ ಮರುಕಳಿಸಿ ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ. ಬೆಂಕಿ ಕರೆಂಟ್ ಮತ್ತಿತರ ಶಾಖ ಉತ್ತ್ಫನ್ನಗಳಿಂದ ತೊಂದರೆ ಆಗಬಹುದು. ಬಹುಬೇಗನೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಉತ್ತಮ. ಗೃಹದಲ್ಲಿನ ಶುಭಕಾರ್ಯಗಳು ಮುಂದೆ ಹೋಗುತ್ತವೆ. ನೇತ್ರಬಾದೆ ಕಾಡಿಸುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಷಭ ರಾಶಿ
ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಡಬೇಕು. ಮಹಿಳೆಯರಿಗೆ ಸಮಯ ಚೆನ್ನಾಗಿರುವುದಿಲ್ಲ. ಉದ್ಯೋಗಸ್ಥರಲ್ಲಿ ನೆಮ್ಮದಿ ಕಡಿಮೆ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಗೃಹದಲ್ಲಿ ಅಶಾಂತ ವಾತವರಣವಿರುತ್ತದೆ. ವಾಯು ಬಾಧೆ ಕಾಡಿಸುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮಿಥುನ ರಾಶಿ
ಕುಟುಂಬದಲ್ಲಿ ಅನ್ಯ ಜನರಿಂದ ಶುಭ ಸಮಾರಂಭಗಳು ಮುಂದೆ ಹೋಗುತ್ತವೆ. ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನಡೆ ಆಗುತ್ತಾರೆ. ನರದೌರ್ಬಲ್ಯದಿಂದ ಆರೋಗ್ಯ ಹಾಳಗುತ್ತದೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರದು. ಉದ್ಯೋಗ ವ್ಯಾಪಾರದಲ್ಲಿ ಹೊಸ ಯೋಜನೆಗಳು ಸದ್ಯಕ್ಕೆ ಬೇಡ. ನ್ಯಾಯಾಲಯದಲ್ಲಿ ತಿರ್ಪು ಮುಂದೆ ಹೋಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕರ್ಕಾಟಕ ರಾಶಿ
ಹಣಕಾಸು ವ್ಯವಹಾರಗಳು ಜಾಣ್ಮೆಯಿಂದ ನಡೆಸಬೇಕು. ಉದ್ಯೋಗಸ್ಥರಿಗೆ ಮನಸ್ತಾಪ ಕಿರಿಕಿರಿ ಉಂಟಾಗುತ್ತದೆ. ಅಜೀರ್ಣ ಬಾಧೆ ಕಾಡಿಸುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಸಾಮಾನ್ಯ ಆದಾಯ. ಮದುವೆ ವಿಷಯದಲ್ಲಿ ತುಂಬಾ ತಡವಾಗುತ್ತಾ ಹೋಗುತ್ತದೆ. ಕುಟುಂಬದಲ್ಲಿ ವಾತವರಣ ಬದಲಾವಣೆ ಆಗುತ್ತದೆ. ಮೇಲಿನ ಭಾಗದಲ್ಲಿ ಚಂದ್ರ ಗ್ರಹ ಪ್ರಭಾವದ ಪರಿಹಾರ ತಿಳಿಸಿದಂತೆ ನಡೆದುಕೊಳ್ಳಿ. (ಪರಿಹಾರಕ್ಕೆ ಕರೆಮಾಡಿ) 9900494333.
ಸಿಂಹ ರಾಶಿ
ಉದ್ಯೋಗದಲ್ಲಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ವಿಫಲತೆ ನಷ್ಟ ಮುಂತಾದ ಅಶುಭ ಫಲಗಳು ಕಂಡುಬರುತ್ತದೆ. ಗೃಹದಲ್ಲಿ ಆಸ್ತಿಯ ವಿಚಾರ ಭಿನ್ನಾಭಿಪ್ರಾಯ ಮೂಡಿಸುತ್ತದೆ. ರಕ್ತದೊತ್ತಡ ರಕ್ತ ದೋಷ ಕಾಡಿಸುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನೆಮ್ಮದಿ ಕಡಿಮೆ ಇರುತ್ತದೆ. ವಿವಾಹ ವಿಚಾರಗಳು ಮುಂದೂಡಲ್ಪಡುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಮೃದು ಶರೀರ ಕಲಾನೈಪಣ್ಯತೆ ಇರುತ್ತದೆ. ಈ ದಿನ ಒಳ್ಳೆಯ ಜ್ಞಾಪಕ ಶಕ್ತಿ ಇರುತ್ತದೆ. ಉದ್ಯೋಗಸ್ಥರಲ್ಲಿ ಬದಲಾವಣೆ ಆಗಾಗ್ಗೆ ಇರುತ್ತದೆ. ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಧಿಕಾರದಲ್ಲಿ ಪ್ರಭಾವ ಹೆಚ್ಚುತ್ತದೆ. ಅವಶ್ಯಕ ವಸ್ತುಗಳಿಂದ ಸಂತೋಷ ಸಿಗುತ್ತದೆ. ಕುಟುಂಬದಲ್ಲಿ ಮುನ್ನಡೆಯಿರಿ ವಿವಾಹ ಕಾರ್ಯಕ್ರಮ ಜರುಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ತುಲಾ ರಾಶಿ
ನೀವು ನಿರ್ದೋಷಿಯಾಗಿದ್ದರೂ ಮಾನಹಾನಿಯಾಗುತ್ತದೆ. ಯಾವುದೇ ಕೆಲಸ ಕಾರ್ಯದಲ್ಲಿ ಜಯ ಕಾಣುವಿರಿ. ಸ್ಥಿರವಾದ ಮನಸ್ಸು ಹೊಂದಬೇಕು. ಪ್ರೇಮಿಗಳು ಒಬ್ಬರನ್ನೊಬ್ಬರು ದೂಷಿಸಿ ದೂರವಾಗುತ್ತಾರೆ. ಬೇರೆಯವರ ಮಾತು ಕೇಳಿ ಮದುವೆ ವಿಷಯದಲ್ಲಿ ಮುಂದುವರಿಯುವುದು ಬೇಡವಾಗಿತ್ತು. ಹಸಿವು ಭಯ ನಿಮ್ಮನ್ನು ಕಾಡುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಶ್ಚಿಕ ರಾಶಿ
ಯಾವುದೇ ವಿದ್ಯೆಯನ್ನಾಗಲಿ ವಿಷಯಗಳಾಗಲಿ ಬೇಗನೆ ಗ್ರಹಿಸುವ ಶಕ್ತಿ ಇರುತ್ತದೆ. ಹೆಂಡತಿ ಮಕ್ಕಳ ಜೊತೆಗೆ ಕೋಪದಿಂದ ಜಗಳವಾಡಬೇಡಿ. ನಿಮ್ಮ ಆರೋಗ್ಯದ ಕಡೆ ಗಮನವಿರಲಿ. ಉದ್ಯೋಗಸ್ಥರಲ್ಲಿ ಬಹು ಬೇಗನೆ ಕೆಲಸ ಕಾರ್ಯಗಳು ಸಂಪೂರ್ಣವಾಗುತ್ತದೆ. ಆಚೆಗೆ ಹೋಗುವಾಗ ವಾಹನಗಳಲ್ಲಿ ಎಚ್ಚರದಿಂದ ಇರಬೇಕು. ಖರ್ಚು ಮಾಡುವುದು ಕಡಿಮೆ ಮಾಡಿ. (ಪರಿಹಾರಕ್ಕೆ ಕರೆಮಾಡಿ) 9900494333.
ಧನಸ್ಸು ರಾಶಿ
ವಿದ್ಯಾಭ್ಯಾಸ ಬಹಳ ನಿಷ್ಠೆಯಿಂದ ನಿಭಾಯಿಸಿ ನಂತರ ದಿನಗಳಲ್ಲಿ ಕಷ್ಟ ಪಡಬೇಕಾಗುತ್ತದೆ. ಅನಾರೋಗ್ಯ ನಿಮ್ಮನ್ನು ಕಾಡುತ್ತದೆ. ಉದ್ಯೋಗದಲ್ಲಿ ಮುಖ್ಯಾಧಿಕಾರಿಯಿಂದ ತೊಂದರೆ ಆಗುವ ಸೂಚನೆಗಳು ಕಂಡುಬಂದಿದೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮಕರ ರಾಶಿ
ಉದ್ಯೋಗದಲ್ಲಿ ಈ ದಿನ ನಿಮಗೆ ಮಿಶ್ರ ಫಲಗಳು ಕಂಡುಬರುತ್ತದೆ. ವಿದ್ಯಾಭ್ಯಾಸ ಮಾಡುವವರಿಗೆ ತಂದೆ ತಾಯಿಗಳಿಂದ ಪ್ರೋತ್ಸಾಹ ಸಿಗುತ್ತದೆ. ಕಂಕಣ ಭಾಗ್ಯ ಕೂಡಿ ಬರುವ ಸಕಾಲವಾಗಿದೆ. ಉದ್ಯೋಗಸ್ಥರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಕಷ್ಟ ಒದಗುತ್ತದೆ. ತಲೆನೋವು ಶೀತ ಅನಾರೋಗ್ಯ ತೊಂದರೆ ಉಂಟು ಮಾಡುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333
ಕುಂಭ ರಾಶಿ
ಈ ದಿನ ಎಲ್ಲಾ ವಿಷಯದಲ್ಲಿ ಅನುಕೂಲತೆಗಳು ದೊರಕುತ್ತದೆ. ವಿವಾಹ ಭಾಗ್ಯಕ್ಕಾಗಿ ಹುಡುಕಾಟ ಇರುತ್ತದೆ. ಸ್ವಂತ ಶಕ್ತಿಯಿಂದ ಮುನ್ನಡೆಯಿರಿ. ಹಣಕಾಸಿನ ವ್ಯವಹಾರ ಸುಗಮವಾಗಿ ಸಾಗುತ್ತದೆ. ಆರೋಗ್ಯದಲ್ಲಿ ಪರಿಪೂರ್ಣ ಚೇತರಿಕೆ ಆಗಬಹುದು. ಮನೆಯಲ್ಲಿ ಕೂತು ವಿದ್ಯಾಭ್ಯಾಸ ಮಾಡುವುದು ಅಷ್ಟೇ ಮುಖ್ಯ. (ಪರಿಹಾರಕ್ಕೆ ಕರೆಮಾಡಿ) 9900494333.
ಮೀನಾ ರಾಶಿ
ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಚೆನ್ನಾಗಿ ಇರಬಹುದು. ಸಂತಾನ ಭಾಗ್ಯ ಕಾಣಿಸಿಕೊಳ್ಳುತ್ತದೆ. ಹೊಸ ವಸ್ತು ಗಳನ್ನು ಖರೀದಿ ಮಾಡುವಿರಿ. ಶತ್ರುಗಳು ನಿಮ್ಮೋಳಗೆ ಇರುತ್ತಾರೆ. ಕುಟುಂಬದಲ್ಲಿ ಬೇಸರದಿಂದ ಇರಬೇಡಿ. ಉದ್ಯೋಗ ವ್ಯಾಪಾರದಲ್ಲಿ ಪ್ರಗತಿಯನ್ನು ಪಡೆಯುವಿರಿ. ಎಡಗೈ ಹಾಗೂ ಹೃದಯ ಬೇನೆ ಕಾಣಿಸಿಕೊಳ್ಳುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243